ಮುತ್ತಿನ ನಗರಿಗೆ ಹೊರಟ ‘ರಾಬರ್ಟ್’ ತಂಡ !
ಬೆಂಗಳೂರು, ಸೆಪ್ಟೆಂಬರ್ 14, 2019 (www.justkannada.in): ರಾಬರ್ಟ್ ಚಿತ್ರ ತಂಡ ಹೈದರಾಬಾದ್ ಗೆ ಶಿಫ್ಟ್ ಆಗಿದೆ.
ನಿನ್ನೆ ನಟ ದರ್ಶನ್, ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಮತ್ತು ಸಂಭಾಷಣೆಕಾರ ರಾಜಶೇಖರ್ ಹೈದರಾಬಾದ್ ಗೆ ಪ್ರಯಾಣ ಬೆಳೆಸಿದ್ದರು.
ಇಂದಿನಿಂದ...
‘ಪ್ರಧಾನಿ ಮೋದಿ ಆಗಮಿಸಿದ್ದರಿಂದ ಇಸ್ರೋಗೆ ಅಪಶಕುನ’: ಹೆಚ್.ಡಿಕೆ ಹೇಳಿದ್ದು ತಪ್ಪು ಎಂದ ‘ಕೈ’ ಶಾಸಕ..
ಕೊಪ್ಪಳ,ಸೆ,14,2019(www.justkannada.in): ಪ್ರಧಾನಿ ಮೋದಿ ಆಗಮಿಸಿದ್ದರಿಂದ ಇಸ್ರೋಗೆ ಅಪಶಕುನವಾಯಿತು ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ನೀಡಿದ್ದ ಹೇಳಿಕೆ ತಪ್ಪು ಎಂದು ಕಾಂಗ್ರೆಸ್ ಶಾಸಕ ಅಮರೇಗೌಡ ಬಯ್ಯಪುರ ಖಂಡಿಸಿದ್ದಾರೆ.
ಕೊಪ್ಪಳದಲ್ಲಿ ಇಂದು ಮಾತನಾಡಿದ ಅಮರೇಗೌಡ ಬಯ್ಯಪುರ,...
ಬಿಜೆಪಿ ಒಕ್ಕಲಿಗರ ವಿರುದ್ಧ ಎಂಬ ಹಣೆಪಟ್ಟಿಯಿಂದ ತಪ್ಪಿಸಿಕೊಳ್ಳಲು ರಾಜ್ಯ ಸರ್ಕಾರ ಪ್ಲಾನ್….
ಬೆಂಗಳೂರು,ಸೆ,13,2019(www.justkannada.in): ಇತ್ತೀಚೆಗೆ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಬಂಧನದ ಬಳಿಕ ಬಿಜೆಪಿ ಒಕ್ಕಲಿಗರ ವಿರುದ್ಧ ಎನ್ನುವ ಟೀಕೆಗಳು ಸಾಕಷ್ಟು ಕೇಳಿ ಬರುತ್ತಿದೆ. ಅಲ್ಲದೇ ಒಕ್ಕಲಿಗ ಸಮುದಾಯ ತುಳಿಯಲು ಹುನ್ನಾರ ಎಂಬ ಆಪಾದನೆಗಳು ಕೇಳಿ...
ಮಾಜಿ ಸಚಿವ ಡಿ.ಕೆ ಶಿವಕುಮಾರ್ ಗೆ ಸೆ.17ರವರೆಗೆ ಇಡಿ ಕಸ್ಟಡಿ ವಿಸ್ತರಿಸಿ ಕೋರ್ಟ್ ಆದೇಶ…
ನವದೆಹಲಿ,ಸೆ,13,2019(www.justkannada.in): ಮಾಜಿ ಸಚಿವ ಡಿ.ಕೆ ಶಿವಕುಮಾರ್ ಇಡಿ ಕಸ್ಟಡಿಯನ್ನ ಸೆಪ್ಟಂಬರ್ 17ರವರೆಗೆ ವಿಸ್ತರಿಸಿ ದೆಹಲಿಯ ರೋಸ್ ಅವೆನ್ಯೂ ಕೋರ್ಟ್ ಆದೇಶ ನೀಡಿದೆ.
ಇಂದು ಮಾಜಿ ಸಚಿವ ಡಿ.ಕೆ ಶಿವಕುಮಾರ್ ಇಡಿ ಕಸ್ಟಡಿ ಅಂತ್ಯವಾದ ಹಿನ್ನೆಲೆ...
ಬೆಂಗಳೂರು ಮೆಟ್ರೋ ನಿಗಮ ನಿಯಮಿತ ಅಧಿಕಾರಿಗಳ ಜತೆ ಸಭೆ: ವಿವಿಧ ವಿಚಾರಗಳ ಬಗ್ಗೆ ಚರ್ಚಿಸಿದ ಡಿಸಿಎಂ ಅಶ್ವಥ್ ನಾರಾಯಣ್…
ಬೆಂಗಳೂರು,ಸೆ,13,2019(www.justkannada.in): ಬೆಂಗಳೂರು ಮೆಟ್ರೋ ನಿಗಮ ನಿಯಮಿತ ಅಧಿಕಾರಿಗಳೊಂದಿಗೆ ಉಪ ಮುಖ್ಯ ಮಂತ್ರಿಗಳಾದ ಡಾ ಸಿ ಎನ್ ಅಶ್ವಥ್ ನಾರಾಯಣರವರು ಸಭೆ ನಡೆಸಿ ಹಲವು ವಿಚಾರಗಳ ಕುರಿತು ಚರ್ಚಿಸಿದರು.
ಕಳೆದ ಹತ್ತು ವರ್ಷ ಗಳಿಂದ ಬೆಂಗಳೂರಿನಲ್ಲಿ...
ಬ್ರಹ್ಮಶ್ರೀ ನಾರಯಣ ಗುರು ಇಡೀ ಸಮಾಜದ ಮನುಕುಲಕ್ಕೆ ಮಾದರಿಯಾದವರು- ಶಾಸಕ ನಾಗೇಂದ್ರ ನುಡಿ…
ಮೈಸೂರು,ಸೆ,13,2019(www.justkannada.in): ಬ್ರಹ್ಮಶ್ರೀ ನಾರಯಣ ಗುರು ಅವರು ಇಡೀ ಸಮಾಜದ ಮನುಕುಲಕ್ಕೆ ಮಾದರಿಯಾದಂತವರು ಎಲ್ಲರೂ ಒಟ್ಟಾಗಿ ಇವರ ಜಯಂತಿ ಆಚರಿಸಬೇಕು ಎಂದು ಶಾಸಕ ನಾಗೇಂದ್ರ ನುಡಿದರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಬ್ರಹ್ಮಶ್ರೀ...
ಎಸ್ ಟಿಪಿ ಮತ್ತು ಟಿಎಸ್ ಪಿ ಕಾರ್ಯಕ್ರಮಗಳ ಅನುಷ್ಠಾನ ಕುರಿತು ಅಧಿಕಾರಿಗಳ ಜತೆ ಸಭೆ ನಡೆಸಿ ಕೆಲ ಸೂಚನೆಗಳನ್ನ...
ಬೆಂಗಳೂರು,ಸೆ,13,2019(www.justkannada.in): ರಾಜ್ಯದಲ್ಲಿ ನೆರೆ ಹಾಗೂ ಪ್ರವಾಹದಿಂದ 32ಸಾವಿರ ಕೋಟಿ ರೂ ನಷ್ಟವಾಗಿದೆ. ಸಾರ್ವಜನಿಕ ಆಸ್ತಿ, ರಸ್ತೆ, ಸೇತುವೆ, ರೈತರ ಬೆಳೆ ಹಾನಿ, ತಗ್ಗು ಪ್ರದೇಶದಲ್ಲಿ ಬಡವರು, ಪರಿಶಿಷ್ಟ ಜಾತಿ ಮತ್ತು ಪಂಗಡದವರು ಮನೆ...
ಮಂಗಳೂರಿನಲ್ಲಿ ಅ.2 ರಂದು ‘ಇ-ಸ್ವಚ್ಛ ಭಾರತ್’ ಕಾರ್ಯಕ್ರಮಕ್ಕೆ ಚಾಲನೆ…
ಮಂಗಳೂರು,ಸೆ,13,2019(www.justkannada.in): ಮಂಗಳೂರಿನಲ್ಲಿ ‘ವಿ ಆರ್ ಯುನೈಟೆಡ್’ ಘಟಕವು ‘ಸೈಬರ್ ಸೇಫ್ ಗರ್ಲ್’ ಸಹಯೋಗದಲ್ಲಿ ಪ್ರಥಮ ಬಾರಿಗೆ ‘ಇ-ಸ್ವಚ್ಛ ಭಾರತ್’ ಎಂಬ ವಿಶಿಷ್ಟ ಎಲೆಕ್ಟ್ರಾನಿಕ್ ತ್ಯಾಜ್ಯ ನಿರ್ವಹಣಾ ಕಾರ್ಯಕ್ರಮಗಳಿಗೆ ಅ.2ರಂದು ಮಂಗಳೂರಿನಲ್ಲಿ ಚಾಲನೆ ನೀಡಲಿದೆ.
ಇ-ತ್ಯಾಜ್ಯದ...
ವಿಶ್ವ ವಿಖ್ಯಾತ ಮೈಸೂರು ದಸರಾ: ಶಸ್ತ್ರಾಸ್ತ್ರ ಮೀಸಲು ಪಡೆಯಿಂದ ಫಿರಂಗಿ ತಾಲೀಮು: ಗಜಪಡೆ, ಅಶ್ವಪಡೆ ಭಾಗಿ…
ಮೈಸೂರು,ಸೆ,13,2019(www.justkannada.in): ವಿಶ್ವವಿಖ್ಯಾತ ದಸರಾ ಮಹೋತ್ಸವಕ್ಕೆ ಸಾಂಸ್ಕೃತಿಕ ನಗರಿ ಮೈಸೂರು ಸಜ್ಜಾಗುತ್ತಿದ್ದು ಈ ನಡುವೆ ಇಂದು ದಸರಾದಲ್ಲಿ ಪಾಲ್ಗೊಳ್ಳುವ ಆನೆಗಳಿಗೆ ಇಂದು ಮೊದಲ ಹಂತದಲ್ಲಿ ಫಿರಂಗಿ ತಾಲೀಮು ನಡೆಸಲಾಯಿತು.
ಮೈಸೂರು ಅಂಬಾ ವಿಲಾಸ ಅರಮನೆಯ ಕೋಟೆ...
ಬೆಂಗಳೂರಿನಲ್ಲಿ ಮತ್ತೆ ಸಭೆ ಸೇರಿದ ಅನರ್ಹ ಶಾಸಕರು…
ಬೆಂಗಳೂರು,ಸೆ,13,2019(www.justkannada.in): ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ವಿಚಾರಣೆ ವಿಳಂಬವಾಗುತ್ತಿರುವ ಹಿನ್ನೆಲೆ ಅನರ್ಹ ಶಾಸಕರು ಇಂದು ಬೆಂಗಳೂರಿನಲ್ಲಿ ಮತ್ತೆ ಸಭೆ ನಡಸಲು ಮುಂದಾಗಿದ್ದಾರೆ.
ಬೆಂಗಳೂರಿನ ಅನರ್ಹ ಶಾಸಕ ಡಾ.ಸುಧಾಕರ್ ನಿವಾಸದಲ್ಲಿ ಅನರ್ಹ ಶಾಸಕರು ಸಭೆ ನಡೆಸಿ ಸಮಾಲೋಚನೆ...



