Sunday, July 20, 2025
vtu
Home Blog Page 4335

ತಮಿಳುನಾಡಿಗೆ ನೀರು ಬಿಟ್ರೆ ಕರ್ನಾಟಕ ಬಂದ್: ವಾಟಾಳ್ ನಾಗರಾಜ್ ವಿನೂತನ ಪ್ರತಿಭಟನೆ…

0
ಮೈಸೂರು,ಮೇ,29,2019(www.justkannada.in): ತಮಿಳುನಾಡಿಗೆ ನೀರು ಬಿಡುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಆದೇಶ ನೀಡಿರುವ ಹಿನ್ನೆಲೆ ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಕನ್ನಡ ಪರ ಹೋರಾಟ ಗಾರ ವಾಟಳ್ ನಾಗರಾಜ್,  ಒಂದು ವೇಳೆ ನೀರು ಬಿಟ್ರೆ...

ನೂತನ ಸರ್ಕಾರದಲ್ಲಿ ನನಗೆ ಸಚಿವ ಸ್ಥಾನ ಬೇಡ- ಪ್ರಧಾನಿ ಮೋದಿಗೆ ಅರುಣ್ ಜೆಟ್ಲಿ ಪತ್ರ…

0
ನವದೆಹಲಿ,ಮೇ,29,2019(www.justkannada.in):  ಕಳೆದ ಬಾರಿ ಕೇಂದ್ರ ಸರ್ಕಾರದಲ್ಲಿ ಹಣಕಾಸು ಸಚಿವರಾಗಿ ಕಾರ್ಯ ನಿರ್ವಹಿಸಿದ್ದ ಅರುಣ್ ಜೇಟ್ಲಿ ಅವರು ಇಂದು ನೂತನ ಸರ್ಕಾರದಲ್ಲಿ ಸಚಿವ ಸ್ಥಾನ ಬೇಡ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ...

ಜುಲೈ 20ರಿಂದ 7ನೇ ಆವೃತ್ತಿ ಪ್ರೊ ಕಬ್ಬಡ್ಡಿ !

0
ಮುಂಬೈ, ಮೇ 29, 2019 (www.justkannada.in): ಏಳನೇ ಆವೃತ್ತಿಯ ಟೂರ್ನಮೆಂಟ್ ಜುಲೈ 20ರಿಂದ ಆರಂಭವಾಗಲಿದೆ. ಲೀಗ್ ಆಯೋಜಕರಾದ ಮಾರ್ಷಲ್ ಸ್ಪೋರ್ಟ್ಸ್ ಪ್ರೈ.ಲಿ ಈ ಕುರಿತು ಮಾಹಿತಿ ನೀಡಿದ್ದು,  ಪಂದ್ಯಗಳು ಇನ್ನು ಮುಂದೆ ರಾತ್ರಿ 7:30ಕ್ಕೆ...

ಬಾಲಿವುಡ್ ನಟಿ ಜತೆ ಕೆ.ಎಲ್.ರಾಹುಲ್ ಡೇಟಿಂಗ್ !?

0
ಬೆಂಗಳೂರು, ಮೇ 29, 2019 (www.justkannada.in): ಟೀಂ ಇಂಡಿಯಾ ಕ್ರಿಕೆಟರ್ ಕೆ.ಎಲ್. ರಾಹುಲ್ ಬಾಲಿವುಡ್ ನಟಿ ಆಕಾಂಕ್ಷ ರಂಜನ್ ಕಪೂರ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಯೊಂದು ಹರಿದಾಡುತ್ತಿದೆ. ರಂಜನ್ ಕಪೂರ್ ಹಾಗೂ...

ಕುಟುಂಬದೊಂದಿಗೆ ವೆಕೇಷನ್ ಜತೆ ‘ಗಾಳಿಪಟ-2’ ಗೆ ಲೋಕೇಷನ್ ಹುಡುಕುತ್ತಿದ್ದಾರೆ ಯೋಗರಾಜ ಭಟ್ರು !

0
ಬೆಂಗಳೂರು, ಮೇ 29, 2019 (www.justkannada.in): ನಿರ್ದೇಶಕ ಯೋಗರಾಜ್ ಭಟ್ ಸದ್ಯ ಕುಟುಂಬಕ್ಕೆ ವೆಕೇಷನ್ ನಲ್ಲಿ ಕಾಲ ಕಳೆಯುತ್ತಿದ್ದಾರೆ! ಇದರಲ್ಲಿ ವಿಶೇಷ ಅಂತೀರಾ...? ಸದ್ಯ 'ಗಾಳಿಪಟ 2' ಸಿನಿಮಾದಲ್ಲಿ ಬ್ಯುಸಿಯಾಗಿರುವ ನಿರ್ದೇಶಕ ಯೋಗರಾಜ್ ಭಟ್...

ಈ ವಿಕೆಂಡ್’ನಲ್ಲಿ ರಮೇಶ್ ಜತೆ ಇನ್ಫಿ ನಾರಾಯಣ ಮೂರ್ತಿ, ಸುಧಾ ಮೂರ್ತಿ

0
ಬೆಂಗಳೂರು, ಮೇ 29, 2019 (www.justkannada.in): ಈ ವಾರ ವೀಕೆಂಟ್ ವಿತ್ ರಮೇಶ್ ಸಾಕಷ್ಟು ಕುತೂಹಲ ಮೂಡಿಸಿದೆ. ಇದಕ್ಕೆ ಕಾರಣ ಈ ವಾರ ವಿಕೆಂಡ್ ನಲ್ಲಿ ರಮೇಶ್ ಜತೆ ಇರುತ್ತಿರುವುದು ಇನ್ಫೋಸಿಸ್ ಸಂಸ್ಥಾಪಕರಾದ ನಾರಾಯಣ...

ಅಂಬಿ ಅಪ್ಪಾಜಿ ನೆನೆದ ಚಾಲೆಂಜಿಂಗ್ ಸ್ಟಾರ್ !

0
ಬೆಂಗಳೂರು, ಮೇ 29, 2019 (www.justkannada.in): ಇಂದು ರೆಬಲ್ ಸ್ಟಾರ್ ಅಂಬರೀಶ್ ಜನ್ಮ ದಿನ... ಎಲ್ಲೆಡೆ ಅಭಿಮಾನಿಗಳು ಅಂಬಿ ಸ್ಮರಣೆ ಮಾಡುತ್ತಿದ್ದಾರೆ. ಈ ವೇಳೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಅಂಬಿ ನೆನಪುಗಳನ್ನು ಮೆಲುಕು...

ಪ್ರಧಾನಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ತೆರಳಲಿರುವ ಸಿಎಂ ಹೆಚ್.ಡಿ ಕುಮಾರಸ್ವಾಮಿ..

0
ಬೆಂಗಳೂರು,ಮೇ,29,2019(www.justkannada.in): ನರೇಂದ್ರ ಮೋದಿ ಅವರು ಎರಡನೇ ಬಾರಿಗೆ ದೇಶದ ಪ್ರಧಾನಿಯಾಗಿ ನಾಳೆ ಪ್ರಮಾಣ ವಚನ ಸ್ವೀಕರಿಸಲಿದ್ದು, ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳಲು ಸಿಎಂ ಹೆಚ್.ಡಿ ಕುಮಾರಸ್ವಾಮಿ ನವದೆಹಲಿ ತೆರಳಲಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಎನ್ ಡಿಎ...

ಮಧ್ಯಾಂತರ ಚುನಾವಣೆಗೆ ಹೋಗುವ ಸ್ಥಿತಿ ಬಿಜೆಪಿಗೆ ಇಲ್ಲ- ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ….

0
ಬೆಂಗಳೂರು,ಮೇ,29,2019(www.justkannada.in):  ನಾವಾಗಿಯೇ ಸರ್ಕಾರ ಬೀಳಿಸುವ ಪ್ರಯತ್ನಕ್ಕೆ ಕೈ ಹಾಕಲ್ಲ. ಸದ್ಯ ಬಿಜೆಪಿಗೆ ಮಧ್ಯಾಂತರ ಚುನಾವಣೆಗೆ ಹೋಗುವ ಸ್ಥಿತಿ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ...

ಎಲ್ಲರೂ ಒಟ್ಟಾಗಿ ನಿಂತು ಕಾವೇರಿ ಸಮಸ್ಯೆ ಬಗೆಹರಿಸೋಣ- ನಟ ಅಂಬಿ ಸಮಾಧಿಗೆ ಪೂಜೆ ಸಲ್ಲಿಸಿದ ಬಳಿಕ ಸುಮಲತಾ ಅಂಬರೀಶ್...

0
ಬೆಂಗಳೂರು, ಮೇ. 29,2019(www.justkannada.in):  ತಮಿಳುನಾಡಿಗೆ ಮತ್ತೆ ನೀರು ಬಿಡುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಆದೇಶ ಹಿನ್ನೆಲೆ, ಎಲ್ಲರೂ ಒಟ್ಟಾಗಿ ನಿಂತು ಕಾವೇರಿ ನೀರು ಸಮಸ್ಯೆ ಬಗೆಹರಿಸೋಣ ಎಂದು ಮಂಡ್ಯ ಪಕ್ಷೇತರ ಸಂಸದೆ...