Chamarajanagar -Oxygen Archives » Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ

ಚಾಮರಾಜನಗರ ಆಕ್ಸಿಜನ್ ದುರಂತ ಪ್ರಕರಣ: ಜಿಲ್ಲಾಧಿಕಾರಿ ಎಂ.ಆರ್ ರವಿ ವರ್ಗಾವಣೆ…
ಚಾಮರಾಜನಗರ,ಮೇ,20,2021(www.justkannada.in):  ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ 24 ರೋಗಿಗಳು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಜಿಲ್ಲಾಧಿಕಾರಿ  ಎಂ.ಆರ್ ರವಿ ಅವರ ತಲೆದಂಡವಾಗಿದೆ.

ಹೌದು, ಪ್ರಕರಣ ಸಂಬಂಧ ಘಟನೆಗೆ ಚಾಮರಾಜನಗರ ಡಿಸಿಯೇ ನೇರ ಹೊಣೆ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎ.ಎನ್. ವೇಣುಗೋಪಾಲ್ ಗೌಡ ನೇತೃತ್ವದ ಕಾನೂನು‌ ಸೇವೆಗಳ ಪ್ರಾಧಿಕಾರದ ಸಮಿತಿ ವರದಿ ನೀಡಿತ್ತು. ಇದೀಗ ಚಾಮರಾಜನಗರ ಜಿಲ್ಲಾಧಿಕಾರಿ ಡಾ. ಎಂ.ಆರ್​. ರವಿ ಅವರನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಯಾವುದೇ ಸ್ಥಳ ತೋರಿಸದೆ ಡಿಸಿ ಎಂಆರ್ ರವಿ ಅವರನ್ನ ವರ್ಗಾವಣೆ ಮಾಡಲಾಗಿದ್ದು ಈ ಮಧ್ಯೆ ಚಾಮರಾಜನಗರಕ್ಕೆ ಜಿಲ್ಲಾಧಿಕಾರಿಯನ್ನಾಗಿ ಸತೀಶ್​ ಅವರನ್ನು  ನೇಮಕ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಮೇ 2ರಂದು ಆಮ್ಲಜನಕ ಸಿಗದೇ 24  ರೋಗಿಗಳು ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಘಟನೆಗೆ ಮೈಸೂರು ಜಿಲ್ಲಾಡಳಿತ ಚಾಮರಾಜನಗರಕ್ಕೆ ಆಕ್ಸಿಜನ್ ಪೂರೈಸದಿರುವುದೇ ಕಾರಣ ಎಂಬ ಆರೋಪ ಕೇಳಿ ಬಂದಿತ್ತು. ಆದರೆ ಈ ಬಗ್ಗೆ ತನಿಖೆ ನಡೆಸಿದ ನಿವೃತ್ತ ನ್ಯಾಯಮೂರ್ತಿ ಎ.ಎನ್. ವೇಣುಗೋಪಾಲ್ ಗೌಡ ನೇತೃತ್ವದ ಕಾನೂನು‌ ಸೇವೆಗಳ ಪ್ರಾಧಿಕಾರದ ಸಮಿತಿ, ಘಟನೆಗೆ ಚಾಮರಾಜನಗರ ಡಿಸಿಯೇ ನೇರ ಹೊಣೆ ಎಂದು ವರದಿ ನೀಡಿತ್ತು.

Key words: Chamarajanagar -oxygen – case- Transfer –DC-MR Ravi.

The post ಚಾಮರಾಜನಗರ ಆಕ್ಸಿಜನ್ ದುರಂತ ಪ್ರಕರಣ:  ಜಿಲ್ಲಾಧಿಕಾರಿ ಎಂ.ಆರ್ ರವಿ ವರ್ಗಾವಣೆ… appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಚಾಮರಾಜನಗರ ಆಕ್ಸಿಜನ್ ದುರಂತ: ತಜ್ಞರ ಸಮಿತಿಯ ವರದಿ ಸಂಪೂರ್ಣ ವಿವರ…
ಬೆಂಗಳೂರು, ಮೇ ,13,2021(www.justkannada.in): ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಮೇ ೨ರಂದು ನಡೆದಂತಹ ಘಟನೆಗೆ ಸಂಬಂಧಿಸಿದಂತೆ ಹೈಕೋರ್ಟ್ ನೇಮಿಸಿದ್ದ  ನ್ಯಾ.ಎ.ಎನ್. ವೇಣುಗೋಪಾಲಗೌಡ ನೇತೃತ್ವದ ಕಾನೂನು ಸೇವಗಳ ಪ್ರಾದಿಕಾರದ ಸಮಿತಿ ತನಿಖೆಯನ್ನು ಪೂರ್ಣಗೊಳಿಸಿ  ವರದಿ ಸಲ್ಲಿಸಿದೆ.

31 ಪುಟಗಳ ಸುದೀರ್ಘ ವರದಿಯನ್ನು ನ್ಯಾಯಾಲಯಕ್ಕೆ ಈ ಸಮಿತಿ ಸಲ್ಲಿಸಿದೆ. ವರದಿಯ ಪ್ರಮುಖ ಅಂಶಗಳು ಹೀಗಿವೆ

ವರದಿಯಲ್ಲಿ ಏನಿದೆ?

ಚಾಮರಾಜನಗರದ ಜಿಲ್ಲಾಸ್ಪತ್ರೆಯು ಚಾಮರಾಜನಗರ ಜಿಲ್ಲಾ ವೈದ್ಯಕೀಯ ಕಾಲೇಜಿನ ಸ್ವಾಮ್ಯತೆಯಡಿ ಇದ್ದು, ಇದು 346 ಹಾಸಿಗೆಗಳಿರುವ ಆಸ್ಪತ್ರೆಯಾಗಿದೆ. ಇದರ ಸಂಪೂರ್ಣ ಜವಾಬ್ದಾರಿ ಜಿಲ್ಲಾಡಳಿತಕ್ಕೆ ಸೇರಿದೆ. ಒಟ್ಟು 346 ಹಾಸಿಗೆಗಳ ಪೈಕಿ 167 ಹಾಸಿಗೆಗಳನ್ನು ಕೋವಿಡ್ ರೋಗಿಗಳ ಚಿಕಿತ್ಸೆಗಾಗಿ ಮೀಸಲಿರಸಲಾಗಿದೆ. ಈ ಪೈಕಿ 133 ಆಮ್ಲಜನಕ ಸೌಲಭ್ಯರಹಿತವಾಗಿರುವ ಸಾಮಾನ್ಯ ಹಾಸಿಗೆಗಳಾಗಿದ್ದು, 31 ಲಘು ಆಮ್ಲಜನಕ ಸೌಲಭ್ಯಸಹಿತ ಹಾಗೂ 15 ಹಾಸಿಗೆಗಳು ಹೆಚ್ಚಿನ ಆಮ್ಲಜನಕ ಸೌಲಭ್ಯಸಹಿತ ಹಾಸಿಗೆಗಳಾಗಿವೆ. ಜಿಲ್ಲಾಸ್ಪತ್ರೆಯು 7000 ಲೀಟರ್ ಆಮ್ಲಜನಕ ಶೇಖರಣೆ ಸಾಮರ್ಥ್ಯವುಳ್ಳ 250 ಆಕ್ಷಿಜನ್ ಸಿಲಿಂಡರ್‌ಗಳನ್ನು ಹೊಂದಿದ್ದು, ಕೋವಿಡ್ ಸಂದರ್ಭದಲ್ಲಿ ತಾಲ್ಲೂಕು ಕೇಂದ್ರ ಆಸ್ಪತ್ರೆಗಳಿಗೆಂದು ನೀಡಲಾಗಿದ್ದ 100 ಸಿಲಿಂಡರ್‌ಗಳನ್ನೂ ಸಹ ತರಿಸಿಕೊಳ್ಳಲಾಗಿತ್ತು. ಜಿಲ್ಲೆಯು ಆಮ್ಲಜನಕ ಸರಬರಾಜಿಗೆ ೭೦ ಕಿ.ಮೀ.ಗಳ ದೂರದಲ್ಲಿರುವ ಮೈಸೂರನ್ನು ಅವಲಂಭಿಸಿದೆ. ಮೈಸೂರಿನಲ್ಲಿ ಒಟ್ಟು ೫ ಆಮ್ಲಜನಕ ತುಂಬಿಸುವ ಘಟಕಗಳಿದ್ದು, ಪ್ರಸ್ತುತ ೪ ಮಾತ್ರ ಕಾರ್ಯನಿರ್ವಹಿಸುತ್ತಿದೆ.

ಆಮ್ಲಜನಕದ ಸಿಲಿಂಡರ್‌ ಗಳು ಖಾಲಿಯಾದಂತೆ ಅವುಗಳನ್ನು ಮೈಸೂರಿನಲ್ಲಿರುವ ಆಮ್ಲಜನಕ ಪೂರೈಕೆ ಘಟಕಗಳಿಗೆ ಕಳುಹಿಸಿ, ತುಂಬಿಸಿ ಪುನಃ ಅವುಗಳನ್ನು ತೆಗೆದುಕೊಂಡು ಹೋಗಬೇಕಾಗುತ್ತದೆ. ಹಾಗಾಗಿ, ಇವುಗಳ ಸಂಪೂರ್ಣ ಜವಾಬ್ದಾರಿ ಜಿಲ್ಲಾಸ್ಪತ್ರೆಯ ಅಧಿಕಾರಿಗಳಿಗೆ ಸೇರಿದೆ. ಮೇ ೧, ೨೦೨೧ರಂದು ಆಮ್ಲಜನಕದ ಅವಶ್ಯಕತೆ ಇದ್ದಂತಹ ಕೋವಿಡ್ ರೋಗಿಗಳೂ ಒಳಗೊಂಡಂತೆ ಒಟ್ಟು ೧೬೪ ಹಾಸಿಗೆಗಳಿಗೆ ಆಮ್ಲಜನಕ ಸರಬರಾಜು ಮಾಡಲಾಗುತಿತ್ತು. ಅವಶ್ಯಕತೆ ಇದ್ದ ಆಮ್ಲಜನಕ ೩೦.೫೦ ಲಕ್ಷ ಲೀಟರ್‌ಗಳಾಗಿತ್ತು. ಆದರೆ ಶೇಖರಣೆಯಲ್ಲಿದ್ದಂತಹ ಆಮ್ಲಜನಕ ಮೇ ೨ ರಂದು ಮಧ್ಯಾಹ್ನ ೨ ಗಂಟೆಗೆ ಖಾಲಿಯಾಗಿತ್ತು.

ಮೈಸೂರಿನಿಂದ ಮಧ್ಯಾಹ್ನ ಸುಮಾರು ಮಧ್ಯಹ್ನ ೧.೩೦ ಹಾಗೂ ಸಂಜೆ ೬.೩೦ಕ್ಕೆ ಎರಡು ಬಾರಿ ಒಟ್ಟು ೧೩೧ ಸಿಲಿಂಡರ್‌ಗಳನ್ನು ತರಿಸಿಕೊಳ್ಳಲಾಗಿತ್ತು. ಆದರೆ ಅದು ರಾತ್ರಿ ೧೦.೩೦ರ ಹೊತ್ತಿಗೆ ಖಾಲಿಯಾಗಿತ್ತು. ಪುನಃ ಹತ್ತಿರದ ಕೊಳ್ಳೇಗಾಲದಿಂದ ೪ ಸಿಲಿಂಡರ್‌ಗಳನ್ನು ತರಿಸಲಾಯಿತು. ಆದರೆ ಅದೂ ಸಹ ಮಧ್ಯರಾತ್ರಿ ೧೨.೩೦ರ ಹೊತ್ತಿಗೆ ಖಾಲಿಯಾಯಿತು. ಹಾಗಾಗಿ ಆಮ್ಲಜನಕದ ಕೊರತೆ ಎದುರಾಯಿತು. ಆಮ್ಲಜನಕವನ್ನು ಸರಬರಾಜು ಮಾಡುವಂತೆ ಕೋರಿದ ಮೇರೆಗೆ ಮೈಸೂರಿನಿಂದ ಪುನಃ ೫೦ ಸಿಲಿಂಡರ್‌ಗಳನ್ನು ಕಳುಹಿಸಲಾಯಿತು. ಆದರೆ ಅದು ತಲುಪುವ ಹೊತ್ತಿಗೆ ಮೇ ೩ರ ಮುಂಜಾನೆ ೨.೩೦ ಆಗಿತ್ತು. ಈ ರೀತಿ ಮೇ ೨ರ ರಾತ್ರಿ ೧೦.೩೦ರಿಂದ ಮೇ ೩ರ ಮುಂಜಾನೆ ೨.೩೦ರವರೆಗೆ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆ ಎದುರಾಯಿತು. ಇದರಿಂದಾಗಿ ದುರ್ಘಟನೆ ಸಂಭವಿಸಿದೆ.

ಚಾಮರಾಜನಗರದ ಜಿಲ್ಲಾಧಿಕಾರಿಗಳು ಮೇ ೨ರಂದು ನಡೆಸಿದಂತಹ ಸಭೆಯಲ್ಲಿ ಆಮ್ಲಜನಕದ ಲಭ್ಯತೆಯ ಕುರಿತು ಯಾವುದೇ ಮಾಹಿತಿ ಪಡೆದುಕೊಂಡಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ. ಜೊತೆಗೆ ನೋಡಲ್ ಅಧಿಕಾರಿಯಾಗಲೀ, ಅಥವಾ ಕ್ಯಾಂಪ್ ಅಧಿಕಾರಿಯೂ ಸಹ ಆ ಬಗ್ಗೆ ಪ್ರಸ್ತಾಪಿಸಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಎಚ್ಚರವಹಿಸಿದ್ದರೆ ಇಷ್ಟೊಂದು ಜನರ ಪ್ರಾಣ ಉಳಿಸಬಹುದಾಗಿತ್ತು.

Key words: Chamarajanagar -Oxygen –Disaster- Full report – expert panel

The post ಚಾಮರಾಜನಗರ ಆಕ್ಸಿಜನ್ ದುರಂತ: ತಜ್ಞರ ಸಮಿತಿಯ ವರದಿ ಸಂಪೂರ್ಣ ವಿವರ… appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಚಾಮರಾಜನಗರ ಆಕ್ಸಿಜನ್ ದುರಂತ: ಮೈಸೂರು ಜಿಲ್ಲಾಧಿಕಾರಿಗೆ ಕ್ಲೀನ್ ಚಿಟ್…
ಬೆಂಗಳೂರು,ಮೇ,13,2021(www.justkannada.in):  ಚಾಮರಾಜ ನಗರ ಆಕ್ಸಿಜನ್ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಕ್ಲೀನ್ ಚೀಟ್  ನೀಡಲಾಗಿದೆ.

ಆಕ್ಸಿಜನ್ ದುರಂತ ಪ್ರಕರಣಕ್ಕೆ ಸಂಬಂದಿಸಿದ್ದಂತೆ ತನಿಖೆ ನಡೆಸಲು ಹೈಕೋರ್ಟ್ ಸದಸ್ಯರ ಸಮಿತಿ ನೇಮಿಸಿತ್ತು. ಚಾಮರಾಜ ನಗರಕ್ಕೆ ಆಮ್ಲಜನಕ ಸಾಗಿಸಲು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಡೆ ಒಡ್ಡಿದ್ದಾರೆ ಎಂಬ ಆರೋಪ ಹೊತ್ತಿದ್ದದ್ದರು.

ಪ್ರಕರಣ ಸಂಬಂಧ ಇದೀಗ ತನಿಖಾ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ರೋಹಿಣಿ ಸಿಂಧೂರಿ ಆಮ್ಲಜನಕ ಪೂರೈಕೆಗೆ ತಡೆಯೊಡಿದ್ದಾರೆ ಎಂಬುದಕ್ಲೆ ಯಾವುದೇ ಸಾಕ್ಷ್ಯಾಧಾರ ಇಲ್ಲ. ರೋಹಿಣಿ ಸಿಂಧೂರಿ ಅವರ ವಿರುದ್ಧ ಆರೋಪಕ್ಕೆ ಚಾಮರಾಜ ನಗರ ಜಿಲ್ಲಾಧಿಕಾರಿ ಬಳಿ ಯಾವುದೇ ದಾಖಲೆ  ಇಲ್ಲ. ಹಾಗಾಗಿ ಆಮ್ಲಜನಕ ಪೂರೈಕೆಕೆ ತಡೆಯೊಡ್ಡಿದ್ದಾರೆ ಎಂಬುದನ್ನು ಹೇಳಲು ಸಾಧ್ಯವಿಲ್ಲ ಎಂದು ತನಿಖಾ ತಂಡ ವರದಿಯಲ್ಲಿ ತಿಳಿಸಿದೆ. ವರದಿ ಬಳಿಕ ಡಿಸಿ ರೋಹಿಣಿ ಸಿಂಧೂರಿ ದೋಷಮುಕ್ತರಾಗಿದ್ದಾರೆ.

Key words: Chamarajanagar -Oxygen –Disaster- Clean chit – mysore-DC-Rohini sinduri

The post ಚಾಮರಾಜನಗರ ಆಕ್ಸಿಜನ್ ದುರಂತ: ಮೈಸೂರು ಜಿಲ್ಲಾಧಿಕಾರಿಗೆ ಕ್ಲೀನ್ ಚಿಟ್… appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಚಾಮರಾಜನಗರ ಆಕ್ಸಿಜನ್ ದುರಂತ: ನ್ಯಾಯಾಂಗ ತನಿಖೆಗೆ ರಾಜ್ಯ ಸರ್ಕಾರ ಆದೇಶ…
ಬೆಂಗಳೂರು, ಮೇ,5,2021(www.justkannada.in): ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದಾಗಿ 24 ರೋಗಿಗಳು ಸಾವನ್ನಪ್ಪಿದ ಪ್ರಕರಣವನ್ನು ರಾಜ್ಯ ಸರ್ಕಾರ ನ್ಯಾಯಾಂಗ ತನಿಖೆಗೆ ಆದೇಶಿಸಿದೆ.

ನಿವೃತ್ತ ನ್ಯಾ. ಬಿ.ಎ ಪಾಟೀಲ್ ಅವರ ನೇತೃತ್ವದಲ್ಲಿ ತನಿಖೆ ನಡೆಯಲಿದ್ದು 1 ತಿಂಗಳಲ್ಲಿ ವರದಿ ನೀಡಲಿದ್ದಾರೆ. ಏಕಸದಸ್ಯ ತನಿಖಾ ಆಯೋಗ ಕಾರ್ಯನಿರ್ವಹಣೆ ಮಾಡಲಿದೆ. ಇನ್ನು ಆಕ್ಸಿಜನ್ ಸಾಗಾಟಕ್ಕೆ ಸಂಬಂಧಿಸಿದ ಚಾಮರಾಜನಗರ ಜಿಲ್ಲಾಸ್ಪತ್ರೆಯ ದಾಖಲೆ, ಜಿಲ್ಲಾಧಿಕಾರಿ ಕಚೇರಿಯ ದಾಖಲೆ ಹಾಗೆಯೇ ಮೈಸೂರು ಡಿಸಿ ಕಚೇರಿಯ ದಾಖಲೆಗಳನ್ನು ಸೀಜ್ ಮಾಡಲು ಹೈಕೋರ್ಟ್ ವಿಭಾಗೀಯ ಪೀಠ  ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದೆ.

ಸೀಜ್ ಆದ ದಾಖಲೆಗಳನ್ನ ವಿಚಾರಣಾಧಿಕಾರಿ ಪರಿಶೀಲಿಸಬಹುದು ಎಂದು ಹೈಕೋರ್ಟ್ ವಿಭಾಗೀಯ ಪೀಠ ತಿಳಿಸಿದೆ. ಚಾಮರಾಜನಗರ ಜಿಲ್ಲಾಸ್ಪತ್ರೆ ಆಕ್ಸಿಜನ್ ದುರಂತ ಪ್ರಕರಣ ನ್ಯಾಯಾಂಗ ತನಿಖೆ ಅಗತ್ಯ. ಈ ಬಗ್ಗೆ  ತಮ್ಮ ನಿಲುವು ತಿಳಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿತ್ತು.

ENGLISH SUMMARY…

Chamarajanagara oxygen shortage disaster: State Govt. orders judicial investigation

Bengaluru, May 5, 2021 (www.justkannada.in): The State Government has ordered a judicial inquiry into the incident where 24 people had to lose their lives at the Chamarajanagara District Hospital after running out of oxygen.

The investigation will be conducted under the leadership of Retired Justice B.A. Patel and will submit the report within 1 month. It will be a one-member investigation team. the Hon’ble High Court Division Bench has directed the Chief Secretary to the Government to seize the documents at the office of the DC, Mysuru District as well as the related documents of the Chamarajanagara District Hospital regarding the transportation of Oxygen. The Hon’ble High Court Divisional Bench has also informed that the investigation officer can verify the seized documents. The Hon’ble High Court of Karnataka had expressed its opinion that a judicial inquiry is required into the Chamarajanagara incident and had asked the Govt. of Karnataka to inform about its opinion.

Keywords: Hon’ble High Court of Karantaka/ Judicial Enquiry/ Chamarajanagara Oxygen incident/ Chamarajanagara District Hospital

Key words: Chamarajanagar -Oxygen –death-case-State government- orders -judicial inquiry.

The post ಚಾಮರಾಜನಗರ ಆಕ್ಸಿಜನ್ ದುರಂತ: ನ್ಯಾಯಾಂಗ ತನಿಖೆಗೆ ರಾಜ್ಯ ಸರ್ಕಾರ ಆದೇಶ… appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.