Sunday, July 20, 2025
vtu
Home Blog Page 4394

ಸಾಂಸ್ಕೃತಿಕ ನಗರಿ ಮೈಸೂರಿನಲ್ಲೊಂದು ವಿಶೇಷ ಘಟನೆ: ಗಾಯಗೊಂಡಿದ್ದ ನಾಗರಹಾವಿಗೆ ಅಪರೇಷನ್….

0
ಮೈಸೂರು,ಮೇ,6,2019(www.justkannada.in):  ಸಾಂಸ್ಕೃತಿಕ ನಗರಿ ಮೈಸೂರಿನಲ್ಲೊಂದು ವಿಶೇಷ ಘಟನೆ ನಡೆದಿದೆ. ಹೌದು, ಮೈಸೂರಿನಲ್ಲಿ ಗಾಯಗೊಂಡಿದ್ದ ನಾಗರಹಾವಿಗೆ ಆಪರೇಷನ್ ಮಾಡಲಾಗಿದೆ. ಮೈಸೂರಿನ ಲಲಿತಾದ್ರಿಪುರದಲ್ಲಿ ಕಟ್ಟಡ ಕಾಮಗಾರಿ ವೇಳೆ ನಾಗರಹಾವು ಗಾಯಗೊಂಡಿತ್ತು. ಈ ವೇಳೆ ಸ್ಥಳಕ್ಕಾಗಮಿಸಿದ ಉರುಗ ತಜ್ಞ...

ಸಮಾಜದ ಹಿತದೃಷ್ಟಿಯಿಂದ ತಂಬಾಕು ಉತ್ಪನ್ನಗಳ ಜಾಹೀರಾತನ್ನು ನಿಲ್ಲಿಸಿ: ನಟ ಅಜಯ್ ದೇವಗನ್ ಗೆ ಕ್ಯಾನ್ಸರ್ ಪೀಡಿತ ಅಭಿಮಾನಿ ಮನವಿ

0
ಮುಂಬೈ:ಮೇ-6:(www.justkannada.in) ನೆಚ್ಚಿನ ನಟ-ನಟಿಯರು ಪ್ರಚಾರ ಮಾಡುವ ಜಾಹೀರಾತು ಉತ್ಪನ್ನಗಳನ್ನು ತಾವೂ ಬಳಕೆ ಮಾಡಿ ಅದೆಷ್ಟೂ ಅಭಿಮಾನಿಗಳು ಸಂಕಷ್ಟಕ್ಕೀಡಾಗುವ ಘಟನೆಗಳು ಹಲವಾರು. ಜಾಹೀರಾತುಗಳಲ್ಲಿ ಕಾಣಿಸುವ ಕೆಲ ಉತ್ಪನ್ನಗಳನ್ನು ಬಳಸಿ ಅಪಾಯಕ್ಕೀಡಾ ಉದಾಹರಣೆಗಳು ಹಲವಾರು. ಈ...

‘ಮೈ ಚೌಕಿದಾರ್’ ಅಲ್ಲ ‘ಮೈ ಪಾಗಲ್’ ಎಂದು ಬಿಜೆಪಿ ನಾಯಕರು ಘೋಷಿಸಿಕೊಳ್ಳಲಿ- ಪ್ರಧಾನಿ ಮೋದಿ ಹೇಳಿಕೆ ಕುರಿತು ಸಿದ್ದರಾಮಯ್ಯ...

0
ಬೆಂಗಳೂರು,ಮೇ,6,2019(www.justkannada.in):  ರಾಹುಲ್‌ ತಂದೆ  ಮಾಜಿ ಪ್ರಧಾನಿ ರಾಜೀವ್‌ ಗಾಂಧಿಯವರ ಜೀವನವು ನಂ.1 ಭ್ರಷ್ಟಾಚಾರಿ ಎಂದೇ ಕೊನೆಗೊಂಡಿತು ಎಂದು   ಹೇಳಿಕೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ವಿರುದ್ದ ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಪ್ರಧಾನಿ ಮೋದಿ...

ಸರ್ಕಾರ ಬೀಳುತ್ತೆ ಅಂತಾ ನಾನು ಎಂದೂ ಹೇಳಲ್ಲ- ವಿಧಾನಸಭೆ ಬೈ ಎಲೆಕ್ಷನ್ ಮತ್ತು ಲೋಕಸಭೆ ಚುನಾವಣೆ ಗೆಲುವಿನ ವಿಶ್ವಾಸ...

0
ಕಲ್ಬುರ್ಗಿ,ಮೇ,6,2019(www.justkannada.in): ರಾಜ್ಯ ಸಮ್ಮಿಶ್ರ ಸರ್ಕಾರ ಮೇ 23ರ ನಂತರ ಬೀಳುತ್ತೆ. ಬಿಎಸ್ ಯಡಿಯೂರಪ್ಪ ಮತ್ತೆ ಸಿಎಂ ಆಗ್ತಾರೆ ಎಂದು ಬಿಜೆಪಿ ನಾಯಕರು ಹೇಳಿಕೆ ನೀಡುತ್ತಿದ್ದರೇ ಇತ್ತ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮಾತ್ರ...

ಲೋಕಸಭೆ ಚುನಾವಣೆ: 7 ರಾಜ್ಯಗಳ 51 ಕ್ಷೇತ್ರಗಳಿಗೆ 5ನೇ ಹಂತದ ಮತದಾನ…

0
ನವದೆಹಲಿ,ಮೇ,6,2019(www.justkannada.in):  7 ರಾಜ್ಯಗಳ 51 ಕ್ಷೇತ್ರಗಳಿಗೆ ಲೋಕಸಭಾ ಚುನಾವಣೆಯ 5ನೇ ಹಂತದ ಮತದಾನ ಇಂದು ನಡೆಯುತ್ತಿದ್ದು, ಬೆಳಗ್ಗೆ 9.30ರ  ವೇಳೇ ಶೇ.12.11 ಮತದಾನವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ರಾಜಸ್ತಾನದ 12ಕ್ಷೇತ್ರಗಳು, ಉತ್ತರ ಪ್ರದೇಶದ 14,...

ರೈಲಿಗೆ ತಲೆಕೊಟ್ಟು ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಶರಣು…

0
ದೊಡ್ಡಬಳ್ಳಾಪುರ,ಮೇ,6,2019(www.justkanna.in):  ರೈಲಿಗೆ ತಲೆಕೊಟ್ಟು ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡ ಬಳ್ಳಾಪುರದಲ್ಲಿ ನಡೆದಿದೆ. ದೊಡ್ಡ ಬಳ್ಳಾಪುರದ ವೀರಾಪುರದಲ್ಲಿ ಈ ಘಟನೆ ನಡೆದಿದೆ. ದೊಡ್ಡಬಳ್ಳಾಪುರ ನಗರದ ಕಚೇರಿಪಾಳ್ಯ ನಿವಾಸಿ ಲಕ್ಷ್ಮೀಪತಿ ಮತ್ತು...

ಚುನಾವಣೆ ನಡೆದರೂ ಅಧಿಕಾರ ಇಲ್ಲ

0
ಬೆಂಗಳೂರು: ಮೇ-6: ಎರಡನೇ ಹಂತದಲ್ಲಿ ರಾಜ್ಯದ 63 ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ರಾಜ್ಯ ಸಜ್ಜಾಗುತ್ತಿದೆ. ಆದರೆ 9 ತಿಂಗಳ ಹಿಂದೆ ಚುನಾವಣೆ ನಡೆದ 109 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಇನ್ನೂ ಅಧ್ಯಕ್ಷ...

5ನೇ ಹಂತದ ಲೋಕಸಮರ: 7ರಾಜ್ಯ 51 ಲೋಕಸಭಾ ಕ್ಷೇತ್ರಗಳಿಗೆ ಮತದಾನ ಆರಂಭ: ಘಟಾನುಘಟಿಗಳಿಂದ ಮತದಾನ

0
ನವದೆಹಲಿ: ಮೇ-5: ಉತ್ತರ ಪ್ರದೇಶ ಪ್ರಮುಖ ಕ್ಷೇತ್ರಗಳು ಸೇರಿದಂತೆ 7 ರಾಜ್ಯಗಳ 51 ಲೋಕಸಭಾ ಕ್ಷೇತ್ರಗಳಿಗೆ ಇಂದು 5ನೇ ಹಂತದಲ್ಲಿ ಮತದಾನ ನಡೆಯುತ್ತಿದ್ದು, ಉತ್ತರಪ್ರದೇಶ(14), ರಾಜಸ್ಥಾನ(12), ಪಶ್ಚಿಮ ಬಂಗಾಳ(7), ಮಧ್ಯಪ್ರದೇಶ(7), ಬಿಹಾರ(5), ಜಾರ್ಖಂಡ್(4)...

150 ಕೋಟಿ ರೂ. ಮೌಲ್ಯದ ಬೆಳೆ ನಷ್ಟ: ಅಕಾಲಿಕ ಮಳೆಯ ಆಪತ್ತು, ರೈತರಿಗೆ ವಿಪತ್ತು

0
ಬೆಂಗಳೂರು:ಮೇ-6: ಸತತ ನಾಲ್ಕು ವರ್ಷಗಳ ಬರದಿಂದ ತತ್ತರಿಸಿರುವ ರೈತನಿಗೆ ಬೇಸಿಗೆ ಬಿಸಿಲು, ಅಕಾಲಿಕ ಹಾಗೂ ಆಲಿಕಲ್ಲು ಮಳೆ ಬರ ಸಿಡಿಲಿನಂತೆ ಬಡಿದಿದೆ. ಕುಸಿದ ಅಂತರ್ಜಲ, ಕುಡಿಯುವ ನೀರಿಗೂ ತತ್ವಾರದಲ್ಲೂ ಹಲವೆಡೆ ಟ್ಯಾಂಕರ್ ಮೂಲಕ ನೀರು...

ಹಸು ತಿನ್ನಲುಬಂದು ಬೋನಿಗೆ ಬಿದ್ದ ಚೀತಾ

0
ಮೈಸೂರು:ಮೇ-5:(www.justkannada.in) ಹಸು ತಿನ್ನಲೆಂದು ಬಂದ ಚಿರತೆಯೊಂದು ಬೋನಿಗೆ ಬಿದ್ದ ಘಟನೆ ಮೈಸೂರಿನ ಕೆ.ಸಾಲುಂಡಿ ಗ್ರಾಮದಲ್ಲಿ ನಡೆದಿದೆ. ಮೂರು ದಿನಗಳ ಹಿಂದಷ್ಟೇ ಹಸು ಮೇಲೆ ದಾಳಿ ಮಾಡಿ ಕೊಂದುಹಾಕಿದ್ದ ಇದೇ ಚಿರತೆ ಗ್ರಾಮದ ಜನರಲ್ಲಿ ಆತಂಕವನ್ನುಂಟುಮಾಡಿತ್ತು....