Greg Chappell on Rahul Dravid looking for young talent! Archives » Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ

ಯುವ ಪ್ರತಿಭೆ ಹುಡುಕುವ ರಾಹುಲ್ ದ್ರಾವಿಡ್ ಕುರಿತು ಗ್ರೆಗ್ ಚಾಪೆಲ್ ಮಾತು!
ಬೆಂಗಳೂರು, ಮೇ 13, 2021 (www.justkannada.in): ದೇಶೀಯ ಯುವ ತಂಡವನ್ನು ರಚಿಸಲು ರಾಹುಲ್ ದ್ರಾವಿಡ್ ಆಸ್ಟ್ರೇಲಿಯಾದ ಸೂತ್ರವನ್ನು ಅನುಸರಿಸಿದ್ದಾರೆ ಎಂದು ಟೀಂ ಇಂಡಿಯಾದ ಮಾಜಿ ಕೋಚ್ ಗ್ರೆಗ್ ಚಾಪೆಲ್ ಹೇಳಿದ್ದಾರೆ.

ದ್ರಾವಿಡ್ ಅವರು ಭಾರತ ಎ ಮತ್ತು 19 ವರ್ಷದೊಳಗಿನವರ ತಂಡಗಳ ಮುಖ್ಯ ತರಬೇತುದಾರರಾಗಿ ಹಲವಾರು ಯುವ ಪ್ರತಿಭೆಗಳನ್ನು ಬೆಳೆಸಿದ್ದಾರೆ ಎಂದಿದ್ದಾರೆ.

ಯುವ ಪ್ರತಿಭೆಗಳನ್ನು ಗುರುತಿಸುವಲ್ಲಿ ಮತ್ತು ಯಶಸ್ವಿಯಾಗಲು ಒಂದು ವೇದಿಕೆಯನ್ನು ಒದಗಿಸುವಲ್ಲಿ ಭಾರತ ಮತ್ತು ಇಂಗ್ಲೆಂಡ್ ಎರಡೂ ಆಸ್ಟ್ರೇಲಿಯಾವನ್ನು ಹಿಂದಿಕ್ಕಿದೆ ಎಂದು ಚಾಪೆಲ್ ಹೇಳಿದ್ದಾರೆ.

ಪ್ರತಿಭೆಯನ್ನು ಗುರುತಿಸುವಲ್ಲಿ ಆಸ್ಟ್ರೇಲಿಯಾ ತಮ್ಮನ್ನು ತಾವು ಅತ್ಯುತ್ತಮವೆಂದು ಕರೆಯುವ ಹಕ್ಕನ್ನು ಕಳೆದುಕೊಂಡಿದೆ ಎಂದು ಚಾಪೆಲ್ ಹೇಳಿದ್ದಾರೆ.

The post ಯುವ ಪ್ರತಿಭೆ ಹುಡುಕುವ ರಾಹುಲ್ ದ್ರಾವಿಡ್ ಕುರಿತು ಗ್ರೆಗ್ ಚಾಪೆಲ್ ಮಾತು! appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.