bagalore Archives » Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೊ ಜುಲೈ ಮಾಸಕ್ಕೂ ಏನೊ ಒಂಥರ ಸಂಬಂಧ..!
ಬೆಂಗಳೂರು, ಜು.23, 2021 : (www.justkannada.in news) ಪ್ರಸ್ತುತ ಆಡಳಿತಾರೂಢ ಬಿಜೆಪಿ ಪಕ್ಷದಲ್ಲಿ ರಾಜಕೀಯ ವಿಪ್ಲವೇ ನಡೆದಿದೆ. ನಾಲ್ಕನೆ ಬಾರಿ ಮುಖ್ಯಮಂತ್ರಿಯಾಗಿರುವ ಬಿ.ಎಸ್. ಯಡಿಯೂರಪ್ಪ ಈ ಬಾರಿಯೂ ಅವಧಿ ಪೂರ್ಣ ಮಾಡುವ ಸೂಚನೆಗಳು ಕಾಣುತ್ತಿಲ್ಲಾ. ಈ ನಡುವೆ, ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೊ ಜುಲೈ ಮಾಸಕ್ಕೂ ‘ ಏನೊ ಒಂಥರ ಸಂಬಂಧ..’ ಎನಿಸಲಾರಂಭಿಸಿದೆ.

ಇದೇ ಜುಲೈ 26 ರಂದು ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಎರಡು ವರ್ಷಗಳನ್ನು ಪೂರೈಸಲಿದ್ದಾರೆ. ವಿಪರ್ಯಾಸವೆಂದರೆ, ಅದೇ ದಿನ ಯಡಿಯೂರಪ್ಪ, ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡುವರು ಎಂಬ ಸುದ್ದಿ ಈಗಾಗಲೇ ಹರಿದಾಡುತ್ತಿರುವುದು.

ಸ್ವತಃ ಯಡಿಯೂರಪ್ಪ ನವರೇ ತಾವು ಸ್ಥಾನಕ್ಕೆ ರಾಜೀನಾಮೆ ನೀಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಈ ಬಾರಿ ಬಿಜೆಪಿಯ ವರಿಷ್ಠರು ಯಡಿಯೂರಪ್ಪ ನವರ ಪದಚುತಿಗೆ ಮುಂದಾಗಿರುವುದು ಅವರ ಮೇಲೆ ಸ್ವಪಕ್ಷದವರೆ ಮಾಡುತ್ತಿರುವ ಅಗಾಧ ಭ್ರಷ್ಟಾಚಾರದ ಆಪಾದನೆಗಳು ಹಾಗೂ ಆಡಳಿತದಲ್ಲಿ ಅವರ ಕುಟುಂಬದವರ ಹಸ್ತಕ್ಷೇಪ ಕಾರಣವಾಗಿದೆ.

ಜುಲೈ ತಿಂಗಳು ಯಡಿಯೂರಪ್ಪ ನವರ ಪಾಲಿಗೆ ಕಂಟಕದ ಮಾಸವೆಂದೇ ಅನಿಸುತ್ತದೆ. ಕಾರಣ, ಯಡಿಯೂರಪ್ಪ ಎರಡನೆಯ ಬಾರಿಗೆ , ಅಂದರೆ 2008 ರಲ್ಲಿ ಮುಖ್ಯ ಮಂತ್ರಿಯಾಗಿದ್ದರು. 2011 ರ ಜುಲೈ 31 ರಂದು ಭ್ರಷ್ಟಾಚಾರ ಆರೋಪ ಹೊತ್ತು ರಾಜೀನಾಮೆ ನೀಡಬೇಕಾಯಿತು.

ಈಗಲೂ ಸಹ ಅವರು ಜುಲೈ ೨೬ ರಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವರೆಂಬ ಸುದ್ದಿ ಹಬ್ಬಿರುವುದು ಈ ಅನಿಸಕೆಗೆ ಕಾರಣ.

ಕೃಪೆ : ಎಂ.ಸಿದ್ದರಾಜು, ಹಿರಿಯ ಪತ್ರಕರ್ತರು, ಕರ್ನಾಟಕ ಮಾಧ್ಯಮ ಅಕಾಡೆಮಿ ಮಾಜಿ ಅಧ್ಯಕ್ಷರು.

oooooooo

key words: bagalore-bjp-yadiyurappa-cm-resignation-july

The post ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೊ ಜುಲೈ ಮಾಸಕ್ಕೂ ಏನೊ ಒಂಥರ ಸಂಬಂಧ..! appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ನಾಳೆ ಯುಕೆಯಿಂದ ವಿಮಾನ ಆಗಮನ ಹಿನ್ನೆಲೆ: ಏರ್ ಪೋರ್ಟ್ ಗೆ ಭೇಟಿ ನೀಡಿ ಸಚಿವ ಸುಧಾಕರ್ ಪರಿಶೀಲನೆ…
ಬೆಂಗಳೂರು,ಜನವರಿ,9,2021(www.justkannada.in):  ನಾಳೆ ಯುಕೆಯಿಂದ ಮೊದಲ ವಿಮಾನ ಆಗಮಿಸುವ ಹಿನ್ನೆಲೆ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಭೇಟಿ ನೀಡಿ ಸಿದ್ಧತೆ ಪರಿಶೀಲನೆ ನಡೆಸಿದ್ದಾರೆ.

ನಾಳೆ ಮುಂಜಾನೆ 5 ಗಂಟೆಗೆ ಯುಕೆಯಿಂದ ಬೆಂಗಳೂರಿಗೆ ಮೊದಲ ವಿಮಾನ ಆಗಮಿಸಲಿದ್ದು ಈ ಹಿನ್ನೆಲೆ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಭೇಟಿ ನೀಡಿ ಸಿದ್ಧತೆ ಪರಿಶೀಲನೆ  ನಡಸಿದರು. ಬರುವ ಪ್ರಯಾಣಿಕರಿಗೆ ಟರ್ಮಿನಲ್ ನಲ್ಲಿ ಸ್ಕ್ರೀನಿಂಗ್ ಟೆಸ್ಟಿಂಗ್ ಮಾಡಲಾಗುತ್ತದೆ. ಕೊರೋನಾ ಪಾಸಿಟಿವ್ ಬಂದರೇ ಕ್ವಾರಂಟೈನ್, ನೆಗೆಟಿವ್ ಬಂದರೇ ಹೋಂ ಕ್ವಾರಂಟೈನ್  ಮಾಡಲು ನಿರ್ಧರಿಸಲಾಗಿದೆ.

ಬ್ರಿಟನ್ ಹೊಸ ಕೊರೋನಾ ರೂಪಾಂತರ ಆತಂಕ ಹಿನ್ನೆಲೆ ಬ್ರಿಟನ್ ನಿಂದ ಭಾರತಕ್ಕೆ  ವಿಮಾನ  ಹಾರಾಟಕ್ಕೆ ನಿರ್ಬಂಧ ಹೇರಲಾಗಿತ್ತು.

Key words: flight -arrivals -from – UK -Minister Sudhakar -inspected –bagalore- airport.

The post ನಾಳೆ ಯುಕೆಯಿಂದ ವಿಮಾನ ಆಗಮನ ಹಿನ್ನೆಲೆ: ಏರ್ ಪೋರ್ಟ್ ಗೆ ಭೇಟಿ ನೀಡಿ ಸಚಿವ ಸುಧಾಕರ್ ಪರಿಶೀಲನೆ… appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.