Chennai Archives » Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ

ತಮಿಳು ನಟ ಡೇನಿಯಲ್ ಬಾಲಾಜಿ ಹೃದಯಘಾತದಿಂದ ನಿಧನ
ಚೆನ್ನೈ, ಮಾ.೩೦, ೨೦೨೪ : ತಮಿಳು ನಟ ಡೇನಿಯಲ್ ಬಾಲಾಜಿ ಶುಕ್ರವಾರ (ಮಾರ್ಚ್ 29) ರಾತ್ರಿ ಹೃದಯಾಘಾತದಿಂದ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಶುಕ್ರವಾರ ಎದೆನೋವು ಎಂದು ಅವರನ್ನು ಚೆನ್ನೈನ ಕೊಟ್ಟಿವಾಕಂನಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಅವರ ಪಾರ್ಥಿವ ಶರೀರವನ್ನು ಅಂತಿಮ ವಿಧಿವಿಧಾನಗಳಿಗಾಗಿ ಪುರಸೈವಾಲ್ಕಂನಲ್ಲಿರುವ ಅವರ ನಿವಾಸಕ್ಕೆ ಕೊಂಡೊಯ್ಯಲಾಗಿದೆ. ಅವರಿಗೆ 48 ವರ್ಷ ವಯಸ್ಸಾಗಿತ್ತು ಮತ್ತು ಅವರ ಹಠಾತ್ ನಿಧನವು ಅವರ ಅಭಿಮಾನಿಗಳಿಗೆ ಮತ್ತು ತಮಿಳು ಚಿತ್ರರಂಗಕ್ಕೆ ಭಾರಿ ಆಘಾತವನ್ನುಂಟು ಮಾಡಿದೆ.

ಡೇನಿಯಲ್ ಬಾಲಾಜಿ ಅವರು ಚಲನಚಿತ್ರಗಳಲ್ಲಿ ಖಳನಾಯಕನ ಪಾತ್ರವನ್ನು ನಿರ್ವಹಿಸುವಲ್ಲಿ ಹೆಸರುವಾಸಿಯಾಗಿದ್ದರು. ನಿರ್ದೇಶಕ  ಗೌತಮ್ ಮೆನನ್‌ ಮತ್ತು ಕಮಲ ಹಾಸನ್‌ ಅವರ ʼ ವೆಟ್ಟೈಯಾಡು ವಿಲೈಯಾಡು ʼ  ಚಿತ್ರದಲ್ಲಿ ಅಮುಧನ್ ಆಗಿ ಅವರ ಅಭಿನಯವು ಸಿನಿ ಪ್ರಿಯರ ಮೆಚ್ಚುಗೆಗೆ ಪಾತ್ರವಾಗಿತ್ತು.

ಬಾಲಾಜಿ ಅವರು ಕಮಲ್ ಹಾಸನ್ ಅವರ ಅಪೂರ್ಣ ಕನಸಿನ ಯೋಜನೆಯಾದ ‘ಮರುದುನಾಯಗಂ’ ನಲ್ಲಿ ಯುನಿಟ್ ಪ್ರೊಡಕ್ಷನ್ ಮ್ಯಾನೇಜರ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು ರಾಧಿಕಾ ಶರತ್‌ಕುಮಾರ್ ಅವರ ‘ಚಿತ್ತಿ’ ಚಿತ್ರದಲ್ಲಿ ಮರೆಯಲಾಗದ ಪಾತ್ರವನ್ನು ನಿರ್ವಹಿಸುವ ಮೂಲಕ ಕಿರುತೆರೆಗೆ ಕಾಲಿಟ್ಟರು. ದೂರದರ್ಶನ ಧಾರಾವಾಹಿಯಲ್ಲಿ, ಅವರು ಡೇನಿಯಲ್ ಪಾತ್ರವನ್ನು ನಿರ್ವಹಿಸಿದರು, ಅವರಿಗೆ ಡೇನಿಯಲ್ ಬಾಲಾಜಿ ಎಂಬ ಹೆಸರನ್ನು ಗಳಿಸಿದರು

2022 ರಲ್ಲಿ, ಅವರು ತಮ್ಮ ಚೊಚ್ಚಲ ನಟನೆಯನ್ನು ತಮಿಳು ಚಲನಚಿತ್ರ, ‘ಏಪ್ರಿಲ್ ಮಾಧತಿಲ್’ ನಲ್ಲಿ ನಟಿಸಿದರು. ಗೌತಮ್ ಮೆನನ್ ಮತ್ತು ಸೂರ್ಯ-ಜ್ಯೋತಿಕಾ ಅವರ ‘ಕಾಖ ಕಾಖಾ’ ಅವರನ್ನು ಖ್ಯಾತಿಗೆ ತಂದಿತು. ಅವರು ವೆಟ್ರಿ ಮಾರನ್ ಅವರ ‘ಪೊಲ್ಲಾಧವನ್’ ಚಿತ್ರದಲ್ಲಿ ಪ್ರತಿಸ್ಪರ್ಧಿಯಾಗಿ ಕಾಣಿಸಿಕೊಂಡರು. ‘ಕಾಖ ಕಾಖಾ’ ನಂತರ, ಅವರು ಮತ್ತೊಮ್ಮೆ ಗೌತಮ್ ಮೆನನ್ ಅವರೊಂದಿಗೆ ‘ವೆಟ್ಟೈಯಾಡು ವಿಲೈಯಾಡು’  ಚಿತ್ರದಲ್ಲಿ ನಟಿಸಿರು. ಅಲ್ಲಿ ಅವರು ಅಮುಧನ್ ಪಾತ್ರವನ್ನು ವಿಭಿನ್ನ ಶೈಲಿಯೊಂದಿಗೆ ನಿರ್ವಹಿಸಿದರು.

ಅವರ ಕೆಲವು ಪ್ರಸಿದ್ಧ ಚಿತ್ರಗಳಲ್ಲಿ ಅಜಿತ್ ಅವರ ‘ಯೆನ್ನೈ ಅರಿಂದಾಲ್’, ಸಿಂಬು ಅವರ ‘ಅಚ್ಚಂ ಯೆನ್ಬದು ಮಡಮೈಯಾದ’, ದಳಪತಿ ವಿಜಯ್ ಅವರ ‘ಬೈರವ’,  ಧನುಷ್‌ ಅವರ ʼ ವಡಾಚೆನ್ನೈ ʼ ಮತ್ತು ವಿಜಯ್ ಅವರ ‘ಬಿಗಿಲ್’ ಸೇರಿವೆ. ಅವರು ಕೊನೆಯದಾಗಿ ‘ಅರಿಯವನ್’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.

ತಮಿಳು ಚಿತ್ರಗಳಲ್ಲದೆ, ಡೇನಿಯಲ್ ಬಾಲಾಜಿ ಬೆರಳೆಣಿಕೆಯಷ್ಟು ಮಲಯಾಳಂ, ತೆಲುಗು ಮತ್ತು ಕನ್ನಡ ಚಲನಚಿತ್ರಗಳಲ್ಲಿಯೂ ನಟಿಸಿದ್ದಾರೆ.

key words :  Tamil actor,   Daniel Balaji , dies ,   heart attack, Chennai

English summary :

Tamil actor Daniel Balaji died of a heart attack on Friday (March 29) night at a private hospital in Chennai. he complained of chest pain on Friday, after which he was rushed to a hospital in Chennai’s Kottivakam. He died despite getting treatment.

His body has been taken to his residence in Purasaiwalkam for final rites. He was 48 years old, and his sudden demise came as a huge shock to his fans and the Tamil film industry.

The post ತಮಿಳು ನಟ ಡೇನಿಯಲ್ ಬಾಲಾಜಿ ಹೃದಯಘಾತದಿಂದ ನಿಧನ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಖ್ಯಾತ ಗಾಯಕಿ ವಾಣಿ ಜೈರಾಮ್ ನಿಧನ.
ಚೆನ್ನೈ,ಫೆಬ್ರವರಿ,4,2023(www.justkannada.in): ಚಿತ್ರರಂಗದ ಖ್ಯಾತ ಹಿನ್ನೆಲೆ ಗಾಯಕಿ ವಾಣಿ ಜೈರಾಮ್(77) ನಿಧನರಾಗಿದ್ದಾರೆ.

ತಮಿಳುನಾಡಿನ ಚೆನ್ನೈ ನಿವಾಸದಲ್ಲಿ ವಾಣಿ ಜೈರಾಮ್ ಅನುಮಾನಸ್ಪದವಾಗಿ ಶವವಾಗಿ ಪತ್ತೆಯಾಗಿದ್ದಾರೆ.   ವಾಣಿ ಜೈರಾಮ್ ತಲೆಗೆ ಪೆಟ್ಟು ಬಿದ್ದು ಗಾಯಗೊಂಡಿದ್ದರು. ಎನ್ನಲಾಗಿದೆ.

ವಾಣಿ ಜಯರಾಂ ಮೊನ್ನೆಯಷ್ಟೆ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿದ್ದರು. ಕನ್ನಡದಲ್ಲಿ 600ಕ್ಕೂ ಹೆಚ್ಚು ಹಾಡುಗಳಿಗೆ ದನಿಯಾಗಿದ್ದರು. ಕನ್ನಡ ,ತಮಿಳು, ತೆಲುಗು,ಮಲಯಾಳಂ, ಹಿಂದಿ ಭಾಷೆ ಸೇರಿದಂತೆ ಹಲವು ಭಾಷೆಗಳನ್ನ ವಾಣಿ ಜಯರಾಂ ಹಾಡಿದ್ದರು. ಸುಮಾರು 10 ಸಾವಿರಕ್ಕೂ ಹೆಚ್ಚು ಹಾಡುಗಳನ್ನ ಹಾಡಿದ್ದಾರೆ.

Key words: Famous singer- Vani Jairam- passed away-chennai

The post ಖ್ಯಾತ ಗಾಯಕಿ ವಾಣಿ ಜೈರಾಮ್ ನಿಧನ. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಬೆಂಗಳೂರು- ಚೆನ್ನೈ ಎಕ್ಸ್​ ಪ್ರೆಸ್​ ವೇ ವೈಮಾನಿಕ ಪರಿಶೀಲನೆ ನಡೆಸಿದ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ.
ಬೆಂಗಳೂರು,ಜನವರಿ,5,2023(www.justkannada.in):  ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಇಂದು ರಾಜ್ಯ ಪ್ರವಾಸ ಕೈಗೊಂಡಿದ್ದು, ಬೆಂಗಳೂರು-ಚೆನ್ನೈ ಎಕ್ಸ್‌ ಪ್ರೆಸ್‌ ವೇ ಅನ್ನು ವೈಮಾನಿಕ ಪರಿಶೀಲನೆ  ನಡೆಸಿದರು.

ಕೇಂದ್ರ ಸಚಿವ ನಿತಿನ್ ಗಡ್ಕರಿ ಬೆಂಗಳೂರು-ಚೆನ್ನೈ ಎಕ್ಸ್‌ ಪ್ರೆಸ್‌ವೇ ನಿರ್ಮಾಣ ಕಾರ್ಯದ ವೈಮಾನಿಕ ಪರಿಶೀಲನೆ ನಡೆಸಿದ್ದು ಕೇಂದ್ರ ಸಚಿವರಿಗೆ ಲೋಕೋಪಯೋಗಿ ಸಚಿವ ಸಿಸಿ ಪಾಟೀಲ್ ಸಂಸದ ಮುನಿಸ್ವಾಮಿ ಸಾಥ್ ನೀಡಿದರು.

10 ಲೇನ್​ನ ಬೆಂಗಳೂರು-ಚೆನ್ನೈ ಎಕ್ಸ್‌ ಪ್ರೆಸ್‌ ವೇ ಪ್ರಯಾಣದ ಸಮಯ 7 ಗಂಟೆಗಳಿಂದ 3 ಗಂಟೆಗಳವರೆಗೆ ಕಡಿತಗೊಳಿಸುವ ಗುರಿಯನ್ನು ಹೊಂದಿದೆ. ಈ ಕುರಿತು ಟ್ವೀಟ್ ಮಾಡಿರುವ ನಿತಿನ್ ಗಡ್ಕರಿ, ನಾವು 16,730 ಕೋಟಿ ರೂ. ಮೌಲ್ಯದ ಈ 262 ಕಿಮೀ ಉದ್ದದ 8 ಲೇನ್ ಹೆದ್ದಾರಿಯನ್ನು ನಿರ್ಮಿಸುತ್ತಿದ್ದೇವೆ. ಇದನ್ನು ಗಂಟೆಗೆ 120 ಕಿಮೀ ವೇಗದಲ್ಲಿ ವಿನ್ಯಾಸಗೊಳಿಸಲಾಗಿದೆ. ಇದರಿಂದ ಬೆಂಗಳೂರು ಮತ್ತು ಚೆನ್ನೈ ನಡುವಿನ ಅಂತರ 300 ಕಿಮೀ.ಯಿಂದ 262 ಕಿಮೀಗೆ ಕಡಿಮೆಯಾಗಲಿದೆ ಎಂದು ಹೇಳಿದ್ದಾರೆ.

Key words: Union -Transport -Minister -Nitin Gadkari – aerial inspection – Bangalore-Chennai -Expressway.

The post ಬೆಂಗಳೂರು- ಚೆನ್ನೈ ಎಕ್ಸ್​ ಪ್ರೆಸ್​ ವೇ ವೈಮಾನಿಕ ಪರಿಶೀಲನೆ ನಡೆಸಿದ ಕೇಂದ್ರ  ಸಾರಿಗೆ ಸಚಿವ ನಿತಿನ್ ಗಡ್ಕರಿ. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಮೂರು ಆನೆಗಳ ಮೇಲೆ ಹರಿದ ಮಂಗಳೂರು-ಚೆನ್ನೈ ಎಕ್ಸ್ ಪ್ರೆಸ್ ರೈಲು.
ಚೆನ್ನೈ, ನವೆಂಬರ್ 27, 2021 (www.justkannada.in): ಬಹಳ ದುಃಖಕರವಾದ ಒಂದು ಘಟನೆಯಲ್ಲಿ 25 ವರ್ಷ ವಯಸ್ಸಿನ ಒಂದು ಹೆಣ್ಣಾನೆಯ ಜೊತಗೆ ಅದರ ಎರಡು ಮರಿಗಳು ರೈಲು ಅಪಘಾತದಲ್ಲಿ ಸಾವಿಗೀಡಾಗಿರುವ ಘಟನೆ ಕೊಯಮುತ್ತೂರಿನಿಂದ ವರದಿಯಾಗಿದೆ.

ಈ ಘಟನೆ ಶುಕ್ರವಾರ ರಾತ್ರಿ ಸುಮಾರು 9 ಗಂಟೆಯ ಹೊತ್ತಿಗೆ ನಡೆದಿದೆ ಎನ್ನಲಾಗಿದೆ. ಈ ಮೂರು ಆನೆಗಳು ಕೊಯಮತ್ತೂರಿನ ಮದುಕ್ಕರೈ ಬಳಿ ರೈಲ್ವೆ ಹಳಿಯನ್ನು ದಾಟುತ್ತಿದ್ದವು. ಆ ಆನೆಗಳ ಹಿಂಡಿನಲ್ಲಿ ಒಂದು ಹೆಣ್ಣಾನೆ ಮತ್ತು ಅದರ ಎರಡು ಮರಿಗಳು ಅದೇ ಮಾರ್ಗವಾಗಿ ತೆರಳುತ್ತಿದ್ದ ಮಂಗಳೂರು-ಚೆನ್ನೈ ಎಕ್ಸ್ಪ್ರೆಸ್ ರೈಲಿನ ಗಾಲಿಗಳ ಅಡಿ ಸಿಲುಕಿ ದಾರುಣವಾಗಿ ಸಾವನನ್ನಪ್ಪಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ರೈಲು ಕರ್ನಾಟಕದ ಮಂಗಳೂರಿನಿಂದ ಕೇರಳದ ಕೋಳಿಕ್ಕೋಡ್ ಹಾಗೂ ಪಾಲಕ್ಕಾಡ್ ಮೂಲಕ ಚೆನ್ನೈಗೆ ತೆರಳುತಿತ್ತು.

ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕೊಯಮತ್ತೂರಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆನೆಗಳ ಈ ರೀತಿಯ ಅಸ್ವಾಭಾವಿಕ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words: Mangalore-Chennai –express- train – three elephants-death

The post ಮೂರು ಆನೆಗಳ ಮೇಲೆ ಹರಿದ ಮಂಗಳೂರು-ಚೆನ್ನೈ ಎಕ್ಸ್ ಪ್ರೆಸ್ ರೈಲು. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ನಿವಾರ್ ಚಂಡಮಾರುತ ಹಿನ್ನೆಲೆ: ವಿಮಾನ ಹಾರಾಟ ರದ್ಧು…
ಚೆನ್ನೈ,ನವೆಂಬರ್,25,2020(www.justkannada.in): ತಮಿಳುನಾಡಿನಲ್ಲಿ ನಿವಾರ್ ಚಂಡಮಾರುತದ  ಆರ್ಭಟ ಜೋರಾಗಿದ್ದು ಚೆನ್ನೈ ಮಹಾನಗರದಲ್ಲಿ ಭಾರಿ ಮಳೆಯಾಗುತ್ತಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ.

ತಮಿಳುನಾಡು ಸರ್ಕಾರದಿಂದ ಸಂಪೂರ್ಣ ರಜೆ ಘೋಷಣೆ ಮಾಡಲಾಗಿದೆ. ಈ ಮೊದಲು ಅಗತ್ಯ ಅಂಗಡಿಗಳ ಓಪನ್ ಗೆ ಅನುಮತಿ ನೀಡಲಾಗಿತ್ತು. ಆದರೆ, ಭಾರೀ ಮಳೆಯ ಆರ್ಭಟದ ಕಾರಣ ಎಲ್ಲಾ ಅಂಗಡಿ ಮುಂಗಟ್ಟು ಬಂದ್ ಮಾಡಲಾಗಿದೆ. ಈ ಮಧ್ಯೆ ಚೆನ್ನೈನಿಂದ ಹೊರಡಬೇಕಿದ್ಧ 24 ವಿಮಾನ ಹಾರಾಟವನ್ನ ರದ್ದು ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಚೆನ್ನೈ ಏರ್ ಪೋರ್ಟ್ ನ ರನ್ ವೇ ನಲ್ಲಿ ನೀರು ಸಂಗ್ರಹವಾಗಿದ್ದು ಈ ಹಿನ್ನೆಲೆ ಚೆನ್ನೈ ಏರ್ ಪೋರ್ಟ್ ನಿಂದ ಹೊರಡಬೇಕಿದ್ಧ 24 ವಿಮಾನಗಳ ಹಾರಾಟವನ್ನ ರದ್ಧು ಮಾಡಲಾಗಿದೆ. ನಿವಾರ್ ಚಂಡಮಾರುತ ಭಾರಿ ವೇಗದ ಗಾಳಿ ಜೊತೆಗೆ ಮಳೆಯಾಗುತ್ತಿರುವ ಕಾರಣ ಜನ ತತ್ತರಿಸಿಹೋಗಿದ್ದಾರೆ.

Key words: nivar-hurricane –tamilunadu- Cancel –flight-chennai- airport

The post ನಿವಾರ್ ಚಂಡಮಾರುತ ಹಿನ್ನೆಲೆ: ವಿಮಾನ ಹಾರಾಟ ರದ್ಧು… appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಮೈಸೂರಿನಲ್ಲಿ ಇಳಿಯಬೇಕಿದ್ದ ಟ್ರ್ಯೂಜೆಟ್ ವಿಮಾನ ಚೆನ್ನೈ ನಲ್ಲಿ ಲ್ಯಾಂಡಿಂಗ್ ..
ಮೈಸೂರು,ನವೆಂಬರ್,18,2020(www.justkannada.in): ಮೈಸೂರಿನಲ್ಲಿ ಇಳಿಯಬೇಕಿದ್ದ ಟ್ರುಜೆಟ್ ವಿಮಾನಯಾನ ಸಂಸ್ಥೆಗೆ ಸೇರಿದ ಟ್ರ್ಯೂಜೆಟ್ ವಿಮಾನ ಹವಾಮಾನ ವೈಪರಿತ್ಯದಿಂದಾಗಿ ಚೆನ್ನೈಗೆ ಡೈವರ್ಟ್ ಮಾಡಿ ತುರ್ತು ಲ್ಯಾಂಡಿಂಗ್ ಮಾಡಿದ ಘಟನೆ ತಡೆವಾಗಿ ಬೆಳಕಿಗೆ ಬಂದಿದೆ.

ನಿನ್ನೆ ರಾತ್ರಿ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬೆಳಗಾವಿಯಿಂದ ಮೈಸೂರಿಗೆ ಆಗಮಿಸುತ್ತಿದ್ದ ವಿಮಾನ ನಿನ್ನೆ ಸಂಜೆ 8.10ಕ್ಕೆ ಮೈಸೂರಿಗೆ ಬಂದಿಳಿಯಬೇಕಿತ್ತು. ಆದರೆ ಹವಾಮಾನ ವೈಪರಿತ್ಯದಿಂದಾಗಿ ಮೈಸೂರು ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗದೇ ಚೆನ್ನೈಗೆ ಡೈವರ್ಟ್ ಮಾಡಲಾಯಿತು. ಪೈಲಟ್ ಕಾಲ್ ಮೇರೆಗೆ ಚೆನೈಗೆ ಡೈವರ್ಟ್ ಮಾಡಿ ತುರ್ತು ಲ್ಯಾಂಡ್ ಮಾಡಲಾಗಿದೆ.

ವಿಮಾನದಲ್ಲಿ ಪ್ರಯಾಣಿಸುತ್ತಿದ್ದ 47 ಪ್ರಯಾಣಿಕರು, ಐವರು ಸಿಬ್ಬಂದಿ ಸೇರಿ 52 ಜನ ಪ್ರಯಾಣಿಕರು ಸೇಫ್ ಆಗಿದ್ದು, ಸದ್ಯ ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ.  ಈ ಸಂಬಂಧ ವಿಮಾನಯಾನ ಇಲಾಖೆ ತನಿಖೆಗೆ ಆದೇಶಿಸಿದ್ದು, ಪೈಲೆಟ್ ಸೇರಿದಂತೆ ಸಂವಹನ ಸಿಬ್ಬಂದಿ ವಿಚಾರಣೆಗೆ ಆದೇಶಿಸಲಾಗಿದೆ.

Key words: Emergency -landing -Chennai – Trujet- flight -land – Mysore.

The post ಮೈಸೂರಿನಲ್ಲಿ ಇಳಿಯಬೇಕಿದ್ದ ಟ್ರ್ಯೂಜೆಟ್ ವಿಮಾನ ಚೆನ್ನೈ ನಲ್ಲಿ ಲ್ಯಾಂಡಿಂಗ್ .. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ನಟಿ ಹಾಗೂ ಬಿಜೆಪಿ ನಾಯಕಿ ಖುಷ್ಬೂ ಬಂಧನ…
ಚೆನ್ನೈ,ಅಕ್ಟೋಬರ್,27,2020(www.justkannada.in): ಇತ್ತೀಚೆಗಷ್ಟೇ ಕಾಂಗ್ರೆಸ್ ತೊರೆದು ಬಿಜೆಪಿಗೆ  ಸೇರಿದ್ಧ ನಟಿ ಖುಷ್ಬೂ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಮಹಿಳೆಯರ ಪರ ಪ್ರತಿಭಟನೆಗೆ ತೆರಳುತ್ತಿದ್ದ ವೇಳೆ ಚೆನ್ನೈನಲ್ಲಿ ಪೊಲೀಸರು ನಟಿ ಖುಷ್ಬೂ ಅವರನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಮಹಿಳೆಯರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ  ವಿಸಿಕೆ ನಾಯಕ ತಿರುಮಾಳವನ್ ಬಂಧನಕ್ಕೆ ಆಗ್ರಹಿಸಿ ಚಿದಂಬರಂನಲ್ಲಿ ಪ್ರತಿಭಟನೆ ಬಿಜೆಪಿ ಆಯೋಜಿಸಿತ್ತು.

ಈ ಪ್ರತಿಭಟನೆಯಲ್ಲಿ ಭಾಗಿಯಾಗಲು ತೆರಳುತ್ತಿದ್ದ ವೇಳೆ  ನಟಿ ಹಾಗೂ ಬಿಜೆಪಿ ನಾಯಕಿ ಖುಷ್ಬೂ ಅವರನ್ನ ಪೊಲೀಸರು ಬಂಧಿಸಿದ್ದಾರೆ. ಮುಂಜಾಗೃತಾ ಕ್ರಮವಾಗಿ ನಟಿ ಖುಷ್ಬೂ ಸೇರಿದಂತೆ ಹಲವು ಮಹಿಳೆಯರನ್ನು ವಶಕ್ಕೆ ಪಡೆಯಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

Key words: Actress -BJP –leader- Khushboo –arrested-chennai-police

The post  ನಟಿ ಹಾಗೂ ಬಿಜೆಪಿ ನಾಯಕಿ  ಖುಷ್ಬೂ ಬಂಧನ… appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಖ್ಯಾತ ಗಾಯಕ ಎಸ್ಪಿ ಬಾಲಸುಬ್ರಹ್ಮಣ್ಯಂ ಇನ್ನಿಲ್ಲ
ಚೆನ್ನೈ,ಸೆಪ್ಟಂಬರ್,25,2020(www.justkannada.in): ಅನಾರೋಗ್ಯಕ್ಕೆ ತುತ್ತಾಗಿ  ಆಗಸ್ಟ್ 5ರಿಂದ ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಖ್ಯಾತ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ(74) ಅವರು ಇಂದು ಚಿಕಿತ್ಸೆ ಫಲಕಾರಿಯಾಗದೇ  ಕೊನೆಯುಸಿರೆಳೆದಿದ್ದಾರೆ.

ಕನ್ನಡ ಚಿತ್ರರಂಗ ಸೇರಿದಂತೆ ಬಹುಭಾಷಾ ಗಾಯಕರಾಗಿ ಗುರುತಿಸಿಕೊಂಡಿದ್ದ  ಬಾಲಸುಬ್ರಹ್ಮಣ್ಯಂ ಅವರು ಇಹಲೋಕ ತ್ಯೆಜಿಸಿದ್ದಾರೆ. ಈ ಬಗ್ಗೆ ಎಸ್ ಪಿಬಿ ಅವರ ಪುತ್ರ ಚರಣ್ ಮಾಹಿತಿ ನೀಡಿದ್ದಾರೆ. ನಮ್ಮ ತಂದೆ 1 ಗಂಟೆ 4 ನಿಮಿಷಕ್ಕೆ ನಿಧನರಾಗಿದ್ದಾರೆ. ಅವರಿಗಾಗಿ ಪ್ರಾರ್ಥಿಸಿದ ಎಲ್ಲರಿಗೂ ಧನ್ಯವಾದಗಳನ್ನ ಅರ್ಪಿಸುತ್ತೇನೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಲಾಗಿದೆ.

ಎಸ್. ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ಕೊರೋನಾ ಸೋಂಕು ತಗುಲಿ ಆಗಸ್ಟ್ 5 ರಂದು ಚೆನ್ನೈನ ಎಂಜಿಎಂ ಆಸ್ಪತ್ರೆಗೆ ದಾಖಲಾಗಿದ್ದರು. ಈ ನಡುವೆ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು.

ಎಸ್ ಪಿ ಬಾಲಸುಬ್ರಹ್ಮಣ್ಯಂ ಜೂನ್ 4, 1946ರಲ್ಲಿ ಜನಿಸಿದರು. ಭಾರತದ ಸುಪ್ರಸಿದ್ಧ ಹಿನ್ನೆಲೆ ಗಾಯಕರು. ದಕ್ಷಿಣ ಭಾರತದ ಕನ್ನಡ, ತಮಿಳು ಮತ್ತು ತೆಲುಗು ಚಿತ್ರರಂಗಗಳಲ್ಲಿ ಅವರದ್ದು ಅದ್ವಿತೀಯ ಸಾಧನೆ ಮಾಡಿದ್ದಾರೆ. 1966ರಲ್ಲಿ ಗಾಯಕರಾಗಿ ಚಿತ್ರರಂಗ ಪ್ರವೇಶ ಮಾಡಿದ್ದ ಇವರು ತೆಲುಗಿನ ಮರ್ಯಾದೆ ರಾಮಣ್ಣ ಚಿತ್ರಕ್ಕೆ ಹಿನ್ನೆಲೆ ಗಾಯಕರಾಗಿದ್ದರು.   ಸುಮಾರು 40 ಸಾವಿರ ಹಾಡುಗಳಿಗೆ ಧ್ವನಿಯಾಗಿದ್ದ ಎಸ್ ಪಿಬಿ ಅವರಿಗೆ 6 ರಾಷ್ಟ್ರೀಯ ಚಿತ್ರ ಪ್ರಶಸ್ತಿಗಳು ದೊರೆತಿವೆ.

Key words: singer- SP Balasubramaniam -no more-chennai

The post ಖ್ಯಾತ ಗಾಯಕ ಎಸ್ಪಿ ಬಾಲಸುಬ್ರಹ್ಮಣ್ಯಂ ಇನ್ನಿಲ್ಲ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಶೀಘ್ರದಲ್ಲೇ ಹೊಸ ಪಕ್ಷ ಘೋಷಣೆ : ಸಿಎಂ ಆಗುವ ಬಯಕೆ ಬಗ್ಗೆ ನಟ ರಜಿನಿಕಾಂತ್ ಅಭಿಪ್ರಾಯ ವ್ಯಕ್ತಪಡಿಸಿದ್ದು ಹೀಗೆ…?
ಚೆನ್ನೈ,ಮಾ,12,2020(www.justkannada.in): ದೇಶದ ರಾಜಕೀಯ ವ್ಯವಸ್ಥೆಯನ್ನು ಬದಲಾಯಿಸುವ ಅಗತ್ಯವಿದೆ. ಶೀಘ್ರದಲ್ಲೇ ನಾನು ಹೊಸ ಪಕ್ಷ ಘೋಷಣೆ ಮಾಡುತ್ತೇನೆ. ಅದರಲ್ಲಿ ಯುವಕರಿಕೆ ಆದ್ಯತೆ ನೀಡುತ್ತೇನೆ ಎಂದು ನಟ ಸೂಪರ್ ಸ್ಟಾರ್ ರಜಿನಿಕಾಂತ್ ತಿಳಿಸಿದರು.

ಚೆನ್ನೈ ನ ಖಾಸಗಿ ಹೋಟೇಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನಟ ರಜಿನಿಕಾಂತ್,  ನನ್ನ ರಾಜಕೀಯ ಪ್ರವೇಶದ ಬಗ್ಗ 15 ವರ್ಷಗಳಿಂದಲೂ ಊಹಾಪೂಹವಿದೆ.  1996ರಿಂದಲೂ ನನ್ನ ಹೆಸರು ರಾಜಕಾರಣದ ಜತೆ ಸೇರಿತ್ತು.  2017ರಲ್ಲಿ ನಾನು ರಾಜಕೀಯ ಪ್ರವೇಶ ಮಾಡಿದ್ದೆ. ಸರ್ಕಾರದ ಕೆಲಸಗಳು ಸಮಯಕ್ಕೆ ಸರಿಯಾಗಿ ಆಗುವುದಿಲ್ಲ. ರಾಜಕೀಯ ಪಕ್ಷಗಳು ಮತಕ್ಕಾಗಿ ಮಾತ್ರ ಜನರ ಬಳಿ ಹೋಗುತ್ತವೆ. Iಈ ವ್ಯವಸ್ಥೆಯನ್ನ ಬದಲಾಯಿಸುವುದೇ ನಮ್ಮ ಉದ್ದೇಶ.  ಆದರೆ ನನಗೆ ರಾಜ್ಯದ ಸಿಎಂ ಆಗಬೇಕೆಂದು ನಾನು ಬಯಸಿಲ್ಲ ಎಂದು ತಮ್ಮ ಅಭಿಪ್ರಾಯ ತಿಳಿಸಿದರು.

ರಾಜ್ಯದಲ್ಲಿ ಜಯಲಲಿತಾ ಬಳಿಕ ಪ್ರಬಲ ನಾಯಕತ್ವದ ಕೊರತೆಯಿದೆ. ರಾಜಕಾರಣದಲ್ಲಿ 50 ವರ್ಷ ತುಂಬಿದವರೇ ಹೆಚ್ಚಿದ್ದಾರೆ.. ನಿವೃತ ಐ.ಪಿ.ಎಸ್ , ಐ.ಎ.ಎಸ್ ಅಧಿಕಾರಿಗಳಿಗೆ ಪಕ್ಷಕ್ಕೆ ಆಹ್ವಾನ ನೀಡಿ ಪಕ್ಷವನ್ನು ಬಲಿಷ್ಠ ಗೊಳಿಸುತ್ತೇನೆ. ನಮ್ಮ ಪಕ್ಷದಲ್ಲಿ 60 ರಿಂರ 65ರಷ್ಟು ಯುವಕರಿಗೆ ಅವಕಾಶ ನೀಡುತ್ತೇನೆ. ನಮ್ಮ ಪಕ್ಷದಲ್ಲಿ ನಾನು ಮುಖ್ಯಸ್ಥನಾಗಿರುತ್ತೇನೆ. ನನ್ನ ಪಕ್ಷದಲ್ಲಿ ಅನಗತ್ಯವಾಗಿ ಸಂಪನ್ಮೂಲಗಳಿಗೆ ಖರ್ಚು ಮಾಡುವುದಿಲ್ಲ.

ಕೆಲಸ ಮಾಡದವರಿಗೆ ನನ್ನ ಪಕ್ಷದಲ್ಲಿ ಅವಕಾಶವಿಲ್ಲ . ದೇಶದ ರಾಜಕೀಯ ವ್ಯವಸ್ಥೆಯನ್ನು ಬದಲಾಯಿಸುವ ಅಗತ್ಯವಿದೆ. ರಾಜಕೀಯ ಪಕ್ಷಗಳು ಮತಕ್ಕಾಗಿ ಮಾತ್ರ ಜನರ ಬಳಿ ಹೋಗುತ್ತವೆ. ಯುವ ಜನತೆ ರಾಜಕೀಯದಲ್ಲಿ ಹೆಚ್ಚಾಗಿ ತೊಡಗಿಕೊಳ್ಳಬೇಕೆಂದು ನಟ ರಜಿನಿಕಾಂತ್ ತಿಳಿಸಿದರು.

Key words: New party -announcement –soon-chennai- Actor- Rajinikanth

The post ಶೀಘ್ರದಲ್ಲೇ ಹೊಸ ಪಕ್ಷ ಘೋಷಣೆ : ಸಿಎಂ ಆಗುವ ಬಯಕೆ ಬಗ್ಗೆ ನಟ ರಜಿನಿಕಾಂತ್ ಅಭಿಪ್ರಾಯ ವ್ಯಕ್ತಪಡಿಸಿದ್ದು ಹೀಗೆ…? appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಮೈಸೂರು-ಚೆನ್ನೈ ನಡುವೆ ಟ್ರೂಜೆಟ್ ಏರ್ ಲೈನ್ಸ್ ಸಂಸ್ಥೆಯ ಮತ್ತೊಂದು ವಿಮಾನ ಹಾರಾಟಕ್ಕೆ ಚಾಲನೆ….
ಮೈಸೂರು,ನ,15,2019(www.justkannada.in): ಮೈಸೂರು-ಚೆನ್ನೈ ನಡುವೆ ನಿತ್ಯ ಬೆಳಿಗ್ಗೆ ಟ್ರೂಜೆಟ್ ಏರ್ ಲೈನ್ಸ್ ಸಂಸ್ಥೆಯ ಮತ್ತೊಂದು ವಿಮಾನವು (ಎಟಿಆರ್-72) ಹಾರಾಟ ಆರಂಭಿಸಲಿದ್ದು, ಇಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಮತ್ತು ಮೇಯರ್ ಪುಷ್ಪಲತಾ ಜಗನ್ನಾಥ್ ಹಳದಿ ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.

ಚಾಲನೆ ಬಳಿಕ ಮಾತನಾಡಿದ ಸಂಸದ ಪ್ರತಾಪ್ ಸಿಂಹ ಮೈಸೂರು-ಚೆನ್ನೈ ನಡುವೆ ಸಂಜೆ ವೇಳೆ  ಸಂಚರಿಸುತ್ತಿರುವ ವಿಮಾನಕ್ಕೆ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ದೊರಕಿದ್ದು, ಪ್ರತಿದಿನ ಬೆಳಿಗ್ಗೆ ಚೆನ್ನೈ ಪ್ರಯಾಣಕ್ಕೆ ಭಾರೀ ಬೇಡಿಕೆ ಬಂದ ಹಿನ್ನೆಲೆಯಲ್ಲಿ ಟ್ರೂಜೆಟ್ ವಿಮಾನ ಹಾರಾಟ ಆರಂಭಿಸಲಾಗುತ್ತಿದೆ ಎಂದರು.

ಶಿರಡಿ-ಬೆಳಗಾವಿ ನಗರಗಳಿಗೆ ಮೈಸೂರಿನಿಂದ ಮತ್ತೆ ಎರಡು ವಿಮಾನಗಳ ಹಾರಾಟಕ್ಕೆ ಟ್ರೂಜೆಟ್ ಮತ್ತು ಇಂಡಿಗೋ ಸಂಸ್ಥೆಗಳು ಆಸಕ್ತಿ ತೋರಿಸಿದ್ದು ಈಗಾಗಲೇ ಸಮೀಕ್ಷೆ ನಡೆಸಿವೆ. ಮೈಸೂರು-ಶಿರಡಿ ನಡುವೆ ಬೆಂಗಳೂರು ಮಾರ್ಗವಾಗಿ ಹಾರಾಟ ನಡೆಸಲು ಇಂಡಿಗೋ ತಯಾರಿ ನಡೆಸಿದ್ದು, ಯಾತ್ರಾರ್ಥಿಗಳನ್ನು ಗುರಿಯಾಗಿಸಿಕೊಂಡು ಯೋಜನೆ ರೂಪಿಸಿದೆ ಎಂದು ತಿಳಿಸಿದರು.

ನವೆಂಬರ್ ಅಂತ್ಯದಿಂದ ಈ ಸೇವೆ ಆರಂಭವಾಗುವ ನಿರೀಕ್ಷೆಯಿದ್ದು, ಉತ್ತರಕರ್ನಾಟಕ ಭಾಗದ ವರ್ತಕರು, ಉದ್ದಿಮೆದಾರರನ್ನು ಗುರಿಯಾಗಿಸಿಕೊಂಡು ಬೆಳಗಾವಿ-ಮೈಸೂರಿಗೆ ವಿಮಾನ ಸೇವೆ ಆರಂಭಿಸಲು ಟ್ರೂಜೆಟ್ ಆಸಕ್ತಿ ತೋರಿದ್ದು, ಡಿಸೆಂಬರ್ ಎರಡನೇ ವಾರ ಕಾರ್ಯಾರಂಭಗೊಳಿಸಲಿ ಸಿದ್ಧತೆ ನಡೆದಿದೆ ಎಂದು ತಿಳಿಸಿದರು.

ಈ ಸಂದರ್ಭ ಡಿಸಿಪಿ ಮುತ್ತುರಾಜ್ ಎಂ, ಸೇಫ್ ವ್ಹೀಲ್ ಸ್ಥಾಪಕಾಧ್ಯಕ್ಷ ಪ್ರಶಾಂತ್ ಬಿ.ಎಸ್,  ಬಿಜೆಪಿ ನಾಯಕರಾದ ರಾಜೇಂದ್ರ, ಅನಿಲ್ ಥಾಮಸ್, ಉದ್ಯಮಿ ಸುಧಾಕರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಚೆನ್ನೈ ನಗರದಿಂದ ಬೆಳಿಗ್ಗೆ 6.50ಕ್ಕೆ ಹೊರಡುವ ಈ ವಿಮಾನವು (2T 209) ಬೆಳಿಗ್ಗೆ 8.10ಕ್ಕೆ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಲಿದೆ. ಅದೇ ವಿಮಾನವು (2T 210) ಬೆಳಿಗ್ಗೆ 8.30ಕ್ಕೆ ಮೈಸೂರಿನಿಂದ ಹೊರಟು, ಚೆನ್ನೈ ನಗರಕ್ಕೆ ಬೆಳಿಗ್ಗೆ 10ಗಂಟೆಗೆ ತಲುಪಲಿದೆ.

ಉಡಾನ್ ಯೋಜನೆಯ ನಂತರ ಸೇವೆ ಒದಗಿಸುತ್ತಿರುವ ಪ್ರಥಮ ವಿಮಾನ ಇದಾಗಿದ್ದು, ಸರ್ಕಾರದ  ಯಾವುದೇ ಸಬ್ಸಿಡಿ ಅಪೇಕ್ಷಿಸದೇ ಹಾರಾಟ ಸೇವೆ ಒದಗಿಸಲಿದೆ. ಬೆಳಗಿನ ಫ್ಲೈಟ್ ಗೆ ಭಾರೀ ಬೇಡಿಕೆ ಇದ್ದು, ಒಂದು ಟ್ರಿಪ್ ಗೆ ಶೇ.85ರಷ್ಟು ಆಸನಗಳು ಭರ್ತಿಯಾಗುತ್ತವೆ ಎಂಬುದನ್ನು ಟ್ರೂಜೆಟ್ ಖಾತರಿ ಪಡಿಸಿಕೊಂಡಿದ್ದು, ಈಗಾಗಲೇ ಆನ್ ಲೈನ್ ನಲ್ಲಿ ಟಿಕೇಟ್ ಬುಕ್ಕಿಂಗ್ ಆರಂಭವಾಗಿದೆ. ಉದ್ಯಮಿಗಳು, ವ್ಯಾಪಾರಸ್ಥರು ಪ್ರವಾಸಿಗರು, ತಮಿಳ್ನಾಡು ಮೂಲದವರಿಂದ ಬೆಳಗಿನ ವಿಮಾನಕ್ಕೂ ಬೇಡಿಕೆ ಬಂದಿದೆ. ಮೈಸೂರಿನಿಂದ   ಹೈದ್ರಾಬಾದ್, ಕೊಚ್ಚಿ, ಬೆಂಗಳೂರು, ಗೋವಾ, ಚೆನ್ನೈಗಳಿಗೆ ಇಂಡಿಗೀ ಏರ್ ಲೈನ್ಸ್ ಅಲಯನ್ಸ್ ಏರ್ ಲೈನ್ಸ್ ಹಾಗೈ ಟ್ರೂಜೆಟ್ ಸಂಸ್ಥೆಗಳ ಒಟ್ಟು 6ವಿಮಾನಗಳು 12 ಟ್ರಿಪ್ ಹಾರಾಟ ನಡೆಸುತ್ತಿವೆ. ಇಂದಿನಿಂದ ಟ್ರೂಜೆಟ್ ನ ಮತ್ತೊಂದು ವಿಮಾನ ಕಾರ್ಯಾರಂಭ ಮಾಡುತ್ತಿರುವುದರಿಂದ ಒಟ್ಟು 7ವಿಮಾನಗಳು ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಹಾರಾಟ ನಡೆಸಿದಂತಾಗಲಿದೆ.

Key words: Another- flight – Truejet Airlines – Mysore-Chennai-MP-prathap simha

The post ಮೈಸೂರು-ಚೆನ್ನೈ ನಡುವೆ ಟ್ರೂಜೆಟ್ ಏರ್ ಲೈನ್ಸ್ ಸಂಸ್ಥೆಯ ಮತ್ತೊಂದು ವಿಮಾನ ಹಾರಾಟಕ್ಕೆ ಚಾಲನೆ…. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.