Anu Prabhakar's Come Back Tweet Archives » Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ

ಕಮ್ ಬ್ಯಾಕ್ ಮಾಡಿದ ಅನು ಪ್ರಭಾಕರ್’ಗೆ ಅಭಿಮಾನಿಯಿಂದ ವ್ಯಂಗ್ಯ ಟ್ವೀಟ್ !
ಬೆಂಗಳೂರು, ಫೆಬ್ರವರಿ 29, 2020 (www.justkannada.in): ನಟಿ ಅನು ಪ್ರಭಾಕರ್ ವರ್ಷಗಳ ಬಳಿಕ ಮತ್ತೆ ಚಿತ್ರರಂಗಕ್ಕೆ ರೀ ಎಂಟ್ರಿ ಕೊಟ್ಟಿದ್ದಾರೆ.

ಈ ನಡುವೆ ಇದಕ್ಕೆ ಅಭಿಮಾನಿಯೊಬ್ಬ ವ್ಯಂಗ್ಯವಾಗಿ ಮಾಡಿದ್ದ ಟ್ವೀಟ್ ಗೆ ಖಡಕ್ ಆಗಿಯೇ ಅನು ಪ್ರತಿಕ್ರಿಯೆ ನೀಡಿದ್ದಾರೆ.

ಅನು ಪ್ರಭಾಕರ್ “ಮತ್ತೆ ಕ್ಯಾಮೆರಾ ಮುಂದೆ” ಎಂದು ಬರೆದು ಟ್ವೀಟ್ ಮಾಡಿ ಫೋಟೋ ಹಾಕಿದ್ದರು. ಈ ಟ್ವೀಟ್ ಗೆ ಮುಧು ಎಂಬವರು, “ಸ್ವಲ್ಪ ವಯಸ್ಸಗಿದೆ ಬಿಡಿ ಸಾಕು” ಎಂದು ಕಮೆಂಟ್ ಮಾಡಿದ್ದರು.

ಈ ಕಮೆಂಟ್ ನೋಡಿ ಗರಂ ಆಗಿ ಪ್ರತಿಕ್ರಿಯಿಸಿರುವ ಅನು ಪ್ರಭಾಕರ್, “ವಯಸ್ಸು ಆದ್ರೆ ಕೆಲಸ ನಿಲ್ಲಿಸಬೇಕಾ ಮಧು? ನೀವು ನನ್ನ ಸಿನಿಮಾ ನೋಡೋ ಅವಶ್ಯಕತೆ ಇಲ್ಲ ಬಿಡಿ. ಕಲಾವಿದರಾಗಿ ನಮ್ಮನ್ನು ಇಷ್ಟ ಪಡುವವರು ನೋಡುತ್ತಾರೆ” ಎಂದು ಬರೆದು ಖಾರವಾಗಿ ಉತ್ತರಿಸಿದ್ದರು.

The post ಕಮ್ ಬ್ಯಾಕ್ ಮಾಡಿದ ಅನು ಪ್ರಭಾಕರ್’ಗೆ ಅಭಿಮಾನಿಯಿಂದ ವ್ಯಂಗ್ಯ ಟ್ವೀಟ್ ! appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.