Columbia Asia Hospital Archives » Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ

ಮೈಸೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆಯಿಂದ ಜೂನ್ 21 ರಂದು ‘ಆನ್‌ ಲೈನ್‌ ಯೋಗಸೆಷನ್‌’
ಮೈಸೂರು, 17 ಜೂನ್ 2021(www.justkannada.in):  ಯೋಗದ ಪ್ರಯೋಜನಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಮೈಸೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆ ವತಿಯಿಂದ ಜೂನ್ 21ರಂದು ಬೆಳಿಗ್ಗೆ 7.00 ರಿಂದ 8.00ರವರೆಗೆ ವರ್ಚುವಲ್ ಯೋಗ ಸೆಷನ್‌ ಆಯೋಜಿಸಲಾಗಿದೆ.

ಖ್ಯಾತ ಕ್ಷೇಮ ಸಲಹಾತಜ್ಞ ಮತ್ತು ಲೈಫ್‌ ಕೋಚ್‌ ಸುಪ್ರಿಯಾ ದತ್ತಾ ಅವರು ವಿವಿಧ ರೀತಿಯ ಯೋಗಾಸನಗಳು ಮತ್ತು ಅದನ್ನು ಸೂಕ್ತವಾಗಿ ಮಾಡುವ ನಿಟ್ಟಿನಲ್ಲಿ ಜನರಿಗೆ ಮಾರ್ಗದರ್ಶನ ನೀಡಲಿದ್ದಾರೆ.

ಈ ವಿಶ್ವ ಯೋಗ ದಿನದಂದು, ಆರೋಗ್ಯಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಯೋಗದ ಪ್ರಯೋಜನಗಳನ್ನು ತಿಳಿಸುವ ಉದ್ದೇಶದಿಂದ ಪ್ರತಿಯೊಬ್ಬರನ್ನೂ ತಲುಪಲು ಆಸ್ಪತ್ರೆ ಈ ಕಾರ್ಯಕ್ರಮವನ್ನು ಆಯೋಜಿಸಿದೆ. ಈ ಆನ್‌ಲೈನ್ ಸೆಷನ್‌ ನಲ್ಲಿ ಭಾಗವಹಿಸಲು ಆಸಕ್ತರು 9480363494 | 7829128776 ಗೆ ಕರೆಮಾಡಿ ಹೆಸರು ನೋಂದಾಯಿಸಿಕೊಳ್ಳಬಹುದು. ಸೀಮಿತ ಸ್ಲಾಟ್‌ಗಳಿವೆ ಮತ್ತು ಯಾವುದೇ ನೋಂದಣಿ ಶುಲ್ಕವಿಲ್ಲ.

ಸಾರ್ವಜನಿಕರ ಯೋಗಕ್ಷೇಮವನ್ನು ಗಮನದಲ್ಲಿಟ್ಟುಕೊಂಡು ಈ ಸೆಷನ್‌ ಆಯೋಜಿಸಲು ನಾವು ನಿರ್ಧರಿಸಿದ್ದೇವೆ. ಯೋಗದ ಸಂಪೂರ್ಣ ಅಡಿಪಾಯ ಸಮಾಧಾನಚಿತ್ತದ ಮೇಲೆ ನಿರ್ಮಿತವಾಗಿದೆ. ಮತ್ತು ಈ ಕೋವಿಡ್ ಕಾಲದಲ್ಲಿ ಇದು ಹೆಚ್ಚು ಪ್ರಾಮುಖ್ಯತೆ ಪಡೆಯುತ್ತದೆ. ನಾವು ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತೇವೆ. ಹಾಗಾಗಿ ಈ ಆನ್‌ಲೈನ್ ಸೆಷನ್‌ ನಲ್ಲಿ ಜನರು ಭಾಗವಹಿಸಲು ಮತ್ತು ತಜ್ಞರಿಂದ ಗರಿಷ್ಠ ಲಾಭ ಪಡೆಯಲು ನಾವು ಒತ್ತಾಯಿಸುತ್ತೇವೆ ಎಂದು ಕೊಲಂಬಿಯಾ ಏಷಿಯಾ ಆಸ್ಪತ್ರೆ, ಮೈಸೂರು (ಮಣಿಪಾಲ್ ಆಸ್ಪತ್ರೆಗಳ ಒಂದು ಘಟಕ) ವೈದ್ಯಕೀಯ ಸೇವೆಗಳ ಮುಖ್ಯಸ್ಥ ಡಾ. ಉಪೇಂದ್ರ ಶೆಣೈ ತಿಳಿಸಿದ್ದಾರೆ.

ವರ್ಚುವಲ್‌ ಸೆಷನ್‌ನಲ್ಲಿ ಭಾಗವಹಿಸಲು ಬಳಸಬಹುದಾದ ಲಿಂಕ್‌- https://meet.google.com/hux-afhc-tbp

Key words: On-line -YogaSession – June 21st –mysore- Columbia Asia Hospital

The post ಮೈಸೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆಯಿಂದ ಜೂನ್ 21 ರಂದು ‘ಆನ್‌ ಲೈನ್‌ ಯೋಗಸೆಷನ್‌’ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ಭೇಟಿ ನೀಡಿ ಶಾಸಕ ತನ್ವೀರ್ ಸೇಠ್ ಆರೋಗ್ಯ ವಿಚಾರಿಸಿದ ಮಾಜಿ‌ ಸಿಎಂ ಕುಮಾರಸ್ವಾಮಿ…
ಮೈಸೂರು,ನ,21,2019(www.justkannada.in): ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಇಂದು ಮೈಸೂರಿನ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ಭೇಟಿ ನೀಡಿ  ಶಾಸಕ ತನ್ವೀರ್ ಸೇಠ್  ಅವರ ಆರೋಗ್ಯ ವಿಚಾರಿಸಿದರು.

ಆರೋಪಿ ಫರಾನ್ ಪಾಷಾನಿಂದ ಹಲ್ಲೆಗೊಳಗಾಗಿ  ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಶಾಸಕ ತನ್ವೀರ್ ಸೇಠ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹಿನ್ನೆಲೆ ಇಂದು ಆಸ್ಪತ್ರೆಗೆ ಭೇಟಿ ನೀಡಿ ತನ್ವೀರ್ ಸೇಠ್ ಅವರ ಆರೋಗ್ಯ ವಿಚಾರಿಸಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ತನ್ವೀರ್ ಕುಟುಂಬಕ್ಕೆ ಆತ್ಮಸ್ಥೈರ್ಯ ತುಂಬಿದರು.

ಬಳಿಕ ಮಾತನಾಡಿದ ಹೆಚ್.ಡಿಕೆ, ದೇವರು ದೊಡ್ಡವನು, ಅಂತಹ ಘಟನೆಯಲ್ಲೂ ಅವರು ಬದುಕುಳಿದಿದ್ದಾರೆ. ಅವರ ಒಳ್ಳೆತನಕ್ಕೆ ದೇವರ ಆಶಿರ್ವಾದ ದೊರಕಿದೆ, ಅವರಿಗೆ ಪುನರ್ಜನ್ಮ ಸಿಕ್ಕಂತಾಗಿದೆ. ಬಹುಶಃ ಇವತ್ತು ವಾರ್ಡ್ ಗೆ ಶಿಫ್ಟ್ ಮಾಡುವ ಸಾಧ್ಯತೆ ಇದೆ ಎಂದು ತಿಳಿಸಿದರು.

Key words: Former CM- Kumaraswamy -visit – Columbia Asia Hospital- Tanveer Seth’s-health-mysore

The post ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ಭೇಟಿ ನೀಡಿ ಶಾಸಕ ತನ್ವೀರ್ ಸೇಠ್ ಆರೋಗ್ಯ ವಿಚಾರಿಸಿದ ಮಾಜಿ‌ ಸಿಎಂ ಕುಮಾರಸ್ವಾಮಿ… appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.