Dunia Vijay | Just Kannada - Daily News Updates

ಹೆಲಿ ಟೂರಿಸಂ ವಿಚಾರ: ‘ಸೇವ್ ಮೈಸೂರು ಕ್ಯಾಂಪೈನ್’‌ ಗೆ ನಟ ದುನಿಯಾ ವಿಜಯ್ ಸಾಥ್
ಮೈಸೂರು,ಏಪ್ರಿಲ್,15,2021(www.justkannada.in) : ಮೈಸೂರಿನಲ್ಲಿ ಮರಕಡಿದು ಹೆಲಿಟೂರಿಸಂ ವಿಚಾರ ಸಂಬಂಧಿಸಿದಂತೆ ಸೇವ್ ಮೈಸೂರು ಕ್ಯಾಂಪೈನ್‌ಗೆ ಸಲಗ ಟೀಂ ಸಾಥ್ ನೀಡಿದ್ದು, ಯೋಜನೆ ಪರಾಮರ್ಶೆ ಮಾಡುವಂತೆ ಸರ್ಕಾರಕ್ಕೆ ನಟ ದುನಿಯಾ ವಿಜಯ್ ಸಲಹೆ ನೀಡಿದ್ದಾರೆ.ನಾವುಗಳು ಮರ ಬೆಳೆಸೋಕೆ ಆಗದಿದ್ದರೂ ಮರ ಕತ್ತರಿಸಲು ಮುಂದಾಗಬಾರದು

ಸೇವ್ ಮೈಸೂರು ಕ್ಯಾಂಪೈನ್‌ ಗೆ ಬೆಂಬಲಿಸಿ ನಟ ದುನಿಯಾ ವಿಜಯ್ ಫೇಸ್‌ಬುಕ್ ‌ನಲ್ಲಿ ಪೋಸ್ಟ್ ಮಾಡಿದ್ದು, ಮೈಸೂರಿನಲ್ಲಿ ಹೆಲಿ ಟೂರಿಸಂ ಮಾಡೋ ಸಲುವಾಗಿ ಲಲಿತಮಹಾಲ್ ಹೋಟೆಲ್ ಮುಂಭಾಗದ ಮರಗಳನ್ನ ಕಡಿಯೋ ವಿಚಾರ ಗಮನಕ್ಕೆ ಬಂತು. ನಾವುಗಳು ಮರ ಬೆಳೆಸೋಕೆ ಆಗದಿದ್ದರೂ ಮರ ಕತ್ತರಿಸಲು ಮುಂದಾಗಬಾರದು ಎಂದಿದ್ದಾರೆ.

ಮರ ಕಡಿಯೋದನ್ನ ಬಿಟ್ಟು ಪರ್ಯಾಯವಾಗಿ ಹೆಲಿ ಟೂರಿಸಂ ಮಾಡೋ ಪ್ಲಾನ್ ಮಾಡಿ

ಆ ಜಾಗದಲ್ಲಿ ಮರಗಳು ಇರೋದಕ್ಕೆ ಆ ಜಾಗ ಅಷ್ಟು ಸುಂದರವಾಗಿ ಕಾಣುತ್ತಿದೆ. ಶೂಟಿಂಗ್ ಟೈಂ ಅಲ್ಲಿ ಸಾಕಷ್ಟು ಬಾರಿ ಅಲ್ಲಿಗೆ ಭೇಟಿ ನೀಡಿದಾಗ ಖುಷಿ ಆಗುತ್ತೆ. ಹೀಗಾಗಿ, ಈ ಯೋಜನೆಯನ್ನ ಮತ್ತೊಮ್ಮೆ ಪರಾಮರ್ಶೆ ಮಾಡಿ, ಮರ ಕಡಿಯೋದನ್ನ ಬಿಟ್ಟು ಪರ್ಯಾಯವಾಗಿ ಹೆಲಿ ಟೂರಿಸಂ ಮಾಡೋ ಪ್ಲಾನ್ ಮಾಡಿ ಎಂದು ವಿನಂತಿಸಿದ್ದಾರೆ.

ಮರ ಕಡಿದು ಪರಿಸರ ಹಾಳು ಮಾಡಿ ಹೆಲಿ ಟೂರಿಸಂ ಮಾಡುವುದಕ್ಕೆ ವಿರೋಧ

ಸರ್ಕಾರದ ಅಭಿವೃದ್ಧಿ ಯೋಜನೆಗೆ ನಮ್ಮ ಬೆಂಬಲ ಹೇಗಿರುವುದೋ, ಮರ ಕಡಿದು ಪರಿಸರ ಹಾಳು ಮಾಡಿ ಹೆಲಿ ಟೂರಿಸಂ ಮಾಡುವುದಕ್ಕೂ ಅಷ್ಟೆ ವಿರೋಧ ಇರುತ್ತೆ. ಸೇವ್ ಮೈಸೂರು ಕ್ಯಾಂಪೈನ್‌ ಗೆ ನನ್ನ ಬೆಂಬಲ ಇದೆ. ಸರ್ಕಾರ ಮತ್ತೆ ಯೋಚನೆ ಮಾಡಿ ಯೋಜನೆ ಕೈಗೆತ್ತಿಕೊಳ್ಳಲಿ ಎಂದು ತಿಳಿಸಿದ್ದಾರೆ.

key words : Save-Mysore-Campaign-Actor-Dunia Vijay-Support

ಹಿಂದಿ ದಿವಸ್ ಆಚರಣೆಗೆ ನಟ ದುನಿಯಾ ವಿಜಯ್ ಆಕ್ರೋಶ
ಬೆಂಗಳೂರು,ಸೆಪ್ಟೆಂಬರ್,16,2020(www.justkannada.in) : ಹಿಂದಿ ದಿವಸ್ ಆಚರಿಸಲು ರಾಜ್ಯದಲ್ಲಿ ಹಿಂದಿ ಆಡಳಿತ ಭಾಷೆಯಲ್ಲ. ಕನ್ನಡಿಗರು ಕನ್ನಡತನದ ಅಸ್ಮಿತೆಗಾಗಿ ಹೋರಾಡೋಣ ಎಂದು ನಟ ದುನಿಯಾ ವಿಜಯ್ ಹೇಳಿದ್ದಾರೆ.

ಹಿಂದಿ ದಿವಸ್ ಆಚರಣೆ ಸಂಬಂಧಿಸಿದಂತೆ ಆಕ್ರೋಶವ್ಯಕ್ತಪಡಿಸಿದ್ದು, ರಾಜ್ಯದಲ್ಲಿ ಹಿಂದಿ ಆಡಳಿತ ಭಾಷೆಯಲ್ಲ. ಹುಟ್ಟಿದಾಗಿನಿಂದ ಗೊತ್ತಿರುವ ಭಾಷೆ ಕನ್ನಡ. ಹಿಂದಿ ಕಲಿಯುವುದಿಲ್ಲ ಎಂದು ಹೇಳುವುದಿಲ್ಲ. ಆದರೆ, ಅವಶ್ಯಕತೆಗೆ ಎಷ್ಟು ಅಷ್ಟು ಸಾಕು.

ನಾವು ಹಿಂದಿ ಭಾಷಿಕರಲ್ಲ. ನಮ್ಮ ಮೇಲೆ ಹಿಂದಿ ಹೇರಲು ಬಂದರೆ ಸುಮ್ಮನೆ ಬಿಡಲ್ಲ. ದಿನವು ಕನ್ನಡ ದಿನ ಆಚರಿಸೋಣ ಎಂದು ತಿಳಿಸಿದರು.

key words : Actor-Dunia Vijay -outraged-over-Hindi-Diwas-celebration