Saturday, July 19, 2025
vtu
Home Blog Page 4337

ಸುಮಲತಾ ಅಂಬರೀಶ್ ಗೆಲುವು ಹಿನ್ನೆಲೆ: ಮಂಡ್ಯ ಜನತೆಗೆ ಉಚಿತ ಊಟ ತಿಂಡಿ ನೀಡುವ ಮೂಲಕ ಬೀದಿ ಬದಿ ವ್ಯಾಪಾರಿಯಿಂದ...

0
ಮೈಸೂರು,ಮೇ,28,2019(www.justkannada.in): ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ  ಸುಮಲತಾ ಅಂಬರೀಶ್ ಗೆಲುವು ಸಾಧಿಸಿದ ಹಿನ್ನೆಲೆ. ಮೈಸೂರಿನಲ್ಲಿ ಬೀದಿ ಬದಿ ವ್ಯಾಪಾರಿ ಉಚಿತ ಊಟ ತಿಂಡಿ ನೀಡುವ ಮೂಲಕ ವಿನೂತನ ರೀತಿಯ ಅಭಿನಂದನೆ...

ಒಳಹರಿವು ಹೆಚ್ಚಾದ್ರೆ ಮಾತ್ರ ನೀರು ಬಿಡುಗಡೆ ಮಾಡಿ ಎಂದು ಸೂಚನೆ ನೀಡಿದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ

0
ನವದೆಹಲಿ,ಮೇ,28,2019(www.justkannada.in): ತಮಿಳುನಾಡಿಗೆ 9.19 ಟಿಎಂಸಿ ನೀರು ಹರಿಸಬೇಕು ಎಂದು ಆದೇಶ ಹೊರಡಿಸಿದ್ದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಕೆಲವು ಷರತ್ತು ವಿಧಿಸಿದ್ದು, ಇದರಿಂದ ರಾಜ್ಯಕ್ಕೆ ಸ್ವಲ್ಪ ಆತಂಕ ದೂರ ಮಾಡಿದೆ. ಹೌದು, ಒಳಹರಿವು ಹೆಚ್ಚಾದ್ರೆ...

ಬರದ ಸಂದರ್ಭದಲ್ಲೇ ರಾಜ್ಯಕ್ಕೆ ಶಾಕ್ ನೀಡಿದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ: ತಮಿಳುನಾಡಿಗೆ ನೀರು ಬಿಡುವಂತೆ ಆದೇಶ…

0
ನವದೆಹಲಿ,ಮೇ 28,2019(www.justkannada.in):  ರಾಜ್ಯದಲ್ಲಿ ಬರ ಆವರಿಸಿ ಕುಡಿಯುವ ನೀರಿಗಾಗಿ ಹಾಹಾಕಾರ ಪಡುತ್ತಿರುವ ಸಂದರ್ಭದಲ್ಲೇ ಕಾವೇರಿ ನದಿನೀರು ನಿರ್ವಹಣಾ ಪ್ರಾಧಿಕಾರ ರಾಜ್ಯಕ್ಕೆ ಶಾಕ್ ನೀಡಿದೆ. ತಮಿಳುನಾಡಿಗೆ ನೀರು ಬಿಡುವಂತೆ ಕಾವೇರಿ ನದಿನೀರು ನಿರ್ವಹಣಾ ಪ್ರಾಧಿಕಾರ...

ಕೇಂದ್ರ ಸಚಿವ ಸ್ಥಾನ  ಕುರಿತು ಸಂಸದ ಪ್ರತಾಪ್ ಸಿಂಹ ಏನಂದ್ರು ಗೊತ್ತೆ..?

0
ಮೈಸೂರು,ಮೇ,28,2019(www.justkannada.in) ಕೇಂದ್ರ ಸಚಿವ ಸ್ಥಾನ ಸಿಗುವ ಕುರಿತು ಪ್ರತಿಕ್ರಿಯಿಸಿರುವ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ, ನಾವು ಮಂತ್ರಿ ಆಗುವ ದೃಷ್ಟಿ ಇಂದ ರಾಜಕಾರಣದಕ್ಕೆ ಬಂದಿಲ್ಲ.. ಜನರು ನನಗೆ ಓಟ್ ಹಾಕಿರೋದು ಮಂತ್ರಿ ಆಗೋದಕ್ಕೆ...

ನಮ್ಮ 105 ಶಾಸಕರು ಹುಲಿಗಳು: ನಮ್ಮನ್ನ ಮುಟ್ಟುವ ಶಕ್ತಿ ಯಾರಿಗೂ ಇಲ್ಲ-ಶಾಸಕ ಕೆ.ಎಸ್ ಈಶ್ವರಪ್ಪ..

0
ಶಿವಮೊಗ್ಗ,ಮೇ,28,5-2019(www.justkannada.in):  ಬಿಜೆಪಿಯ 105 ಶಾಸಕರೂ ಹುಲಿಗಳು. ನಮ್ಮನ್ನ ಮುಟ್ಟುವ ಶಕ್ತಿ ಯಾರಿಗೂ ಇಲ್ಲ ಎಂದು ಕಾಂಗ್ರೆಸ್-ಜೆಡಿಎಸ್ ನಾಯಕರಿಗೆ ಶಾಸಕ ಕೆ.ಎಸ್ ಈಶ್ವರಪ್ಪ ಟಾಂಗ್ ಕೊಟ್ಟರು. ಶಿವಮೊಗ್ಗದಲ್ಲಿ ಇಂದು ಮಾತನಾಡಿದ ಶಾಸಕ ಕೆ.ಎಸ್ ಈಶ್ವರಪ್ಪ, ಸರ್ಕಾರ...

ನಾನು ಪ್ರಕಾಶ್ ರೈ ಅಭಿಮಾನಿ- ನಟ ಪ್ರಕಾಶ್ ರೈ ಬಗ್ಗೆ ಪ್ರೀತಿಯ ಮಾತುಗಳನ್ನಾಡಿದ ಸಂಸದ ಪ್ರತಾಪ್‌ ಸಿಂಹ….

0
ಮೈಸೂರು,ಮೇ,28,2019(www.justkannada.in): ಬಹುಭಾಷಾ ನಟ ಪ್ರಕಾಶ್ ರೈ ವಿರುದ್ದ ಪದೇ ಪದೇ ಕಿಡಿಕಾರುತ್ತಿದ್ದ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಇದೀಗ ಪ್ರಕಾಶ್ ರೈ ಕುರಿತು ಪ್ರೀತಿಯ ಮಾತುಗಳನ್ನಾಡಿದ್ದಾರೆ. ನಾನು ಪ್ರಕಾಶ್ ರೈ ಅಭಿಮಾನಿ.. ಎಲ್ಲರಿಗು ಸೋಲಿನ...

ಐಪಿಎಸ್ ಹುದ್ದೆಗೆ ರಾಜೀನಾಮೆ ಸಲ್ಲಿಸಿದ ಖಡಕ್ ಅಧಿಕಾರಿ ಅಣ್ಣಾಮಲೈ…

0
ಬೆಂಗಳೂರು,ಮೇ,28,2019(www.justkannada.in): ನಿನ್ನೆಯಿಂದ ಹಬ್ಬಿದ್ದ ರಾಜೀನಾಮೆ ಸುದ್ದಿಗೆ ಇಂದು ಖುದ್ದು ಅಣ್ಣಾಮಲೈ ಸ್ಪಷ್ಟನೆ ನೀಡಿದ್ದು ಐಪಿಎಸ್ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಆ ಮೂಲಕ ಕಳೆದ ಕೆಲ ಸಮಯದಿಂದ ುದ್ಭವಿಸಿದ್ದ ಕುತೂಹಲಕ್ಕೆ ತೆರೆ ಎಳೆದಿದ್ದಾರೆ. ಈ ಸಂಬಂಧ...

ಎಂಐ-17 ಯುದ್ಧ ಹೆಲಿಕಾಪ್ಟರ್ ಯಶಸ್ವಿ ಹಾರಾಟ ನಡೆಸಿದ ಭಾರತದ ಮಹಿಳಾ ಯೋಧರು

0
ನವದೆಹಲಿ:ಮೇ-28:(www.justkannada.in) ಎಂಐ-17 ಯುದ್ಧ ಹೆಲಿಕಾಪ್ಟರ್​ನಲ್ಲಿ ಯಶಸ್ವಿಯಾಗಿ ಹಾರಾಟ ನಡೆಸುವ ಮೂಲಕ ಭಾರತೀಯ ವಾಯುಪಡೆಯ ಮಹಿಳಾ ಯೋಧರು ಹೊಸ ಇತಿಹಾಸ ಸೃಷ್ತಿಸಿದ್ದಾರೆ. ಯುದ್ಧಸನ್ನದ್ಧತೆಯ ತರಬೇತಿ ಕಾರ್ಯಕ್ರಮದಡಿಯಲ್ಲಿ ನೈಋತ್ಯ ವಾಯು ನೆಲೆಯ ನಿರ್ಬಂಧಿತ ಪ್ರದೇಶಗಳಲ್ಲಿ ಹೆಲಿಕಾಪ್ಟರ್​ ಅನ್ನು...

ಸ್ಟೀಟ್ ಆ್ಯಂಡ್ ಸ್ಪೈಸಿ ಫ್ರೆಂಚ್ ಪ್ರೈ !

0
ಬೇಕಾಗುವ ಸಾಮಾಗ್ರಿಗಳು : ಆಲೂಗಡ್ಡೆ 6-7 ಕೆಂಪು ಮೆಣಸಿನ ಪೇಸ್ಟ್ 2 ಚಮಚ ಟೊಮೆಟೊ ಸಾಸ್ 1 ಚಮಚ ಟೊಮೆಟೊ ಪೇಸ್ಟ್ 1 ಚಮಚ ರುಚಿಗೆ ತಕ್ಕ ಉಪ್ಪು chilli flakes 2 ಚಮಚ ಜೇನು 2 ಚಮಚ ವಿನೆಗರ್ 2 ಚಮಚ ಫ್ರೈ ಮಾಡಲು...

ವಿಶ್ವಕಪ್ ಕ್ರಿಕೆಟ್: ಯುವತಿಯರಿಂದಲೇ ತುಂಬಿಹೋಗಲಿದೆ ಕ್ರೀಡಾಂಗಣಗಳು !

0
ಲಂಡನ್‌, ಮೇ 28, 2019 (www.justkannada.in): ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯ ಟಿಕೆಟ್‌ ಭರ್ಜರಿಯಾಗಿ ಮಾರಾಟವಾಗುತ್ತಿದೆ ಎಂದು ಐಸಿಸಿ ತಿಳಿಸಿದೆ. ಈವರೆಗೆ ಪುರುಷರು 2 ಲಕ್ಷಕ್ಕೂ ಹೆಚ್ಚು ಟಿಕೆಟ್‌ ಖರೀದಿಸಿದರೆ, ವನಿತಾ ಅಭಿಮಾನಿಗಳು ಒಂದು ಲಕ್ಷಕ್ಕೂ...