Groom Archives » Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ

ಮದುವೆ ಆರತಕ್ಷತೆಗೆ ತೆರಳುತ್ತಿದ್ದ ವರನಿಗೆ ಚಾಕು ಇರಿತ: ವಧುವಿನ ಮಾಜಿ ಲವರ್ ನಿಂದ ಕೃತ್ಯ ಶಂಕೆ..?
ಚಾಮರಾಜನಗರ, ಜನವರಿ,30,2026 (www.justkannada.in): ಮದುವೆಯ ಆರತಕ್ಷತೆಗೆ ಕಾರಿನಲ್ಲಿ ತೆರಳುತ್ತಿದ್ದ ವರನ ಕಾರು ಅಡ್ಡಿಗಟ್ಟಿ  ದುಷ್ಕರ್ಮಿಗಳು ಚಾಕುವಿನಿಂದ ಇರಿದಿರುವ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದಲ್ಲಿ ನಡೆದಿದೆ.

ವರ ರವೀಶ್ ಹಲ್ಲೆಗೊಳಗಾದವರು. ಕೊಳ್ಳೇಗಾಲದ ವೆಂಕಟೇಶ್ವರ್ ಮಹಲ್ ನಲ್ಲಿ ಆಯೋಜಿಸಿದ್ದ ಆರತಕ್ಷತೆ  ಕಾರ್ಯಕ್ಕೆ ತೆರಳುತ್ತಿದ್ದ ವೇಳೆ ನಿನ್ನೆ ರಾತ್ರಿ ದುಷ್ಕರ್ಮಿಗಳು ಚಾಕುವಿನಿಂದ ಇರಿದಿದ್ದಾರೆ.

ಕುಣಗಳ್ಳಿ ಗ್ರಾಮದಿಂದ ಹೋಗುತ್ತಿದ್ದ ವೇಳೆ ವರ ರವೀಶ್ ಕಾರನ್ನು ಅಡ್ಡಗಟ್ಟಿದ್ದ ದುಷ್ಕರ್ಮಿಗಳು, ನೀನು ಮದ್ವೆ ಮನೆಗಲ್ಲ ಸ್ಮಶಾನಕ್ಕೆ ತೆರಳಬೇಕೆಂದು ಚಾಕು, ಡ್ರ್ಯಾಗರ್​​ನಿಂದ ಹಲ್ಲೆ  ನಡೆಸಿದ್ದಾರೆ. ವಧುವಿನ ಮಾಜಿ ಲವರ್ ನಿಂದ ಕೃತ್ಯವೆಸಗಿರುವ ಶಂಕೆ ವ್ಯಕ್ತವಾಗಿದೆ.

6 ತಿಂಗಳ ಹಿಂದೆ ನಯನ ಎನ್ನುವ ಯುವತಿಯೊಂದಿಗೆ ರವೀಶನ ಮದುವೆ ನಿಶ್ಚಯವಾಗಿತ್ತು. ಅದರಂತೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದ ವೆಂಕಟೇಶ್ವರ್ ಮಹಲ್ ನಲ್ಲಿ ಆಯೋಜಿಸಿದ್ದ ಆರತಕ್ಷತೆ  ವರ ರವೀಶ್  ತೆರಳುತ್ತಿದ್ದ ವೇಳೆ ನಡೆದಿದೆ.

Key words: Groom, stabbed, wedding reception, Chamaraj nagar

The post ಮದುವೆ ಆರತಕ್ಷತೆಗೆ ತೆರಳುತ್ತಿದ್ದ ವರನಿಗೆ ಚಾಕು ಇರಿತ: ವಧುವಿನ ಮಾಜಿ ಲವರ್ ನಿಂದ ಕೃತ್ಯ ಶಂಕೆ..? appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಪ್ರೀ ವೆಡ್ಡಿಂಗ್ ಫೋಟೋಶೂಟ್ ವೇಳೆ ನವ ವಧು-ವರ ನೀರುಪಾಲು
ಮೈಸೂರು,ನವೆಂಬರ್,09,2020(www.justkannada.in) : ಪ್ರೀ ವೆಡ್ಡಿಂಗ್ ಫೋಟೋಗಳೇ ಜೀವನದ ಕೊನೆಯಾದವು. ಮೈಸೂರು ಜಿಲ್ಲೆಯಲ್ಲೊಂದು ಹೃದಯ ವಿದ್ರಾವಕ ಘಟನೆ.

ಮದುವೆಗೂ ಮುನ್ನವೇ ವಧು-ವರ ಧಾರುಣ ಸಾವು

ತಿ.ನರಸೀಪು ತಾಲೂಕಿನ ಮುಡುಕುತೊರೆ ಬಳಿ ಫೋಟೋಶೂಟ್​ ನಡೆಸುವ ಸಂದರ್ಭ ತೆಪ್ಪ ಮಗುಚಿ ಮದುವೆಗೂ ಮುನ್ನವೇ ವಧು-ವರ ಧಾರುಣ ಸಾವನ್ನಪ್ಪಿದ್ದಾರೆ.

ಮೂಲತಃ ಮೈಸೂರಿನ ಕ್ಯಾತಮಾರನಹಳ್ಳಿ ನಿವಾಸಿಗಳಾದ ಚಂದ್ರು(28), ಶಶಿಕಲಾ(20) ಮೃತ ದುರ್ದೈವಿಗಳು. ನ.22ರಂದು ಚಂದ್ರು, ಶಶಿಕಲಾ ಮದುವೆ ನಿಶ್ಚಯವಾಗಿತ್ತು.

ಪ್ರೀ ವೆಡ್ಡಿಂಗ್​ ಫೋಟೋಶೂಟ್ ಮಾಡಿಸಲು ಕಾವೇರಿ ನದಿ ಮಧ್ಯೆ ಫೋಟೋ ತೆಗೆಸಿಕೊಳ್ಳಲು ಮುಂದಾಗಿದ್ದರು. ಮದುವೆ ಹುಡುಗ, ಹುಡುಗಿಗೆ ಒಂದು ತೆಪ್ಪ ಹಾಗೂ ಫೋಟೋಗ್ರಾಫರ್, ಸಂಬಂಧಿಕರಿಗೆ ಮತ್ತೊಂದು ತೆಪ್ಪ. ಹೀಗೆ ಎರಡು ತೆಪ್ಪದಲ್ಲಿ ಹೋಗಿದ್ದರು.

ಹರಿಯುವ ನೀರಲ್ಲಿ ತೆಪ್ಪದ ಮೇಲೆ ನಿಂತು ಪೋಸ್​ ಕೊಡುವ ಸಂದರ್ಭ ತೆಪ್ಪ ಮಗುಚಿದೆ. ಚಂದ್ರು, ಶಶಿಕಲಾ ನೀರಿನಲ್ಲಿ ಮುಳುಗಿದ್ದು, ಶವಗಳಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ತಲಕಾಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

key words : New-Bride-Groom-Waterproof-Pre-Wedding- Photoshoot

The post ಪ್ರೀ ವೆಡ್ಡಿಂಗ್ ಫೋಟೋಶೂಟ್ ವೇಳೆ ನವ ವಧು-ವರ ನೀರುಪಾಲು  appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ವರನ ವೇಶಧರಿಸಿ ಕತ್ತೆಯ ಮೇಲೆ ಮೆರವಣಿಗೆ : ವಾಟಾಳ್ ನಾಗರಾಜ್ ಅವರಿಂದ ವಿಭಿನ್ನ ಪ್ರತಿಭಟನೆ
ಬೆಂಗಳೂರು,ಸೆಪ್ಟೆಂಬರ್,28,2020(www.justkannada.in) : ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಕತ್ತೆಯನ್ನು ವರನ ವೇಶಧರಿಸಿ ಮೆರವಣಿಗೆ ನಡೆಸುವ ಮೂಲಕ ವಿಭಿನ್ನವಾಗಿ ಪ್ರತಿಭಟನೆ ನಡೆಸಿದ್ದಾರೆ.ರೈತ ವಿರೋಧಿ ಮಸೂಧೆಗಳ ವಿರುದ್ಧ ನಡೆಯುತ್ತಿರುವ ಕರ್ನಾಟಕ ಬಂದ್ ಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದರು. ಅದರಂತೆ ಇಂದು ಮೆಜೆಸ್ಟಿಕ್ ಬಳಿ ತಮ್ಮ ಹೋರಾಟಗಾರರ ಸಹಾಯದೊಂದಿಗೆ ವರನಂತೆ ವಸ್ತ್ರಧರಿಸಿ ಕತ್ತೆಯ ಮೇಲೆ ಮೆರವಣಿಗೆ ನಡೆಸುವ ಮೂಲಕ ಕೇಂದ್ರ ಹಾಗೂ ರಾಜ್ಯ ಸರಕಾರದ ರೈತ, ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಖಂಡಿಸಿದ್ದಾರೆ.

key words : Parade-donkey-groom-different-protest-Vatal Nagaraj

The post ವರನ ವೇಶಧರಿಸಿ ಕತ್ತೆಯ ಮೇಲೆ ಮೆರವಣಿಗೆ : ವಾಟಾಳ್ ನಾಗರಾಜ್ ಅವರಿಂದ ವಿಭಿನ್ನ ಪ್ರತಿಭಟನೆ  appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಜೀವನ್ ಸಾಥಿ ವೆಬ್ ಸೈಟ್ ಮೂಲಕ ಪರಿಚಿತನಾದ ವರ: ಟೆಕ್ಕಿ ಯುವತಿಗೆ 24 ಲಕ್ಷ ವಂಚಿಸಿ ನಾಪತ್ತೆ
ಬೆಂಗಳೂರು:ಜುಲೈ-8:(www.justkannada.in) ಜೀವನ್ ಸಾಥಿ ಡಾಟ್ ಕಾಮ್ ಎಂಬ ಮ್ಯಾಟ್ರೊಮೋನಿ ವೆಬ್ ಸೈಟ್ ಮೂಲಕ ಪರಿಚಯನಾದ ವರನೊಬ್ಬ ಪ್ರತಿಷ್ಠಿತ ಕಂಪನಿಯ ಮಹಿಳಾ ಟೆಕ್ಕಿಯೊಬ್ಬರಿಗೆ 24 ಲಕ್ಷ ರೂ. ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.

ವೈವಾಹಿಕ ಜಾಲತಾಣ ಜೀವನ್‌ ಸಾಥಿ ಡಾಟ್‌ ಕಾಮ್‌ನಲ್ಲಿ ವಿಶಾಲ್‌(28) ಎಂಬಾತ ಮಹಿಳಾ ಟೆಕ್ಕಿಗೆ ಪರಿಚಯವಾಗಿದ್ದ. ಎಲೆಕ್ಟ್ರಾನಿಕ್‌ ಸಿಟಿಯಲ್ಲಿರುವ ಪ್ರತಿಷ್ಠಿತ ಸಾಫ್ಟ್‌ವೇರ್‌ ಕಂಪನಿಯಲ್ಲಿ ಯುವತಿ ಸಾಫ್ಟ್ ವೇರ್ ಎಂಜಿನಿಯರ್ ಆಗಿದ್ದಾರೆ. ಅವರು ತಮ್ಮ ಸ್ವ ವಿವರಗಳ ಮೂಲಕ ಜೀವನ್ ಸಾಥಿ ಡಾಟ್ ಕಾಮ್ ನಲ್ಲಿ ನೋಂದಣಿ ಮಾಡಿದ್ದರು.

ವಿಶಾಲ್‌ ಆಕೆಗೆ ಫೋನ್‌ ಕರೆ ಮಾಡಿ ವೈಟ್‌ಫೀಲ್ಡ್‌ನಲ್ಲಿರುವ ಅಮೆಜಾನ್‌ ಕಂಪನಿಯ ಉದ್ಯೋಗಿ ಎಂದು ಹೇಳಿಕೊಂಡಿದ್ದ. ಪರಿಚಯ ಬಳಿಕ ‘ನಿಮ್ಮ ಮಾತು, ಗುಣ ಎಲ್ಲಾ ನನಗೆ ಇಷ್ಟ ಆಯ್ತು. ನಾವಿಬ್ಬರೂ ಮೇಡ್‌ ಫಾರ್‌ ಈಚ್‌ ಅದರ್‌ ಅನ್ನಿಸತ್ತೆ’ ಅಂತೆಲ್ಲಾ ಹೇಳಿ ನಂಬಿಸಿದ್ದ. ಹೀಗೆ ಆರಂಭವಾದ ಪರಿಚಯದಿಂದ ಇಬ್ಬರೂ ಭೇಟಿ ಆಗಿದ್ದರು. ಈ ವೇಳೆ ತನ್ನದೂ ನಿಮ್ಮ ಊರೇ. ನಿಮ್ಮ ಜಾತಿಯವನೇ ಎಂದೂ ಆತ ಹೇಳಿಕೊಂಡಿದ್ದ. ಯುವತಿ ತನ್ನನ್ನು ನಂಬಿದ್ದಾಳೆ ಎಂದು ತಿಳಿಯುತ್ತಿದ್ದಂತೆಯೇ ವಿಶಾಲ್ ತನ್ನ ಆರ್ಥಿಕ ಸಮಸ್ಯೆಗಳನ್ನು ಹೇಳಿಕೊಳ್ಳಲು ಆರಂಭಿಸಿದ್ದ.

ಇಬ್ಬರ ಭವಿಷ್ಯಕ್ಕಾಗಿ ಒಂದು ಸೈಟ್‌ ನೋಡಿದ್ದಾಗಿ, ಅಲ್ಲಿ ಮನೆ ಕಟ್ಟಲು ಪ್ಲಾನ್‌ ಮಾಡಿದ್ದಾಗಿ ನಂಬಿಸಿ, ಸೈಟ್‌ಗೆ ಸ್ವಲ್ಪ ಹಣ ಕಡಿಮೆ ಆಗಿದೆ ಎಂದು ಹೇಳಿ 2 ಲಕ್ಷ ರೂ.ಗಳನ್ನು ಸಂತ್ರಸ್ತೆಯಿಂದ ಪಡೆದುಕೊಂಡಿದ್ದ. ಮೊದಲ ಮಾತಿಗೆ ಹಣ ಹಾಕಿದ್ದಕ್ಕೆ ಸಂತಸಗೊಂಡ ವಿಶಾಲ್‌, ನಂತರ ಸತತವಾಗಿ 13 ಬಾರಿ ಹಣ ತರಿಸಿಕೊಂಡಿದ್ದಾನೆ. ಹೊಸ ಮಾಡೆಲ್‌ ಕಾರು ಬಂದಿದೆ ಎಂದು ಅದರ ಖರೀದಿಗೂ ಹಣ ಪಡೆದಿದ್ದ. ಸಂತ್ರಸ್ತೆ ಹೆಸರಿನಲ್ಲೇ ಕ್ರೆಡಿಟ್‌ ಕಾರ್ಡ್‌ ಕೂಡ ಪಡೆದುಕೊಂಡು ಅದರಲ್ಲಿ ಸುಮಾರು 23 ಲಕ್ಷ ರೂ. ಖರ್ಚು ಮಾಡಿ ಐಷಾರಾಮಿಯಾಗಿ ಕಾಲಕಳೆದಿದ್ದಾನೆ. ಹೀಗೆ ಹಣ ಕೇಳಿದಾಗ ಒಮ್ಮೆ ಯುವತಿ ತನ್ನ ಬಳಿ ಹಣ ಇಲ್ಲ ಖಾಲಿಯಾಗಿದೆ ಎಂದು ತಿಳಿಸಿದ್ದಳು. ಇದರಿಂದ ಜಗಳ ಅರಂಭವಾಗಿ ಅಂದಿನಿಂದ ವಿಶಾಲ್ ಸಂಪರ್ಕವೇ ಸಿಕ್ಕಿರಲಿಲ್ಲ.

ಈತನ ವರ್ತನೆ ಬಗ್ಗೆ ಅನುಮಾನಗೊಂಡ ಯುವತಿ ತನ್ನ ಫೇಸ್ ಬುಕ್ ಸ್ನೇಹಿತರಲ್ಲಿ ವಿಚಾರಿಸಿದಾಗ ವಿಶಾಲ್ ಗೆ ಅದಾಗಲೆ ವಿವಾಹವಾಗಿರುವುದು ಗೊತ್ತಾಗಿದೆ. ಮೋಸಹೋಗಿದ್ದನ್ನ ಅರಿತ ಸಂತ್ರಸ್ತೆ ನಗರ ಪೊಲೀಸ್‌ ಕಮಿಷನರ್‌ ಕಚೇರಿಯಲ್ಲಿರುವ ಮಹಿಳಾ ಸಹಾಯವಾಣಿಗೆ ದೂರು ನೀಡಿದ್ದಾರೆ. ವಿಚಾರಣೆಗೆ ಬರುವಂತೆ ವಿಶಾಲ್ ಗೆ ಪೊಲೀಸರು ಕರೆ ಮಾಡಿದರೆ ಬರುವುದಾಗಿ ಹೇಳಿ ನಪತ್ತೆಯಾಗಿದ್ದಾನೆ. ಅಂತಿಮವಾಗಿ ಪೊಲೀಸರು ವಿಶಾಲ್ ಬಂಧನಕ್ಕೆ ಬಲೆ ಬೀಸಿದ್ದಾರೆ.

ಜೀವನ್ ಸಾಥಿ ವೆಬ್ ಸೈಟ್ ಮೂಲಕ ಪರಿಚಿತನಾದ ವರ: ಟೆಕ್ಕಿ ಯುವತಿಗೆ 24 ಲಕ್ಷ ವಂಚಿಸಿ ನಾಪತ್ತೆ

Jeevan sathi,matrimony website,Groom,fraud 24 lakhs Rs,

The post ಜೀವನ್ ಸಾಥಿ ವೆಬ್ ಸೈಟ್ ಮೂಲಕ ಪರಿಚಿತನಾದ ವರ: ಟೆಕ್ಕಿ ಯುವತಿಗೆ 24 ಲಕ್ಷ ವಂಚಿಸಿ ನಾಪತ್ತೆ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.