Hindu jagarana vedike Archives » Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ

ದೇಗುಲ ತೆರವು ವಿಚಾರ: ಹೋರಾಟ ಕೈ ಬಿಡುವಂತೆ ಹಿಂದೂ ಜಾಗರಣಾ ವೇದಿಕೆಗೆ ಗೃಹ ಸಚಿವ ಅರಗ ಜ್ಞಾನೇಂದ್ರ ಮನವಿ.
ಮೈಸೂರು,ಸೆಪ್ಟಂಬರ್,28,2021(www.justkannada.in): ದೇಗುಲ ತೆರವು ವಿರೋಧಿಸಿ ನಡೆಸುತ್ತಿರುವ  ಹೋರಾಟವನ್ನ ಕೈಬಿಡುವಂತೆ ಹಿಂದೂ ಜಾಗರಣಾ ವೇದಿಕೆಗೆ ಗೃಹ ಸಚಿವ ಅರಗ ಜ್ಞಾನೇಂದ್ರ ಮನವಿ ಮಾಡಿದರು.

ಮೈಸೂರಿನಲ್ಲಿ ಗೃಹ ಸಚಿವ ಅರಗ ಜ್ಞಾನೇಂದ್ರ ಇಂದು ಹಿಂದೂ ಜಾಗರಣಾ ವೇದಿಕೆಯ ಸಭೆ  ಆಗಮಿಸಿ ಹಿಂದೂ ಜಾಗರಣಾ ವೇದಿಕೆ ಸಂಚಾಲಕ ಜಗದೀಶ್ ಕಾರಂತ್ ಅವರನ್ನ ಭೇಟಿ ಮಾಡಿ ಮಾತನಾಡಿದರು.

ಇದು ನಿಮ್ಮದೇ ಸರ್ಕಾರ. ನಿಮ್ಮ ಮಾರ್ಗದರ್ಶನದಲ್ಲಿ ಸರ್ಕಾರ ನಡೆದುಕೊಳ್ಳುತ್ತೆ. ಸುಪ್ರೀಂಕೋರ್ಟ್ ತೀರ್ಪನ್ನು ತಪ್ಪಾಗಿ ಗ್ರಹಿಸಿ ದೇವಾಲಯ ತೆರವು ಮಾಡಲಾಗಿದೆ. ಇದರ ಹಿನ್ನೆಲೆ ಬಗ್ಗೆ ನನಗೆ ಮಾಹಿತಿ ಇದೆ. ಸರ್ಕಾರ ದೇವಾಲಯ ತೆರವು ವಿಚಾರ ವಿಧಾನಸಭೆಯಲ್ಲೂ ಚರ್ಚೆ ನಡೆದಿದ್ದು,  ಈಗಾಗಲೇ ದೇವಾಲಯಗಳ ಸಂರಕ್ಷಣೆಗೆ ಕಾಯ್ದೆ ರೂಪಿಸಲಾಗಿದೆ. ಇಷ್ಟು ತ್ವರಿತವಾಗಿ ವಿಧೇಯಕ ಜಾರಿಗೆ ತಂದ ಉದಾಹರಣೆಯೇ ಇಲ್ಲ. ವಿಧೇಯಕದಲ್ಲಿ ಲೋಪದೋಷಗಳಿವೆ ಅನ್ನುವುದರ ಅರಿವು ಇದೆ. ಪೂರಕ ಕಾನೂನು ರಚಿಸುವುದಾಗಿ ಮುಖ್ಯಮಂತ್ರಿಗಳೇ ಹೇಳಿದ್ದಾರೆ. ಆದ್ದರಿಂದ ನಿಮ್ಮ ಹೋರಾಟ ಕೈಬಿಡಿ ಅಂತ ನಾನು ಮನವಿ ಮಾಡುತ್ತೇನೆ. ಎಂದು ಹಿಂದೂ ಜಾಗರಣ ವೇದಿಕೆಗೆ ಗೃಹ ಸಚಿವ ಅರಗ ಜ್ಞಾನೇಂದ್ರ ಮನವಿ ಮಾಡಿದರು.

Key words: Clearing –Temple-Home Minister- Arag Ganendra -appeals –mysore- Hindu jagarana vedike

The post ದೇಗುಲ ತೆರವು ವಿಚಾರ: ಹೋರಾಟ ಕೈ ಬಿಡುವಂತೆ ಹಿಂದೂ ಜಾಗರಣಾ ವೇದಿಕೆಗೆ ಗೃಹ ಸಚಿವ ಅರಗ ಜ್ಞಾನೇಂದ್ರ ಮನವಿ. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ನಂಜನಗೂಡಿನಲ್ಲಿ ದೇವಾಲಯ ತೆರವು ಖಂಡಿಸಿ ಸೆ.16 ರಂದು ಪ್ರತಿಭಟನೆ: ಜಿಲ್ಲಾಧಿಕಾರಿ, ತಹಶೀಲ್ದಾರ್ ಅಮಾನತಿಗೆ ಆಗ್ರಹ.
ಮೈಸೂರು,ಸೆಪ್ಟಂಬರ್,13,2021(www.justkannada.in): ನಂಜನಗೂಡು ತಾಲೂಕಿನಲ್ಲಿ ಮಹದೇವಮ್ಮ ಭೈರವೇಶ್ವರ ತೆರವು ಹಿನ್ನೆಲೆ,ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ  ಹಿಂದೂ ಜಾಗರಣ ವೇದಿಕೆ,  ದೇವಾಲಯ ತೆರವು ಖಂಡಿಸಿ ಸೆಪ್ಟಂಬರ್ 16ಕ್ಕೆ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ.

ನಗರದ ಕೋಟೆ ಆಂಜನೇಯಸ್ವಾಮಿ ದೇವಾಲಯದ ಬಳಿ ಈ  ಪ್ರತಿಭಟನೆ ನಡೆಯಲಿದೆ. ಈ ಕುರಿತು ಸುದ್ಧಿಗೋಷ್ಠಿಯಲ್ಲಿ ಮಾತನಾಡಿರುವ ಹಿಂದೂ ಜಾಗರಣ ವೇದಿಕೆ ದಕ್ಷಿಣ ಪ್ರಾಂತ್ಯ ಪ್ರಮುಖ ಉಲ್ಲಾಸ್, ಮೈಸೂರಿನ ಜಿಲ್ಲಾಡಳಿತ ಕಳೆದ ಎರಡು ತಿಂಗಳಿಂದ ದೇವಸ್ಥಾನ ತೆರವು ಕಾರ್ಯ ಮಾಡುತ್ತಿದೆ. ನಂಜನಗೂಡಿನಲ್ಲಿ ಉಚ್ಚಗಣಿಯಲ್ಲಿ ದೇವಾಲಯ ನೆಲಸಮ ಮಾಡಿದೆ. ಸುಪ್ರೀಂ ಕೋರ್ಟ್ ನಿರ್ದೇಶನದಂತೆ 2009ರ ಬಳಿಕ ನಿರ್ಮಾಣವಾಗಿರುವ ದೇವಾಲಯ ತೆರವು ಮಾಡಬೇಕು. ಆದರೆ 2009ರ ಹಿಂದೆ ನಿರ್ಮಾಣವಾಗಿರುವ ಮಹದೇವಮ್ಮ ದೇವಾಲಯ ತೆರವು ಮಾಡಿರೋದು ಖಂಡನೀಯ ಎಂದು ಕಿಡಿಕಾರಿದರು.

ನಂಜನಗೂಡಿನಲ್ಲಿ ತಾಲ್ಲೂಕು ಅಡಳಿತ ದೌರ್ಜನ್ಯ ಮಾಡುತ್ತಿದೆ. ದೇವಸ್ಥಾನ ತೆರವು ಮಾಡಬೇಕಿದ್ರೆ ಗ್ರಾಮಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಅಕ್ರಮವಾಗಿ ತೆರವು ಮಾಡಿರುವ ಜಿಲ್ಲಾಧಿಕಾರಿ, ತಹಶೀಲ್ದಾರ್ ರನ್ನು ಅಮಾನತ್ತು ಮಾಡುವಂತೆ ಉಲ್ಲಾಸ್ ಆಗ್ರಹಿಸಿದರು.

Key words: Protest – September 16 – temple clearance – Nanjangud-hindu jagarana vedike

The post ನಂಜನಗೂಡಿನಲ್ಲಿ ದೇವಾಲಯ ತೆರವು ಖಂಡಿಸಿ ಸೆ.16 ರಂದು ಪ್ರತಿಭಟನೆ: ಜಿಲ್ಲಾಧಿಕಾರಿ, ತಹಶೀಲ್ದಾರ್ ಅಮಾನತಿಗೆ ಆಗ್ರಹ. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಗೋಮಾಂಸ ಸಾಗಿಸುತ್ತಿದ್ದ ವಾಹನದ ಮೇಲೆ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರಿಂದ ದಾಳಿ…
ಬೆಂಗಳೂರು,ಆ,23,2019(www.justkannada.in):  ಗೋ ಮಾಂಸ ತುಂಬಿಕೊಂಡು ಬರುತ್ತಿದ್ದ ವಾಹನದ ಮೇಲೆ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ದಾಳಿ  ನಡೆಸಿ ವಾಹನವನ್ನ ಪೊಲೀಸರ ವಶಕ್ಕೆ ನೀಡಿದ್ದಾರೆ.

ದೊಡ್ಡಬಳ್ಳಾಪುರ ಕಡೆಯಿಂದ ಬೆಂಗಳೂರಿಗೆ ದಂಧೆಕೋರರು ಗೋ ಮಾಂಸ ಸಾಗಿಸುತ್ತಿದ್ದರು. ಈ ವೇಳೆ ಯಲಹಂಕ ಉತ್ತರ ತಾಲೂಕಿನ  ರಾಜನಕುಂಟೆ ಬಳಿ  ಹಿಂದೂ ಜಾಗರಣ ವೇದಿಕೆ ಸದಸ್ಯರು ವಾಹನವನ್ನ ತಡೆದಿದ್ದಾರೆ. ಬಳಿಕ ವಾಹನವನ್ನ ಪೋಲಿಸರ ವಶಕ್ಕೆ ನೀಡಿದ್ದಾರೆ.

ದಂಧೆಕೋರರು ಆಂದ್ರದ ಹಿಂದೂಪುರದಿಂದ ಬನ್ನೇರುಘಟ್ಟಕ್ಕೆ ಗೋ ಮಾಂಸ ಸಾಗಿಸುತ್ತಿದ್ದರು. ಇದೀಗ ಗೋಮಾಸದ ವಾಹನವನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Key words: Hindu jagarana vedike-Attack – Beef –Carrying- Vehicle-bangalore

The post ಗೋಮಾಂಸ ಸಾಗಿಸುತ್ತಿದ್ದ ವಾಹನದ ಮೇಲೆ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರಿಂದ ದಾಳಿ… appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.