ವಿಶ್ವಕಪ್ ಕ್ರಿಕೆಟ್: ಟೀಂ ಇಂಡಿಯಾ ಟೈಂ ಟೇಬಲ್ ಇಲ್ಲಿದೆ ನೋಡಿ….

ನವದೆಹಲಿ, ಮೇ 17, 2019 (www.justkannada.in):  ವಿಶ್ವಕಪ್ ಕ್ರಿಕೆಟ್​ 2019​ ಮೇ 30ರಿಂದ ಆರಂಭವಾಗಲಿದ್ದು, ಟೂರ್ನಿಯಲ್ಲಿ 9 ದೇಶಗಳು ಭಾಗಿಯಾಲಿವೆ. ಸದ್ಯ ಎಲ್ಲ ದೇಶಗಳ 15 ಜನರನ್ನು ಹೊಂದಿರುವ ತಂಡದ ಪಟ್ಟಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ ಸಲ್ಲಿಸಿವೆ.

ಭಾರತ ಈಗಾಗಲೇ ತಂಡವನ್ನು ಅಧಿಕೃತವಾಗಿ ಪ್ರಕಟಿಸಿದ್ದು 15 ಆಟಗಾರರಲ್ಲಿ 11ರ ಪಟ್ಟಿಯಲ್ಲಿ ಆಡಬಲ್ಲ ಆಟಗಾರರನ್ನು ಸಹ ಗುರುತಿಸಲಾಗಿದೆ ಈ ಕೊನೆಯಲ್ಲಿ ಹಂತದಲ್ಲಿ ಈ ಪಟ್ಟಿಯನ್ನು ಬದಲಾಯಿಸಬಹುದು. ಪಂದ್ಯಗಳ ವೇಳಾ ಪಟ್ಟಿ, ಸಮಯ ಈ ಕೆಳಗಿನಂತಿವೆ.

1. ಭಾರತ ವಿರುದ್ಧ ದಕ್ಷಿಣ ಆಫ್ರಿಕಾ

ಜೂನ್ 5, 2019 (ಬುಧವಾರ)

ಸ್ಥಳ: ಹ್ಯಾಂಪ್ಷೈರ್ ಬೌಲ್, ಸೌತಾಂಪ್ಟನ್
4. ಭಾರತ ವಿರುದ್ಧ ಪಾಕಿಸ್ತಾನ

ಜೂನ್ 16, 2019 (ಭಾನುವಾರ)

ಸ್ಥಳ: ಓಲ್ಡ್ ಟ್ರ್ಯಾಫೋರ್ಡ್, ಮ್ಯಾಂಚೆಸ್ಟರ್
5. ಭಾರತ ವಿರುದ್ಧ ಅಫ್ಘಾನಿಸ್ತಾನ

ಜೂನ್​ 22, 2019 (ಶನಿವಾರ)

ಸ್ಥಳ: ಹ್ಯಾಂಪ್ಷೈರ್ ಬೌಲ್, ಸೌತಾಂಪ್ಟನ್

6. ಭಾರತ ವಿರುದ್ಧ ವೆಸ್ಟ್​​ ಇಂಡೀಸ್​

ಜೂನ್ 27, 2019 (ಗುರುವಾರ)

ಸ್ಥಳ: ಓಲ್ಡ್ ಟ್ರ್ಯಾಫೋರ್ಡ್, ಮ್ಯಾಂಚೆಸ್ಟರ್

7. ಭಾರತ ವಿರುದ್ಧ ಇಂಗ್ಲೆಂಡ್​​

ಜೂನ್​ 30, 2019 (ಶನಿವಾರ), ಮಧ್ಯಾಹ್ನ 3 ಗಂಟೆಗೆ

ಸ್ಥಳ: ಎಡ್ಗ್ಬಾಸ್ಟನ್, ಬರ್ಮಿಂಗ್ಹ್ಯಾಮ್

8. ಭಾರತ ವಿರುದ್ಧ ಬಾಂಗ್ಲಾದೇಶ

ಜುಲೈ 2, 2019 (ಮಂಗಳವಾರ)

ಸ್ಥಳ: ಎಡ್ಗ್ಬಾಸ್ಟನ್, ಬರ್ಮಿಂಗ್ಹ್ಯಾಮ್

9. ಭಾರತ ವಿರುದ್ಧ ಶ್ರೀಲಂಕಾ

ಜುಲೈ 6, 2019 (ಶನಿವಾರ)

ಸ್ಥಳ: ಹೆಡಿಂಗ್ಲೆ, ಲೀಡ್ಸ್

ನೇರ ಪ್ರಸಾರ: ಸ್ಟಾರ್​ ಸ್ಪೋರ್ಟ್ಸ್ ನೆಟ್​ವೆರ್ಕ್​

ಪಂದ್ಯದ ಸಮಯ: ಭಾರತೀಯ ಕಾಲಮಾನಕ್ಕೆ ಮಧ್ಯಾಹ್ನ 3 ಗಂಟೆಗೆ ಪಂದ್ಯ ಆರಂಭವಾಗಲಿದೆ.