Church Street Archives » Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ

‘ಸ್ವಚ್ಚ ವಾಯು ಸ್ಟ್ರೀಟ್ ಟೆಸ್ಟ್ ಬೆಡ್’ ಕಾರ್ಯಕ್ರಮ ಉದ್ಘಾಟಿಸಿದ ಸಿಎಂ ಬಿಎಸ್ ವೈ…
ಬೆಂಗಳೂರು, ನವೆಂಬರ್ 7,2020(www.justkannada.in):  ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ಅವರು ಇಂದು  ಭಾರತದಲ್ಲಿ ಮೊಟ್ಟಮೊದಲ ಸ್ವಚ್ಚ ವಾಯು ಸ್ಟ್ರೀಟ್ ಟೆಸ್ಟ್ ಬೆಡ್ ಕಾರ್ಯಕ್ರಮವನ್ನ ಉದ್ಘಾಟಿಸಿದರು.

ನಗರದ ಚರ್ಚ್ ಸ್ಟ್ರೀಟ್, ಮೆಟ್ರೋ ನಿಲ್ದಾಣ ನಿರ್ಗಮನದ ಬಳಿ ನಗರ ಭೂ ಸಾರಿಗೆ ನಿರ್ದೇಶನಾಲಯ, ಭಾರತೀಯ ವಿಜ್ಞಾನ ಸಂಸ್ಥೆ ಮತ್ತು ಕ್ಯಾಟಪಲ್ಟ್ ಯು.ಕೆ. ಹಾಗೂ ಚರ್ಚ್ ಸ್ಟ್ರೀಟ್ ಅಕ್ಯುಪೆಂಟ್ಸ್ ಅಸೋಸಿಯೇಷನ್‍ ನೊಂದಿಗೆ ಆಯೋಜಿಸಿದ್ದ ಚರ್ಚ್ ಸ್ಟ್ರೀಟ್‍ನಲ್ಲಿ ಭಾರತದ ಮೊಟ್ಟಮೊದಲ ‘ಸ್ವಚ್ಚ ವಾಯು ಸ್ಟ್ರೀಟ್ ಟೆಸ್ಟ್ ಬೆಡ್’ ಕಾರ್ಯಕ್ರಮವನ್ನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನೆರವೇರಿಸಿದರು.

ಈ ವೇಳೆ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ, ಶಾಸಕ ಎನ್.ಎ. ಹ್ಯಾರಿಸ್, ಬಿ.ಬಿ.ಎಂ.ಪಿ ಆಡಳಿತಾಧಿಕಾರಿ ಗೌರವ್ ಗುಪ್ತಾ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Key words: CM BS yeddyurappa- launches- Clean Air Street Test Bed- Church Street-bangalore

The post ‘ಸ್ವಚ್ಚ ವಾಯು ಸ್ಟ್ರೀಟ್ ಟೆಸ್ಟ್ ಬೆಡ್’ ಕಾರ್ಯಕ್ರಮ ಉದ್ಘಾಟಿಸಿದ ಸಿಎಂ ಬಿಎಸ್ ವೈ… appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಬೆಂಗಳೂರಿನ ಚರ್ಚ್ ಸ್ಟ್ರೀಟ್ ನಲ್ಲಿ ಗೋಡೆಗಳ ಮೇಲೆ ‘ಫ್ರಿ ಕಾಶ್ಮೀರ್’ ಬರಹ: ಸ್ವಯಂಪ್ರೇರಿತ ದೂರು ದಾಖಲು…
ಬೆಂಗಳೂರು,ಜ,14,2020(www.justkannada.in):  ಮೈಸೂರು ವಿಶ್ವವಿದ್ಯಾನಿಲಯದ ಆವರಣದಲ್ಲಿ ಫ್ರಿ ಕಾಶ್ಮೀರ  ಪ್ಲೆ ಕಾರ್ಡ್ ಪ್ರದರ್ಶನ ದೊಡ್ಡಮಟ್ಟದ ಸದ್ದು ಮಾಡಿತ್ತು. ಇದೀಗ ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ಫ್ರಿಕಾಶ್ಮೀರ ಬರಹ ಕಂಡು ಬಂದಿದೆ.

ಹೌದು, ಬೆಂಗಳೂರಿನ ಚರ್ಚ್ ಸ್ಟ್ರೀಟ್ ನಲ್ಲಿ  ಗೋಡೆಗಳ ಮೇಲೆ ಕಿಡಿಗೇಡಿಗಳು ಫ್ರಿ ಕಾಶ್ಮೀರ್ , ನೋ ಎನ್ ಆರ್ ಸಿ,  ನೋ ಸಿಸಿಎ ಎಂದು ಬರೆದಿದ್ದಾರೆ. ರಾತ್ರಿ ವೇಳೆ  ಕಿಡಿಗೇಡಿಗಳು ಈ ಕೃತ್ಯವೆಸಗಿದ್ದಾರೆ. ಅಲ್ಲದೆ ಮೋದಿ ಅಮಿತ್ ಶಾ  ವಿರುದ್ದವೂ ನಿಂದಿಸಿ ಶಟರ್ ಗಳ ಮೇಲೆ ಬರೆದಿದ್ದಾರೆ ಎನ್ನಲಾಗಿದೆ.

ಘಟನಾ ಸ್ಥಳಕ್ಕೆ ಡಿಸಿಪಿ ಚೇತನ್ ಸಿಂಗ್ ರಾಥೋಡ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳ ಪತ್ತೆಗಾಗಿ ಸಿಸಿ ಟಿವಿ ಪರಿಶೀಲಿಸುತ್ತಿದ್ದು, ಈ ಕುರಿತು ಕಬ್ಬನ್ ಪಾರ್ಕ್ ಪೊಲೀಸರಿಂದ ಸ್ವಯಂ ಪ್ರೇರಿತ ದೂರು ದಾಖಲಾಗಿದೆ.

Key words: Bangalore- free Kashmir – Church Street- Bangalore-case

The post ಬೆಂಗಳೂರಿನ ಚರ್ಚ್ ಸ್ಟ್ರೀಟ್ ನಲ್ಲಿ ಗೋಡೆಗಳ ಮೇಲೆ ‘ಫ್ರಿ ಕಾಶ್ಮೀರ್’ ಬರಹ: ಸ್ವಯಂಪ್ರೇರಿತ ದೂರು ದಾಖಲು… appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.