actor shivarajkumar birthday many movie poster release Archives » Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ

ಲಂಡನ್’ನಿಂದ ಬೆಂಗಳೂರಿಗೆ ಹಿಂದಿರುಗಿದ ಹ್ಯಾಟ್ರಿಕ್ ಹೀರೋ
ಬೆಂಗಳೂರು, ಜುಲೈ 24, 2019 (www.justkannada.in): ಚಿಕಿತ್ಸೆಗಾಗಿ ಲಂಡನ್ ಗೆ ತೆರಳಿದ್ದ ನಟ ಶಿವರಾಜ್ ಕುಮಾರ್ ನಿನ್ನೆ ಬೆಂಗಳೂರಿಗೆ ಮರಳಿ ಬಂದಿದ್ದಾರೆ.

ನಿನ್ನೆ ಸಂಜೆ 7 ಗಂಟೆ ಸುಮಾರಿಗೆ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿದ ಶಿವಣ್ಣನನ್ನು ಅದ್ದೂರಿಯಾಗಿ ಅವರ ಅಭಿಮಾನಿಗಳು ಸ್ವಾಗತ ಮಾಡಿದ್ದಾರೆ.

ಭುಜದ ನೋವಿನಿಂದ ಬಳಲುತ್ತಿದ್ದ ಶಿವರಾಜ್ ಕುಮಾರ್ ಚಿಕಿತ್ಸೆ ಪಡೆಯಲು ಲಂಡನ್ ಗೆ ತೆರಳಿದ್ದರು. ಜುಲೈ 10 ರಂದು ಅವರಿಗೆ ಯಶಸ್ವಿಯಾಗಿ ಸರ್ಜರಿ ಮಾಡಲಾಗಿತ್ತು.

The post ಲಂಡನ್’ನಿಂದ ಬೆಂಗಳೂರಿಗೆ ಹಿಂದಿರುಗಿದ ಹ್ಯಾಟ್ರಿಕ್ ಹೀರೋ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಹ್ಯಾಟ್ರಿಕ್ ಹೀರೋ ಶಿವಣ್ಣ ಬರ್ತ್ ಡೇ: ಸಾಲು ಸಾಲು ಪೋಸ್ಟರ್ ಬಿಡುಗಡೆ
ಬೆಂಗಳೂರು, ಜುಲೈ 12, 2019 (www.justkannada.in): ಇಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ 57 ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ…

ಶಿವಣ್ಣ ಅಭಿಮಾನಿಗಳು ವಿಶೇಷವಾಗಿ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದರೆ, ಇತ್ತ ಅವರ ಮುಂದಿನ ಚಿತ್ರಗಳ ಸಾಲು ಸಾಲು ಪೋಸ್ಟರ್ ಗಳು ಬಿಡುಗಡೆಯಾಗಿವೆ.

‘ಭಜರಂಗಿ-2’, ‘ಆಯುಷ್ಮಾನ್ ಭವ’, ‘ಪ್ರೊಡಕ್ಷನ್ ನಂಬರ್ 1’, ಹಾಗೂ ‘ದ್ರೋಣ’ ಚಿತ್ರಗಳ ಪೋಸ್ಟರ್ ಗಳು ಬಿಡುಗಡೆಯಾಗಿದ್ದು, ಎಲ್ಲರಿಂದ ಮೆಚ್ಚುಗೆ ಪಡೆಯುತ್ತಿವೆ.

‘ಶಿವಲಿಂಗ’ ಸಿನಿಮಾದ ಬಳಿಕ ಮತ್ತೆ ನಿರ್ದೇಶಕ ಪಿ ವಾಸು ಹಾಗೂ ಶಿವರಾಜ್ ಕುಮಾರ್ ಜೋಡಿಯಲ್ಲಿ ಮೂಡಿ ಬರುತ್ತಿರುವ ಚಿತ್ರಕ್ಕೆ ‘ಆಯುಷ್ಮಾನ್ ಭವ’ ಎಂದು ಹೆಸರಿಡಲಾಗಿದೆ.

The post ಹ್ಯಾಟ್ರಿಕ್ ಹೀರೋ ಶಿವಣ್ಣ ಬರ್ತ್ ಡೇ: ಸಾಲು ಸಾಲು ಪೋಸ್ಟರ್ ಬಿಡುಗಡೆ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.