actor Yash Archives » Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ

“ಅಭಿಮಾನಿಗಳ ಅಭಿಮಾನಕ್ಕೆ ಇದು ಮಾದರಿಯಾಗದಿರಲಿ” : ನಟ ಯಶ್ ಟ್ವೀಟ್ ಮೂಲಕ ಸಂತಾಪ
ಬೆಂಗಳೂರು,ಫೆಬ್ರವರಿ,18,2021(www.justkannada.in) :  ಅಭಿಮಾನಿಗಳ ಅಭಿಮಾನವೇ ನಮ್ಮ ಬದುಕು.. ಜೀವನ.. ಹೆಮ್ಮೆ.. ಆದರೆ, ಮಂಡ್ಯದ ರಾಮಕೃಷ್ಣನ ಅಭಿಮಾನಕ್ಕೆ ಹೆಮ್ಮೆಪಡಲು ಸಾಧ್ಯವೇ…ಎಂದು ನಟ ಯಶ್ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.

ಅಭಿಮಾನಿಗಳ ಅಭಿಮಾನಕ್ಕೆ ಇದು ಮಾದರಿಯಾಗದಿರಲಿ.. ಕೋಡಿ ದೊಡ್ಡಿ ರಾಮಕೃಷ್ಣನ ಆತ್ಮಕ್ಕೆ ಚಿರಶಾಂತಿ ಸಿಗಲಿ… ಓಂ ಶಾಂತಿ…ಎಂದು ತಿಳಿಸಿದ್ದಾರೆ.

key words : Fans-goodwill-not be-model-Actor Yash-Tweet-Condolences

The post “ಅಭಿಮಾನಿಗಳ ಅಭಿಮಾನಕ್ಕೆ ಇದು ಮಾದರಿಯಾಗದಿರಲಿ” : ನಟ ಯಶ್ ಟ್ವೀಟ್ ಮೂಲಕ ಸಂತಾಪ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಬಾಡಿಗೆ ಮನೆ ಡ್ಯಾಮೇಜ್ ವಿಚಾರ: ನಟ ಯಶ್ ತಾಯಿ ಹಾಗೂ ಇನ್ನಿತರರ ವಿರುದ್ಧ ದೂರು; ಡಿಸಿಪಿ ಅಣ್ಣಾಮಲೈ ಸ್ಪಷ್ಟನೆ
ಬೆಂಗಳೂರು:ಜೂ-9:(www.justkannada.in) ಬಾಡಿಗೆ ಮನೆ ಡ್ಯಾಮೆಜ್ ಮಾಡಿದ್ದಾರೆ ಎಂದು ಆರೋಪಿಸಿ ನಟ ಯಶ್ ಹಾಗೂ ಅವರ ತಾಯಿ ಪುಷ್ಪ ಇನ್ನಿತರರ ವಿರುದ್ಧ ದೂರು ನೀಡಿರುವ ಮನೆ ಮಾಲೀಕ ಕಾನೂನು ಸಮರಕ್ಕೆ ಮುಂದಾಗಿದ್ದಾರೆ.

ಹೈಕೋರ್ಟ್ ಸೂಚನೆ ಮೇರೆಗೆ ಶುಕ್ರವಾರ ನಟ ಯಶ್ ಬಾಡಿಗೆ ಮನೆ ಖಾಲಿ ಮಾಡುವಾಗ ಮನೆಯಲ್ಲಿದ್ದ ವಸ್ತುಗಳಿಗೆ ಹಾನಿ ಮಾಡಿದ್ದಾರೆ. ಮನೆಯಲ್ಲಿದ್ದ ಹಲವಾರು ವಸ್ತುಗಳಾದ ವಾರ್ಡ್ ರೋಬ್, ಕಿಚನ್, ಲೈಟಿಂಗ್ಸ್, ಸಿಂಕ್, ಕಮೋಡ್, ಬಾಗಿಲು ಸೇರಿದಂತೆ ಸುಮಾರು 21 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳನ್ನು ಹಾನಿ ಮಾಡಿದ್ದಾರೆ ಎಂದು ಆರೋಪಿಸಿ ಯಶ್ ಕುಟುಂಬದ ವಿರುದ್ಧ ಗಿರಿನಗರಣ ಠಾಣೆಯಲ್ಲಿ ದೂರು ನೀಡಿದ್ದಾರೆ.

ಇನ್ನು ನಟ ಯಶ್ ಬಾಡಿಗೆ ಮನೆ ಡ್ಯಾಮೆಜ್ ವಿಚಾರಕ್ಕೆ ಸಂಬಂಧಿಸಿದಂತೆ ಯಶ್ ಅವರ ತಾಯಿ ಪುಷ್ಪಾ ಹಾಗೂ ಇನ್ನಿತರರ ವಿರುದ್ಧ ದೂರು ಬಂದಿದೆ. ದೂರನ್ನು ಆದರಿಸಿ ಮುಂದಿನ ಕ್ರಮದ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಬೆಂಗಳೂರು ದಕ್ಷಿಣ ವಲಯ ಡಿಸಿಪಿ ಅಣ್ಣಾ ಮಲೈ ಮಾಹಿತಿ ನೀಡಿದ್ದಾರೆ.

21ಲಕ್ಷ ಬೆಲೆಬಾಳುವ ವಸ್ತು ಹಾನಿ ಮಾಡಿದ್ದಾರೆ. ಅದೂ ಹೈಕೋರ್ಟ್ ಆದೇಶ ಇದ್ದರೂ ಮನೆಗೆ ಎಕಾಏಕಿ ನುಗ್ಗಿ ವಸ್ತುಗಳನ್ನು ಹಾನಿ ಮಾಡಲಾಗಿದೆ ಎಂದು ಮನೆ ಮಾಲೀಕರು ದೂರಿದದಗಿ ತಿಳಿಸಿದ್ದಾರೆ.

2 ತಿಂಗಳ ಹಿಂದೇಯೇ ಮನೆ ಖಾಲಿ ಮಾಡಲು ಹೈಕೋರ್ಟ್ ಸೂಚನೆ ನೀಡಿತ್ತು. ಆದರೆ, ಹಾಸನದಲ್ಲಿ ಮನೆ ನಿರ್ವಿುಸುತ್ತಿರುವುದರಿಂದ ಕಾಲವಕಾಶಬೇಕು ಎಂದು ಯಶ್ ತಾಯಿ ನ್ಯಾಯಾಲಯದಲ್ಲಿ ಮನವಿ ಮಾಡಿದ್ದರು. ಮೇ 31ರ ವರೆಗೆ ಹೈ ಕೋರ್ಟ್ ಕಾಲವಕಾಶ ನೀಡಿತ್ತು. ಆದರೆ, ಯಶ್ ಕುಟುಂಬ ಜೂ.7ರಂದು ಮನೆ ಖಾಲಿ ಮಾಡಿತ್ತು.

ಬಾಡಿಗೆ ಮನೆ ಡ್ಯಾಮೇಜ್ ವಿಚಾರ: ನಟ ಯಶ್ ತಾಯಿ ಹಾಗೂ ಇನ್ನಿತರರ ವಿರುದ್ಧ ದೂರು; ಡಿಸಿಪಿ ಅಣ್ಣಾಮಲೈ ಸ್ಪಷ್ಟನೆ

Actor Yash,Homeowner,complaint,decide to legal battle,

The post ಬಾಡಿಗೆ ಮನೆ ಡ್ಯಾಮೇಜ್ ವಿಚಾರ: ನಟ ಯಶ್ ತಾಯಿ ಹಾಗೂ ಇನ್ನಿತರರ ವಿರುದ್ಧ ದೂರು; ಡಿಸಿಪಿ ಅಣ್ಣಾಮಲೈ ಸ್ಪಷ್ಟನೆ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಮನೆ ಖಾಲಿ ಮಾಡುವ ವೇಳೆ ಡ್ಯಾಮೇಜ್ ಆರೋಪ: ನಟ ಯಶ್ ವಿರುದ್ದ ಕಾನೂನು ಸಮರಕ್ಕೆ ಮುಂದಾದ್ರ ಮನೆ ಮಾಲೀಕ…
ಬೆಂಗಳೂರು,ಜೂ,8,2019(www.justkannada.in): ನಟ ರಾಕಿಂಗ್ ಸ್ಟಾರ್ ಯಶ್ ಗೆ ಮನೆ ಬಾಡಿಗೆ ವಿವಾದ ಬಗೆಹರಿದ ಬೆನ್ನಲ್ಲೆ ಇದೀಗ ನಟ ಯಶ್ ಗೆ ಮತ್ತೊಂದು ಸಂಕಷ್ಟ ಶುರುವಾಗಿದೆ. ಮನೆ ಖಾಲಿ ಮಾಡುವ ವೇಳೆ ವಸ್ತುಗಳನ್ನ ಡ್ಯಾಮೇಜ್ ಮಾಡಿದ್ದಾರೆಂದು ಮನೆ ಮಾಲೀಕ ಮುನಿಪ್ರಸಾದ್  ಆರೋಪಿಸಿದ್ದಾರೆ.

ರಾಕಿಂಗ್ ಸ್ಟಾರ್ ಯಶ್   ಬಾಡಿಗೆ ಮನೆ ವಿವಾದ ಬಗೆಹರಿದಿದ್ದು,  ರಾಕಿಂಗ್ ಸ್ಟಾರ್ ಯಶ್  ಮನೆ ಖಾಲಿ ಮಾಡಿ ಮನೆ ಮಾಲೀಕರಿಗೆ ಬಿಟ್ಟುಕೊಟ್ಟಿದ್ದರು. ಆದರೆ ಬಾಡಿಗೆ ಮನೆ ಖಾಲಿ ಮಾಡಿದರೂ ಸಹ ನಟ ಯಶ್ ಗೆ ಮತ್ತೊಂದು ಸಂಕಷ್ಟ ಎದುರಾಗಿದೆ.

ಮನೆ ಖಾಲಿ ಮಾಡುವ ವೇಳೆ ಮನೆಯ ವಸ್ತುಗಳನ್ನ ಧ್ವಂಸಗೊಳಿಸಲಾಗಿದೆ.  ಮನೆಯಲ್ಲಿದ್ದ ವಸ್ತುಗಳನ್ನ ಹೊಡೆದು ಹಾಕಲಾಗಿದೆ. ವಾರ್ಡ್ ರೋಬ್ ಬಾಗಿಲು, ಕಿಚನ್ ವಸ್ತುಗಳು, ಫಾರಿನ್ ಕಮೋಡ್ ಎಲ್ಲವೂ ಡ್ಯಾಮೇಜ್ ಆಗಿದೆ. ಮನೆಯಲ್ಲಿದ್ದ ವಸ್ತುಗಳನ್ನ ನಾಶ ಮಾಡಿ, ವಾಸಕ್ಕೆ ಯೋಗ್ಯವಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿರುವ ಮನೆ ಮಾಲೀಕ  ಯಶ್ ಕುಟುಂಬದ ವಿರುದ್ಧ ಕೇಸ್ ದಾಖಲಿಸಲು ಮುಂದಾಗಿದ್ದಾರೆ. ಮನೆ ಡ್ಯಾಮೇಜ್ ಗೆ 20 ಲಕ್ಷ ಪರಿಹಾರಕ್ಕಾಗಿ ದೂರು ನೀಡುವುದಾಗಿ ಮನೆ ಮಾಲೀಕ ತಿಳಿಸಿದ್ದಾರೆ ಎನ್ನಲಾಗಿದೆ.

Key words:  House Damage Accused. The owner of the house legal battle against the actor Yash

The post ಮನೆ ಖಾಲಿ ಮಾಡುವ ವೇಳೆ ಡ್ಯಾಮೇಜ್ ಆರೋಪ: ನಟ ಯಶ್ ವಿರುದ್ದ ಕಾನೂನು ಸಮರಕ್ಕೆ ಮುಂದಾದ್ರ ಮನೆ ಮಾಲೀಕ… appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.