3000 Covid test- target. Archives » Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ

3 ಸಾವಿರ ಕೋವಿಡ್ ಟೆಸ್ಟ್ ಗುರಿ: ಹಳ್ಳಿಗಳಿಗಿಂತ ನಗರದಲ್ಲಿ ಹೆಚ್ಚಿನ ಕೇಸ್ – ಮೈಸೂರು ಡಿಸಿ ರೋಹಿಣಿ ಸಿಂಧೂರಿ
ಮೈಸೂರು,ಮಾರ್ಚ್31,2021(www.justkannada.in): ಜಿಲ್ಲೆಯಲ್ಲಿ ಕಳೆದ ಒಂದು ವಾರದಲ್ಲಿ 100 ಕ್ಕೂ ಹೆಚ್ಚು  ಕೊರೋನಾ ಕೇಸ್ ಬರುತ್ತಿದೆ. ನಾವು ಟೆಸ್ಟಿಂಗ್ ಪ್ರಮಾಣ ಹೆಚ್ಚು ಮಾಡಿದ್ದೇವೆ. 3 ಸಾವಿರ ಟೆಸ್ಟ್ ಗುರಿ ಇದೆ. ಆದ್ರೆ ನಾವು 5 ಸಾವಿರಕ್ಕೂ  ಹೆಚ್ವು ಕೋವಿಡ್ ಟೆಸ್ಟ್  ಗಳನ್ನ ಮಾಡುತ್ತಿದ್ದೇವೆ ಎಂದು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದರು.

ಮೈಸೂರು ಜಿಲ್ಲೆಯಲ್ಲಿ ಕೊರೋನಾ ಸೋಂಕಿನ ಬಗ್ಗೆ ಮಾತನಾಡಿರುವ ಡಿಸಿ ರೋಹಿಣಿ ಸಿಂಧೂರಿ, ಹೆಚ್ವು ಟೆಸ್ಟ್ ಮಾಡುವುದರಿಂದ ಹೆಚ್ಚು ಸಂಖ್ಯೆ ಕೋವಿಡ್ ಕೇಸ್ ಬರಬಹುದು. ಆದ್ರೆ ಪಾಸಿಟಿವ್ ರೇಟ್ ಕಡಿಮೆ ಇದೆ. 1.2 ಪಾಸಿಟಿವ್ ರೇಟ್ ಇದೆ. ಸ್ಟೇಟ್ ಲೆವಲ್ ಗಿಂತ ಕಡಿಮೆ ಇದೆ. ಪಾಸಿಟಿವ್ ಸಿಕ್ಕವರು ಅವರ ಸಂಪರ್ಕಿತರನ್ನು ಟೆಸ್ಟ್ ಗೆ ಒಳಪಡಿಸುತ್ತಿದ್ದೇವೆ. ಆಗ ನಾವು ಕೊರೋನಾ ಹರಡುವಿಕೆ ಕಡಮೆ ಮಾಡಬಹುದು. ಅಕ್ಟೋಬರ್ ನವೆಂಬರ್ ನಡೆದ ಎಲ್ಲಾ ಕಾರ್ಯಗಳನ್ನು ಮತ್ತೆ ಆರಂಭ ಮಾಡಿದ್ದೇವೆ. ಡೆತ್ ರೆಟ್ ಕೂಡ ಕಡಿಮೆ ಇದೆ. ಆದರೆ ಜನರು ಸರ್ಕಾರ ಮಾರ್ಗಸೂಚಿ ಅನುಸರಿಸಿ ಎಂದು ಸಲಹೆ ನೀಡಿದರು.

ನಮಗೆ ಹಳ್ಳಿಗಳಿಗಿಂತ ನಗರದಲ್ಲಿ ಹೆಚ್ಚಿನ ಕೇಸಸ್ ಬರುತ್ತಿದೆ

ಇನ್ನು ಶಾಲಾ ಮಕ್ಕಳಲ್ಲೂ ಪಾಸಿಟಿವ್ ಪ್ರಕರಣ ಬಂದಿದೆ. ನಮಗೆ ಹಳ್ಳಿಗಳಿಗಿಂತ ನಗರದಲ್ಲಿ ಹೆಚ್ಚಿನ ಕೇಸಸ್ ಬರುತ್ತಿದೆ. ಇದೆ. ಶಾಲಾ ಮಕ್ಕಳ ಒಟ್ಟಿಗೆ ಗುಂಪುಗೂಡುವುದರಿಂದ ಬಂದಿದೆ. ನಮ್ಮ ಮೇಟಗಳ್ಳಿ ಕೋವಿಡ್ ಸೆಂಟರ್ ಕೂಡ ಓಪನ್‌ ಮಾಡಿದ್ದೇವೆ. ನಮ್ಮ ಬೆಡ್ ಗಳ ಕೊರತೆಯಾಗಲಿ ಆಕ್ಸಿಜನ್ ಕೊರತೆ ಇಲ್ಲ ಎಂದು ತಿಳಿಸಿದರು.

ಜಾತ್ರೆಗಳ ಆಚರಣೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಡಿಸಿ ರೋಹಿಣಿ ಸಿಂಧೂರಿ,  ನಾವು ಯಾರಿಗೂ ಪರ್ಮಿಷನ್ ಕೊಡ್ತಾ ಇಲ್ಲ. ನಮ್ಮ ಗಮನಕ್ಕೆ ಬಂದವುಗಳನ್ನ ಕ್ಲೋಸ್ ಮಾಡುತ್ತಿದ್ದೇವೆ. ಈ ಬಗ್ಗೆ ಗಮನಹರಿಸುತ್ತೇನೆ. ನಮಗಿಂತ ಜನರಲ್ಲಿ ಇದು ಮನವರಿಕೆ ಆಗಬೇಕು. ಒಂದು ವರ್ಷ ನಾವು ಇದರಿಂದ ಸಫರ್ ಮಾಡಿದ್ದೇವೆ. ಜನರಲ್ಲಿ ನಾವು ಮನವಿ ಮಾಡ್ತೇವೆ. ಇದನ್ನು ನಿಯಂತ್ರಣ ಮಾಡುವ ಬಗ್ಗೆ ಕ್ರಮ ವಹಿಸಬೇಕಿದೆ ಎಂದರು.

Key words: 3000 Covid test- target.-Mysore -DC -Rohini Sindhuri.

The post 3 ಸಾವಿರ ಕೋವಿಡ್ ಟೆಸ್ಟ್ ಗುರಿ: ಹಳ್ಳಿಗಳಿಗಿಂತ ನಗರದಲ್ಲಿ ಹೆಚ್ಚಿನ ಕೇಸ್ – ಮೈಸೂರು ಡಿಸಿ ರೋಹಿಣಿ ಸಿಂಧೂರಿ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.