distributing Archives » Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ

ಬೈಎಲೆಕ್ಷನ್: ಹಿಂದೂ, ಮುಸ್ಲೀಮರಿಗೆ ಕಾಂಗ್ರೆಸ್ ಹಣ ಹಂಚುತ್ತಿದೆ – ಛಲವಾದಿ ನಾರಾಯಣಸ್ವಾಮಿ ಆರೋಪ
ದಾವಣಗೆರೆ,ಏಪ್ರಿಲ್,6,2026 (www.justkannada.in):  ದಾವಣಗೆರೆ ಉಪ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಿಂದೂಗಳಿಗೆ 5 ರಿಂದ 6 ಸಾವಿರ, ಮುಸ್ಲೀಮರಿಗೆ 10 ಸಾವಿರ ರೂ. ಹಣ ನಿಗದಿ ಮಾಡಿ ಹಂಚುತ್ತಿದ್ದಾರೆ ಎಂದು ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, ಸಿಎಂ ಸಿದ್ದರಾಮಯ್ಯಗೆ ಬೈಎಲೆಕ್ಷನ್ ನಲ್ಲಿ ಸೋಲುವ ಭಯ ಕಾಡುತ್ತಿದೆ.  ಪ್ರಚಾರ ಮುಗಿಸಿ ಬೆಂಗಳೂರಿಗೆ ಹೋದರೇ ಮತ್ತೆ ಸಿಎಂ ಆಗಿ ದಾವಣಗೆರೆಗೆ ಬರಲ್ಲ. ಆಪತ್ತು ಬಂದಾಗ ಮಾತ್ರ ಸಿಎಂ ಸಿದ್ದರಾಮಯ್ಯ ಅಹಿಂದ ನೆನಪಾಗುತ್ತಾರೆ ದಾವಣಗೆರೆ ಬಂದರೆ ಅಹಿಂದಗೆ ಮತ ನೀಡಬೇಡಿ ಎನ್ನುತ್ತಾರೆ. ಬಾಗಲಕೋಟೆಗೆ ಪ್ರಚಾರಕ್ಕೆ ಹೋದರೆ ಅಹಿಂದಗೆ ಮತಹಾಕಿ ಅಂತಾರೆ ದಾವಣಗೆರೆಯಲ್ಲಿ ಹಿಂದೂಗಳ ಮತಕ್ಕೆ  5ರಿಂದ 7 ಸಾವಿರ,  ಮುಸ್ಲೀಂ ಜನರಿಗೆ ಪ್ರತಿ ಮತಕ್ಕೆ 10 ಸಾವಿರ ರೂ. ನಿಗದಿಯಾಗಿದೆ ಎಂದು ಆರೋಪಿಸಿದರು.

ಒಳಮೀಸಲಾತಿ ಗೊಂದಲಕ್ಕೆ  ಸಚಿವ ಹೆಚ್ ಸಿ ಮಹದೇವಪ್ಪ ಕಾರಣ. ವರದಿ ಕೊಟ್ಟಾಗ ಸುಮ್ಮನಿದ್ದು ಈಗ ಗೊಂದಲ ಮಾಡಿದರೆ ಹೇಗೆ?  ಒಳಮೀಸಲಾತಿ ವಿಚಾರದಲ್ಕಿ ಬಿಜೆಪಿ ತಪ್ಪು ಏನಿಲ್ಲ ಎಂದರು.

Key words: By-election, Congress, distributing, money, Chalavadi Narayanaswamy

The post ಬೈಎಲೆಕ್ಷನ್: ಹಿಂದೂ, ಮುಸ್ಲೀಮರಿಗೆ ಕಾಂಗ್ರೆಸ್ ಹಣ ಹಂಚುತ್ತಿದೆ – ಛಲವಾದಿ ನಾರಾಯಣಸ್ವಾಮಿ ಆರೋಪ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ನಿರಾಶ್ರಿತರಿಗೆ ಹೊದಿಕೆ ವಿತರಿಸುವ ಮೂಲಕ ಹೊಸ ವರ್ಷಾಚರಣೆ
ಮೈಸೂರು,ಜನವರಿ,1,2026 (www.justkannada.in): ಮೈಸೂರಿನಲ್ಲಿ ಕೆಎಂಪಿಕೆ ಟ್ರಸ್ಟ್ ವತಿಯಿಂದ ರಸ್ತೆಬದಿಯಲ್ಲಿ ಮಲಗಿದ್ದ ನಿರಾಶ್ರಿತರಿಗೆ ಹೊದಿಕೆ ವಿತರಿಸುವ ಮೂಲಕ ಹೊಸವರ್ಷಾಚರಣೆ ಮಾಡಲಾಯಿತು.

ನಗರದ ಬಂಡಿಪಾಳ್ಯ ತರಕಾರಿ ಮಾರ್ಕೆಟ್ ಸುತ್ತಮುತ್ತ ಮಲಗಿರುವ ನಿರಾಶ್ರಿತರಿಗೆ ಹೊದಿಕೆಯನ್ನು  ವಿತರಿಸುವ ಮೂಲಕ ವಿಶೇಷವಾಗಿ ಹೊಸವರ್ಷವನ್ನು ಕೆಎಂಪಿಕೆ ಟ್ರಸ್ಟ್ ವತಿಯಿಂದ ಆಚರಿಸಲಾಗಿದ್ದು, ಯುವಕರು ಈ ಕಾರ್ಯಕ್ಕೆ ಕೈಜೋಡಿಸಿದ ಮಾನವೀಯತೆ ಮೆರೆದರು. ಸುಮಾರು 50 ಕ್ಕೂ ಹೆಚ್ಚು ನಿರಾಶ್ರಿತರಿಗೆ ಹೊದಿಕೆ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್, ಬಿಜೆಪಿ ಮುಖಂಡ ಜೋಗಿ ಮಂಜು, ಕಾಂಗ್ರೆಸ್ ಮುಖಂಡ ಜಿ ರಾಘವೇಂದ್ರ, ರಂಗಭೂಮಿ ಕಲಾವಿದ ಅಮಿತ್, ನಿರುಪಕ ಅಜಯ್ ಶಾಸ್ತ್ರಿ, ಎಸ್ ಎನ್ ರಾಜೇಶ್, ರಾಕೇಶ್, ಮಂಜುನಾಥ್ , ಹರೀಶ್ ನಾಯ್ಡು ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Key words: New Year, celebrated, distributing, Bedshit, Refugee, Mysore

The post ನಿರಾಶ್ರಿತರಿಗೆ ಹೊದಿಕೆ ವಿತರಿಸುವ ಮೂಲಕ ಹೊಸ ವರ್ಷಾಚರಣೆ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

11ಇ ಸ್ಕೆಚ್ ವಿತರಿಸುವಲ್ಲಿ ಅಕ್ರಮ: ಲೈಸೆನ್ಸ್ ಸರ್ವೇಯರ್ ಸಸ್ಪೆಂಡ್.
ಮೈಸೂರು,ಜುಲೈ,31,2025 (www.justkannada.in):  ರಸ್ತೆ ಮತ್ತು ಮನೆಗಳಿರುವ ಜಾಗಕ್ಕೆ 11ಇ ಸ್ಕೆಚ್ ವಿತರಿಸಿ ಅಕ್ರಮವೆಸಗಿದ ಆರೋಪ ಸಾಬೀತಾದ ಹಿನ್ನಲೆಯಲ್ಲಿ ಲೈಸೆನ್ಸ್ ಸರ್ವೆಯರ್ ರೊಬ್ಬರನ್ನು ಅಮಾನತು ಮಾಡಲಾಗಿದೆ.

ಲೈಸೆನ್ಸ್ ಸರ್ವೆಯರ್ ಎ.ಟಿ.ನಾಗರಾಜ್  ಅವರನ್ನ ಅಮಾನತು ಮಾಡಿ ಜಿಲ್ಲಾಧಿಕಾರಿಗಳ ತಾಂತ್ರಿಕ ಸಹಾಯಕ ಮತ್ತು ಪದನಿಮಿತ್ತ ಭೂದಾಖಲೆಗಳ ಉಪನಿರ್ದೇಶಕರಾದ ರಮ್ಯಾ ಆದೇಶ ಹೊರಡಿಸಿದ್ದಾರೆ. 11ಇ ಸ್ಕೆಚ್ ವಿತರಿಸುವ ವೇಳೆ ಲೈಸೆನ್ಸ್ ಸರ್ವೆಯರ್ ಎಟಿ ನಾಗರಾಜ್ ಅಕ್ರಮ ಎಸಗಿರುವ ಬಗ್ಗೆ ಚಾಮುಂಡೇಶ್ವರಿ ರೆವಿನ್ಯೂ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ದಿ ಸಂಘ ದೂರು ನೀಡಿ ನ್ಯಾಯ ಒದಗಿಸುವಂತೆ ಮನವಿ ಮಾಡಿದ್ದರು.

ದಾಖಲೆಗಳನ್ನ ಪರಿಶೀಲಿಸಿದಾಗ 11ಇ ಸ್ಕೆಚ್ ವಿತರಿಸುವ ವೇಳೆ ಲೈಸೆನ್ಸ್ ಸರ್ವೆಯರ್ ಎಟಿ ನಾಗರಾಜ್ ಅಕ್ರಮ ಎಸಗಿರುವುದು ಖಚಿತವಾದ್ದು ಈ ಹಿನ್ನಲೆಯಲ್ಲಿ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.

ದೂರಿನ ಅನ್ವಯದಂತೆ ಭೂದಾಖಲೆಗಳ ಸಹಾಯಕ ನಿರ್ದೇಶಕ  ಮಂಜುನಾಥ್ ರವರು ದಾಖಲೆಗಳನ್ನ ಪರಿಶೀಲಿಸಿದಾಗ ಸಾರ್ವಜನಿಕರು ಓಡಾಡುವ ರಸ್ತೆ ಹಾಗೂ ಮನೆಗಳಿರುವ ಜಾಗ 5 1/4 ಗುಂಟೆ ಪ್ರದೇಶಕ್ಕೆ ಅಕ್ರಮವಾಗಿ 11ಇ ಸ್ಕೆಚ್ ವಿತರಿಸಿರುವುದು ಕಂಡುಬಂದಿತ್ತು. ಮಂಜುನಾಥ್  ಅವರು ನೀಡಿದ ವರದಿ ಅನ್ವಯದಂತೆ ಅಕ್ರಮ ಎಸಗಿದ ಲೈಸೆನ್ಸ್ ಸರ್ವೆಯರ್ ಎ.ಟಿ.ನಾಗರಾಜ್ ರನ್ನ ಸಸ್ಪೆಂಡ್ ಮಾಡಿ ಆದೇಶ ಹೊರಡಿಸಲಾಗಿದೆ.

Key words: 11E Sketch, illegal, distributing, License Surveyor, Suspend

The post 11ಇ ಸ್ಕೆಚ್ ವಿತರಿಸುವಲ್ಲಿ ಅಕ್ರಮ: ಲೈಸೆನ್ಸ್ ಸರ್ವೇಯರ್ ಸಸ್ಪೆಂಡ್. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಕಿಟ್ ವಿತರಣೆ ನೆಪದಲ್ಲಿ ‘ರಕ್ತ’ ಹೀರುತ್ತಿರುವ ಅಧಿಕಾರಿಗಳು: ಕಾರ್ಮಿಕರಿಂದ ಆಕ್ರೋಶ
ಮೈಸೂರು,ಫೆಬ್ರವರಿ,21,2025 (www.justkannada.in): ಕಿಟ್ ವಿತರಣೆ ನೆಪದಲ್ಲಿ ಅಧಿಕಾರಿಗಳು  ಕಾರ್ಮಿಕರನ್ನ ಕರೆಸಿಕೊಂಡು  ರಕ್ತ ಹೀರುತ್ತಿದ್ದಾರೆ ಎಂದು ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಂಜನಗೂಡು ತಾಲೂಕು ಅಧಿಕಾರಿಗಳು ಕಿಟ್ ವಿತರಿಸುವ ನೆಪದಲ್ಲಿ ಕಾರ್ಮಿಕರನ್ನ ಕರೆಸಿ ಆರೋಗ್ಯ ತಪಾಸಣೆ ನಡೆಸಿದ್ದಾರೆ. ಬೆವರು ಸುರಿಸುವ ಕಾರ್ಮಿಕರ ರಕ್ತವನ್ನೂ ಬಿಡದ  ಅಧಿಕಾರಿಗಳು, ಇದೀಗ ಕಾರ್ಮಿಕ ಇಲಾಖೆಯಿಂದ ಕಿಟ್ ವಿತರಣೆ ಕಾರ್ಯಕ್ರಮವಿದೆ ಎಂದು ಕಾರ್ಮಿಕರನ್ನ ಕರೆಸಿಕೊಂಡು ಕಿಟ್ ಕೊಡಬೇಕಾದರೆ ಆರೋಗ್ಯ ತಪಾಸಣೆ ಮಾಡಿಸಬೇಕೆಂಬ ಕಂಡೀಷನ್ ಹಾಕಿದ್ದಾರೆ.

ಈ ವೇಳೆ ಕಾರ್ಮಿಕರು ಹೊರಗೆ ತಪಾಸಣೆ  ಮಾಡಿಸಿ ಸರ್ಟಿಫಿಕೇಟ್ ತಂದು ನೀಡುತ್ತೇವೆಂದರೂ ಒಪ್ಪದ ಅಧಿಕಾರಿಗಳು, ಕಾರ್ಮಿಕ ಇಲಾಖೆ ಕರೆದುಕೊಂಡು‌ ಬಂದ ಅಧಿಕಾರಿಗಳಿಂದಲೇ ತಪಾಸಣೆ ಮಾಡಿಸಿ ಎಂದು ಒತ್ತಾಯ ಮಾಡಿದ್ದಾರೆ. ಅಲ್ಲದೆ ಕಳೆದ ವರ್ಷ ಮಾಡಿಸಿದ ತಪಾಸಣೆಯ ವರದಿಯನ್ನೇ ಅಧಿಕಾರಿಗಳು ಈವರಗೆ ನೀಡಿಲ್ಲ ಮೈಸೂರು ಜಿಲ್ಲೆ ನಂಜನಗೂಡು ಪಟ್ಟಣದಲ್ಲಿ ತಪಾಸಣೆ ನಡೆಸಲಾಗಿದೆ ಎಂದು  ರೈತ ಮುಖಂಡ‌ ಕಂದೇಗಾಲ ಶ್ರೀನಿವಾಸ್ ಅವರು ಗಂಭೀರ ಆರೋಪ ಮಾಡಿದ್ದಾರೆ.

ಬೆಳಗ್ಗೆ ಬಂದ ಕಾರ್ಮಿಕರಿಗೆ ಸಂಜೆವರೆಗೂ ತಪಾಸಣೆ ಮಾಡುತ್ತಾರೆ. ಸಂಜೆವರೆಗೂ ಊಟ- ತಿಂಡಿ ಇಲ್ಲದೆ ತಪಾಸಣೆ ನಡೆಸಿದರೆ ವರದಿ‌ ಸರಿಯಾಗಿ ಬರುತ್ತದೆಯೇ? ಕಾಟಾಚಾರಕ್ಕೆ, ಹಣ ಮಾಡುವ ಉದ್ದೇಶದಿಂದ ತಪಾಸಣೆ ನಡೆಸುತ್ತಿದ್ದಾರೆ. ವೈದ್ಯರೇ ಇಲ್ಲದೆ ಆರೋಗ್ಯ ತಪಾಸಣೆ ಮಾಡುತ್ತಿದ್ದಾರೆಂದು ರೈತ ಮುಖಂಡ ಕಂದೇಗಾಲ ಶ್ರೀನಿವಾಸ್ ಗಂಭೀರ ಆರೋಪ ಮಾಡಿದ್ದಾರೆ.

ಶ್ವಾಸಕೋಶ, ಕಿಡ್ನಿ, ಹೃದಯ, ಲಿವರ್ ಫಂಕ್ಷನ್ ಇಲ್ಲ. 20 ಬಗೆಯ ಚಿಕಿತ್ಸೆ ಮಾಡುವಂತೆ ಸೂಚನೆ ಇದೆ. ಯಾವುದೇ ಪರಿಕರಗಳಿಲ್ಲದೆ, ಯಾವುದೇ ವೈದ್ಯರಿಲ್ಲದೆ ತಪಾಸಣೆ ನಡೆಸಲಾಗುತ್ತಿದೆ. ಕಾರ್ಮಿಕರ ರಕ್ತ ತೆಗೆದುಕೊಂಡು ಸಾವಿರ ರೂ ಕಿಟ್ ಕಳುಹಿಸಿ ಕೊಡುವ ಕಾರ್ಯಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ.  ಓರ್ವ ಕಾರ್ಮಿಕನ ತಪಾಸಣೆಗೆ ಸರ್ಕಾರ ಮೂರುವರೆ ಸಾವಿರ ಹಣ ನೀಡುತ್ತೆ ಎಂದು ರೈತಮುಖಂಡ ಕಂದೇಗಾಲ ಶ್ರೀನಿವಾಸ್ ತಿಳಿಸಿದ್ದಾರೆ.

ಇನ್ನು ರೈತ ಶ್ರೀನಿವಾಸ್  ಆರೋಪಿಸುತ್ತಿದ್ದಂತೆ ತಪಾಸಣೆಯೇ ಬೇಡ ಎಂದು ಅಧಿಕಾರಿಗಳು ಕಾರ್ಮಿಕರಿಗೆ ಕಿಟ್ ವಿತರಣೆ ಮಾಡಿಲ್ಲ ಎನ್ನಲಾಗಿದೆ.  ಅಧಿಕಾರಿಗಳ ನಡೆ ಕುರಿತು ಕಾರ್ಮಿಕರು ಅನುಮಾನ ವ್ಯಕ್ತಪಡಿಸಿದ್ದು, ಸಚಿವ ಸಂತೋಷ್ ಲಾಡ್ ಈ ಕುರಿತು ಗಮನ ಹರಿಸಬೇಕು ಎಂದು ಕಾರ್ಮಿಕರು ಒತ್ತಾಯ ಮಾಡಿದ್ದಾರೆ.

Key words: Officer, blood, distributing, kits, Workers, Mysore

The post ಕಿಟ್ ವಿತರಣೆ ನೆಪದಲ್ಲಿ  ‘ರಕ್ತ’ ಹೀರುತ್ತಿರುವ ಅಧಿಕಾರಿಗಳು: ಕಾರ್ಮಿಕರಿಂದ ಆಕ್ರೋಶ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

MYSORE : ಇನ್ಮುಂದೆ ಬಟ್ಟೆ ಬ್ಯಾಗ್‌ ನದ್ದೆ ಹವಾ , ಜನತೆ ಸಹಕಾರ ಕೋರಿದ ಪಾಲಿಕೆ.
ಮೈಸೂರು, ಜು,12,2024: (www.justkannada.in news)  ಹಿಂದೊಮ್ಮೆ ಸ್ವಚ್ಛತಾ ನಗರಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದ ಮೈಸೂರು, ಈಗ ಪ್ಲಾಸ್ಟಿಕ್‌ ಮುಕ್ತ ನಗರವನ್ನಾಗಿಸಲು ದಿಟ್ಟ ಹೆಜ್ಜೆ ಮುಂದಿಟ್ಟಿದೆ.

ಮೈಸೂರು ಮಹಾನಗರ ಪಾಲಿಕೆಯು ಪ್ಲಾಸ್ಟಿಕ್‌ ಮುಕ್ತ ಮೈಸೂರು ನಗರ ಮಾಡಲು ಪಣ ತೊಟ್ಟಿದೆ. ಈಗಾಗಲೇ ನಗರ ಪಾಲಿಕೆ ಆಯುಕ್ತರು ಪ್ಲಾಸ್ಟಿಕ್‌ ಬ್ಯಾಗ್‌ ಗಳ ಬಳಕೆ ಮೇಲೆ ನಿಷೇದ ಹೇರಿದ್ದು, ಬಟ್ಟೆ ಬ್ಯಾಗ್‌ ಬಳಕೆಗೆ ಮುಂದಾಗುವಂತೆ ಜನತೆಗೆ ಮನವಿ ಮಾಡಿದ್ದಾರೆ.

ಈ ಹಿನ್ನೆಲೆಯಲ್ಲಿ ಮೈಸೂರಿನ ಶಾರದದೇವಿನಗರದಲ್ಲಿರುವ ನಗರ ಪಾಲಿಕೆಯ ವಲಯ ಕಚೇರಿ ಆಯುಕ್ತ ಸತ್ಯಮೂರ್ತಿ  ಅವರು ಸಂಘ, ಸಂಸ್ಥೆಗಳು ಹಾಗೂ ದಾನಿಗಳ ಸಹಕಾರದಿಂದ ಬಟ್ಟೆ ಬ್ಯಾಗ್‌ ಗಳನ್ನು ಮನೆಮನೆಗೂ ವಿತರಣೆ ಮಾಡುವ ಯೋಜನೆ ಹಮ್ಮಿಕೊಂಡಿದ್ದಾರೆ. ಈಗಾಗಲೇ ಸ್ಥಳೀಯ ಶಾಸಕರ ನೆರವಿನಿಂದ ಈ ಯೋಜನೆಗೆ ಚಾಲನೆ ನೀಡಲಾಗಿದ್ದು, ಬಡಾವಣೆ ನಿವಾಸಿಗಳನ್ನು ಬಟ್ಟೆ ಬ್ಯಾಗ್‌ ಬಳಕೆಗೆ ಪ್ರೇರೆಪಿಸುತ್ತಿದ್ದಾರೆ.

ಈ ಸಂಬಂದ ಜಸ್ಟ್‌ ಕನ್ನಡ ಜತೆ ಮಾತನಾಡಿದ ವಲಯ ಆಯುಕ್ತ ಸತ್ಯಮೂರ್ತಿ ಅವರು ಹೇಳಿದಿಷ್ಟು..

ಪ್ಲಾಸ್ಟಿಕ್ ಬ್ಯಾಗ್ ಗಳ ಬದಲು ಬಟ್ಟೆ ಬ್ಯಾಗ್ ಬಳಕೆ ಮಾಡಬೇಕು.ಈ ಸಲುವಾಗಿ  ಪ್ರತಿ ಮನೆಗೆ ಎರಡು ಪರಿಸರ ಸ್ನೇಹಿ ಬಟ್ಟೆ ಬ್ಯಾಗ್ ವಿತರಣೆ ಮಾಡಲಾಗುತ್ತಿದೆ. ೫ ಕೇಜಿ ಹಾಗೂ ೧೦ ಕೇಜಿ ತೂಕ ಸಾಮರ್ಥ್ಯದ ಬ್ಯಾಗ್‌ ಗಳನ್ನು ನೀಡಲಾಗುತ್ತಿದೆ. ಇದಕ್ಕೆ ದಾನಿಗಳ ನೆರವು ಪಡೆದುಕೊಳ್ಳಲಾಗುತ್ತಿದೆ. ಬಟ್ಟೆ ಬ್ಯಾಗ್‌ ಪ್ರಾಯೋಜಿಸುವವರು ತಮ್ಮ ಸಂಸ್ಥೆಯ ಲೋಗೋ ಅಥವಾ ಹೆಸರನ್ನು ಬ್ಯಾಗ್‌ ಮೇಲೆ ಮುದ್ರಿಸುವ ಅವಕಾಶ ನೀಡಲಾಗಿದೆ. ಈ ಯೋಜನೆಗೆ ಹೆಚ್ಚಿನ ಸಂಖ್ಯೆಯಲ್ಲಿ ದಾನಿಗಳು ಸಹಕಾರ ನೀಡುವಂತೆ ವಿನಂತಿಸಿದರು.

key words: Mysore city corporation, distributing, cloth bags, to public, to reduce, usage of plastic.

The post MYSORE : ಇನ್ಮುಂದೆ ಬಟ್ಟೆ ಬ್ಯಾಗ್‌ ನದ್ದೆ ಹವಾ , ಜನತೆ ಸಹಕಾರ ಕೋರಿದ ಪಾಲಿಕೆ. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಮೈಸೂರಿನ ವಕೀಲರಿಗೆ 2 ಸಾವಿರ ಡೈರಿ ವಿತರಣೆ- ಹೈಕೋರ್ಟ್ ನ್ಯಾ. ಶ್ರೀ ಕೃಷ್ಣ ಎಸ್ ದೀಕ್ಷಿತ್ ಭಾಗಿ…
ಮೈಸೂರು,ಡಿಸೆಂಬರ್,26,2020(www.justkannada.in):  ಮೈಸೂರು ವಕೀಲರ ಸಂಘ ಹಾಗೂ ಲಾಗೈಡ್ ಕನ್ನಡ  ಮಾಸಪತ್ರಿಕೆ ವತಿಯಿಂದ 2021ರ ಡೈರಿ ಬಿಡುಗಡೆ ಕಾರ್ಯಕ್ರಮವನ್ನು ಮೈಸೂರಿನ ನ್ಯಾಯಾಲಯದ ಆವರಣದಲ್ಲಿರುವ ಮೈಸೂರು ವಕೀಲರ ಸಂಘದ ಸಭಾಂಗಣದಲ್ಲಿ ನಡೆಸಲಾಯಿತು.

ಬೆಳಗ್ಗೆ 10.30ಕ್ಕೆ ಆರಂಭವಾದ ಕಾರ್ಯಕ್ರಮವನ್ನು ಹೈಕೋರ್ಟ್‌ನ ಗೌರವಾನ್ವಿತ ನ್ಯಾಯಮೂರ್ತಿಗಳಾದ ಶ್ರೀ ಕೃಷ್ಣ ಎಸ್ ದೀಕ್ಷಿತ್ ಅವರು ಉದ್ಘಾಟನೆ ಮಾಡಿದರು. ಇದೇ ವೇಳೆ ಲಾಗೈಡ್‌ ನ 2021ರ ಡೈರಿ ಬಿಡುಗಡೆ ಮಾಡಲಾಯ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಮೈಸೂರು ವಕೀಲರ ಸಂಘದ ಅಧ್ಯಕ್ಷ ಆನಂದ್ ಕುಮಾರ್ ಎಸ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮೈಸೂರು ವಕೀಲರ ಸಂಘದ ಕಾರ್ಯದರ್ಶಿ ಶಿವಣ್ಣ ಬಿ ಉಪಾಧ್ಯಕ್ಷ ಶಿವಣ್ಣೇ ಗೌಡ ಎಸ್ ಜಿ ಸೇರಿ ಮೈಸೂರು ನ್ಯಾಯಾಲಯದ ಹಿರಿಯ ಕಿರಿಯ ನ್ಯಾಯಾಧೀಶರು, ಹಿರಿಯ ವಕೀಲರು ಕಿರಿಯ ವಕೀಲರು, ನ್ಯಾಯಾಲಯದ ಸಿಬ್ಬಂದಿ ಲಾಗೈಡ್ ಕನ್ನಡ ಕಾನೂನು ಮಾಸ ಪತ್ರಿಕೆ ಬಳಗದ ಸದಸ್ಯರು ಭಾಗವಹಿಸಿದ್ದರು.

ಲಾ ಗೈಡ್ ಪತ್ರಿಕೆಯ ಸಂಪಾದಕ ಹೆಚ್ ಎನ್ ವೆಂಕಟೇಶ್, ನ್ಯಾಯಮೂರ್ತಿಗಳಾದ ಶ್ರೀ ಕೃಷ್ಣ ಎಸ್ ದೀಕ್ಷಿತ್ ಅವರ ಪರಿಚಯ‌ ಮಾಡಿಕೊಟ್ಟರು. ನಂತರ ನ್ಯಾಯಮೂರ್ತಿ ಅವರಿಗೆ ಮೈಸೂರು ಪೇಟ ತೊಡಿಸಿ. ಶಾಲು ಹೊದಿಸಿ  ವಿಶ್ವವಿಖ್ಯಾತ ಮೈಸೂರು ಅರಮನೆಯ ಪ್ರತಿಕೃತಿ ನೀಡಿ ಆತ್ಮೀಯವಾಗಿ ಗೌರವಿಸಲಾಯ್ತು.

ಇದೇ ಸಂದರ್ಭದಲ್ಲಿ ಮೈಸೂರಿನ ವಕೀಲರಿಗೆ 2 ಸಾವಿರ ಡೈರಿಗಳನ್ನು ಉಚಿತವಾಗಿ ನೀಡಲಾಯ್ತು.  ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಿಸಲಾಯ್ತು.

ಕಾರ್ಯಕ್ರಮದಲ್ಲಿ ಶಾರದ ವಿಲಾಸ ಕಾನೂನು ಕಾಲೇಜಿನ ಉಪನ್ಯಾಸಕರು ಹಾಗೂ ಹಿರಿಯ ವಕೀಲರಾದ ಎಸ್ ಲೋಕೇಶ್, ಎಂ.ಡಿ ಹರೀಶ್ ಕುಮಾರ್ ಹೆಗ್ಡೆ, ಮೈಸೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಜಿ ವಿ ರಾಮಮೂರ್ತಿ, ನಗರ ಪಾಲಿಕೆ ಸದಸ್ಯ ಲೋಕೇಶ್ ಪಿಯಾ ಸೇರಿ ಹಲವರು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ನ್ಯಾಯಮೂರ್ತಿ ಶ್ರೀ ಕೃಷ್ಣ ಎಸ್ ದೀಕ್ಷಿತ್ ಅವರ ಭಾಷಣ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು. ದೇಶದ ತುರ್ತು ಪರಿಸ್ಥಿತಿಯ ಸಮಯ, ರಾಮಾಯಾಣದ ಪಾತ್ರಗಳು ಪರಿಸ್ಥಿತಿಯ ಉಲ್ಲೇಖ ಸೇರಿದಂತೆ ತಮ್ಮ ಅನೇಕ ವಿಶೇಷ ಅನುಭವಗಳನ್ನು ಹಂಚಿಕೊಂಡರು. ಇದೇ ವೇಳೆ ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆಯ ಸಂಪಾದಕ ಹೆಚ್ ಎನ್ ವೆಂಕಟೇಶ್ ಅವರ ಕಾರ್ಯವನ್ನು ಶ್ಲಾಘಿಸಿದರು. ಅವರ ಕಾರ್ಯಕ್ರಮವಾಗಿದ್ದರಿಂದ ತಪ್ಪದೆ ಬಂದಿದ್ದೇನೆ ಎಂದು ತಿಳಿಸಿದರು. ಇದೇ ವೇಳೆ ವಕೀಲರಿಗೆ ವೃತ್ತಿಗೆ ಸಂಬಂಧಪಟ್ಟಂತೆ ಹಲವು ಉಪಯುಕ್ತ ಸಲಹೆಗಳನ್ನು‌ ನೀಡಿದರು.

Key words: Mysore Lawyers Association – law guide- magazine- Distributing -2 thousand -diaries -lawyers.

The post ಮೈಸೂರಿನ ವಕೀಲರಿಗೆ 2 ಸಾವಿರ ಡೈರಿ ವಿತರಣೆ- ಹೈಕೋರ್ಟ್ ನ್ಯಾ. ಶ್ರೀ ಕೃಷ್ಣ ಎಸ್ ದೀಕ್ಷಿತ್  ಭಾಗಿ… appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಚುನಾವಣೆಗೆ ನಿಲ್ಲಿ ಎಂದು ಸವಾಲು ಹಾಕಿದ್ದ ಶ್ರೀರಾಮುಲುಗೆ ತಿರುಗೇಟು: ಜೆಡಿಎಸ್, ಬಿಜೆಪಿ ವಿರುದ್ದ ಹಣ, ಸೀರೆ ಹಂಚಿಕೆ ಆರೋಪ ಮಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ..
ಮೈಸೂರು,ನ,19,2019(www.justkannada.in): ಉಪಚುನಾವಣೆಯಲ್ಲಿ ಗೆಲ್ಲಲು ಬಿಜೆಪಿ ಜೆಡಿಎಸ್ ನವರು ಹಣ ಸೀರೆ ಹಂಚಿಕೆ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ.

ಮೈಸೂರಿನಲ್ಲಿ ಇಂದು ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಸಿಎಂ ಬಿಎಸ್ ಯಡಿಯೂರಪ್ಪಗೆ ನೈತಿಕತೆ ಇಲ್ಲ. ಬಿಜೆಪಿಯವರು ಚುನಾವಣೆಯಲ್ಲಿ ಗೆಲ್ಲಲು ಹಣ ಸೀರೆ ಹಂಚಿಕೆ ಮಾಡುತ್ತಿದ್ದಾರೆ. ಆದರೆ ಜನ ಬಿಜೆಪಿ, ಜೆಡಿಎಸ್ ಕಡೆ ಇಲ್ಲ ಎಂದು ಹೇಳಿದರು.

ಹಾಗೆಯೇ ಸಿದ್ಧರಾಮಯ್ಯ ರಾಜೀನಾಮೆ ನೀಡಿ ಚುನಾವಣೆಗೆ ನಿಲ್ಲಲಿ. ನಾನೂ ನಿಲ್ಲುತ್ತೇನೆ ಎಂದು ನೋಡೋಣ ಎಂದು ಸವಾಲು ಹಾಕಿದ್ದ  ಸಚಿವ ಶ್ರೀರಾಮುಲುಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, ಶ್ರೀರಾಮುಲು ನನ್ನ ವಿರುದ್ದ ಸೋತು ಹತಾಶರಾಗಿದ್ದಾರೆ.  ಸ್ವಾರ್ಥಕ್ಕಾಗಿ ಮಾತನಾಡುವವರಿಗೆ ನಾನು ಉತ್ತರ ನೀಡಲ್ಲ. ಸಚಿವ ಶ್ರೀರಾಮುಲುಗೆ ಮಾನಮರ್ಯಾದೆ ಇದ್ದಿದ್ದರೇ ಅಂದೇ ರಾಜೀನಾಮೆ ನೀಡಬೇಕಿತ್ತು ಎಂದು ಟಾಂಗ್ ನೀಡಿದರು.

Key words: mysore- Former CM –Siddaramaiah- accused – distributing -money – against -JDS – BJP.

The post ಚುನಾವಣೆಗೆ ನಿಲ್ಲಿ ಎಂದು ಸವಾಲು ಹಾಕಿದ್ದ ಶ್ರೀರಾಮುಲುಗೆ ತಿರುಗೇಟು: ಜೆಡಿಎಸ್, ಬಿಜೆಪಿ ವಿರುದ್ದ ಹಣ, ಸೀರೆ ಹಂಚಿಕೆ ಆರೋಪ ಮಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ.. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.