Sunday, July 20, 2025
vtu
Home Blog Page 4334

ರಾಜ್ಯದ ಜನತೆಗೆ ಎಲ್​ಪಿಜಿ ದರ ಏರಿಕೆ ಶಾಕ್?

0
ಮಂಗಳೂರು:ಮೇ-30: ನವಮಂಗಳೂರು ಬಂದರಿಗೆ ವಿದೇಶಗಳಿಂದ ಎಲ್​ಪಿಜಿ ಹೊತ್ತು ತರುವ ಹಡಗುಗಳ ಮೇಲೆ ಆಂಕರೇಜ್ ಶುಲ್ಕ ಹೇರಲು ಎನ್​ಎಂಪಿಟಿ ಮುಂದಾಗುತ್ತಿದೆ. ಇದರಿಂದ ರಾಜ್ಯದಲ್ಲಿ ಎಲ್​ಪಿಜಿ ದರ ಏರಿಕೆಯಾಗುವ ಆತಂಕ ಎದುರಾಗಿದೆ. ಎನ್​ಎಂಪಿಟಿ ಆಡಳಿತ ಇಂತಹ...

ಮೋದಿ ಸರ್ಕಾರ ನಿರೀಕ್ಷೆ ಅಪಾರ

0
ಬೆಂಗಳೂರು:ಮೇ-30: ನರೇಂದ್ರ ಮೋದಿ ಅವರ ಅಭೂತಪೂರ್ವ ಜಯಭೇರಿಗೆ ದಕ್ಷಿಣ ಭಾರತದಲ್ಲಿಯೇ ಅತಿ ಹೆಚ್ಚಿನ ಸಂಸದರನ್ನು ಗೆಲ್ಲಿಸಿರುವುದರಿಂದ ರಾಜ್ಯದ ಜನರ ನಿರೀಕ್ಷೆಯೂ ಹೆಚ್ಚಿನ ಪ್ರಮಾಣದಲ್ಲಿದೆ. ಕೇಂದ್ರದಲ್ಲಿ ಸರ್ಕಾರ ರಚನೆಗೆ 25 ಸಂಸದರನ್ನು ಕೊಡುಗೆಯಾಗಿ ನೀಡಿರುವ...

ಇಂಡಿಯಾದಲ್ಲಿ ಮಂಡ್ಯ ಏನೆಂಬುದನ್ನ ತೋರಿಸಿದ್ದೀರಿ- ಸುಮಲತಾ ಅಂಬರೀಶ್ ಗೆ ಅಭಿನಂದನೆ ಸಲ್ಲಿಸಿದ ಸುನೀತ ಪುಟ್ಟಣ್ಣಯ್ಯ…

0
ಮಂಡ್ಯ,ಮೇ,29,2019(www.justkannada.in): ಸುಮಲತಾ ಅಂಬರೀಶ್ ಅವರನ್ನ ಗೆಲ್ಲಿಸುವ ಮೂಲಕ ಇಡಿ ಇಂಡಿಯಾದಲ್ಲಿ ಮಂಡ್ಯ ಏನು ಎಂಬುದನ್ನ ತೋರಿಸಿದ್ದೀರಿ ಎಂದು ದಿ. ಪುಟ್ಟಣ್ಣಯ್ಯ ಅವರ ಪತ್ನಿ ಸುನೀತ ಪುಟ್ಟಣ್ಣಯ್ಯ ಅವರು ಸಂತಸ ವ್ಯಕ್ತಪಡಿಸಿದರು. ಸುಮಲತಾ ಅಂಬರೀಶ್ ಅವರ...

ಮೈಸೂರು ಪ್ಯಾಲೆಸ್ ಪುನಶ್ಚೇತನ ಕಾರ್ಯ ನಮಗೆ ವಹಿಸಿ : ಪ್ರಮೋದಾದೇವಿ ಒಡೆಯರ್

0
ಮೈಸೂರು, ಮೇ 29, 2019 : (www.justkannada.in news) ವಿಶ್ವವಿಖ್ಯಾತ ಮೈಸೂರು ಅರಮನೆಯ ದುರಸ್ತಿ ಮತ್ತು ಪುನಶ್ಚೇತನ ಕಾರ್ಯವನ್ನು ಕೈಗೆತ್ತಿಕೊಳ್ಳಲು ನಮಗೆ ಅವಕಾಶ ನೀಡಿ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ರಾಜ್ಯ ಸರಕಾರವನ್ನು ಕೇಳಿಕೊಂಡಿದ್ದಾರೆ. ಕಟ್ಟಡದ...

ಮೈಸೂರಿನಲ್ಲಿರುವ ಜಗಮೆಚ್ಚಿದ ಸಂಮೋಹನ ಅರಮನೆ ಸದ್ಯದಲ್ಲೇ ಪ್ರವಾಸಿಗರ ವೀಕ್ಷಣೆಗೆ ಮುಕ್ತ…..

0
ಮೈಸೂರು, ಮೇ 29, 2019 : (www.justkannada.in news) ಪಾರಂಪರಿಕ ಕಟ್ಟಡಗಳ ನವೀಕರಣ ಹಾಗೂ ಪುನಶ್ಚೇತನ ಕಾರ್ಯವನ್ನು ಹೇಗೆ ಮಾಡಬೇಕು ಎಂಬುದಕ್ಕೆ ತಾಜ ನಿದರ್ಶನದಂತಿದೆ ಮೈಸೂರಿನ ಜಗನ್ಮೋಹನ ಅರಮನೆ. ಕಳೆದ 8 ತಿಂಗಳಿಂದ ಜಗನ್ಮೋಹನ ಅರಮನೆಯ...

ಸುಮಲತಾ ಅಂಬರೀಶ್ ಮಂಡ್ಯದ ಗೌಡ್ತಿ, ಸೊಸೆ ಎಂದು ನಿರೂಪಿಸಿದ್ದೀರಿ- ಎಲ್‌.ಆರ್‌ ಶಿವರಾಮೇಗೌಡರಿಗೆ ಸ್ವಾಭಿಮಾನಿ ಸಮಾವೇಶದಲ್ಲಿ ನಟ ದೊಡ್ಡಣ್ಣ...

0
ಮಂಡ್ಯ,ಮೇ,29,2019(www.justkannada.in):  ಲೋಕಸಭಾ ಚುನಾವಣೆಯಲ್ಲಿ ಗೆಲ್ಲಿಸುವ ಮೂಲಕ ಸುಮಲತಾ ಅಂಬರೀಶ್ ಮಂಡ್ಯದ ಗೌಡ್ತಿ, ಮಂಡ್ಯದ ಸೊಸೆ ಎಂದು ನಿರೂಪಿಸಿದ್ದೀರಿ ಎಂದು ಹಿರಿಯ ನಟ ದೊಡ್ಡಣ್ಣ ಎಲ್‌.ಆರ್‌ ಶಿವರಾಮೇಗೌಡರಿಗೆ ಟಾಂಗ್ ಕೊಟ್ಟಿದ್ದಾರೆ. ಮಂಡ್ಯದ ಸಿಲ್ವರ್ ಜ್ಯುಬಿಲಿ ಪಾರ್ಕ್...

ಕಿರುಬಂದರುಗಳನ್ನು ಅಭಿವೃದ್ದಿಪಡಿಸಿ, ಉದ್ಯೋಗ ಸೃಜಿಸಿ-  ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸೂಚನೆ..

0
ಬೆಂಗಳೂರು, ಮೇ 29,2019(www.justkannada.in):  ರಾಜ್ಯದ 12 ಕಿರು ಬಂದರುಗಳ ಸರ್ವಾಂಗೀಣ ಅಭಿವೃದ್ಧಿ ಹಾಗೂ ಸಂರಕ್ಷಣೆಗೆ ಒತ್ತು ನೀಡಿ ತನ್ಮೂಲಕ ಉದ್ಯೋಗ ಸೃಜನೆಯನ್ನು ಕೈಗೊಳ್ಳಬೇಕೆಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸೂಚಿಸಿದರು. ಇಂದು  ಸಿಎಂ ಹೆಚ್.ಡಿ ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ...

ಕಾಳಿಕಾಂಬ ದೇಗುಲಕ್ಕೆ ಭೇಟಿ: ಮಂಡ್ಯದಲ್ಲಿ ಕೃತಜ್ಞತಾ ಸಮಾವೇಶಕ್ಕೆ ಚಾಲನೆ ನೀಡಿದ ಸಂಸದೆ ಸುಮಲತಾ ಅಂಬರೀಶ್…

0
ಮಂಡ್ಯ,ಮೇ,29,2019(www.justkannada.in):  ಮಂಡ್ಯ ಜನತೆಗೆ ಕೃತಜ್ಞತೆ ಸಲ್ಲಿಸಲು ಆಯೋಜಿಸಲಾಗಿರುವ ಸ್ವಾಭಿಮಾನಿ ಸಮಾವೇಶಕ್ಕೆ ಸಂಸದೆ ಸುಮಲತಾ ಅಂಬರೀಶ್ ಚಾಲನೆ ನೀಡಿದರು. ಮಂಡ್ಯದ ಸಿಲ್ವರ್ ಜ್ಯುಬಿಲಿ ಪಾರ್ಕ್ ನಲ್ಲಿ ಸ್ವಾಭಿಮಾನ ಸಮಾವೇಶ ನಡೆಯುತ್ತಿದ್ದು, ಸಂಸದೆ ಸುಮಲತಾ ಅಂಬರೀಶ್ ಸಮಾವೇಶಕ್ಕೆ...

ಸಂಪುಟದಿಂದ ಕೈ ಬಿಟ್ರೆ ವಿಶ್ರಾಂತಿ ಪಡೆಯುವೆ- ಸಚಿವ ಆರ್.ವಿದೇಶಪಾಂಡೆ ಹೇಳಿಕೆ…

0
ಕಾರವಾರ,ಮೇ,29,2019(www.justkanna.in):  ಸಂಪುಟ ವಿಸ್ತರಣೆ ವೇಳೆ  ನನ್ನನ್ನ ಸಚಿವ ಸಂಪುಟದಿಂದ ಕೈಬಿಟ್ಟರೇ ವಿಶ್ರಾಂತಿ ಪಡೆಯುತ್ತೇನೆ ಎಂದು ಕಂದಾಯ ಸಚಿವ ಆರ್.ವಿ ದೇಶಪಾಂಡೆ ತಿಳಿಸಿದರು. ಕಾರವಾರದಲ್ಲಿ ಇಂದು ಮಾಧ್ಯಮದ ಜತೆ ಮಾತನಾಡಿದ ಸಚಿವ ಆರ್.ವಿ ದೇಶಪಾಂಡೆ, ಜೆಡಿಎಸ್...

ಉಪ ಚುನಾವಣೆ ಮತದಾನದ ವೇಳೆ  ‘ಕೈ-ಕಮಲ’ ಕಾರ್ಯಕರ್ತರ ನಡುವೆ ಮಾರಾಮಾರಿ: ಪೊಲೀಸರಿಂದ ಲಘು ಲಾಠಿಚಾರ್ಜ್..

0
ಬೆಂಗಳೂರು,ಮೇ,29,2019(www.justkannada.in):  ಬಿಪಿಎಂಪಿಯ ಕಾವೇರಿಪುರ ವಾರ್ಡ್ ಗೆ ಇಂದು ಉಪಚುನಾವಣೆ ನಡೆಯುತ್ತಿದ್ದು, ಮತದಾನದ ವೇಳೆ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದು ಪೊಲೀಸರು ಲಘುಲಾಠಿ ಪ್ರಹಾರ ಮಾಡಿದ ಘಟನೆ ನಡೆದಿದೆ. ಇಂದು ಬಿಬಿಎಂಪಿಯ...