deceased Archives » Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ

Hassan “Ganesha Tragedy”: ಮೃತರೆಲ್ಲಾ ಪರಿಶಿಷ್ಠ ಜಾತಿ ಹಾಗೂ ಹಿಂದುಳಿದ ವರ್ಗಕ್ಕೆ ಸೇರಿದವರು.
ಹಾಸನ, ಸೆ.೧೩,೨೦೨೫:  ಗಣೇಶ ವಿಸರ್ಜನೆ ವೇಳೆ ಸಂಭವಿಸಿದ ಭೀಕರ ಅಪಘಾತದಲದಲ್ಲಿ ಮೃತಪಟ್ಟವರ  ಹಿನ್ನೆಲೆ ಹಾಗೂ ವಿವರಗಳ ಪಟ್ಟಿ ಬಿಡುಗಡೆ ಮಾಡಿದ ರಾಜ್ಯ ಸರಕಾರ.

ಶುಕ್ರವಾರ ರಾತ್ರಿ ಗಣೇಶೋತ್ಸವ ಮೆರವಣಿಗೆ ಸಂದರ್ಭದಲ್ಲಿ ಟ್ಯಾಂಕರ್‌ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಮೆರವಣಿಗೆಯಲ್ಲಿ ತೆರಳುತ್ತಿದ್ದವರ ಮೇಲೆ ಹರಿದು ದುರ್ಘಟನೆ ಸಂಭವಿಸಿತು. ಈ ಘಟನೆಯಲ್ಲಿ ೯ ಮಂದಿ ಮೃತಪಟ್ಟಿದ್ದು, ಬಹುತೇಕರು ಹದಿಹರೆಯದ ಯುವಕರು ಹಾಗೂ ಪರಿಶಿಷ್ಠ ಜಾತಿ ಮತ್ತು ಹಿಂದುಳಿದ ವರ್ಗಕ್ಕೆ ಸೇರಿದವರು.

ಮೃತಪಟ್ಟವರು ಕುರುಬ, ಬೋವಿ, ಈಡಿಗ, ವಿಶ್ವಕರ್ಮ ಹಾಗೂ ಪರಿಶಿಷ್ಠ ಜಾತಿಗೆ ಸೇರಿದ ದುರ್ದೈವಿಗಳು. ಮೃತರ ವಯಸ್ಸು, ಜಾತಿ ಹಾಗೂ ವಿಳಾಸವನ್ನೊಳಗೊಂಡ ಪಟ್ಟಿ ಬಿಡುಗಡೆ ಮಾಡಿದೆ. ಜತೆಗೆ ಘಟನೆಯಲ್ಲಿ ಗಾಯಾಗೊಂಡವರ ಮಾಹಿತಿಯನ್ನು ಸರಕಾರ ಹಂಚಿಕೊಂಡಿದೆ.

ಸಿಎಂ ಸಿದ್ದರಾಮಯ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಅವರು ನೀಡಿದ ಸೂಚನೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ರಾತ್ರಿಯಿಡೀ ಅಗತ್ಯ ಕ್ರಮಗಳನ್ನು ಕೈಗೊಂಡಿತ್ತು ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆ ನಡೆದ ಕ್ಷಣದಿಂದ ರಾತ್ರಿಯಿಡೀ ಅಧಿಕಾರಿಗಳ ತಂಡ-ವೈದ್ಯರ ತಂಡಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದು ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡರು ತೀವ್ರ ನಿಗಾ ವಹಿಸಿದ್ದಾರೆ.

key words: Hassan “Ganesha Tragedy”, deceased, belong to Scheduled Castes,Backward Classes.

SUMMARY:

Hassan “Ganesha Tragedy”: All the deceased belong to Scheduled Castes and Backward Classes.

The state government has released the background and details of those who died in the horrific accident that occurred during the Ganesh Visarjan.

The deceased belonged to Kuruba, Bovi, Ediga, Vishwakarma and Scheduled Castes. The list of the deceased, including their age, caste and address, has been released. The government has also shared information about those injured in the incident.

A tanker truck lost control and ran over the procession on Friday night during the Ganeshotsava procession. Nine people died in the incident, most of them teenagers and people belonging to the Scheduled Castes and Backward Classes.

The post Hassan “Ganesha Tragedy”: ಮೃತರೆಲ್ಲಾ  ಪರಿಶಿಷ್ಠ ಜಾತಿ ಹಾಗೂ ಹಿಂದುಳಿದ ವರ್ಗಕ್ಕೆ ಸೇರಿದವರು. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಕಾಲು ಜಾರಿ ಬಿದ್ದು ಮೃತಪಟ್ಟ ವ್ಯಕ್ತಿಯ ಅಂಗಾಗ ದಾನ: ಆಸ್ಪತ್ರೆಗಳಿಗೆ ರವಾನೆ
ಬೆಂಗಳೂರು,ಅಕ್ಟೋಬರ್,16,2024 (www.justkannada.in):  ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟ ವ್ಯಕ್ತಿಯೊಬ್ಬರ ಕಣ್ಣು, ಹೃದಯ, ಕಿಡ್ನಿ, ಲಿವರ್ ಗಳನ್ನು ನಗರದ 8 ನೇ ಮೈಲಿ ಬಳಿಯ ಪ್ರಕ್ರಿಯ ಆಸ್ಪತ್ರೆಯಿಂದ ನಾರಾಯಣ ಹೃದಯಾಲಯ ಹಾಗೂ ಅಪೊಲೋ ಆಸ್ಪತ್ರೆಗಳಿಗೆ ನೂತನ ತಂತ್ರಜ್ಞಾನದ ಮೂಲಕ ರವಾನಿಸಲಾಯಿತು.

ಮಾಗಡಿ ರಸ್ತೆಯ ಕೆ. ಪಿ ಅಗ್ರಹಾರದ ನಿವಾಸಿ ಕುಮರೇಶ್(57) ಎಂಬುವರೇ ಮೃತಪಟ್ಟ ವ್ಯಕ್ತಿ. ಮನೆಯಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ತಲೆಗೆ ಪೆಟ್ಟಾಗಿದ್ದ ಕುಮರೇಶ್ ಅವರನ್ನು ಪ್ರಕ್ರಿಯ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ವೈದ್ಯರು ಮೆದುಳು ನಿಷ್ಕ್ರಿಯವಾಗಿರುವುದನ್ನು ಕುಟುಂಬದವರಿಗೆ ತಿಳಿಸಿದರು. ಹಾಗೆಯೇ ಉಳಿದ ಅಂಗಾಂಗಗಳನ್ನು ದಾನ ಮಾಡಿದರೆ ಇನ್ನು ಹತ್ತಾರು ಜನರಿಗೆ ಜೀವ ಉಳಿಸಬಹುದು ಎಂದು ಕುಟುಂಬದವರಿಗೆ ಮನವರಿಕೆ ಮಾಡಿಕೊಟ್ಟರು.

ಈ ವೇಳೆ ಕುಟುಂಬಸ್ಥರು ಮೃತ ಕುಮರೇಶ್ ಕಣ್ಣು, ಹೃದಯ, ಕಿಡ್ನಿ, ಲಿವರ್ ಸೇರಿದಂತೆ ಅಂಗಾಂಗಗಳನ್ನು ದಾನ ಮಾಡಲು ಒಪ್ಪಿದ್ದು, ಕುಟುಂಬದ ಒಪ್ಪಿಗೆ ಮೇರೆಗೆ ತಕ್ಷಣ ಪ್ರಕ್ರಿಯ ಆಸ್ಪತ್ರೆ ವೈದ್ಯರು ಅಂಗಾಂಗಗಳನ್ನು ಬೇರ್ಪಡಿಸಿದರು. ನಾರಾಯಣ ಹೃದಯಾಲಯಕ್ಕೆ ಹೃದಯ ಹಾಗೂ ಇತರೆ ಅಂಗಾಂಗಗಳನ್ನು ಮಲ್ಲೇಶ್ವರಂನ ಅಪೊಲೊ ಆಸ್ಪತ್ರೆಗೆ ನೂತನ ತಂತ್ರಜ್ಞಾನದೊಂದಿಗೆ ಆಂಬ್ಯುಲೆನ್ಸ್ ಮೂಲಕ ರವಾನಿಸಲಾಯಿತು.

ಅಂಗಾಂಗ ದಾನದ ಬಗ್ಗೆ ಮಾತನಾಡಿದ ಮೃತ ಕುಮರೇಶ್ ಪತ್ನಿ ಸೆಲ್ವಿ ಅವರು, ನಮ್ಮ ಪತಿ ಅವರಂತೂ ಉಳಿಯಲಿಲ್ಲ, ಅಂಗಾಂಗಗಳ ದಾನದಿಂದ ಬೇರೆ ಜೀವಗಳು ಉಳಿಯುತ್ತವೆ ಅಂದರೆ ಈ ಕಾರ್ಯ ಪುಣ್ಯ ಎಂದರು.

ಪ್ರಕ್ರಿಯ ಆಸ್ಪತ್ರೆ ಸಿಇಒ ಶ್ರೀನಿವಾಸ್ ಸಿ ಹೆಚ್ ಮಾತನಾಡಿ, ಮೆದುಳು ನಿಷ್ಕ್ರಿಯವಾಗಿ ಮೃತಪಟ್ಟವರ ಎಲ್ಲಾ ಕುಟುಂಬದವರು ಅಂಗಾಂಗಗಳ ದಾನಕ್ಕೆ ಒಪ್ಪುವುದಿಲ್ಲ, ಮೃತ ವ್ಯಕ್ತಿಯ ಅಂಗಾಂಗಳಿಂದ ಬೇರೆಯವರ ಜೀವ ಉಳಿಸಬಹುದು ಎಂಬ ಜಾಗೃತಿಯನ್ನು ಎಲ್ಲರೂ ಅರಿಯಬೇಕು ಎಂದು ಮನವಿ ಮಾಡಿದರು.

ನಾರಾಯಣ ಹೃದಯಾಲಯ ಹಾಗೂ ಅಪೊಲೋ ಆಸ್ಪತ್ರೆಗಳಿಗೆ ಪ್ರತ್ಯೇಕ ಆಂಬುಲೆನ್ಸ್ ಗಳಲ್ಲಿ ಅಂಗಾಂಗಗಳನ್ನು ರವಾನಿಸಲಾಯಿತು.

Key words: Deceased, Organ, Donation, Hospitals

The post ಕಾಲು ಜಾರಿ ಬಿದ್ದು ಮೃತಪಟ್ಟ ವ್ಯಕ್ತಿಯ ಅಂಗಾಗ ದಾನ: ಆಸ್ಪತ್ರೆಗಳಿಗೆ ರವಾನೆ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ರಾಜ್ಯದಲ್ಲಿ ಪಿಎಂ-ಕಿಸಾನ್ ಯೋಜನೆಯಡಿ ಅನರ್ಹ, ಮೃತಪಟ್ಟಿರುವ ರೈತರ ಪಾಲಾಯಿತೇ ರೂ. 443 ಕೋಟಿ..!
ಬೆಂಗಳೂರು, ಸೆಪ್ಟೆಂಬರ್ 28, 2022 (www.justkannada.in):  ಆಡಳಿತಾರೂಢ ಬಿಜೆಪಿ ಸರ್ಕಾರದ ಮುಂಚೂಣಿ ಕಾರ್ಯಕ್ರಮ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಯೋಜನೆಯಡಿ ಬರೋಬ್ಬರಿ ರೂ.೪೪೨ ಕೋಟಿ ಆರ್ಥಿಕ ನೆರವು ನಾಲ್ಕು ಲಕ್ಷ ‘ಅನರ್ಹ’ ಹಾಗೂ ‘ಮೃತ’ ರೈತರ ಪಾಲಾಗಿರುವ ಬೃಹತ್ ವಂಚನೆಯೊಂದು ಬಯಲಾಗಿದೆ.

ಸಂಬಂಧಪಟ್ಟ ಪ್ರಾಧಿಕಾರಗಳು ಹಣ ಪಡೆದುಕೊಂಡಿರುವ ಅನರ್ಹ ರೈತರಿಂದ ಮರಳಿ ಪಡೆಯುವ ಕೆಲಸದಲ್ಲಿ ತೊಡಗಿದ್ದಾರೆ. ೨೦೧೯ರಲ್ಲಿ ಚಾಲನೆ ನೀಡಲಾದಂತಹ ಪಿಎಂ-ಕಿಸಾನ್ ಕಾರ್ಯಕ್ರಮದಡಿ, ಕೇಂದ್ರ ಸರ್ಕಾರ ಪ್ರತಿ ಭೂಹಿಡುವಳಿ ಹೊಂದಿರುವ ರೈತರ ಕುಟುಂಬಕ್ಕೆ ವಾರ್ಷಿಕ ರೂ.೬,೦೦೦ ಹಣಕಾಸಿನ ನೆರವನ್ನು ಒದಗಿಸುತ್ತಿದೆ. ಇದರ ಜೊತೆಗೆ, ರಾಜ್ಯ ಸರ್ಕಾರ ರೂ.೪,೦೦೦ ಸೇರಿಸಿ ಒಟ್ಟು ರೂ.೧೦,೦೦೦ ಹಣಕಾಸಿನ ನೆರವನ್ನು ರೈತರಿಗೆ ನೀಡುತ್ತಿದೆ.

ಆದಾಯ ತೆರಿಗೆ ಪಾವತಿಸುವ ರೈತ ಕುಟುಂಬಗಳು ಹಾಗೂ ಸಾಂಸ್ಥಿಕ ಹಿಡುವಳಿ ಉಳ್ಳಂತಹ ಕುಟುಂಬಗಳು ಪಿಎಂ-ಕಿಸಾನ್ ಅಡಿ ನೆರವು ಪಡೆಯುವ ಮಾನದಂಡದಿಂದ ಹೊರತುಪಡಿಸಿದ್ದಾರೆ. ಈ ಅಂಶವನ್ನು ಆಧರಿಸಿಯೇ ಈಗ ಹಣಕಾಸಿನ ನೆರವು ಪಡೆದಿರುವ ಅನರ್ಹ ರೈತರನ್ನು ಗುರುತಿಸಲಾಗಿದೆ.

“ಈ ಯೋಜನೆಗೆ ಚಾಲನೆ ನೀಡಿದಾಗ ರೈತರಿಗೆ ಸ್ವಯಂ ನೋಂದಣಿ ಆಯ್ಕೆಯನ್ನು ನೀಡಲಾಗಿತ್ತು. ಆದರೆ ಅದರ ದುರಪಯೋಗವಾಯಿತು,” ಎಂದು ಕೃಷಿ ಆಯುಕ್ತ  ಶರತ್ ಬಿ ಅವರು ತಿಳಿಸಿದ್ದಾರೆ. ಈ ಕುರಿತು ಅವರು ಅನರ್ಹ ರೈತರಿಂದ ಹಣವನ್ನು ಮರಳಿ ಪಡೆಯಲು ಕ್ರಮ ಕೈಗೊಳ್ಳುವಂತೆ ಬ್ಯಾಂಕುಗಳನ್ನು ಕೋರಿದ್ದಾರೆ.

“ಈ ಹಣವನ್ನು ಮರಳಿ ಪಡೆಯುವ ಕೆಲಸದಲ್ಲಿ ಬ್ಯಾಂಕುಗಳಿಗೆ ಅಗತ್ಯ ನೆರವನ್ನು ಒದಗಿಸುವಂತೆ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳನ್ನು ಕೋರಲಾಗಿದೆ,” ಎಂದು ತಿಳಿಸಿದರು. ಜೊತೆಗೆ, ಸರ್ಕಾರದ ಬಿಗಿಯಾದ ತಪಾಸಣಾ ಪ್ರಕ್ರಿಯೆಗಳಿಂದಾಗಿ ಇನ್ನು ಮುಂದೆ ಇಂತಹ ವಂಚನೆಗಳಿಗೆ ಆಸ್ಪದವಿರುವುದಿಲ್ಲ ಎಂದು ತಿಳಿಸಿದರು.

ಸುಮಾರು ೩.೮೩ ಲಕ್ಷ ರೈತರು ಪಿಎಂ-ಕಿಸಾನ್ ಯೋಜನೆಯಡಿ ಸ್ವಯಂ ನೋಂದಣಿ ಆಯ್ಕೆಯಡಿ ನೋಂದಣಿ ಮಾಡಿಕೊಂಡಿದ್ದರು. ಚಿತ್ರದುರ್ಗ ಜಿಲ್ಲೆಯಲ್ಲಿ ಅತೀ ಹೆಚ್ಚಿನ ನೋಂದಣಿಗಳಿದ್ದವು. ಇದರಿಂದ ಅನುಮಾನಗೊಂಡ ಅಧಿಕಾರಿಗಳು ನೋಂದಾಯಿತ ಕಡತಗಳನ್ನು ಸರಿಯಾಗಿ ಪರಿಶೀಲಿಸಲು ಕ್ರಮ ಕೈಗೊಳ್ಳಲಾಯಿತು ಎಂದು ಶರತ್ ಅವರು ರಾಜ್ಯಮಟ್ಟದ ಬ್ಯಾಂಕರ್‌ ಗಳ ಸಮಿತಿಗೆ ಕಳುಹಿಸಿರುವ ಪತ್ರದಲ್ಲಿ ತಿಳಿಸಿದ್ದಾರೆ.

ಇದರ ಫಲವಾಗಿ ಸ್ವಯಂ ನೋಂದಣಿ ಆಯ್ಕೆಯಡಿ ನೋಂದಣಿಯಾಗಿರುವಂತಹ ಸುಮಾರು ೧.೦೬ ಲಕ್ಷ ರೈತರು ಅನರ್ಹರೆಂಬ ಅಂಶ ಬಹಿರಂಗಗೊಂಡಿದೆ. ಪ್ರಸ್ತುತ ಸ್ವಯಂ ನೋಂದಣಿ ಆಯ್ಕೆಯನ್ನು ಸ್ಥಗಿತಗೊಳಿಸಲಾಗಿದೆ. ಸರ್ಕಾರ ಆದಾಯ ತೆರಿಗೆ ಪಾವತಿಸುವ ೯೧,೯೬೯ ಫಲಾನುಭವಿಗಳು ಹಾಗೂ ಭೂಹಿಡುವಳಿ ಆಧಾರದ ಮೇಲೆ ಅನರ್ಹಗೊಳ್ಳುವ ೧.೯೯ ಲಕ್ಷ ರೈತರನ್ನು ಗುರುತಿಸಿದೆ. ಇದರ ಜೊತೆಗೆ ಹಣ ಪಡೆದಿರುವ ಫಲಾನುಭವಿಗಳ ಪೈಕಿ ೩,೩೧೨ ರೈತರು ಮೃತಪಟ್ಟಿದ್ದಾರೆ.

ಈವರೆಗೆ ಪ್ರಾಧಿಕಾರಗಳು ಸುಮಾರು ರೂ.೭.೨೬ ಕೋಟಿ ಮೊತ್ತವನ್ನು ಹಿಂದಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಪಿಎಂ-ಕಿಸಾನ್ ಯೋಜನೆಯಡಿ ಕರ್ನಾಟಕದಲ್ಲಿ ೫೮.೪೨ ಲಕ್ಷ ರೈತರಿದ್ದು, ಬಿಜೆಪಿಯ ಅಭಿಯಾನಗಳಲ್ಲಿ ಈ ಯೋಜನೆ ಬಹಳ ದೊಡ್ಡ ಅಂಶವಾಗಿದೆ.

ಈ ಸಂಬಂಧ ಮಾತನಾಡಿದ ರೈತ ಮುಖಂಡ ಕುರುಬುರು ಶಾಂತಕುಮಾರ್ ಅವರು, ಈ ಯೋಜನೆಯಿಂದ ರೈತರಿಗೆ ಅಷ್ಟೇನೂ ಸಹಾಯವಾಗುವುದಿಲ್ಲ. “ಓರ್ವ ರೈತನಿಗೆ ಪ್ರತಿ ಚೀಲಕ್ಕೆ ರೂ.೧,೮೦೦ ವೆಚ್ಚವಾಗುವ ಆರು ರಸಗೊಬ್ಬರ ಚೀಲಗಳ ಅಗತ್ಯವಿರುತ್ತದೆ. ಅಂದರೆ ಒಟ್ಟು ಮೊತ್ತ ರೂ.೧೦,೮೦೦/-. ಹಾಗಾಗಿ ಪಿಎಂ-ಕಿಸಾನ್ ಯೋಜನೆಯಡಿ ದೊರೆಯುವ ಮೊತ್ತ ಕೇವಲ ಈ ವೆಚ್ಚವನ್ನು ಭರಿಸಬಹುದಷ್ಟೇ,” ಎಂದು ಅಭಿಪ್ರಾಯಪಟ್ಟರು. ಆದರೆ ಹೆಚ್ಚುತ್ತಿರುವ ಡೀಸೆಲ್ ದರಗಳು ಹಾಗೂ ಕೃಷಿ ಉಪಕರಣಗಳ ಮೇಲಿನ ಜಿಎಸ್‌ ಟಿ ಕುರಿತು ಮಾತನಾಡಿದರು. “ಮೇಲಾಗಿ, ೨೦೨೨ರಲ್ಲಿ ರೈತರ ಆದಾಯ ದ್ವಿಗುಣಗೊಳಿಸುವುದಾಗಿ ಕೇಂದ್ರ ಸರ್ಕಾರ ನಮಗೆ ಆಶ್ವಾಸನೆ ನೀಡಿತ್ತು,’ ಎಂದು ವ್ಯಂಗ್ಯವಾಡಿದರು.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words: PM-Kisan-scheme –ineligible- deceased -farmers – Rs. 443 crore

The post ರಾಜ್ಯದಲ್ಲಿ ಪಿಎಂ-ಕಿಸಾನ್ ಯೋಜನೆಯಡಿ ಅನರ್ಹ, ಮೃತಪಟ್ಟಿರುವ ರೈತರ ಪಾಲಾಯಿತೇ ರೂ. 443 ಕೋಟಿ..! appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಕೊರೋನಾದಿಂದ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ನೀಡಿ-ಸುಪ್ರೀಂಕೋರ್ಟ್ ಮಹತ್ವದ ಆದೇಶ.
ನವದೆಹಲಿ,ಜೂನ್,30,2021(www.justkannada.in):  ಕೊರೋನಾದಿಂದ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ನೀಡಿ ಎಂದು ಸುಪ್ರೀಂಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.

ಈ ಸಂಬಂಧ ಆದೇಶ ಹೊರಡಿಸಿರುವ  ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ಪೀಠ, ಕೊರೋನಾದಿಂದ ಮೃತಪಟ್ಟವರ ಕುಟುಂಬಕ್ಕೆ 6 ತಿಂಗಳಲ್ಲಿ ಪರಿಹಾರ ನೀಡಿಬೇಕು. ಪರಿಹಾರದ ಮೊತ್ತವನ್ನ ಸರ್ಕಾರವೇ ನಿರ್ಧರಿಸಬೇಕು.  ಪರಿಹಾರ ನೀಡುವ ಕುರಿತು ಮಾರ್ಗಸೂಚಿ ರೂಪಿಸಬೇಕು. ಎನ್ ಡಿಎಂಎ ಆರು ತಿಂಗಳಲ್ಲಿ ಮಾರ್ಗಸೂಚಿ ರೂಪಿಸಬೇಕು. ಪರಿಹಾರದ ಮೊತ್ತ  ಎನ್ ಡಿಎಂಎ ಸರ್ಕಾರದ ವಿವೇಚನೆಗೆ ಬಿಟ್ಟಿದ್ದು ಎಂದು ಹೇಳಿದೆ.

ಪರಿಹಾರ ಬಗ್ಗೆ ಎನ್ ಡಿಎಂಎ ಮಾರ್ಗಸೂಚಿ ರೂಪಿಸದೇ ಕರ್ತವ್ಯ ನಿರ್ವಹಣೆಯಲ್ಲಿ ವಿಫಲವಾಗಿದೆ ಎಂದು ಅಶೋಕ್ ಭೂಷಣ್ ನೇತೃತ್ವದ ಪೀಠ ಅಸಮಾಧಾನ ವ್ಯಕ್ತಪಡಿಸಿದೆ.

Key words: compensation-family – deceased – Corona-Supreme Court – order.

The post ಕೊರೋನಾದಿಂದ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ನೀಡಿ-ಸುಪ್ರೀಂಕೋರ್ಟ್ ಮಹತ್ವದ ಆದೇಶ. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಚಾಮರಾಜನಗರ ಆಕ್ಸಿಜನ್ ದುರಂತ: ಮೃತಪಟ್ಟವರ ಕುಟುಂಬಗಳಿಗೆ ರಾಜ್ಯ ಸರ್ಕಾರದಿಂದ ಪರಿಹಾರ ಬಿಡುಗಡೆ…
ಬೆಂಗಳೂರು,ಮೇ,22,2021(www.justkannada.in):  ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್  ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತಪಟ್ಟ 24 ಮಂದಿಯ ಕುಟುಂಬಗಳಿಗೆ ರಾಜ್ಯ ಸರ್ಕಾರ ಪರಿಹಾರ ಬಿಡುಗಡೆ ಮಾಡಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಪ್ರಕರಣಕ್ಕೆ ಸಂಬಂಧಿಸಿಂತೆ ಮೃತಪಟ್ಟವರ ಕುಟುಂಬಗಳಿಗೆ ರಾಜ್ಯ ಸರ್ಕಾರ ತಲಾ 2 ಲಕ್ಷ ಪರಿಹಾರವನ್ನ ಬಿಡುಗಡೆ ಮಾಡಿದೆ. ಪರಿಹಾರಕ್ಕಾಗಿ ರಾಜ್ಯ ಸರ್ಕಾರ 48 ಲಕ್ಷ ರೂಪಾಯಿ ಹಣವನ್ನು ಜಿಲ್ಲಾಧಿಕಾರಿ ಖಾತೆಗೆ ವರ್ಗಾವಣೆ ಮಾಡಿದೆ ಎಂದು ತಿಳಿದುಬಂದಿದೆ.

ಮೇ 2ರಂದು ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್  ಕೊರತೆಯಿಂದಾಗಿ 24 ಕೋವಿಡ್ ರೋಗಿಗಳು ಸಾವನ್ನಪ್ಪಿದ್ದರು.  ಈ ಕುರಿತು ತನಿಖೆ ನಡೆಸಿದ್ಧ ತಜ್ಞರ ಸಮಿತಿ ಘಟನೆಗೆ ಚಾಮರಾಜನಗರ ಡಿಸಿಯೇ ನೇರ  ಹೊಣೆ ಎಂದು ಹೈಕೋರ್ಟ್ ಗೆ ವರದಿ ಸಲ್ಲಿಸಿತ್ತು. ಈ ಮಧ್ಯೆ ಮೃತರ ಕುಟುಂಬಗಳಿಗೆ ಸದ್ಯಕ್ಕೆ 2 ಲಕ್ಷ ರೂ ಪರಿಹಾರ ನೀಡುವುದಾಗಿ ಸರ್ಕಾರ ಹೈಕೋರ್ಟ್ ಗೆ ತಿಳಿಸಿತ್ತು. ಈ ವೇಳೆ ಹೈಕೋರ್ಟ್ ಕೂಡಲೇ ಪರಿಹಾರ ಬಿಡುಗಡೆ ಮಾಡುವಂತೆ ಕಳೆದ ಎರಡು ದಿನಗಳ ಹಿಂದೆ ಸರ್ಕಾರಕ್ಎಕ ಸೂಚನೆ ನೀಡಿತ್ತು.

Key words: Chamarajanagar -Oxygen- Disaster-Release – compensation – deceased- families

The post ಚಾಮರಾಜನಗರ ಆಕ್ಸಿಜನ್ ದುರಂತ: ಮೃತಪಟ್ಟವರ ಕುಟುಂಬಗಳಿಗೆ ರಾಜ್ಯ ಸರ್ಕಾರದಿಂದ ಪರಿಹಾರ ಬಿಡುಗಡೆ… appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಜಿಲೆಟಿನ್ ಸ್ಪೋಟ ಪ್ರಕರಣ : ಮೃತರ ಕುಟುಂಬಸ್ಥರಿಗೆ ತಲಾ 5 ಲಕ್ಷ ಪರಿಹಾರ ಘೋಷಣೆ….
ಬೆಂಗಳೂರು,ಜನವರಿ,22,2021(www.justkannada.in):  ಶಿವಮೊಗ್ಗ ಗಣಿ ಪ್ರದೇಶದಲ್ಲಿ ಜಿಲೆಟಿನ್ ಸ್ಪೋಟ ದುರಂತದಲ್ಲಿ ಮೃತಪಟ್ಟ ಕಾರ್ಮಿಕರ ಕುಟುಂಬಕ್ಕೆ ಸಿಎಂ ಬಿಎಸ್ ಯಡಿಯೂರಪ್ಪ ತಲಾ 5 ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ.

ಈ ಕುರಿತು ಬೆಂಗಳೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಸಿಎಂ ಬಿಎಸ್ ಯಡಿಯೂರಪ್ಪ,  ದುರಂತದಲ್ಲಿ ಮೃತಪಟ್ಟ ಕಾರ್ಮಿಕರ ಕುಟುಂಬಗಳಿಗೆ ತಲಾ 5 ಲಕ್ಷ ಪರಿಹಾರ ನೀಡುವುದಾಗಿ ಘೋಷಣೆ ಮಾಡಿದರು.

ಹಾಗೆಯೇ ನಾಳೆ ಘಟನಾಸ್ಥಳ ಹುಣಸೋಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ. ಸುತ್ತಮುತ್ತ ಗ್ರಾಮಸ್ಥರ ಜತೆ ಚರ್ಚೆ ನಡೆಸುತ್ತೇನೆ. ಈಗಾಗಲೇ ತನಿಖೆಗೆ ಸೂಚನೆ ನೀಡಲಾಗಿದೆ. ತನಿಖೆ ನಡೆದು ವರದಿ ಬಂದ ಬಳಿಕ ಘಟನೆಗೆ ಕಾರಣ ತಿಳಿಯಲಿದೆ ಎಂದು ಸಿಎಂ ಬಿಎಸ್ ವೈ ತಿಳಿಸಿದರು.

ಹಾಗೆಯೇ ಅಕ್ರಮ ಗಣಿಗಾರಿಕೆ ವಿರುದ್ಧ ಕ್ರಮ ಕೈಗೊಂಡಿದ್ದೇವೆ. ಮುಂದೆಯೂ ಕ್ರಮ ಕೈಗೊಳ್ಳುತ್ತೇವೆ. ಈಗಾಗಲೇ ಆರೋಪಿಗಳನ್ನ ಬಂಧಿಸಲಾಗಿದೆ. ಘಟನೆ ಸಂಬಂಧ ಎಷ್ಟೇ ಪ್ರಭಾವಿಗಳಿದ್ದರೂ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ನುಡಿದರು.

ENGLISH SUMMARY….

Gelatin explosion incident: CM announces Rs.5 lakh compensation to the families of the deceased

Bengaluru, Jan. 22, 2021 (www.justkannada.in): Chief Minister B.S. Yedyurappa today announced Rs. 5 lakh compensation to the family members of the deceased, who died in yesterday’s gelatin explosion incident in Shivmogga District.

Addressing the media persons today in Bengaluru, the Chief Minister said that he would visit Hunuasodi Village where the incident took place tomorrow and discuss it with the people living in the surrounding villages. “I have already ordered an investigation and will come to know the actual reason after the report is submitted,” he added.

On the occasion, he also clarified that his government has taken measures to prevent illegal mining activities and continues to do so. “We won’t let the culprits go free, however influential they may be,” he said.

Keywords: Chief Minister B.S. Yedyurappa/ Hunasodi Village/ Gelatin explosion incident/ visit tomorrow/ Rs.5 lakh compensation

Key words: shimogga- gelatine explosion- case -5 lakh- compensation – deceased- families-cm bs yeddyurappa

The post ಜಿಲೆಟಿನ್  ಸ್ಪೋಟ ಪ್ರಕರಣ : ಮೃತರ ಕುಟುಂಬಸ್ಥರಿಗೆ ತಲಾ 5 ಲಕ್ಷ ಪರಿಹಾರ ಘೋಷಣೆ…. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

“ರಂಗೇನಹಳ್ಳಿಯಲ್ಲಿ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ ಮೂರಕ್ಕೆ ಏರಿಕೆ”
ಚಿಕ್ಕಮಗಳೂರು,ಜನವರಿ,10,2021(www.justkannada.in) :  ರಂಗೇನಹಳ್ಳಿಯಲ್ಲಿ 2 ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ.

ನಿನ್ನೆ ಮಧ್ಯಾಹ್ನ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ರಂಗೇನಹಳ್ಳಿಯಲ್ಲಿ ನಡೆದ ಅಪಘಾತದಲ್ಲಿ ಸ್ಥಳದಲ್ಲಿಯೇ ನಾಗೇಂದ್ರ (28) ಮೃತಪಟ್ಟಿದ್ದರು. ಗಂಭೀರ ಗಾಯಗೊಂಡಿದ್ದ ಸುಜಿತಾ(30), ಅನಿಲ(35) ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆದರೆ, ಚಿಕಿತ್ಸೆ ಫಲಕಾರಿಯಾಗದೇ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ದಂಪತಿ ಮೃತಪಟ್ಟಿದ್ದಾರೆ. ಲಕ್ಕವಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

key words : Ranganahalli-accident-deceased-Number-three-Rise

The post “ರಂಗೇನಹಳ್ಳಿಯಲ್ಲಿ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ ಮೂರಕ್ಕೆ ಏರಿಕೆ” appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಕೊರೋನಾದಿಂದ ಮೃತಪಟ್ಟವರ ಅಂತ್ಯಕ್ರಿಯೆಗೆ ಮಳೆರಾಯ ಅಡ್ಡಿ…
ಕೊಪ್ಪಳ,ಸೆಪ್ಟೆಂಬರ್,19,2020(www.justkannada.in) : ಕೊಪ್ಪಳದಲ್ಲಿ ಮಳೆಯಿಂದಾಗಿ ಕೊರೋನಾ ಸೋಂಕಿತರ ಅಂತ್ಯಕ್ರಿಯೆಗೆ ಆರೋಗ್ಯ ಇಲಾಖೆ ಸಿಬ್ಬಂದಿ ಪರದಾಡುವ ಸ್ಥಿತಿ ಎದುರಾಗಿದೆ.

ಒಂದು ಕಡೆ ಕೊರೋನಾ ಹಾವಳಿಯಾದರೆ, ಮತ್ತೊಂದೆಡೆ ಮಳೆಯು ದೊಡ್ಡ ಸಮಸ್ಯೆ ಎನ್ನುವಂತ್ತಾಗಿದೆ. ಕೊರೋನ ಸೋಂಕಿಗೆ ತುತ್ತಾಗಿ ಮೃತಪಟ್ಟವರನ್ನು ಸೂಕ್ತ ರೀತಿಯಲ್ಲಿ ಅಂತ್ಯಕ್ರಿಯೆ ನಡೆಸುವುದಕ್ಕೆ ಆರೋಗ್ಯ ಸಿಬ್ಬಂದಿ ಪರದಾಡುವಂತವಾಗಿದೆ.

ಜಿಲ್ಲೆಯಲ್ಲಿ ಸತತ ನಾಲ್ಕು ದಿನಗಳಿಂದ ಮಳೆ ಸುರಿಯುತ್ತಿದೆ. ಮಳೆರಾಯನ ಆರ್ಭಟದಿಂದ ಶವಾಗಾರದಲ್ಲಿ ನೀರು ನಿಂತಿದ್ದು, ಕೊಪ್ಪಳದ ಗವಿಮಠದ ಹಿಂಭಾಗದಲ್ಲಿರುವ ಶವಸಂಸ್ಕಾರ ಸ್ಥಳದಲ್ಲಿಯೂ ನೀರು ನಿಂತಿದ್ದು, ನೀರಿನಲ್ಲಿಯೇ ನಿಂತು ಆರೋಗ್ಯ ಇಲಾಖೆ ಸಿಬ್ಬಂದಿ ಮೃತರ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.

ಈ ರೀತಿ ಅವ್ಯವಸ್ಥೆ ಕಂಡು ಬಂದರೂ ಕೂಡ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೇ ನಗರಸಭೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿರುವುದು ಕಂಡು ಬಂದಿದೆ.

key words : funeral-deceased-Corona-Rainfall-disruption

The post ಕೊರೋನಾದಿಂದ ಮೃತಪಟ್ಟವರ ಅಂತ್ಯಕ್ರಿಯೆಗೆ ಮಳೆರಾಯ ಅಡ್ಡಿ… appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ದೆಹಲಿಯಲ್ಲಿ ಹಿಂಸಾಚಾರ ಪ್ರಕರಣ: ಮೃತರ ಕುಟುಂಬಸ್ಥರಿಗೆ ಹಾಗೂ ಗಂಭೀರ ಗಾಯಗೊಂಡವರಿಗೆ ಪರಿಹಾರ ಘೋಷಣೆ…
ನವದೆಹಲಿ,ಫೆ,27,2020(www.justkannada.in): ದೆಹಲಿಯ ಈಶಾನ್ಯ ಭಾಗದಲ್ಲಿ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ  ಮೃತರ ಕುಟುಂಬಸ್ಥರಿಗೆ ಹಾಗೂ ಗಂಭೀರ ಗಾಯಗೊಂಡವರಿಗೆ ದೆಹಲಿ ಸಿಎಂ ಅರವಿಂದ್ ಕೇಂಜ್ರಿವಾಲ್ ಪರಿಹಾರವನ್ನು ಘೋಷಿಸಿದ್ದಾರೆ.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್,  ಹಿಂಸಾಚಾರದಲ್ಲಿ ಮೃತಪಟ್ಟಿರವವರ ಕುಟುಂಬಕ್ಕೆ ತಲಾ 10 ಲಕ್ಷ,  ಮನೆ ಕಳೆದುಕೊಂಡವರಿಗೆ 5 ಲಕ್ಷ, ಅಂಗಡಿ ಹಾನಿಗೆ ತಲಾ 5 ಲಕ್ಷ, ಘಟನೆಯಲ್ಲಿ ದಿವ್ಯಾಂಗರಾದವರಿಗೆ ಹಾಗೂ ಗಂಭೀರ ಗಾಯಗೊಂಡವರಿಗೆ 5 ಲಕ್ಷ ಪರಿಹಾರ ನೀಡಲಾಗುತ್ತದೆ ಎಂದು ಘೋಷಣೆ ಮಾಡಿದ್ದಾರೆ.

ಗಲಭೆಯಿಂದ ಯಾರಿಗೂ ಲಾಭವಾಗುವುದಿಲ್ಲ. ಹಿಂಸಾಚಾರದಿಂದ ಎಲ್ಲರಿಗೂ ನಷ್ಟವಾಗಿದೆ. ಹೀಗಾಗಿ ನಷ್ಟಕ್ಕೆ ಒಳಗಾದವರೊಂದಿಗೆ ಸರ್ಕಾರವಿದೆ ಎಂದು ಹೇಳಿದರು. ಹಾಗೆಯೇ  ಗಲಭೆ ಪ್ರಚೋದಿಸುವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಿ. ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಲಿ. ರಾಜಕೀಯ ಬೇಡ. ಯಾವುದೇ ಪಕ್ಷದವರಾಗಿರಲಿ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಿ. ನಮ್ಮ ಪಕ್ಷದವರಾಗಿದ್ದರೆ ಎರಡು ಪಟ್ಟು ಕ್ರಮ ಕೈಗೊಳ್ಳಲಿ ಎಂದು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ತಿಳಿಸಿದರು.

Key words: Violence –Delhi- Declaration -relief – families – deceased

The post ದೆಹಲಿಯಲ್ಲಿ ಹಿಂಸಾಚಾರ ಪ್ರಕರಣ: ಮೃತರ ಕುಟುಂಬಸ್ಥರಿಗೆ ಹಾಗೂ ಗಂಭೀರ ಗಾಯಗೊಂಡವರಿಗೆ ಪರಿಹಾರ ಘೋಷಣೆ… appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಮಂಗಳೂರು ಗೋಲಿಬಾರ್ ನಲ್ಲಿ ಮೃತಪಟ್ಟವರ ನಿವಾಸಕ್ಕೆ ಟಿಎಂಸಿ ನಿಯೋಗ ಭೇಟಿ: ಪರಿಹಾರ ಚೆಕ್ ವಿತರಣೆ…
ಮಂಗಳೂರು ಡಿ,28,2019(www.justkannada.in):  ಮಂಗಳೂರಿನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡದ ಪ್ರತಿಭಟನೆ ವೇಳೆ ಪೊಲೀಸರು ನಡೆಸಿದ್ದ  ಫೈರಿಂಗ್ ನಲ್ಲಿ ಮೃತಪಟ್ಟವರ ನಿವಾಸಕ್ಕೆ ಇಂದು ತೃಣಮೂಲ ಕಾಂಗ್ರೆಸ್ ನಿಯೋಗ ಭೇಟಿ ನೀಡಿತು.

ಮಂಗಳೂರಿನ  ಕುದ್ರೋಳಿ ಮತ್ತು ಕಂದಕ್ ನಲ್ಲಿರುವ ಮೃತಪಟ್ಟವರ ನಿವಾಸಕ್ಕೆ  ಟಿಎಂಸಿ ನಿಯೋಗ ಭೇಟಿ ನೀಡಿ ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಚೆಕ್ ವಿತರಣೆ ಮಾಡಿತು. ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಸೂಚನೆ ಮೇರೆಗೆ ನಿಯೋಗ ಭೇಟಿ ನೀಡಿ ಪರಿಹಾರ ಚೆಕ್ ವಿತರಿಸಿದೆ.

ಗೋಲಿಬಾರ್  ಮೃತಪಟ್ಟ ಇಬ್ಬರ ಕುಟುಂಬಸ್ಥರಿಗೆ ಪಶ್ಟಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಗೆ 5 ಲಕ್ಷ ಪರಿಹಾರವನ್ನು ಘೋಷಣೆ ಮಾಡಿದ್ದರು. ಮಂಗಳೂರಿನಲ್ಲಿ ಇತ್ತೀಚೆಗೆ ಪೌರತ್ವ ಕಾಯ್ದೆ ವಿರೋಧಿಸಿ ನಡೆದ  ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು. ಈ ವೇಳೆ ಗೋಲಿಬಾರ್ ನಡೆದು ಇಬ್ಬರು ಮೃತಪಟ್ಟಿದ್ದರು.  ಗೋಲಿಬಾರ್ ಗೆ ಬಲಿಯಾಗಿದ್ದ ಇಬ್ಬರಿಗೆ ಜೆಡಿಎಸ್ 5 ಲಕ್ಷ, ಕಾಂಗ್ರೆಸ್ ತಲಾ 7.5 ಲಕ್ಷ ಪರಿಹಾರವನ್ನು ನೀಡಿತ್ತು. ಇದಾದ ನಂತ್ರ ರಾಜ್ಯ ಸರ್ಕಾರ ಕೂಡ 10 ಲಕ್ಷ ಪರಿಹಾರ ಘೋಷಿಸಿ,ಅದಕ್ಕೆ ತಡೆ ನೀಡಿದೆ.

Key words: TMC delegation- visits – residence – deceased –Golibar- Mangalore

The post ಮಂಗಳೂರು ಗೋಲಿಬಾರ್ ನಲ್ಲಿ ಮೃತಪಟ್ಟವರ ನಿವಾಸಕ್ಕೆ ಟಿಎಂಸಿ ನಿಯೋಗ ಭೇಟಿ: ಪರಿಹಾರ ಚೆಕ್ ವಿತರಣೆ… appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.