Corona Effect | Just Kannada - Daily News Updates

ರಾತ್ರಿ ವೇಳೆ ಕೆಎಸ್ ಆರ್ ಟಿಸಿ ಬಸ್ ಸಂಚಾರ ಪುನಾರಂಭ….
ಬೆಂಗಳೂರು,ಜೂ,6,2020(www.justkannada.in):  ಕೊರೋನಾ ಮಹಾಮಾರಿಯಿಂದ ಲಾಕ್ ಡೌನ್  ಮಾಡಿದ ಹಿನ್ನೆಲೆ, ಎರಡು ತಿಂಗಳಿನಿಂದ ಸ್ಥಗಿತಗೊಂಡಿದ್ದ ಕೆಎಸ್ಆರ್ಟಿಸಿ ರಾತ್ರಿ ಸೇವೆ ಕಳೆದ ರಾತ್ರಿಯಿಂದ ಪುನರಾರಂಭಗೊಂಡಿದೆ.

ಇನ್ನು ರಾತ್ರಿ ವೇಳೆಯಲ್ಲಿಯೂ ರಾಜ್ಯ ಸಾರಿಗೆ ಬಸ್ಸುಗಳು ರಸ್ತೆಗಿಳಿಯಲಿವೆ. ಈ ಹಿಂದೆ ಲಾಕ್ ಡೌನ್ ಸಡಿಲ ಮಾಡಿದ ವೇಳೆ ಬೆಳಗ್ಗೆ 7 ರಿಂದ ರಾತ್ರಿ 7 ರವರೆಗೆ ಮಾತ್ರವೇ ಬಸ್ಸುಗಳು ಸಂಚಾರ ನಡೆಸುತ್ತಿದ್ದವು. ಇದೀಗ ರಾತ್ರಿ ವೇಳೆಯಲ್ಲಿ ಬಸ್ ಸಂಚಾರಕ್ಕೆ ಸರ್ಕಾರ ಅನುಮತಿ ನೀಡಿರುವ ಹಿನ್ನೆಲೆ ಮತ್ತೆ ರಾತ್ರಿ ವೇಳೆಯಲ್ಲಿ  ಕೆಎಸ್ ಆರ್ ಟಿಸಿ ಬಸ್ ಗಳು ಸಂಚರಿಸಲಿವೆ.

ಪ್ರಯಾಣಿಕರ ಸಂಖ್ಯೆಗನುಗುಣವಾಗಿ ಬಸ್  ಸಂಚಾರ ನಡೆಸಲು ಕೆಎಸ್ಆರ್ಟಿಸಿ ನಿರ್ಧಾರ ಮಾಡಿದೆ. ಜತೆಗೆ ಮಾಸ್ಕ್ ಧರಿಸುವುದು, ಪ್ರಯಾಣಕ್ಕೆ ಮುನ್ನ ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯವಾಗಿದೆ.

Key words: corona effect-KSRTC -bus – restart- night.

ಮೈಸೂರಿನ ಇನ್ಫೋಸೀಸ್ ಗೆ ತಟ್ಟಿದ ಕೊರೋನಾ ಎಫೆಕ್ಟ್…
ಮೈಸೂರು,ಮಾ,20,2020(www.justkannada.in): ಈಗಾಗಲೇ ದೇಶದಲ್ಲಿ ಐದು ಬಲಿ ಪಡೆದಿರುವ ಕೊರೋನಾ ವೈರಸ್ ಭೀತಿ ಕರ್ನಾಟಕದಲ್ಲೂ ಹೆಚ್ಚಾಗಿದೆ. ಈ ನಡುವೆ ಕೊರೋನಾ ಭೀತಿ ಸಾಂಸ್ಕೃತಿಕ ನಗರಿ ಮೈಸೂರಿಗೂ ತಟ್ಟಿದೆ.

ಹೌದು, ಕೊರೋನಾ ವೈರಸ್ ಹರಡುವ ಆತಂಕ ಹಿನ್ನೆಲೆ ಮೈಸೂರಿನ ಇನ್ಫೋಸಿಸ್ ಮುಂಜಾಗ್ರತಾ ಕ್ರಮ ಕೈಗೊಂಡಿದ್ದು, ತರಬೇತಿ ಪಡೆಯುತ್ತಿದ್ದ ಇನ್ಫೋಸಿಸ್ ಟೆಕ್ಕಿಗಳನ್ನ ಅವರ ಊರಿಗೆ ವಾಪಸ್ ಕಳುಹಿಸಲಾಗಿದೆ. ಇನ್ಫೋಸಿಸ್ ಗ್ಲೋಬಲ್ ಎಜ್ಯುಕೇಷನ್ ಸೆಂಟರ್ ನಲ್ಲಿ  10 ಸಾವಿರ ಟೆಕ್ಕಿಗಳು ತರಬೇತಿ ಪಡೆಯುತ್ತಿದ್ದರು.

ಈ ನಡುವೆ ಕೊರೋನಾ ವೈರಸ್ ಭೀತಿ ಹಿನ್ನೆಲೆ ಇನ್ಫೋಸಿಸ್ ನಲ್ಲಿ ತರಬೇತಿ ಪಡೆಯುತ್ತಿದ್ದ 4 ಸಾವಿರ ಟೆಕ್ಕಿಗಳನ್ನ ವಾಪಸ್ ಕಳುಹಿಸಲಾಗಿದೆ.  ಪುಣೆ, ಹೈದರಾಬಾದ್, ಬೆಂಗಳೂರು ಸೇರಿ ಇತರೆಡೆಗೆ ಟೆಕ್ಕಿಗಳು ವಾಪಸ್ ಆಗಿದ್ದಾರೆ. ಸರ್ಕಾರಿ ಬಸ್ ಹಾಗೂ ಸಂಸ್ಥೆಯ ವಾಹನಗಳಲ್ಲಿ ಟೆಕ್ಕಿಗಳು ತಮ್ಮ ಊರಿಗೆ ತೆರಳಿದ್ದು, ಹೀಗಾಗಿ ಇನ್ಫೋಸಿಸ್ ಖಾಲಿ ಖಾಲಿಯಾಗಿದೆ.

Key words: Corona Effect – Infosys – Mysore.

ಕೊರೊನಾ ಎಫೆಕ್ಟ್: ಬಿಸಿಸಿಐ ಮುಂಬೈ ಕೇಂದ್ರ ಕಚೇರಿಗೆ ಬೀಗ !
ಮುಂಬೈ​, ಮಾರ್ಚ್ 17, 2020 (www.justkannada.in): ಬಿಸಿಸಿಐ ಮುಂಬೈನಲ್ಲಿರುವ ತನ್ನ ಕೇಂದ್ರ ಕಚೇರಿಯನ್ನು ತಾತ್ಕಾಲಿಕವಾಗಿ ಮುಚ್ಚಲು ನಿರ್ಧರಿಸಿದೆ.

ಕೋವಿಡ್‌-19 ಭೀತಿಯಿಂದಾಗಿ ಐಪಿಎಲ್‌ ಹಾಗೂ ಇತರೆ ದೇಶಿ ಕ್ರಿಕೆಟ್ ಟೂರ್ನಿಗಳನ್ನು ಈಗಾಗಲೇ ಮುಂದೂಡಿರುವ ಬಿಸಿಸಿಐ ಕೇಂದ್ರ ಕಚೇರಿಯನ್ನು ತಾತ್ಕಾಲಿಕವಾಗಿ ಮುಚ್ಚಲು ನಿರ್ಧರಿಸಿದೆ.

ಇಂದಿನಿಂದಲೇ ಬಿಸಿಸಿಐ ಕಚೇರಿಗೆ ಬೀಗ ಹಾಕಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಹೊಸ ಸೂಚನೆ ಬರುವವರೆಗೆ ಮನೆಯಿಂದಲೇ ಕೆಲಸ ಮಾಡುವಂತೆ ಸಿಬ್ಬಂದಿಗೆ ಸೂಚಿಸಲಾಗಿದೆ.

ಕೋವಿಡ್‌-19 ಕಾರಣದಿಂದಾಗಿ ಮುಂಬೈನ್ ವಾಂಖೆಡೆ ಮೈದಾನದಲ್ಲಿ ಇರುವ ಬಿಸಿಸಿಐ ಕಚೇರಿಯನ್ನು ತಾತ್ಕಾಲಿಕವಾಗಿ ಮುಚ್ಚಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಸಿಬ್ಬಂದಿಗೆ ನೋಟಿಸ್‌ ನೀಡಲಾಗಿದೆ. ಎಲ್ಲರು ಮನೆಯಿಂದಲೇ ಕೆಲಸ ಮಾಡಲಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೊರೋನಾ ಭೀತಿ: ಕುಕ್ಕರಹಳ್ಳಿ ಕೆರೆ, ಮಾನಸ ಗಂಗೋತ್ರಿಗೆ ಪ್ರವೇಶ ನಿಷೇಧ: ಮೈಸೂರು ವಿವಿ ಶತಮಾನದ ಘಟಿಕೋತ್ಸವ ಮುಂದೂಡಿಕೆ…
ಮೈಸೂರು,ಮಾ,17,2020(www.justkannada.in): ರಾಜ್ಯದಲ್ಲಿ ಕೊರೋನಾ ಭೀತಿ ಹೆಚ್ಚಾಗಿದ್ದು ಕೊರೋನಾ ಶಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ರಾಜ್ಯದಲ್ಲಿ ಕೊರೋನಾ ಶಂಕಿತರ ಸಂಖ್ಯೆ 8ಕ್ಕೆ ಏರಿಕೆಯಾಗಿದ್ದು ಒಟ್ಟು 44 ಮಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಕೊರೋನಾ ಭೀತಿ ಹಿನ್ನೆಲೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲೂ ಕಟ್ಟೆಚ್ಚರ ವಹಿಸಲಾಗಿದ್ದು, ಇಂದಿನಿಂದ ಕುಕ್ಕರಹಳ್ಳಿ ಕೆರೆ, ಮಾನಸ ಗಂಗೋತ್ರಿಗೆ ಪ್ರವೇಶ ನಿಷೇಧ ಹೇರಲಾಗಿದೆ. ಮಾನಸ ಗಂಗೋತ್ರಿಗೆ ಪ್ರವೇಶ ನಿಷೇಧಿಸಿ ಮೈಸೂರು ವಿವಿ ಕುಲಪತಿ ಪ್ರೊ.ಜಿ ಹೇಮಂತ್ ಕುಮಾರ್ ಆದೇಶ ಹೊರಡಿಸಿದ್ದಾರೆ.

ಕುಕ್ಕರಹಳ್ಳಿ ಕೆರೆಗೆ ವಾಕಿಂಗ್ ಮಾಡಲು ಹೆಚ್ಚಿನ ಜನರ ಆಗಮಿಸುವ ಹಿನ್ನೆಲೆ. ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ವಾಕಿಂಗ್ ಬಾರದಂತೆ ಮನವಿ ಮಾಡಲಾಗಿದೆ. ಕೊರೋನಾ ಭೀತಿಯಿಂದಾಗಿ ಈಗಾಗಲೆ ಮಾಲ್, ಪಬ್ ಮಲ್ಟಿಫೆಕ್ಸ್ ಗಳು ಬಂದ್ ಆಗಿದ್ದು , ಈ ನಡುವೆ ವಾಯವಿಹಾರ ತಾಣವಾದ ಲಿಂಗಾಬುದ್ದಿ ಕೆರೆ ಸೇರಿ ಎಲ್ಲಾ ಪ್ರವಾಸಿ ತಾಣಗಳನ್ನ ಬಂದ್ ಮಾಡಿ ಕಟ್ಟೆಚ್ಚರ ವಹಿಸಲಾಗಿದೆ.

ಮೈಸೂರು ವಿಶ್ವ ವಿದ್ಯಾನಿಲಯಯದ ಶತಮಾನದ ಘಟಿಕೋತ್ಸವ ಮುಂದೂಡಿಕೆ….

ಕೊರೋನ ಭೀತಿ ಹಿನ್ನೆಲೆ. ಮೈಸೂರು ವಿಶ್ವ ವಿದ್ಯಾನಿಲಯಯದ ಶತಮಾನದ ಘಟಿಕೋತ್ಸವ ಮುಂದೂಡಿಕೆ ಮಾಡಲಾಗಿದೆ. ಮಾರ್ಚ ತಿಂಗಳಲ್ಲಿ ನಡೆಯಬೇಕಿದ್ಧ ನೂರನೇ ಘಟಿಕೋತ್ಸವ ಕಾರ್ಯಕ್ರಮವನ್ನ ಮುಂದೂಡಲಾಗಿದೆ. ಈ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಅವರನ್ನ ಮೈಸೂರು ವಿವಿ ಕುಲಪತಿ ಹೇಮಂತ್ ಕುಮಾರ್  ಆಹ್ವಾನಿಸಿದ್ಧರು. ಮೊದಿ ದಿನಾಂಕ್ಕಾಗಿ ಕಾದಿದ್ದರು. ಆದರೆ ಈಗ ಕರೋನಾ  ಭೀತಿ ಇರುವ ಹಿನ್ನೆಲೆ ಸಮಾರಂಭವನ್ನ ಮೇ ಮಾಹೆಗೆ ಮುಂದೂಡಿಕೆ ಮಾಡಲಾಗಿದೆ.

Key words: corona effect-  Kukkarahalli Lake- Manasa Gangothri- Access -Prohibition

ಕೊರೋನಾ ಭೀತಿ ಹಿನ್ನೆಲೆ: ಎಸಿ ಸೂಪರ್ ಮಾರ್ಕೆಟ್ ಬಂದ್ ಮಾಡವಂತೆ ಬಿಬಿಎಂಪಿ ಆದೇಶ….
ಬೆಂಗಳೂರು,ಮಾ,16,2020(www.justkannada.in):  ಕೊರೊನಾ ವೈರಸ್ ಸೋಂಕು ಹರಡುವ ಭೀತಿ ಹಿನ್ನೆಲೆ ಇಂದಿನಿಂದಲೇ   ನಗರದಲ್ಲಿನ ಎಲ್ಲಾ ಎಸಿ ಸೂಪರ್ ಮಾರ್ಕೆಟ್‌ಗಳನ್ನು (ಹವಾನಿಯಂತ್ರಿತ) ಬಂದ್ ಮಾಡುವಂತೆ ಬಿಬಿಎಂಪಿ ಆದೇಶಿಸಿದೆ.

ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ   ಬಿಬಿಎಂಪಿ ಸಾರ್ವಜನಿಕ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ ರಾಜು, ಕೊರೋನಾ ಭೀತಿ ಹಿನ್ನೆಲೆ ನಗರದಲ್ಲಿ ಎಸಿ ಅಳವಡಿಸಿರುವ ಸೂಪರ್ ಮಾರ್ಗೆಟ್ ಗಳನ್ನ ಬಂದ್ ಮಾಡುವಂತೆ ಆದೇಶಿಸಲಾಗಿದೆ. ಒಂದು ವೇಳೆ ಸೂಪರ್ ಮಾರ್ಕೆಟ್ ಕ್ಲೋಸ್ ಮಾಡದಿದ್ದರೇ  ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ. ಪಾಲಿಕೆ ಆದೇಶ ಉಲ್ಲಂಘಿಸಿದರೆ ಕೆಎಂಸಿ ಕಾಯ್ದೆಯಡಿ ಇರುವ ಅಧಿಕಾರ ಬಳಸಿಕೊಂಡು ಪರವಾನಗಿ ರದ್ದುಗೊಳಿಸಲಾಗುವುದು ಎಂದು ತಿಳಿಸಿದರು.

ಶಾಲಾ ಕಾಲೇಜು ಸಾಂಸ್ಕೃತಿಕ ಕಾರ್ಯಕ್ರಮಗಳು, ಮದುವೆ ಬಿಟ್ಟು ಉಳಿದ ಕಾರ್ಯಕ್ರಮಗಳನ್ನ ರದ್ಧು ಮಾಡುವಂತೆ ಸೂಚನೆ ನೀಡಲಾಗದೆ. ಮದುವೆ ಕಾರ್ಯಕ್ರಮಕ್ಕೆ ನೂರಕ್ಕಿಂತ ಹೆಚ್ಚು ಜನರು ಸೇರಬಾರದು. ಮುಂದಿನ ಆದೇಶದವರೆಗೆ ಈ ನಿಯಮ ಜಾರಿಯಲ್ಲಿರಲಿದೆ ಎಂದು ಮಂಜುನಾಥ ರಾಜು ತಿಳಿಸಿದರು.

ಹಾಗೆಯೇ  ವಿದೇಶದಿಂದ ಬರುವವರಿಗೆ ತಪಾಸಣೆ ಮಾಡಲು ಬಿಬಿಎಂಪಿಯಿಂದ ಏರ್ ಪೋರ್ಟ್ ನಲ್ಲಿ ನಾಲ್ವರು ಆರೋಗ್ಯ ಅಧಿಕಾರಿಗಳನ್ನ ನೇಮಿಸಲಾಗಿದೆ ಎಂದು ಮಾಹಿತಿ ನೀಡಿದರು.

Key words: Corona effect- BBMP -AC supermarket -bandh.

ಕರೋನಾ ಎಫೆಕ್ಟ್: ಸಾರ್ವಜನಿಕರಿಗೆ ಉಚಿತ ಮಾಸ್ಕ್ ವಿತರಣೆ…
ಮೈಸೂರು,ಮಾ,14,2020(www.justkannada.in):  ಕೊರೋನಾ ವೈರಸ್ ಹರಡುವ ಭೀತಿ ಹಿನ್ನೆಲೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸಾರ್ವಜನಿಕರಿಗೆ ಹಾಗೂ ಬೀದಿ ಬದಿ ವ್ಯಾಪಾರಸ್ಥರಿಗೆ ಉಚಿತವಾಗಿ ಮಾಸ್ಕ್ ವಿತರಣೆ ಮಾಡಲಾಯಿತು.

ಮೈಸೂರಿನ ನಂಜಮಳಿಗೆ ವೃತ್ತದಲ್ಲಿ ಅಪೂರ್ವ ಸ್ನೇಹ ಬಳಗದ ವತಿಯಿಂದ ಹಿರಿಯ ವೈದ್ಯೆ ಲಕ್ಷ್ಮಿ ನೇತೃತ್ವದಲ್ಲಿ ಮಾಸ್ಕ್ ಅಭಿಯಾನ ನಡೆಸಲಾಯಿತು. ಈ ವೇಳೆ ಸಾರ್ವಜನಿಕರಿಗೆ ಬೀದಿಬದಿ ವ್ಯಾಪಾರಿಗಳಿಗೆ ಮಾಸ್ಕ್ ವಿತರಣೆ ಮಾಡಲಾಯಿತು. ನೂರಕ್ಕೂ ಹೆಚ್ಚು ಮಾಸ್ಕ್ ಗಳನ್ನ ವಿತರಿಸಿತು.

ಮಾಸ್ಕ್ ನೀಡಿ ಆರೋಗ್ಯ ಕಾಪಾಡಿಕೊಳ್ಳುವಂತೆ ವೈದ್ಯರು, ಅಪೂರ್ವ ಸ್ನೇಹ ಬಳಗದ ಸದಸ್ಯರು ಸಾರ್ವಜನಿಕರಿಗೆ ಸಲಹೆ ನೀಡಿದರು. ಜತೆಗೆ ಅವರೇ ಖುದ್ದಾಗಿ ವ್ಯಾಪರಸ್ಥರಿಗೆ ಮಾಸ್ಕ್ ಹಾಕಿ ಜಾಗೃತಿ ಮೂಡಿಸಿದರು.  ಕರೋನಾ ಬಗ್ಗೆ ಆತಂಕ ಬೇಡ, ಎಚ್ಚರ ಇರಲಿ ಎಂದು ಸಂದೇಶ  ರವಾನಿಸಿದರು.

Key words: Corona- Effect-Free –mask- distribution – public-mysore

ಕೊರೋನಾ ಎಫೆಕ್ಟ್: ಐಪಿಎಲ್ ಟೂರ್ನಿ ಮುಂದೂಡಿಕೆ…
ಮುಂಬೈ,ಮಾ,13,2020(www.justkannada.in):  ಕರೋನಾ ವೈರಸ್ ಭೀತಿಯ ಎಫೆಕ್ಟ್ ಎಲ್ಲಾ ಕ್ಷೇತ್ರಗಳಿಗೂ ತಟ್ಟಿದ್ದು ಇದೀಗ  ಶ್ರೀಮಂತ ಚುಟುಕು ಕ್ರಿಕೆಟ್ ಟೂರ್ನಿ ಐಪಿಎಲ್  ಗೂ ಕೊರೋನಾ ವೈರಸ್ ಭೀತಿ ಎದುರಾಗಿದೆ. ಈ ಹಿನ್ನೆಲೆ ಐಪಿಎಲ್ ಟೂರ್ನಿಯನ್ನ ಮುಂದೂಡಲಾಗಿದೆ

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಕಾರ್ಯದರ್ಶಿ ಜಯ್ ಶಾ ಮತ್ತು ಟೂರ್ನಿಯ ಅಧಿಕಾರಿಗಳು ಚರ್ಚೆ ನಡೆಸಿದ್ದು ಏಪ್ರಿಲ್ 15ಕ್ಕೂ ಟೂರ್ನಿಯನ್ನು ಮುಂದೂಡಲಾಗಿದೆ. ಈ ಬಗ್ಗೆ ಎಲ್ಲಾ ಫ್ರಾಂಚೈಸಿ ತಂಡಗಳಿಗೂ ಮಾಹಿತಿ ನೀಡಲಾಗಿದೆ ಎಂದು ಬಿಸಿಸಿಐ ಹೇಳಿದೆ.

ಇದೇ ತಿಂಗಳ 29ರಂದು ಐಪಿಎಲ್ ಟೂರ್ನಿ ಆರಂಭವಾಗಬೇಕಿತ್ತು. ಆದರೆ ಕೊರೋನಾ ಭೀತಿಯಿಂದಾಗಿ ಟೂರ್ನಿ ಮುಂದೂಡಲಾಗಿದೆ.

Key words: Corona Effect- IPL -Tournament -Postponement

ಕೊರೋನಾ ಎಫೆಕ್ಟ್: ಷೇರುಮಾರುಕಟ್ಟೆಯಲ್ಲಿ ಭಾರಿ ಕುಸಿತ….
ಮುಂಬೈ,ಮಾ,13,2020(www.justkannada.in): ವಿಶ್ವದಲ್ಲೇ ಭಾರಿ ಆತಂಕ ಸೃಷ್ಠಿಸಿರುವ ಕೊರೋನಾ  ಹೊಡೆತಕ್ಕೆ ಷೇರು ಮಾರುಕಟ್ಟೆ ನಡುಗಿದೆ. ಕೊರೋನಾ ಎಫೆಕ್ಟ್ ನಿಂದಾಗಿ ಷೇರುಮಾರುಕಟ್ಟೆಯಲ್ಲಿ ಭಾರಿ ಕುಸಿತ ಕಂಡಿದ್ದು ಇಂದು ಸೆನ್ಸೆಕ್ಸ್‌ 3000 ಪಾಯಿಂಟ್‌ ಗಳಷ್ಟು ಕುಸಿದಿದ್ದು, ಮತ್ತಷ್ಟು ಪಾತಾಳಕ್ಕಿಳಿಯುವುದನ್ನು ತಪ್ಪಿಸಲು 45 ನಿಮಿಷಗಳ ಕಾಲ ವ್ಯವಹಾರವನ್ನೇ ಸ್ಥಗಿತಗೊಳಿಸಲಾಗಿದೆ.

ಷೇರು ಮಾರುಕಟ್ಟೆಯಲ್ಲಿ ಆರಂಭಿಕ ವಹಿವಾಟಿನಲ್ಲೇ ಕುಸಿತ ಕಂಡಿದ್ದು ಒಂದೇ ನಿಮಿಷಕ್ಕೆ 12 ಲಕ್ಷ ಕೋಟಿ ನಷ್ಟ ಉಂಟಾಗಿದೆ ಎನ್ನಲಾಗಿದೆ.  ಷೇರು ಮಾರುಟ್ಟೆಯಲ್ಲಿನ ಈ ಬೆಳವಣಿಗೆಯಿಂದ ಹೂಡಿಕೆದಾರರು ಕಂಗಾಲಾಗಿದ್ದು, ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ.

ಕರೋನಾ ವೈರಸ್‌ ಹೆಮ್ಮಾರಿಯ ಪ್ರಭಾವ ಷೇರು ಮಾರುಕಟ್ಟೆ ಮೇಲಾಗಿರುವುದೇ ಇದಕ್ಕೆ ಕಾರಣವೆಂದು ಹೇಳಲಾಗಿದೆ. ಕಳೆದ ಮೂರು ದಿನಗಳ ವಹಿವಾಟಿನಲ್ಲಿ 30 ಲಕ್ಷಕೋಟಿ ನಷ್ಟ ಉಂಟಾಗಿದೆ ಎಂದು ಹೇಳಲಾಗುತ್ತಿದೆ.

Key words: Corona Effect- Decline -stock market.