display Archives » Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ

ಮೈಸೂರು ವಿವಿ : ವಿದ್ಯಾರ್ಥಿಗಳ ಪ್ರವೇಶಾತಿ ಮಾಹಿತಿಗೆ ವರದಾನವಾಯ್ತು ‘ಎಲ್‌ಇಡಿ ಸ್ಕ್ರೀನ್’
ಮೈಸೂರು, ಜ24, 2022 : (www.justkannada.in news ) ಮೈಸೂರು ವಿಶ್ವವಿದ್ಯಾಲಯದಲ್ಲಿ ಇದೀಗ ಪ್ರವೇಶಾತಿ ಸಮಯ. ಕೊರೊನಾ ಇರುವುದರಿಂದ ವಿದ್ಯಾರ್ಥಿಗಳು, ಪೋಷಕರು ಮಾಹಿತಿಗೆ ಗುಂಪುಗೂಡುವಂತಿಲ್ಲ. ಇದನ್ನು ಮನಗಂಡು ಎರಡು ವರ್ಷದ ಹಿಂದೆಯೇ ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಅವರು ಶುರು ಮಾಡಿದ್ದ ‘ಎಲ್‌ಇಡಿ ಸ್ಕ್ರೀನ್’ ವ್ಯವಸ್ಥೆ ಇದೀಗ ವಿದ್ಯಾರ್ಥಿಗಳಿಗೆ ಸಾಕಷ್ಟು ಪ್ರಯೋಜನ ಉಂಟು ಮಾಡಿದೆ.

ಕೊರೊನಾ ಹಿನ್ನೆಲೆಯಲ್ಲಿ ಇದೀಗ ಎಲ್ಲೆಡೆ ಆನ್ಲೈನ್ ಹಾಗೂ ಆಫ್ಲೈನ್ ಪ್ರವೇಶಾತಿ ನಡೆಯುತ್ತಿದೆ. ದೂರದೂರಿನಿಂದ ವಿದ್ಯಾರ್ಥಿಗಳು ಬಂದಿರುತ್ತಾರೆ. ಅವರಿಗೆ ಪ್ರವೇಶಾತಿ ಸಮಯದಲ್ಲಿ ಸೂಕ್ತ ಮಾಹಿತಿ ಬೇಕಾಗಿರುತ್ತದೆ. ಯಾವ ಬ್ಯಾಂಕಿಗೆ ಹೋಗಿ ಶುಲ್ಕ ಕಟ್ಟಬೇಕು? ವೆಬ್ಸೈಟ್ ಯಾವುದು? ಎಂಬಿತ್ಯಾದಿ ಪ್ರಶ್ನೆಗಳು ಸಹಜ. ಈ ಹಿಂದೆ ನೋಟಿಸ್ ಬೋರ್ಡ್‌ನಲ್ಲಿ ಹಾಕಲಾಗುತ್ತಿದ್ದರೂ ವಿಸ್ಕೃತವಾಗಿ ವಿದ್ಯಾರ್ಥಿಗಳಿಗೆ ಮಾಹಿತಿ ಸಿಗುತ್ತಿರಲಿಲ್ಲ. ಈ ಹಿನ್ನೆಲೆ ವಿವಿಯ ಕಾರ್ಯ ಚಟುವಟಿಕೆಯ ಜತೆಗೆ ವಿದ್ಯಾರ್ಥಿಗಳಿಗೆ ಬೇಕಾದ ಸಮಗ್ರ ಮಾಹಿತಿಯನ್ನು ಕ್ಯಾಂಪಸ್‌ನ ಐದು ಕಡೆ ಎಲ್ಇಡಿ ಸ್ಕ್ರೀನ್ ಮೂಲಕ ವಿಕ್ಷಿಸಲು ಅವಕಾಶ ಕಲ್ಪಿಸಲಾಗಿದೆ. ಮೈಸೂರು ವಿವಿ ಶುರು ಮಾಡಿದ ಮೇಲೆ ಕರ್ನಾಟಕ ರಾಜ್ಯ ಮುಕ್ತ ವಿವಿ ಹಾಗೂ ರಿಜಿನಲ್ ಕಾಲೇಜಿನಲ್ಲೂ ಈ ಕಾನ್ಸೆಪ್ಟ್ ಆರಂಭವಾಗಿದೆ.

ಐದು ಕಡೆ ಅಳವಡಿಕೆ:

ಮೈಸೂರು ವಿಶ್ವವಿದ್ಯಾಲಯದಲ್ಲಿ 2020ರಲ್ಲೇ ಐದು ಕಡೆ ‘ಎಲ್‌ಇಡಿ ಸ್ಕ್ರೀನ್’ ಅಳವಡಿಸಲಾಯಿತು. ಕ್ರಾಫರ್ಡ್ ಹಾಲ್ ಮುಂಭಾಗ, ವಿವಿ ಪ್ರವೇಶದ್ವಾರದ ಬಳಿಯ ಕುವೆಂಪು ಪ್ರತಿಮೆ ಎದುರು, ಗ್ರಂಥಾಲಯ ಬಳಿ, ಸೆನೆಟ್ ಭವನ ಹಾಗೂ ಜೇಸಿ ಕಾಲೇಜಿನ ಎಂಟ್ರಿ ಜಾಗದಲ್ಲಿ ಒಂದೊಂದು ಎಲ್ಇಡಿ ಸ್ಕ್ರೀನ್ ಹಾಕಲಾಗಿದೆ. ವಿಶ್ವವಿದ್ಯಾಲಯದ ನಾನಾ ವಿಭಾಗಗಳಲ್ಲಿ ಏರ್ಪಡಿಸುವ ಕಾರ್ಯಕ್ರಮಗಳು, ವಿವಿ ಯೋಜನೆಗಳು, ಪ್ರವೇಶಾತಿ, ಪರೀಕ್ಷೆ, ನೋಟಿಫಿಕೇಶನ್ ಸೇರಿದಂತೆ ನಾನಾ ಮಾಹಿತಿಗಳನ್ನು ಎಲ್‌ಇಡಿ ಸ್ಕ್ರೀನ್ ಮೂಕ ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ತಲುಪಿಸಲಾಗುತ್ತಿದೆ.

‘‘ಹೊರಗಿನಿಂದ ಬಂದ ಪಾಲಕರು ಹಾಗೂ ವಿದ್ಯಾರ್ಥಿಗಳು ವಿವಿಗೆ ಸಂಬಂಧಪಟ್ಟ ಮಾಹಿತಿಯನ್ನು ಎಲ್ಇಡಿ ಸ್ಕ್ರೀನ್ ಮೂಲಕ ತಿಳಿದುಕೊಳ್ಳಬಹುದು. ತಾಂತ್ರಿಕ ನುರಿತರು ಹಾಗೂ ಅಧ್ಯಾಪಕರು ಇದರಲ್ಲಿ ಕೆಲಸ ಮಾಡಲಿದ್ದಾರೆ. ಅವರು ಪ್ರತಿ ಎರಡು-ಮೂರು ಗಂಟೆಗೆ ಏನು ಪ್ರಸಾರವಾಗಬೇಕೆಂಬುದನ್ನು ನಿರ್ಧರಿಸುತ್ತಾರೆ. ಹಳ್ಳಿಗಳಿಂದ ಬರುವ ಸಾಕಷ್ಟು ಜನರಿಗೆ ಇದು ಅನುಕೂಲ ಒದಗಿಸಿದೆ. ಕೊರೊನಾ ಸಮಯ ಬೇರೆ ಆಗಿರುವುದರಿಂದ ಪ್ರವೇಶಾತಿಗೆ ಸಂಬಂಧಪಟ್ಟ ಸಮಗ್ರ ಮಾಹಿತಿ ಲಭ್ಯವಾಗುತ್ತಿದೆ,’’ ಎಂದು ಮೈವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ತಿಳಿಸಿದ್ದಾರೆ.

ಎಲ್ಇಡಿ ಸ್ಕ್ರೀನ್ ಪ್ರಯೋಜನವೇನು?:

ವಿವಿಯಲ್ಲಿ ನಡೆಯುತ್ತಿರುವ ಕಾರ್ಯ ಚಟುವಟಿಕೆ ಪ್ರತಿಯೊಬ್ಬ ವಿದ್ಯಾರ್ಥಿಗೂ ತಿಳಿಯಬೇಕೆಂಬ ಉದ್ದೇಶದಿಂದ ಈ ಎಲ್ಇಡಿ ಸ್ಕ್ರೀನ್ ಹಾಕಲಾಗಿದೆ. ವಿವಿಯಲ್ಲಿ ನಾನಾ ವಿಭಾಗಗಳಿದ್ದು, ಪ್ರತಿಯೊಂದು ವಿಭಾಗದಲ್ಲಿ ಏನಾದರೂ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ಆದರೆ, ಇತರೆ ವಿಭಾಗದ ವಿದ್ಯಾರ್ಥಿಗಳಿಗೆ ಏನಾಗುತ್ತಿದೆ ಎಂಬ ಮಾಹಿತಿಯೇ ಇರುವುದಿಲ್ಲ. ಹಾಗಾಗಿ ಆಯಾ ವಿಭಾಗದಲ್ಲಿ ನಡೆಯುವ ವಿಚಾರ ಸಂಕಿರಣ, ಸಂವಾದ, ಕಾರ್ಯಕ್ರಮಗಳನ್ನು ಎಲ್ಇಡಿ ಸ್ಕ್ರೀನ್ ಮೂಲಕ ಎಲ್ಲಾ ವಿದ್ಯಾರ್ಥಿಗಳಿಗೆ ತಿಳಿಯುವಂತೆ ನೇರ ಪ್ರಸಾರ ಮಾಡಲಾಗುತ್ತದೆ. ಅಲ್ಲದೆ, ಕ್ಯಾಂಪಸ್ ಒಳಗೆ ಆಗುವ ಕ್ರಿಡಾಕೂಟ, ಆಚರಣೆ ಮುಂತಾದ ಮಾಹಿತಿಯೂ ಬಿತ್ತರವಾಗಲಿದೆ. ಕ್ಲಾಕ್ ಟವರ್, ವಿಜ್ಞಾನ ಭವನ, ಜೆಸಿ ಎಂಟ್ರಿ ಜಾಗದಲ್ಲಿ ಹಾಕಿರುವುದರಿಂದ ವಿದ್ಯಾರ್ಥಿಗಳು ಸಂಚಾರ ಮಾಡುತ್ತಲೇ ಮಾಹಿತಿಯನ್ನು ನೋಡಬಹುದು.

key words : Mysore-university-LED-screen-display

ENGLISH SUMMARY…

UoM: LED screens – A boon for students seeking admission information

Mysuru, January 24, 2022 (www.justkannada.in): It is admissions time at the University of Mysore. But due to the COVID-19 Pandemic rules students and parents are not supposed to gather in groups. Prof. G. Hemanth Kumar, who is well aware of this from the last two years thought about installation of an LED screen for the benefit of the students, which has attracted appreciation from many people now.

Online and offline admissions are in process everywhere due to the pandemic. Students from far off places come for admission to the University of Mysore. They require proper information about admissions like which bank should they visit to pay the fee? which is the official website of the University? etc. Though earlier also all this information was put in the notice board, the students were not able to get the information. In this context LED screens have been put up at five places in the University campus to provide complete information to the students about admissions and activities of the University. The Karnataka State Open University (KSOU) and the Regional College also have followed the footsteps of the University of Mysore’s LED concept.

LED screens have been installed at five different places in the campus in the year 2020. One in front of the Crawford Hall, one near the Kuvempu Statue at the entrance of the University, one each near the library, Senate Bhavan and JC College entrance. Information like the various programs offered by different departments of the University, University programs, admission details, examination details, notifications, etc. are flashed through these LED screens.

The objective of installing the LED screens is to ensure that each and every student is aware about the various activities and programs that are running in the University. There are different departments in the University and one or the other programs will be going on. But the students of other departments will not know about it. All the details like seminars, interactions, and other program details are shown on the LED screens for the benefit of the students. Also arrangements are made to telecast the sports and other functions live. As these screens are put up at strategic points like the clock tower, Vignana Bhavana and JC College entrance, the students can collect information while passing through.

Keywords: University of Mysore/ Prof. G. Hemanth Kumar/ LED screens/ information

The post ಮೈಸೂರು ವಿವಿ : ವಿದ್ಯಾರ್ಥಿಗಳ ಪ್ರವೇಶಾತಿ ಮಾಹಿತಿಗೆ ವರದಾನವಾಯ್ತು ‘ಎಲ್‌ಇಡಿ ಸ್ಕ್ರೀನ್’ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಸರ್ಕಾರದಿಂದ ಚಲನಚಿತ್ರ ಮಂದಿರಗಳನ್ನು ತೆರೆಯಲು ಅನುಮತಿಸಿದ್ದರೂ ಪ್ರದರ್ಶಿಸಲು ಚಿತ್ರಗಳೇ ಇಲ್ಲ..!
ಬೆಂಗಳೂರು, ಜುಲೈ 20, 2021(www.justkannada.in): ಲಾಕ್‌ ಡೌನ್ ತೆರವುಗೊಳಿಸಿರುವ ರಾಜ್ಯ ಸರ್ಕಾರ ಸಿನಿಮಾ ಟಾಕೀಸುಗಳನ್ನು ತೆರೆಯಲು ಅನುಮತಿಸಿದ್ದರೂ ಸಹ ಬೆಂಗಳೂರು ನಗರದಲ್ಲಿ ಅನೇಕ ಚಿತ್ರಮಂದಿರಗಳು ಸೋಮವಾರ ಮುಚ್ಚಿದ್ದವು. ಚಿತ್ರಮಂದಿರಗಳಲ್ಲಿ ಚಲನಚಿತ್ರ ಪ್ರದರ್ಶನಗಳು ಜುಲೈ 31ರ ನಂತರ ಆರಂಭವಾಗಬಹುದು ಎನ್ನುತ್ತಾರೆ ಚಿತ್ರಮಂದಿರಗಳ ಮಾಲೀಕರು. ಏಕೆಂದರೆ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರಗಳ ಬಿಡುಗಡೆಯ ಕುರಿತು ಇನ್ನೂ ಯಾವುದೇ ಸ್ಪಷ್ಟತೆ ಇಲ್ಲವಂತೆ.

“ನಾವು ಸರ್ಕಾರದ ನಿರ್ಧಾರವನ್ನು ಸ್ವಾಗತಿಸುತ್ತೇವೆ. ಆದರೆ ಪ್ರದರ್ಶನಕ್ಕಾಗಿ ಚಲನಚಿತ್ರಗಳೇ ಇಲ್ಲ. ಬಿಡುಗಡೆಯಾಗುವುದನ್ನೇ ಕಾಯುತ್ತಿದ್ದೇವೆ. ಕನ್ನಡ ಚಲನಚಿತ್ರ ನಿರ್ಮಾಪಕರು ಚಿತ್ರಗಳ ಬಿಡುಗಡೆಯ ದಿನಾಂಕವನ್ನ ಇನ್ನೂ ಘೋಷಿಸಬೇಕಿದೆ,” ಎನ್ನುತ್ತಾರೆ ಕರ್ನಾಟಕ ಚಲನಚಿತ್ರ ಪ್ರದರ್ಶಕರ ಸಂಘದ ಅಧ್ಯಕ್ಷ ಕೆ.ವಿ. ಚಂದ್ರಶೇಖರ್. ಅವರ ಪ್ರಕಾರ, ಅನೇಕ ಒಂಟಿ-ಪರದೆ ಚಿತ್ರಮಂದಿರಗಳು ಕನ್ನಡ, ತೆಲುಗು ಹಾಗೂ ತಮಿಳು ಚಲನಚಿತ್ರಗಳ ಬಿಡುಗಡೆಯನ್ನು ಅವಲಂಭಿಸಿವೆ. “ಕೆಲವು ಚಿತ್ರಮಂದಿರಗಳು ಹಳೆಯ ಚಿತ್ರಗಳ ಪ್ರದರ್ಶನದೊಂದಿಗೆ ಇನ್ನು ಕೆಲವು ದಿನಗಳಲ್ಲಿ ತೆರೆಯಬಹುದು, ಆದರೆ ಸಾಕಷ್ಟು ಸಂಖ್ಯೆಯಲ್ಲಿ ಪ್ರೇಕ್ಷಕರು ಬರುವ ಯಾವುದೇ ಖಾತ್ರಿಯಿಲ್ಲ. ಹಾಗಾಗಿ, ಕೆಲವೇ ಪ್ರೇಕ್ಷಕರಿಗಾಗಿ ಟಾಕೀಸು ತೆರೆಯುವುದು ಅಷ್ಟು ಲಾಭದಾಯಕವಲ್ಲ,” ಎನ್ನುತ್ತಾರೆ.

ರಾಜ್ಯದಲ್ಲಿ ಸುಮಾರು 200 ಏಕ-ಪರದೆ ಚಿತ್ರಮಂದಿರಗಳಿವೆ. ಈ ಎಲ್ಲಾ ಚಲನಚಿತ್ರಮಂದಿರಗಳು 12 ತಿಂಗಳು ಕಾಲ ಮುಚ್ಚಿದ್ದವು. ರಾಜ್ಯ ಸರ್ಕಾರ ಕೇವಲ ಆಸ್ತಿ ತೆರಿಗೆಯಿಂದ ವಿನಾಯಿತಿಯನ್ನು ನೀಡಿ, ತಂತ್ರಜ್ಞರು ಹಾಗೂ ಕಿರಿಯ ಕಲಾವಿದರಿಗೆ ಪರಿಹಾರ ಪ್ಯಾಕೇಜ್‌ ಗಳನ್ನು ಘೋಷಿಸಿತು. “ಬಹುಪಾಲು ಟಾಕೀಸು ಮಾಲೀಕರು ಈ ವಿನಾಯಿತಿ ಘೋಷಿಸುವುದರ ಒಳಗೆ ಆಸ್ತಿ ತೆರಿಗೆಯನ್ನು ಪಾವತಿಸಿದ್ದವು. ಸ್ಥಳೀಯ ಏಜೆನ್ಸಿಗಳು ಈ ತೆರಿಗೆಯನ್ನು ಹಿಂದಿರುಗಿಸಲು ಬಹಳ ಸಮಯ ತೆಗೆದುಕೊಳ್ಳುತ್ತವೆ. ನೀರಿನ ಶುಲ್ಕ ಹಾಗೂ ವಿದ್ಯುತ್ ಶುಲ್ಕಗಳಿಂದ (ಸ್ಥಿರ ಶುಲ್ಕಗಳು) ವಿನಾಯಿತಿ ನೀಡುವಂತೆ ನಾವು ಮಾಡಿದ ಕೋರಿಕೆಯನ್ನು ಸರ್ಕಾರ ಪರಿಗಣಿಸಲಿಲ್ಲ,” ಎನ್ನುತ್ತಾರೆ ಕರ್ನಾಟಕ ಚಲನಚಿತ್ರ ಪ್ರದರ್ಶಕರ ಸಂಘದ ಖಜಾಂಚಿ ವೆಂಕಟೇಶ್ ರೆಡ್ಡಿ.

ಅನೇಕ ಪ್ರದರ್ಶಕರು ಲಾಕ್‌ ಡೌನ್ ಸಮಯದಲ್ಲಿ ಚಿತ್ರಮಂದಿರಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ ಅರ್ಧ ವೇತನ ಪಾವತಿಸಿದ್ದಾರೆ. ಬೆಂಗಳೂರಿನ ಮೆಜೆಸ್ಟಿಕ್‌ ನಲ್ಲಿರುವ ನರ್ತಕಿ ಚಿತ್ರಮಂದಿರದ ನಿರ್ವಾಹಕ ನರಸಿಂಹ ಯಾದವ್ ಅವರು ಹೇಳುವಂತೆ ಇಡೀ ಚಿತ್ರಮಂದಿರವನ್ನು ಸ್ವಚ್ಛಗೊಳಿಸಿ, ಸ್ಯಾನಿಟೈಜ್ ಮಾಡಿದ್ದು, ಪ್ರದರ್ಶನಕ್ಕೆ ಸಿದ್ಧವಾಗಿದೆಯಂತೆ.

ಆದರೆ ತೆಲುಗು ಚಲನಚಿತ್ರಗಳ ಬಿಡುಗಡೆ, ಪ್ರದರ್ಶಕರು ಹಾಗೂ ರಾಜ್ಯ ಸರ್ಕಾರದ ನಡುವಿನ ಮಾತುಕತೆಯನ್ನು ಅವಲಂಭಿಸಿದೆ. ತಮಿಳು ನಾಡಿನಲ್ಲಿ ಜುಲೈ 31ರವರೆಗೂ ಲಾಕ್‌ ಡೌನ್ ಜಾರಿಯಲ್ಲಿರುವ ಕಾರಣದಿಂದಾಗಿ ತಮಿಳು ಚಿತ್ರಗಳು ಈ ವಾರ ಬಿಡುಗಡೆಯಾಗುವುದು ಅನುಮಾನ. ಜೊತೆಗೆ ದೊಡ್ಡ ಬಜೆಟ್‌ ನ ಕನ್ನಡ ಚಲನಚಿತ್ರಗಳೂ ಸಹ ಒಂದು ಅಥವಾ ಎರಡು ವಾರಗಳಲ್ಲಿ ಬಿಡುಗಡೆಯಾಗುವುದು ಅನುಮಾನವೇ.

ಸುದ್ದಿ ಮೂಲ: ಬ್ಯಾಂಗಳೂರ್ ಮಿರರ್

Key words: no films –display- theatres- allowed – government.

The post ಸರ್ಕಾರದಿಂದ ಚಲನಚಿತ್ರ ಮಂದಿರಗಳನ್ನು ತೆರೆಯಲು ಅನುಮತಿಸಿದ್ದರೂ ಪ್ರದರ್ಶಿಸಲು ಚಿತ್ರಗಳೇ ಇಲ್ಲ..! appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

“ಉದ್ಧವ್ ಠಾಕ್ರೆ ಹೇಳಿಕೆಯು ಉದ್ಧಟತನದ ಪ್ರದರ್ಶನ” : ಸಿಎಂ ಬಿ.ಎಸ್.ಯಡಿಯೂರಪ್ಪ ಕಿಡಿ
ಮೈಸೂರು,ಜನವರಿ,18,2021(www.justkannada.in) : ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಮರಾಠಿ ಭಾಷೆ ಮತ್ತು ಸಂಸ್ಕೃತಿ ಪ್ರಧಾನ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳುವ ಮಾತನಾಡಿರುವುದು ಅವರ ಉದ್ಧಟತನದ ಪ್ರದರ್ಶನವಾಗಿದೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಕಿಡಿಕಾರಿದ್ದಾರೆ.

ಅವರ ಹೇಳಿಕೆಯು ಭಾರತೀಯ ಒಕ್ಕೂಟ ತತ್ವದ ವಿರುದ್ಧವಾದ ನಿಲುವಾಗಿದೆ. ಮಹಾಜನ್ ವರದಿಯೇ ಅಂತಿಮ ಎಂಬುದು ಎಲ್ಲರೂ ಬಲ್ಲ ಸತ್ಯ. ಪ್ರಾದೇಶಿಕತೆ ಪ್ರದರ್ಶನ ಮತ್ತು ಭಾಷಾಂಧತೆಯ ಮಾತುಗಳು ದೇಶದ ಏಕತೆಗೆ ಮಾರಕವಾಗಿವೆ. ಇದನ್ನು ನಾನು ಖಂಡಿಸುತ್ತೇನೆ ಎಂದಿದ್ದಾರೆ.

ಕರ್ನಾಟಕದಲ್ಲಿ ಮರಾಠಿಗರು ಕನ್ನಡಿಗರೊಂದಿಗೆ ಬೆರೆತಿದ್ದಾರೆ, ಅದೇ ರೀತಿ ಮಹಾರಾಷ್ಟ್ರದ ಗಡಿ ಜಿಲ್ಲೆಗಳಲ್ಲಿರುವ ಕನ್ನಡಿಗರು ಮರಾಠಿಗರೊಂದಿಗೆ ಬೆರೆತಿದ್ದಾರೆ. ಈ ಸೌಹಾರ್ದಯುತ ವಾತಾವರಣವನ್ನು ಕೆಡಿಸುವ ಪ್ರಯತ್ನ ಮಹಾರಾಷ್ಟ್ರದ ಮುಖ್ಯಮಂತ್ರಿಗಳಿಂದ ಆಗುತ್ತಿರುವುದು ನೋವಿನ ಸಂಗತಿ. ಒಬ್ಬ ಭಾರತೀಯನಾಗಿ ಉದ್ಧವ್ ಠಾಕ್ರೆ ಅವರು ಒಕ್ಕೂಟ ತತ್ವವನ್ನು ಗೌರವಿಸುವ ಬದ್ಧತೆಯನ್ನು ತೋರಲಿ ಎಂದು ಸಲಹೆ ನೀಡಿದ್ದಾರೆ.

ENGLISH SUMMARY…..

“Uddhav Thackeray’s statement on Belagavi is arrogant”: CM BSY

Mysuru, Jan. 18, 2021 (www.justkannada.in): “Maharashtra Chief Minister Uddhav Thakarey’s statement on acquiring Marathi speaking parts of Belagavi is arrogant. It is against the Indian union system. Everyone knows that the Mahajan Commission report is final,” opined Chief Minister B.S. Yedyurappa.

“Giving irresponsible statements on region and language is always against the unity of our country. I strongly condemn his statement. Marathi and Kannadigas are living together peacefully in border areas. But it is very painful to see that the Maharashtra Chief Minister is inciting fire among the people. I advise him to respect our country’s Union ethics,” he added.

Keywords: CM B.S. Yedyurappa/ Uddhav Thackarey’s statement arrogant/ Maharashtra/ Belagavi/ border issue

key words : Uddhav Thackeray’s-statement-Lashes-display-CM B.S.Yeddyurappa

The post “ಉದ್ಧವ್ ಠಾಕ್ರೆ ಹೇಳಿಕೆಯು ಉದ್ಧಟತನದ ಪ್ರದರ್ಶನ” : ಸಿಎಂ ಬಿ.ಎಸ್.ಯಡಿಯೂರಪ್ಪ ಕಿಡಿ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಕಬಿನಿ, ಕೆಆರ್ ಎಸ್ ಗೆ ಸಿಎಂ ಬಾಗಿನ ಅರ್ಪಿಸುವ ವೇಳೆ ಕಪ್ಪು ಬಾವುಟ ಪ್ರದರ್ಶನ- ಬಡಗಲಪುರ ನಾಗೇಂದ್ರ ಎಚ್ಚರಿಕೆ….
ಮೈಸೂರು,ಆ,18,2020(www.justkannada.in): ರಾಜ್ಯದಲ್ಲಿ ಕೊರೋನಾ ಹಾವಳಿ ಮತ್ತು ಪ್ರವಾಹದಿಂದ ಜನ ತತ್ತರಿಸಿದ್ದು, ಇಂತಹ ಸಂದರ್ಭದಲ್ಲಿ ಅಣೆಕಟ್ಟೆಗಳಿಗೆ ಬಾಗಿನ ಅರ್ಪಿಸುವ ಔಚಿತ್ಯವೇನಿದೆ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಪ್ರಶ್ನಿಸಿದ್ದಾರೆ.

ರಾಜ್ಯ ಸಂಕಷ್ಟದಲ್ಲಿದ್ದರೂ ಕೆ.ಆರ್ ಎಸ್ ಮತ್ತು ಕಬಿನಿ ಅಣೆಕಟ್ಟೆಗಳಿಗೆ ಮುಖ್ಯಮಂತ್ರಿ ಬಾಗಿನ ಅರ್ಪಿಸುವುದನ್ನು ಪ್ರಶ್ನಿಸಿ  ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ದಲಿತ ಸಂಘರ್ಷ ಸಮಿತಿ, ಸ್ವರಾಜ್ ಇಂಡಿಯಾ ಪಕ್ಷದ ವತಿಯಿಂದ ಮೈಸೂರಿನಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಯಿತು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ  ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಕಬಿನಿ ಹಾಗೂ ಕೆಆರ್ಎಸ್ ಗೆ ಮುಖ್ಯಮಂತ್ರಿ ಬಾಗಿನ ಅರ್ಪಿಸುವ ಸಮಯದಲ್ಲಿ ರೈತ ಸಂಘದ ವತಿಯಿಂದ ಕಪ್ಪು ಬಾವುಟ ಪ್ರದರ್ಶಿಸಲಾಗುವುದು ಎಂದು ಹೇಳಿದರು.

ಕೊರೋನಾ ಪರಿಸ್ಥಿತಿಗೆ ಸ್ಪಂದಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಮತ್ತೊಂದು ಕಡೆ ರಾಜ್ಯ ಪ್ರವಾಹದಲ್ಲಿ ಮುಳುಗಿದೆ. ಉತ್ತರ ಕರ್ನಾಟಕ ಪ್ರವಾಹ ಸಂತ್ರಸ್ತರಿಗೆ ಇನ್ನೂ ಸರ್ಕಾರ ಸ್ಪಂದಿಸಿಲ್ಲ. ಇಂತಹ ಸಂದರ್ಭದಲ್ಲಿ ಅಣೆಕಟ್ಟೆಗಳಿಗೆ ಬಾಗಿನ ಅರ್ಪಿಸುವ ಔಚಿತ್ಯವೇನಿದೆ. ಇದು ಸೂತಕದ ಮನೆಯಲ್ಲಿ ಸಂಭ್ರಮಾಚರಿಸಿದಂತೆ ಎಂದು ಟೀಕಿಸಿದರು.

ಮುಖ್ಯಮಂತ್ರಿಗಳಿಗೆ ಸೂಕ್ಷ್ಮ ಪ್ರಜ್ಞೆ ಇದ್ದರೆ ಇಂತಹ ನಿಲುವನ್ನು ಕೈಬಿಡಬೇಕು. ಮೊದಲು ಪ್ರವಾಹ ಸಂತ್ರಸ್ತರ ನೆರವಿಗೆ ಧಾವಿಸಿ ಅವರಿಗೆ ಶಾಶ್ವತ ಪುನರ್ವಸತಿ ಕಲ್ಪಿಸಿ ಎಂದು ಬಡಗಲಪುರ ನಾಗೇಂದ್ರ ಆಗ್ರಹಿಸಿದರು..

ಮಂಡ್ಯ ಜಿಲ್ಲೆಯ ಕೆ.ಆರ್‌. ಎಸ್ ಅಣೆಕಟ್ಟೆಯ ಸುತ್ತಲೂ ನಡೆಯುತ್ತಿರುವ ಗಣಿಗಾರಿಕೆ ತಡೆಗಟ್ಟಲು ಸರ್ಕಾರ ವಿಫಲವಾಗಿದೆ. ಕಳೆದ ವರ್ಷ ಗಣಿಗಾರಿಕೆ ತಡೆಗಟ್ಟಲಾಗುವುದು ಎಂದು ಹೇಳಿದ್ದರೂ ಒಂದು ವರ್ಷ ಕಳೆದರೂ ಇನ್ನೂ ತಡೆಗಟ್ಟಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇನ್ನೂ ರಾಜ್ಯ ಸರ್ಕಾರ ನಿರ್ಧಾರ  ಮಾಡಿರುವ ನೂತನ ಭೂ ಸುಧಾರಣೆ ಕಾಯ್ದೆ  ರೈತರನ್ನು ಒಕ್ಕಲೆಬ್ಬಿಸುವ ಕೆಲಸವಾಗಿದೆ. ಇದು ರೈತರ ಜಮೀನನ್ನು  ರೈತರಿಂದ ಕಸಿದುಕೊಳ್ಳುವ ಪ್ರಯತ್ನವನ್ನ ರಾಜ್ಯ ಸರ್ಕಾರ ಮಾಡುತ್ತಿದೆ.  ಇದರ ವಿರುದ್ದ ದೊಡ್ಡ ಮಟ್ಟದಲ್ಲಿ ಹೋರಾಟ ಪ್ರಾರಂಭ ಮಾಡಲಿದ್ದೇವೆ ಎಂದು ಬಡಗಲಪುರ ನಾಗೇಂದ್ರ ತಿಳಿಸಿದರು.

Key words: Kabini- KRS- cm bs yeddyurappa- Black flag- display- Badagalapura nagendra

The post ಕಬಿನಿ, ಕೆಆರ್ ಎಸ್ ಗೆ ಸಿಎಂ ಬಾಗಿನ ಅರ್ಪಿಸುವ ವೇಳೆ ಕಪ್ಪು ಬಾವುಟ ಪ್ರದರ್ಶನ- ಬಡಗಲಪುರ ನಾಗೇಂದ್ರ ಎಚ್ಚರಿಕೆ…. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.