‘ ವಿಶ್ವವಾಣಿ’ ಆಯ್ತು, ಇದೀಗ ‘ ಟ್ರೋಲ್ ಮಗಾ ‘ ಸರದಿ…….
ಬೆಂಗಳೂರು, ಮೇ 30, 2019 :(www.justkannada.in news ) ಮುಖ್ಯಮಂತ್ರಿ ಕುಮಾರಸ್ವಾಮಿ ಪುತ್ರ ನಿಖಿಲ್ ವಿರುದ್ಧ ಫೇಕ್ ನ್ಯೂಸ್ ಪ್ರಕಟಿಸಿದ್ದಾರೆ ಎಂದು ಆರೋಪಿಸಿ ಪತ್ರಿಕೆಯೊಂದರ ಸಂಪಾದಕರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದ ಬೆನ್ನಲ್ಲೇ...
ಕೂಲಿಕಾರರೊಬ್ಬರ ಕಿವುಡು ಮಕ್ಕಳ ಚಿಕಿತ್ಸೆಗೆ ಸಿಎಂ ಹೆಚ್.ಡಿ ಕುಮಾರಸ್ವಾಮಿ ನೆರವು…
ಬೆಂಗಳೂರು, ಮೇ 29,2019(www.justkannada.in): ಕೂಲಿಕಾರರೊಬ್ಬ ಮೂವರು ಕಿವುಡ, ಮೂಕ ಮಕ್ಕಳ ಚಿಕಿತ್ಸೆಗೆ ಸಿಎಂ ಹೆಚ್.ಡಿ ಕುಮಾರಸ್ವಾಮಿ ನೆರವಾಗಿದ್ದಾರೆ.
ಗದಗ ಜಿಲ್ಲೆಯ ಶಿರಹಟ್ಟಿ ತಾಲ್ಲೂಕು ನಾರಾಯಣಪುರ ಗ್ರಾಮದಲ್ಲಿ ಕೂಲಿಕಾರರಾಗಿರುವ ಪ್ರಕಾಶ್ ಎಂಬವವರ ಮೂವರು ಮಕ್ಕಳಿಗೆ ಕಿವುಡುತನ...
ವಿಶ್ವಕಪ್ ಕ್ರಿಕೆಟ್: ಗೂಗಲ್’ನಿಂದ ವಿಶೇಷ ಡೂಡಲ್
ಇಂಗ್ಲೆಂಡ್: , ಮೇ 30, 2019 (www.justkannada.in): ಇಂಗ್ಲೆಂಡ್ ನಲ್ಲಿ ಇಂದು ವರ್ಣರಂಜಿತ ಚಾಲನೆ ದೊರೆಯಲಿದ್ದು, ಗೂಗಲ್ ತನ್ನ ಸರ್ಚ್ ಹೋಮ್ ಪೇಜ್ ನಲ್ಲಿ ವಿಶೇಷ ಡೂಡಲ್ ಮೂಲಕ ಕ್ರಿಕೆಟ್ ಪಂದ್ಯಾಟಕ್ಕೆ ಮುನ್ನುಡಿ...
ಕ್ರಿಕೆಟ್: ಇಂದು ವಿಶ್ವಕಪ್ ಮಹಾಸಮರಕ್ಕೆ ಚಾಲನೆ
ಇಂಗ್ಲೆಂಡ್: , ಮೇ 30, 2019 (www.justkannada.in): ಇಂದು ವಿಶ್ವಕಪ್ ಮಹಾಸಮರಕ್ಕೆ ಚಾಲನೆ ಸಿಗಲಿದೆ.
ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡ ದಕ್ಷಿಣ ಆಫ್ರಿಕಾ ತಂಡಕ್ಕೆ ಸವಾಲೆಸೆಯುತ್ತಿದೆ. ನೂರಾರು ಕೋಟಿ ಅಭಿಮಾನಿಗಳ ನಿರೀಕ್ಷೆಯನ್ನ ಹೊತ್ತಿರುವ...
ಜೂ.6ರಿಂದ ರಾಕ್ಹಿ ಭಾಯ್ ಶೂಟಿಂಗ್ ಶುರು !
ಬೆಂಗಳೂರು, ಮೇ 30, 2019 (www.justkannada.in): ಈಗಾಗಲೇ ಕೆಜಿಎಫ್ ಚಾಪ್ಟರ್ 2 ಚಿತ್ರೀಕರಣ ಶುರುವಾಗಿದೆ. ಜೂನ್ 6ಕ್ಕೆ ರಾಕ್ಹಿಂಗ್ ಸ್ಟಾರ್ ಯಶ್ ಕೂಡ ಚಿತ್ರತಂಡ ಸೇರಿಕೊಳ್ಳಲಿದ್ದಾರೆ.
'ಕೆಜಿಎಫ್ ಚಾಪ್ಟರ್-2' ಚಿತ್ರೀಕರಣ ಮುಂದಿನ ತಿಂಗಳು ಜೂನ್...
2 ಕೋಟಿ ರೂ. ಸಂಭಾವನೆ ಜಾಹೀರಾತು ನಿರಾಕರಿಸಿದ ನಟಿ ಸಾಯಿ ಪಲ್ಲವಿ
ಬೆಂಗಳೂರು, ಮೇ 30, 2019 (www.justkannada.in): ನಟಿ ಸಾಯಿ ಪಲ್ಲವಿ ಬರೋಬ್ಬರಿ ಎರಡು ಕೋಟಿ ರ.ಸಂಭಾವನೆಯ ಸೌಂದರ್ಯವರ್ಧಕ ಜಾಹೀರಾತನ್ನು ತಿರಸ್ಕರಿಸಿದ್ದಾರೆ.
ಜಾಹೀರಾತನ್ನು ತಿರಸ್ಕರಿಸಿಸಲು ಕಾರಣ ಬಿಚ್ಚಿಟ್ಟಿದ್ದು, ಇದು ನಮ್ಮ ಭಾರತೀಯರ ಬಣ್ಣವಾಗಿದೆ. ನೀವೇಕೆ ಬೆಳ್ಳಗಿದ್ದೀರಾ?...
‘ಸಲಗ’ ನಿರ್ದೇಶಕ ದುನಿಯಾ ವಿಜಿಗೆ ವಿಶ್ ಮಾಡಿದ ಕಿಚ್ಚ ಸುದೀಪ್
ಬೆಂಗಳೂರು, ಮೇ 30, 2019 (www.justkannada.in): ಇದೇ ಮೊದಲ ಬಾರಿಗೆ 'ಸಲಗ' ಚಿತ್ರದ ಮೂಲಕ ದುನಿಯಾ ವಿಜಯ್ ನಿರ್ದೇಶನಕ್ಕೆ ಇಳಿದಿದ್ದಾರೆ.
ದುನಿಯಾ ವಿಜಿಗೆ ಹ್ಯಾಟ್ರಿಕ್ ಹೀರೋ ಶಿವಣ್ಣ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್...
ಸರಕಾರಿ ಶಾಲೆ ಮಕ್ಕಳಿಗೆ ಪುಸ್ತಕ ವಿತರಿಸಿದ ಪರಿಮಳಾ ಜಗ್ಗೇಶ್
ಬೆಂಗಳೂರು, ಮೇ 30, 2019 (www.justkannada.in): ನವರಸ ನಾಯಕ ಜಗ್ಗೇಶ್ ಪತ್ನಿ ಪರಿಮಳಾ ಜಗ್ಗೇಶ್ 300 ಸರ್ಕಾರಿ ಶಾಲೆಯ ಬಡ ಮಕ್ಕಳಿಗೆ ಪುಸ್ತಕ ಪೆನ್ನು, ಪೆನ್ಸಿಲ್, ರಬ್ಬರ್ ವಿತರಣೆ ಮಾಡಿದ್ದಾರೆ.
ದಾನಗಳಲ್ಲಿ ಉತ್ತಮ ದಾನ...
2ನೇ ಬಾರಿಗೆ ದೇಶದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಲಿರುವ ನರೇಂದ್ರ ಮೋದಿಗೆ ಹೆಚ್.ವಿಶ್ವನಾಥ್ ಶುಭಹಾರೈಕೆ..
ಮೈಸೂರು,ಮೇ,30,2019(www.justkannada.in): ದೇಶದ 15ನೇ ಪ್ರಧಾನಿಯಾಗಿ ನರೇಂದ್ರ ಮೋದಿ ಇಂದು ಅಧಿಕಾರ ಸ್ವೀಕರಿಸುತ್ತಿದ್ದು, ನರೇಂದ್ರ ಮೋದಿ ಅವರಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ಶುಭಹಾರೈಸಿದ್ದಾರೆ.
ಎರಡನೇ ಬಾರಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸುತ್ತಿರುವ ನರೇಂದ್ರ ಮೋದಿ ಅವರಿಗೆ ಹೆಚ್.ವಿಶ್ವನಾಥ್...
ರಾಜ್ಯದ ಮೂರು ಸಂಸದರಿಗೆ ಕೇಂದ್ರ ಸಚಿವ ಸ್ಥಾನ ಫಿಕ್ಸ್…
ನವದೆಹಲಿ, ಮೇ 30,2019(www.justkannada.in): ಕೇಂದ್ರ ಸಚಿವ ಸಂಪುಟದಲ್ಲಿ ರಾಜ್ಯದ ಮೂರು ಮಂದಿ ಸಂಸದರಿಗೆ ಸ್ಥಾನ ಖಚಿತವಾಗಿದೆ. ಡಿ.ವಿ.ಸದಾನಂದ ಗೌಡ, ಧಾರವಾಡದ ಸಂಸದ ಪ್ರಹ್ಲಾದ ಜೋಶಿ ಮತ್ತು ಬೆಳಗಾವಿ ಸಂಸದ ಸುರೇಶ್ ಅಂಗಡಿಗೆ ಸಚಿವ...