Brahmagiri hill Archives » Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ

ಬ್ರಹ್ಮಗಿರಿ ಬೆಟ್ಟ ಕುಸಿದು ಅರ್ಚಕರ ಕುಟುಂಬ ನಾಪತ್ತೆ ಪ್ರಕರಣ: ಒಬ್ಬರ ಮೃತದೇಹ ಪತ್ತೆ…
ಕೊಡಗು,ಆ,8,2020(www,justkannada.in):  ಭಾರಿ ಮಳೆಯಿಂದಾಗಿ ಕೊಡಗಿನಲ್ಲಿ ಗುಡ್ಡ ಕುಸಿದು ನಾಪತ್ತೆಯಾಗಿದ್ದ ಅರ್ಚಕರ ಕುಟುಂಬದ ನಾಲ್ವರಲ್ಲಿ ಓರ್ವರ ಮೃತದೇಹ ಪತ್ತೆಯಾಗಿದೆ.

ಎನ್ ಡಿಆರ್ ಎಫ್ ತಂಡ ಕಾರ್ಯಾಚರಣೆ ನಡೆಸಿ  ಒಂದು ಮೃತದೇಹ ಪತ್ತೆಮಾಡಿದ್ದು ಮೃದದೇಹ ಅರ್ಚಕರಾದ ನಾರಾಯಣ ಆಚಾರ್ ಅವರ ಅಣ್ಣ ಅನಂತ ತೀರ್ಥ ಅವರದ್ದು ಎನ್ನಲಾಗಿದೆ. ಕೊಡಗಿನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಕಳೆದ ಮೂರು ದಿನಗಳ ಹಿಂದೆ ಮನೆಗಳ ಮೇಲೆ ಬ್ರಹ್ಮಗಿರಿ ಗುಡ್ಡ ಕುಸಿದಿತ್ತು.

ಈ ವೇಳೆ ತಲಕಾವೇರಿ ಅರ್ಚಕ ನಾರಾಯಣ ಆಚಾರ್ ಅವರ ಮನೆ ಮೇಲೂ ಗುಡ್ಡ ಕುಸಿದು ನಾರಾಯಣ್ ಅಚಾರ್ ಸೇರಿ ಐವರು ನಾಪತ್ತೆಯಾಗಿದ್ದರು.  ನಾಪತ್ತೆಯಾಗಿರುವ ಐವರನ್ನ ಪತ್ತೆಮಾಡಲು ಎನ್ ಡಿಆರ್ ಎಫ್ ತಂಡ ಕಾರ್ಯಚರಣೆಗಿಳಿದಿತ್ತು. ಆದರೆ ಮಳೆಯಿಂದ ಕಾರ್ಯಾಚರಣೆಗೆ ಅಡ್ಡಿಯಾಗಿತ್ತು. ಈ ನಡುವೆ ಇಂದು ಕಾರ್ಯಾಚರಣೆ ಶುರುಮಾಡಿದ ಎನ್ ಡಿಆರ್ ಎಫ್ ಒಬ್ಬರ ಶವ ಪತ್ತೆ ಮಾಡಿದೆ. ಉಳಿದ ನಾಲ್ವರ ಮೃತದೇಹಕ್ಕಾಗಿ ಶೋಧಕಾರ್ಯ ಮುಂದುವರೆಸಿದೆ.

ಇನ್ನು ಕೊಡಗು ಉಸ್ತುವಾರಿ ಸಚಿವ ವಿ.ಸೋಮಣ್ಣ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Key words: kodagu- brahmagiri hill-collapse-dead body- NDRF

The post ಬ್ರಹ್ಮಗಿರಿ ಬೆಟ್ಟ ಕುಸಿದು ಅರ್ಚಕರ ಕುಟುಂಬ ನಾಪತ್ತೆ ಪ್ರಕರಣ: ಒಬ್ಬರ ಮೃತದೇಹ ಪತ್ತೆ… appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಕೊಡಗಿನಲ್ಲಿ ಮನೆಗಳ ಮೇಲೆ ಬ್ರಹ್ಮಗಿರಿ ಗುಡ್ಡ ಕುಸಿತ: ಅರ್ಚಕರು ಸೇರಿ 6 ಮಂದಿ ನಾಪತ್ತೆ…
ಕೊಡಗು,ಆ,6,2020(www.justkannada.in):  ಕೊಡಗು ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದ್ದು ಈ ನಡುವೆ ಮಳೆಯಿಂದಾಗಿ ಎರಡು ಮನೆಗಳ ಮೇಲೆ ಬ್ರಹ್ಮಗಿರಿ ಗುಡ್ಡ ಕುಸಿದು ಅರ್ಚಕ ಸೇರಿ 6 ಮಂದಿ ನಾಪತ್ತೆಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ತಲಕಾವೇರಿಯ ಪ್ರಧಾನ ಅರ್ಚಕರ ಮನೆಯ ಮೇಲೆ ಬ್ರಹ್ಮಗಿರಿ ಗುಡ್ಡ ಕುಸಿದ ಪರಿಣಾಮ ಪ್ರಧಾನ ಅರ್ಚಕ ಸೇರಿದಂತೆ  6 ಮಂದಿ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ಕೊಡಗಿನಲ್ಲಿ ಎಡೆಬಿಡದೇ ಭಾರೀ ಮಳೆ ಸುರಿಯುತ್ತಿದ್ದು  ಬ್ರಹ್ಮಗಿರಿ ಗುಡ್ಡ ಕುಸಿತಗೊಂಡಿದೆ. ಹೀಗಾಗಿ ತಲಕಾವೇರಿಯಲ್ಲಿದ್ದ ಅರ್ಚಕ ಕುಟುಂಬ ಕಾಣೆಯಾಗಿದ್ದಾರೆ.  ತಲಕಾವೇರಿಯ ಪ್ರಧಾನ ಅರ್ಚಕ ಸೇರಿದಂತೆ ಅವರ ಪತ್ನಿ, ಅಡುಗೆ ಸಹಾಯಕ ಸೇರಿದಂತೆ ಆರು ಮಂದಿ ನಾಪತ್ತೆಯಾಗಿರುವುದಾಗಿ ತಿಳಿದು ಬಂದಿದೆ.

ಇನ್ನು ಮಳೆ ಪ್ರವಾಹ ಭೀತಿ ಹಿನ್ನೆಲೆ ಮನೆ ಖಾಲಿ ಮಾಡುವಂತೆ ಜಿಲ್ಲಾಡಳಿತ ಅರ್ಚಕರ ಕುಟುಂಬಕ್ಕೆ ಸೂಚನೆ ನೀಡಿತ್ತು. ಆದರೆ ಭಾವನಾತ್ಮಕವಾಗಿ ಅರ್ಚಕ ಕುಟುಂಬದವರು ಮನೆ ಖಾಲಿ ಮಾಡಿರಲಿಲ್ಲ. ಗುಡ್ಡ ಕುಸಿತ ಹಿನ್ನೆಲೆ ಸುಮಾರು 2 ಕಿಲೋ ಮೀಟರ್ ವರೆಗೆ ಮನೆ ಜಾರಿಹೋಗಿದೆ ಎನ್ನಲಾಗಿದೆ. ಮಳೆಯಿಂದಾಗಿ ಕಾವೇರಿ ಹಾಗೂ ಲಕ್ಷ್ಮಣತೀರ್ಥ‌ ನದಿಗಳು‌ ಉಕ್ಕಿ ಹರಿಯುತ್ತಿವೆ. ಮಳೆ, ಭೂಕುಸಿತ ಹಾಗೂ ಪ್ರವಾಹಕ್ಕೆ ಕೊಡಗು ತತ್ತರಿಸಿದೆ.

Key words: Brahmagiri hill -collapse – houses – Kodagu

The post ಕೊಡಗಿನಲ್ಲಿ  ಮನೆಗಳ ಮೇಲೆ ಬ್ರಹ್ಮಗಿರಿ ಗುಡ್ಡ ಕುಸಿತ:  ಅರ್ಚಕರು ಸೇರಿ 6 ಮಂದಿ ನಾಪತ್ತೆ… appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.