fruit Archives » Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ

ಗೌರಿ ಗಣೇಶ ಹಬ್ಬದ ಸಂಭ್ರಮದ ನಡುವೆ ಗಗನಕ್ಕೇರಿದ ಹೂ, ಹಣ್ಣುಗಳ ಬೆಲೆ.
ಬೆಂಗಳೂರು,ಸೆಪ್ಟಂಬರ್, 9,2021(www.justkannada.in):  ಕೊರೊನಾ 3ನೇ ಅಲೆ ಭೀತಿ ನಡುವೆ  ನಾಡಿನಾದ್ಯಂತ ಗೌರಿ, ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಸರಳ ಹಾಗೂ ಸುರಕ್ಷಿತವಾಗಿ ಹಬ್ಬ ಆಚರಿಸಲು ಸರ್ಕಾರ ಅನುಮತಿ ನೀಡಿದೆ. ಹೀಗಾಗಿ ಹಬ್ಬದ ಸಡಗರ ಹೆಚ್ಚಾಗಿದ್ದು ಮಾರುಕಟ್ಟೆಗಳಲ್ಲಿ ಖರೀದಿಯ ಭರಾಟೆ ಜೋರಾಗಿದ್ದು, ಜನರಿಗೆ ಹೂವು, ಹಣ್ಣುಗಳ ಏರಿಕೆಯ ಬಿಸಿ ತಟ್ಟಿದೆ.

ಪೆಟ್ರೋಲ್ , ಡೀಸೆಲ್  ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದ ಜನತೆಗೆ ಇದೀಗ ಹಬ್ಬದ ಸಂಭ್ರಮದಲ್ಲಿ ಹೂ ಹಣ್ಣುಗಳ ಬೆಲೆ ಏರಿಕೆಯು ಶಾಕ್ ನೀಡಿದೆ . ಹೌದು ಹೂವುಗಳ ಬೆಲೆ ನೋಡುವುದಾದರೆ ಒಂದು ಕೆಜಿ ಕನಕಾಂಬರ 2 ಸಾವಿರ ರೂ, ಮಲ್ಲಿಗೆ 1 ಸಾವಿರದಿಂದ 1,200 ರೂ, ಮಳ್ಳೆ ಹೂ 600 ರಿಂದ 800 ರೂ, ಕಾಕಡ 400 ರಿಂದ 600 ರೂ. ಸುಗಂಧ ರಾಜ 350 ರಿಂದ 400 ರೂ ಆಗಿದೆ. ಒಂದು ಕೆಜಿ ಗುಲಾಬಿಗೆ 300 ರೂ, ಸೇವಂತಿಗೆ ಒಂದು ಮಾರಿಗೆ 130 ರೂ.ಚೆಂಡು ಹೂವು ಒಂದು ಮಾರಿಗೆ 50 ರೂ ಆಗಿದೆ.

ಇನ್ನು ಹಣ್ಣುಗಳ ಬೆಲೆಯಲ್ಲೂ ಏರಿಕೆಯಾಗಿದ್ದು,  ಒಂದು ಕೆಜಿ ಸೇಬಿನ ಬೆಲೆ 120 ರಿಂದ 140 ರೂ, ದಾಳಿಂಬೆ 130 ರಿಂದ 150 ರೂ, ಮೂಸಂಬಿ 40 ರೂ ಒಂದು ಕೆ.ಜಿ ಬಾಳೆಹಣ್ಣು 80 ರೂ, ಕಿತ್ತಳೆ ಹಣ್ಣು ಕೆಜಿಗೆ 80 ರೂ, ಸಪೋಟ 50 ರೂ, ದ್ರಾಕ್ಷಿ 150 ರಿಂದ 180 ರೂ ಆಗಿದೆ ಎನ್ನಲಾಗಿದೆ.

ಹಾಗೆಯೇ ಒಂದು ಕಟ್ಟು ವೀಳ್ಯದೆಲೆ 80 ರಿಂದ 100 ರೂ, ಒಂದು ಜತೆ ಬಾಳೆ ಕಂದು 40 ರಿಂದ 60 ರೂ, ಒಂದು ಕಟ್ಟು ಗರಿಕೆಗೆ 30 ರೂ ಇದೆ.

ENGLISH SUMMARY….

Prices of flowers, fruits skyrocket on the occasion of Gowri-Ganesha festival

Bengaluru, September 9, 2021 (www.justkannada.in): The Gowri-Ganesha festival fervor has gripped the state amidst the fear of COVID-19 Pandemic third wave. However, the State Government has permitted to celebrate the festival in a simple and safe way. As a result of all the markets across Bengaluru city witnessed a huge rush. People were found busy purchasing essential commodities. In the meanwhile, the prices of fruits and flowers have skyrocketed.

The people are already facing the brunt due to the steep hike in the prices of fuel. Today the prices of fruits, flowers, and vegetables were double than what it was in the last week. However, the enthusiasm among the people in celebrating the festival has not diminished.

Keywords: Gowri-Ganesha festival/ prices/ skyrocket/ fruits/ flowers

Key words: Gauri Ganesh –festival- Flower – fruit -prices –hike

The post ಗೌರಿ ಗಣೇಶ ಹಬ್ಬದ ಸಂಭ್ರಮದ ನಡುವೆ ಗಗನಕ್ಕೇರಿದ ಹೂ, ಹಣ್ಣುಗಳ ಬೆಲೆ. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಕೊರೋನಾ ಸೋಂಕಿತರಿಗೆ ರಾಜ್ಯ ಕಬ್ಬು ಬೆಳೆಗಾರ ಸಂಘದಿಂದ ಹಾಲು, ಹಣ್ಣು ವಿತರಣೆ.
ಮೈಸೂರು,ಜೂನ್,16,2021(www.justkannada.in): ಮೈಸೂರಿನ ಮಂಡಕಳ್ಳಿ ಕೂವಿಡ್ ಕೇಂದ್ರದಲ್ಲಿ ಕೊರೋನಾ ಆರೈಕೆಯಲ್ಲಿರುವ ಸುಮಾರು 230 ಸೋಂಕಿತರಿಗೆ ಧೈರ್ಯ ತುಂಬುವ ಕಾರ್ಯ ಮಾಡಿ ಹಾಲು ಹಣ್ಣು ಬಿಸ್ಕೆಟ್ ರಾಜ್ಯ ಕಬ್ಬು ಬೆಳೆಗಾರರ ಸಂಘದ ಮುಖಂಡರಿಂದ ವಿತರಿಸಿಸಲಾಯಿತು.

ನಂತರ ಮಾತನಾಡಿದ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್,  ಕೊರೋನಾ  ಸೋಂಕಿತರು ಆರೈಕೆ ಪಡೆದು ಮನೆಗೆ ಹೋದ ಮೂರು ತಿಂಗಳ ತನಕ ಲಸಿಕೆಯನ್ನು ಪಡೆಯಬಾರದು ಎಂದು ವೈದ್ಯರು ಹೇಳುತ್ತಾರೆ.  ಇದನ್ನು ಪಾಲನೆ ಮಾಡಿ ಕೋವಿಡ್  ಕೇಂದ್ರದಿಂದ ವಾಪಸ್ ಮನೆಗೆ ಹೋದವರು ಮತ್ತೆ ಕಾಯಿಲೆಗೆ ತುತ್ತಾಗದಂತೆ  ದೈಹಿಕ ಅಂತರ ಕಾಪಾಡಿಕೊಂಡು ಸದಾ ಮಾಸ್ಕ್ ಧರಿಸುವ ಮೂಲಕ ಜಾಗರೂಕರಾಗಿರಬೇಕು.

ಸರ್ಕಾರ ಕೊರೋನ ಕಾಯಿಲೆಯಿಂದ ಮೃತಪಟ್ಟ ಬಿಪಿಎಲ್ ಕಾರ್ಡ್ ದಾರರಿಗೆ 1 ಲಕ್ಷ ರೂ.  ಧನಸಹಾಯ ನೀಡುವುದಾಗಿ  ಘೋಷಿಸಿದೆ .ಇದರಿಂದ ಗ್ರಾಮಾಂತರ ಪ್ರದೇಶದಲ್ಲಿ ಹೆಚ್ಚು ಜನರು ವಂಚಿತರಾಗುತ್ತಾರೆ. ಆದ ಕಾರಣ ಕೊರೋನಾ ಸಂಕಷ್ಟದಲ್ಲಿ ನೆರವಾಗಲು  ಕಾಯಿಲೆಯಿಂದ ಪ್ರಾಣ ಕಳೆದುಕೊಂಡ  ಎಲ್ಲರಿಗೂ ಪರಿಹಾರ ಸಿಗುವಂತಹ ಯೋಜನೆ ರಾಜ್ಯ ಸರ್ಕಾರ ಜಾರಿಗೆ ತರಲಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪನವರನ್ನ ಒತ್ತಾಯಿಸುತ್ತೇವೆ ಮುಂದಿನ ಕೊರೋನಾ 3ನೇ ಅಲೆ ಬಗ್ಗೆ ಈಗಿನಿಂದಲೇ ಜಿಲ್ಲಾಡಳಿತ ವ್ಯವಸ್ಥಿತ ರೀತಿಯಲ್ಲಿ ಸಜ್ಜಾಗಬೇಕು ಎಂದು ತಿಳಿಸಿದರು.

ನಂತರ ಕೋವಿಡ್ ಕೇಂದ್ರಕ್ಕೆ ಭೇಟಿ ನೀಡಿದ ಎಲ್ಲಾ ರೈತ ಮುಖಂಡರನ್ನು ಸ್ಯಾನಿಟೈಸ್ ಯಂತ್ರದ ಸಹಾಯದಿಂದ ಸ್ವಚ್ಛ ಗೊಳಿಸಲಾಯಿತು. ರಾಜ್ಯ ಕಬ್ಬು ಬೆಳೆಗಾರರ ಸಂಘದ ತಾಲೂಕ ಅಧ್ಯಕ್ಷ ಗಣಗರಹುಂಡಿ ವೆಂಕಟೇಶ್ ಉಪಾಧ್ಯಕ್ಷ ಸಾತಗಳ್ಳಿ ಬಸವರಾಜ್. ಮೈಸೂರು ನಗರ ಅಧ್ಯಕ್ಷ ದೇವೇಂದ್ರ ಕುಮಾರ್ ಮಂಡ್ಯ ಜಿಲ್ಲಾ ಸಂಚಾಲಕ ರಾಮೇಗೌಡ ಕೋವಿಡ ಕೇಂದ್ರದ ಉಸ್ತುವಾರಿ  ಸಹಾಯಕ ಅಧಿಕಾರಿ ನಂದೀಶ್ಹ  ಹಾಗೂ ಹೆಲ್ತ್ ಇನ್ಸ್ಪೆಕ್ಟರ್ ವಿಜಯಕುಮಾರ್ ಉಪಸ್ಥಿತರಿದ್ದರು.

Key words: Distribution -Milk -Fruit – State- Sugarcane- Growers -Association – Corona Infection-mysore

The post ಕೊರೋನಾ ಸೋಂಕಿತರಿಗೆ ರಾಜ್ಯ ಕಬ್ಬು ಬೆಳೆಗಾರ ಸಂಘದಿಂದ ಹಾಲು, ಹಣ್ಣು ವಿತರಣೆ. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

“ಅರಣ್ಯಪ್ರದೇಶದಲ್ಲಿ ಹಣ್ಣಿನ ಮರಗಳನ್ನು ಹೆಚ್ಚು ಬೆಳೆಸಿ” : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ
ಬೆಂಗಳೂರು,ಫೆಬ್ರವರಿ,24,2021(www.justkannada.in) : ಅರಣ್ಯ ಪ್ರದೇಶಗಳಲ್ಲಿ ಅರಣ್ಯ ಇಲಾಖೆ ಹಣ್ಣಿನ ಮರಗಳನ್ನು ಹೆಚ್ಚು ಬೆಳೆಸಲು ಕ್ರಮ ತೆಗೆದುಕೊಳ್ಳಿ. ಇದರಿಂದ ಪ್ರಾಣಿ-ಪಕ್ಷಿಗಳಿಗೆ ಆಹಾರವನ್ನು ಒದಗಿಸುವುದರ ಜೊತೆ ಅರಣ್ಯ ಪ್ರದೇಶದ ಹೆಚ್ಚಳ ಆಗುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.ಬೆಂಗಳೂರಿನ ಅರಣ್ಯ ಭವನದಲ್ಲಿ ಎಲ್ಲಾ ವೃತ್ತಗಳ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಪ್ರಾದೇಶಿಕ ವನ್ಯಜೀವಿ,ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅರಣ್ಯ ಅಭಿವೃದ್ಧಿಗೆ ಅರಣ್ಯವಾಸಿಗಳ ಮತ್ತು ರೈತರ ಸಹಕಾರ ಬಹಳ ಮುಖ್ಯ. ಅವರೊಂದಿಗೆ ಸೌಹಾರ್ದಯುತ ಸಂಬಂಧ ಬೆಳೆಸಿಕೊಳ್ಳುವುದು ಅರಣ್ಯ ಅಧಿಕಾರಿಗಳ ಕರ್ತವ್ಯ ಎಂದು ಕಿವಿಮಾತು ಹೇಳಿದರು.

ರಾಜ್ಯದಲ್ಲಿ ಹಸಿರು ವಲಯ ಹೆಚ್ಚಳ ಮಾಡಬೇಕಿದೆ. ಈಗ ಶೇಕಡ 22.8 ರಷ್ಟಿದೆ. ಅದನ್ನು ಶೇ.33 ರಷ್ಟು ಹೆಚ್ಚಿಸಬೇಕು, ಅದಕ್ಕೆ ಅಗತ್ಯವಾದ ಎಲ್ಲಾ ರೀತಿಯ ನೆರವನ್ನು ಒದಗಿಸುವುದಾಗಿ ಭರವಸೆ ನೀಡಿದರು.

ಬೇಸಿಗೆ ಸಮೀಪಿಸುತ್ತಿದೆ, ಕಾಡ್ಗಿಚ್ಚು ಹರಡಬಹುದು. ಅದನ್ನು ತಡೆಯಲು ಅಗತ್ಯ ಕ್ರಮ ಕೈಗೊಳ್ಳಿ. ಅರಣ್ಯ ಅಭಿವೃದ್ಧಿಗೆ ಬೇಕಾದ ಅನುದಾನವನ್ನು ನೀಡಲು ಸರ್ಕಾರ ಸಿದ್ಧವಿದೆ ಎಂದು ತಿಳಿಸಿದರು.

ಕಾರ್ಯಾಗಾರದಲ್ಲಿ ಅರಣ್ಯ ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಮಾತನಾಡಿ, ಅರಣ್ಯ ಪ್ರದೇಶದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯನ್ನು ಕಟ್ಟುನಿಟ್ಟಾಗಿ ತಡೆಯಬೇಕು ಅರಣ್ಯ ಪ್ರದೇಶಗಳಲ್ಲಿ ಗಣಿಗಾರಿಕೆಗೆ ಅನುಮತಿ ನೀಡಬಾರದು. ಗಣಿಗಾರಿಕೆಯಿಂದ ಪ್ರಾಣಿಗಳ ಆಹಾರ ಪದ್ಧತಿ ಬದಲಾಗಿದೆ. ಆ ಶಬ್ದಗಳಿಂದ ಹೆದರಿ ಅವು ಸಮೀಪ ಇರುವ ನಗರ ಪಟ್ಟಣ ಪ್ರದೇಶಗಳಿಗೆ ನುಗ್ಗುತ್ತಿದೆ ಇದರಿಂದ, ಅನೇಕ ರೀತಿಯ ಆಪತ್ತುಗಳು ಉಂಟಾಗುತ್ತಿವೆ ಎಂದು ಹೇಳಿದರು.

ಮಾನವ ಮತ್ತು ಪ್ರಾಣಿಗಳ ಸಂಘರ್ಷದ ಬಗ್ಗೆ ಅರಣ್ಯ ಇಲಾಖೆ ಹೆಚ್ಚು ಗಮನ ಹರಿಸಿದೆ. ಕಾಡು ಪ್ರಾಣಿಗಳಿಂದ ಮನುಷ್ಯರು ಸಾವಿಗೀಡಾದಾಗ ನೀಡಲಾಗುತ್ತಿರುವ ಪರಿಹಾರವನ್ನು ಹೆಚ್ಚು ಮಾಡಬೇಕು. ದೊಡ್ಡ ಪ್ರಾಣಿಗಳು ಮತ್ತು ಸಣ್ಣ ಪ್ರಾಣಿಗಳು ಸತ್ತಾಗ ನಾವು 5000 ಮತ್ತು ಹತ್ತು ಸಾವಿರ ರೂಪಾಯಿಗಳ ಪರಿಹಾರ ನೀಡುತ್ತಿದ್ದೇವೆ, ಇದನ್ನು ಹೆಚ್ಚಳ ಮಾಡಬೇಕಿದೆ ಎಂದರು.

ಮುಖ್ಯವಾಗಿ ಕೆಳಹಂತದ ಅರಣ್ಯ ಇಲಾಖೆಯ ನೌಕರರು ಅರಣ್ಯ ಸಂರಕ್ಷಣೆಗೆ ವಾಹನ ಬಳಸಬೇಕಾದ್ದು, ಅನಿವಾರ್ಯ. ಆದರೆ, ನಾವು ಅವರಿಗೆ ವಾಹನ ಬದಗಿಸಿಲ್ಲ, ಅವರದ್ದೇ ಸ್ವಂತ ದ್ವಿಚಕ್ರವಾಹನ ಬಳಸುತ್ತಿದ್ದಾರೆ. ನಾವು ಕನಿಷ್ಠ  ಇಂಧನ ಭತ್ಯೆಯನ್ನದರೂ ಕೊಡಬೇಕಿದೆ ಎಂದು ತಿಳಿಸಿದರು.

ಕಾಡು ಪ್ರಾಣಿಗಳು ನಗರಕ್ಕೆ ನುಗ್ಗದಂತೆ ವಿಶೇಷವಾಗಿ ಕಾಡಾನೆಗಳು ಬರದಹಾಗೆ ಬ್ಯಾರಿಕೇಡ್ ನಿರ್ಮಾಣ ಮಾಡಲು ಅನುಮತಿ ಕೋರಿ ಸದ್ಯದಲ್ಲೇ ಸರ್ಕಾರಕ್ಕೆ ನಿಯೋಗದೊಂದಿಗೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.

key words : wilderness-Fruit-Trees-Grow more-Chief Minister-B.S.Yadiyurappa

The post “ಅರಣ್ಯಪ್ರದೇಶದಲ್ಲಿ ಹಣ್ಣಿನ ಮರಗಳನ್ನು ಹೆಚ್ಚು ಬೆಳೆಸಿ” : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ವಿಶ್ವ ಕ್ಯಾನ್ಸರ್ ದಿನದ ಪ್ರಯುಕ್ತ ಕ್ಯಾನ್ಸರ್ ರೋಗಿಗಳಿಗೆ ಹಣ್ಣುಗಳನ್ನ ವಿತರಿಸಿದ ಸುಜೀವ್‌ ಸಂಸ್ಥೆ…
ಮೈಸೂರು,ಫೆಬ್ರವರಿ,4,2021(www.justkannada.in): ಕ್ಯಾನ್ಸರ್ ರೋಗಿಗಳಲ್ಲಿ ವಿಶ್ವಾಸವನ್ನು ಮೂಡಿಸುತ್ತಾ , ಮೈಸೂರು ಮೂಲದ ಸುಜೀವ್‌ ಸಂಸ್ಥೆ ಗುರುವಾರ ವಿಶ್ವ ‘ ಕ್ಯಾನ್ಸರ್ ದಿನದ ಪ್ರಯುಕ್ತ ಹಣ್ಣುಗಳನ್ನು ವಿತರಿಸಲಾಯಿತು.

ಸಕ್ರಿಯವಾಗಿ ಹಲವಾರು ಸಾಮಾಜಿಕ ಕಾರ್ಯಕ್ರಮಗಳ ನಡೆಸುತ್ತಿರುವ ಸುಜೀವ್‌ ಸಂಸ್ಥೆ ನಗರದ ಭಾರತ್ ಆಸ್ಪತ್ರೆ ಮತ್ತು ಇನ್ಸಿಟ್ಯೂಟ್ ಆಫ್ ಆಂಕೊಲಾಜಿ ( ಬಿಎಚ್‌ಐಸಿ ) ಯ 80 ಕ್ಕೂ ಹೆಚ್ಚು ರೋಗಿಗಳಿಗೆ ಹಣ್ಣುಗಳು ಮತ್ತು ಅಗತ್ಯ ವಸ್ತುಗಳನ್ನು ವಿತರಿಸಿದರು.

ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಮತ್ತು ಸುಜೀವ್ ಸಂಘಟನೆಯ ಅಧ್ಯಕ್ಷ ರಾಜಾರಾಮ್ ಮತ್ತು ಶೆಲ್ಲಿ ಭಾರತ ಕ್ಯಾನ್ಸರ್ ಆಸ್ಪತ್ರೆಯ ಸಿಒಒ ನಿರ್ಮಲಾ ಕೃಷ್ಣ ಮೂರ್ತಿ ಮತ್ತು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ವಿಶ್ವೇಶ್ವರಯ್ಯ ಅವರ ಸಮ್ಮುಖದಲ್ಲಿ ಹಣ್ಣುಗಳನ್ನು ವಿತರಿಸಲಾಯಿತು.

ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಇಡೀ ವಿಶ್ವವು ಒಟ್ಟಾಗಿರುವ ದಿನ ಇದು. ಕ್ಯಾನ್ಸರ್ ತಡೆಗಟ್ಟುವಲ್ಲಿ ಆಹಾರ ಮತ್ತು ಆಹಾರ ಸೇವನೆಯ ಪಾತ್ರದ ಮಹತ್ವವನ್ನು ಅನೇಕ ಅಧ್ಯಯನಗಳು ತೋರಿಸಿವೆ . ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಹಣ್ಣುಗಳನ್ನು ವಿತರಿಸುವ ಮೂಲಕ ಮತ್ತು ರೋಗಿಗಳಲ್ಲಿ ಆತ್ಮವಿಶ್ವಾಸವನ್ನು ತುಂಬುವ ಮೂಲಕ ಈ ಸಣ್ಣ ಕೆಲಸವನ್ನು ಕೈಗೆತ್ತಿಕೊಂಡಿದ್ದು , ಜನರಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ ಕ್ಯಾನ್ಸರ್ ನಿವಾರಣೆಗೆ ಸಹಾಯ ಮಾಡುವ ಕಟ್ಟುನಿಟ್ಟಿನ ಆಹಾರವನ್ನು ಅನುಸರಿಸಿ ” ಎಂದು ಸುಜೀವ್ ಸಂಘಟನೆಯ ಅಧ್ಯಕ್ಷ ರಾಜಾರಾಮ್ ಹೇಳಿದರು.

Key words: Sujeev Foundation, – distribute -fruit – cancer patients

The post ವಿಶ್ವ ಕ್ಯಾನ್ಸರ್ ದಿನದ ಪ್ರಯುಕ್ತ ಕ್ಯಾನ್ಸರ್ ರೋಗಿಗಳಿಗೆ ಹಣ್ಣುಗಳನ್ನ ವಿತರಿಸಿದ ಸುಜೀವ್‌ ಸಂಸ್ಥೆ… appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಗೌರಿ,ಗಣೇಶ ಹಬ್ಬ ಹಿನ್ನೆಲೆ: ಹೂ,ಹಣ್ಣುಗಳ ಬೆಲೆ ಗಗನಕ್ಕೆ…
ಬೆಂಗಳೂರು, ಆಗಸ್ಟ್, 20, 2020(www.justkannada.in):  ಕೊರೋನಾ ನಡುವೆಯೂ ಮನೆ ಮನೆಗಳಲ್ಲೇ ಗೌರಿ,ಗಣೇಶ ಹಬ್ಬ ಸಂಭ್ರಮಾಚರಣೆಗೆ ಜನರು ಮುಂದಾಗಿದ್ದು, ಮಾರುಕಟ್ಟೆಯಲ್ಲಿ ಹೂ,ಹಣ್ಣುಗಳ ಖರೀದಿ ಭರಾಟೆ ಜೋರಾಗಿದೆ.

ಈ ನಡುವೆ ಹೂ, ಹಣ್ಣುಗಳ ಬೆಲೆ ಗಗನಕ್ಕೇರಿದ್ದು, ಗ್ರಾಹಕರು ಪರದಾಡುವಂತ್ತಾಗಿದೆ. ಬೆಂಗಳೂರಿನ ಗಾಂಧಿ ಬಜಾರ್ ನಲ್ಲಿ ಇಂದು ಹೂ ಹಣ್ಣು ಖರೀದಿಗೆ ಮುಂಜಾನೆಯಿಂದಲೇ  ಜನರ ದಂಡು ತುಂಬಿತ್ತು. ಹೂ, ಹಣ್ಣುಗಳ ವ್ಯಾಪಾರವು ಭರ್ಜರಿಯಾಗಿ ನಡೆಯುತ್ತಿದೆ.

ಗಗನಕ್ಕೇರಿದ ಹೂ, ಹಣ್ಣಿನ ಬೆಲೆ : ಒಂದು ಮೊಳ ಹೂವಿಗೆ 40 ರೂ, ಮಲ್ಲಿಗೆ ಹೂ 500-600 ರೂ, ಸೇವಂತಿಗೆ 250-300 ರೂ, ಗುಲಾಬಿ 250-300, ಮೂಸಂಬಿ 70-80, ಸೀಬೆ 60 ರೂ, ದಾಳಿಂಬೆ 180-200 ರೂ, ಸೇಬು 200 ರೂ, ಹೀಗೆ ಹೂ,ಹಣ್ಣುಗಳ ಬೆಲೆ ಗಗನಕ್ಕೇರಿದ್ದರೂ ಗ್ರಾಹಕರು ಮುಗಿಬಿದ್ದು ಖರೀದಿಸುತ್ತಿದ್ದಾರೆ.

Key words : Gauri- Ganesha-Festival-Flower-Fruit-Price

The post ಗೌರಿ,ಗಣೇಶ ಹಬ್ಬ ಹಿನ್ನೆಲೆ: ಹೂ,ಹಣ್ಣುಗಳ ಬೆಲೆ ಗಗನಕ್ಕೆ… appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ತರಕಾರಿ, ಹಣ್ಣು ಖರೀದಿಸಲು ಇನ್ಮುಂದೆ ಮಾರ್ಕೆಟ್ ಗೆ ಹೋಗಬೇಕಿಲ್ಲ: ಮೈಸೂರಿನಲ್ಲಿ ಬಂದಿದೆ ‘ಹಾಪ್ ಕಾಮ್ ಆನ್ ಲೈನ್’…
ಮೈಸೂರು,ಆ,1,2020(www.justkannada.in):  ರಾಜ್ಯದಲ್ಲಿ ಕೊರೋನಾ ಮಹಮಾರಿಯಿಂದಾಗಿ ತರಕಾರಿ ಹಣ್ಣು ಖರೀದಿಸಲು ಮಾರುಕಟ್ಟೆಗೆ ಹೋಗುವ ಹೆದರಿಕೆಯೇ…? ಕೊರೊನಾ ಸೋಂಕು ಅಂಟಿಕೊಳ್ಳುವ ಭೀತಿ ಎದುರಾಗಿದೆಯೇ…? ಆಗಾದ್ರೆ ಇನ್ಮುಂದೆ ಚಿಂತೆಬಿಡಿ ನಿಮ್ಮ ಮನೆ ಮನೆ ಬಾಗಿಲಿಗೆ ಬರಲಿದೇ ತಾಜಾ… ತಾಜಾ… ಹಣ್ಣು ತರಕಾರಿ…

ಹೌದು, ಜಿಲ್ಲೆಯಲ್ಲಿ ಕೊರೋನಾ ಸೋಂಕಿನ ಭೀತಿ ಎದುರಾಗಿದ್ದು ಈ ಕೊರೋನಾ ಆತಂಕದಲ್ಲಿರುವ ಮೈಸೂರಿನ ಜನತೆಗೆ ಹಾಪ್ ಕಾಮ್ ಸಲ್ಯೂಷನ್ ವೊಂದನ್ನ ಕೊಟ್ಟಿದೆ.  ಮೈಸೂರಿನಲ್ಲಿ ಹಾಪ್ ಕಾಮ್ ಆನ್ ಲೈನ್ ಆರಂಭವಾಗಿದ್ದು, ಇನ್ಮುಂದೆ  ಆನ್ ಲೈನ್ ನಲ್ಲಿ ಬುಕ್ ಮಾಡಿದ್ರೆ ಸಾಕು ಮನೆ ಮನೆ ಬಾಗಿಲಿಗೆ ತಾಜಾ..ತಾಜಾ..ತರಕಾರಿ ಹಾಗೂ ಹಣ್ಣುಗಳು ಬರುತ್ತವೆ.

ಪ್ಲೇ ಸ್ಟೋರ್ ಗೆ ಹೋಗಿ HOPCOMS online ಆಪ್  ಇನ್ ಸ್ಟಾಲ್ ಮಾಡಿಕೊಂಡ್ರೆ ಸಾಕು ಆರ್ಡರ್ ಮಾಡಬಹುದು. ಮಿನಿಮಮ್ 200ರೂ ಆರ್ಡರ್ ಮಾಡಿದ್ರೆ ಸಾಕು ಮನೆಗೆ ತರಕಾರಿ ಹಣ್ಣು ತಲುಪಲಿದೆ. ಹಾಪ್ ಕಾಮ್ ಆನ್ ಲೈನ್ ನಲ್ಲಿ ಮಾರುಕಟ್ಟೆ ಬೆಲೆಗಿಂತಲೂ ಕಾಂಪಿಟಿಟಿವ್ ರೇಟ್ ನಲ್ಲಿ ಸಿಗಲಿದೆ.

ರೈತರಿಂದ ನೇರವಾಗಿ  ಗ್ರಾಹಕರಿಗೆ ತಲುಪಿಸುವ ಸಲುವಾಗಿ ತೋಟಗಾರಿಕೆ ಇಲಾಖೆ ಹಾಗೂ ಹಾಪ್ ಕಾಮ್ ವತಿಯಿಂದ ನೂತನ ಯೋಜನೆ ಜಾರಿಗೆ ತರಲಾಗಿದೆ. ತರಕಾರಿ ಹಣ್ಣು ಖರೀದಿಸಲು ಮಾರುಕಟ್ಟೆಗೆ ಹೋಗಲು ಹೆದರುತ್ತಿದ್ದವರಿಗೆ ಈ ಯೋಜನೆಯಿಂದ  ನಿರಾಳತೆ ಸಿಕ್ಕಂತಾಗಿದೆ.

ಇನ್ನು ಈ ಯೋಜನೆಯಲ್ಲಿ ಈಗಾಗಲೇ 1 ಸಾವಿರಕ್ಕೂ ಹೆಚ್ಚು ಗ್ರಾಹಕರ ನೊಂದಣಿ ಮಾಡಿಸಿಕೊಂಡಿದ್ದಾರೆ.  ಈ ಯೋಜನೆ ಉದ್ದೇಶ ರೈತರಿಗೂ ಸೂಕ್ತಬೆಲೆ ಗ್ರಾಹಕರಿಗೂ ಕಡಿಮೆ ಬೆಲೆಯಲ್ಲಿ ತರಕಾರಿ ಹಣ್ಣು ಸಿಗುವುದಾಗಿದೆ. ತಾಜಾತನ ಹಾಗೂ ಶುಚಿತ್ವಕ್ಕೆ ತೋಟಗಾರಿಕೆ ಇಲಾಖೆ ಒತ್ತು ನೀಡಿದೆ.

ಈ ಮೂಲಕ ಕೊರೊನಾಗೆ ಹಾಪ್ ಕಾಮ್ ಆನ್ ಲೈನ್ ಆ್ಯಪ್ ಸೆಡ್ಡು ಹೊಡೆದ್ದು ಇನ್ಮುಂದೆ ಕೊರೋನಾದಿಂದಾಗಿ ಮಾರುಕಟ್ಟೆಗೆ ಹೋಗಲು ಹೆದರುತ್ತಿದ್ದವರು ತರಕಾರಿ ಹಣ್ಣು ಖರೀದಿಸಲು ಇನ್ಮುಂದೆ ಮಾರುಕಟ್ಟೆಗೆ ಹೋಗಬೇಕಾದ್ದಿಲ್ಲ. ಪ್ಲೇ ಸ್ಟೋರ್ ಗೆ ಹೋಗಿ HOPCOMS online ಆಪ್  ಇನ್ ಸ್ಟಾಲ್ ಮಾಡಿಕೊಂಡ್ರೆ ಸಾಕು ಆರ್ಡರ್ ಮಾಡಿ ಹಣ್ಣು ತರಕಾರಿಗಳನ್ನ ಮನೆ ಬಾಗಿಲಿಗೆ ತರಿಸಿಕೊಳ್ಳಬಹುದು.

Key words: mysore- Market -buy -vegetables – fruit- Hopcom online.

The post ತರಕಾರಿ, ಹಣ್ಣು ಖರೀದಿಸಲು ಇನ್ಮುಂದೆ ಮಾರ್ಕೆಟ್ ಗೆ ಹೋಗಬೇಕಿಲ್ಲ: ಮೈಸೂರಿನಲ್ಲಿ ಬಂದಿದೆ ‘ಹಾಪ್ ಕಾಮ್ ಆನ್ ಲೈನ್’… appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.