Wednesday, June 10, 2026

BDA Apartments

Home Blog Page 4009

ಟೈಮ್ಸ್ ವರ್ಲ್ಡ್ ರ್ಯಾಂಕಿಂಗ್ : ಐಐಟಿ, ಐಐಎಸ್ಸಿಯ ನಂತರದ ಸ್ಥಾನದಲ್ಲಿ ಮೈಸೂರು ವಿಶ್ವವಿದ್ಯಾನಿಲಯ.

0
  ಮೈಸೂರು, ಜೂ.04, 2020 : (www.justkannada.in news) ಪ್ರತಿಷ್ಠಿತ ಮೈಸೂರು ವಿವಿಗೆ ಮತ್ತೊಂದು ಸಿಹಿ ಸುದ್ದಿ. ' ಟೈಮ್ಸ್ ' ನ ಉನ್ನತ ಶಿಕ್ಷಣ ಶ್ರೇಯಾಂಕ 2020 ವರ್ಲ್ಡ್ ರ್ಯಾಂಕಿಂಗ್ ಪಟ್ಟಿಯಲ್ಲಿ ಸ್ಥಾನಪಡೆದ...

ನಾಲ್ವಡಿ ಅವರಿಗೆ ಸಮನಾಗಿ ವಿಶ್ವೇಶ್ವರಯ್ಯ ಅವರ ಪ್ರತಿಮೆ ನಿರ್ಮಿಸಿದ್ರೆ ಹೋರಾಟ-ಎಚ್ಚರಿಕೆ ನೀಡಿದ ಇತಿಹಾಸ ತಜ್ಞ ಪ್ರೊ. ನಂಜರಾಜ ಅರಸು..

0
ಮೈಸೂರು,ಜೂ,3,2020(www.justkannada.in): ಕೆ.ಆರ್.ಎಸ್. ಡ್ಯಾಂ ಎದುರು ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಸರ್.ಎಂ ವಿಶ್ವೇಶ್ವರಯ್ಯ ಇಬ್ಬರ ಪ್ರತಿಮೆ ಸಮನಾಗಿ ನಿರ್ಮಿಸಲು ನಮ್ಮ ವಿರೋಧವಿದೆ ಎಂದು ಇತಿಹಾಸ ತಜ್ಞ ಪ್ರೊ. ನಂಜರಾಜ ಅರಸು ತಿಳಿಸಿದ್ದಾರೆ. ಕೆ.ಆರ್.ಎಸ್. ಡ್ಯಾಂ...

ದಿನೇ ದಿನೇ ಕರೋನಾ ಪ್ರಕರಣ ಹೆಚ್ಚಳ: ಇಂತಹ ಸಂದರ್ಭದಲ್ಲಿ ಶಾಲೆ ಪ್ರಾರಂಭಿಸುವ ನಿರ್ಧಾರ ಸರಿಯಲ್ಲ- ಮೈಸೂರು ನಗರ ಕಾಂಗ್ರೆಸ್...

0
ಮೈಸೂರು,ಜೂ,4,2020(www.justkannada.in): ರಾಜ್ಯದಲ್ಲಿ ಕರೊನಾ ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿ ಶಾಲೆ ಪ್ರಾರಂಭಿಸುವ ನಿರ್ಧಾರ ಸರಿಯಲ್ಲ ಎಂದು ಕಾಂಗ್ರೆಸ್ ವಕ್ತಾರ ರಾಜೇಶ್ ಹೇಳಿದರು. ಖಾಸಗಿ ಶಾಲೆಗಳ ಒತ್ತಡಕ್ಕೆ ಮಣಿದು ಶಾಲೆ ಪ್ರಾರಂಭದ...

ಬಿಲ್ ಕಲೆಕ್ಟರ್ ಅನುಮಾನಾಸ್ಪದ ಸಾವು: ಆಶಾ ಕಾರ್ಯಕರ್ತೆ ಮನೆ ಮುಂದೆ ಶವವಾಗಿ ಪತ್ತೆ….

0
ಚಾಮರಾಜನಗರ,ಜೂ,3,2020(www.justkannada.in):  ರಾತ್ರಿ ಮನೆಯಿಂದ ಹೊರ ಹೋಗಿದ್ದ ಬಿಲ್ ಕಲೆಕ್ಟರ್ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಚಾಮರಾಜನಗರದ ವೆಂಕಟಯ್ಯನಛತ್ರ ಗ್ರಾಮ ಪಂಚಾಯತಿ ಬಿಲ್ ಕಲೆಕ್ಟರ್ ಬಸವರಾಜು(38) ಮೃತಪಟ್ಟವರು. ಬಸವರಾಜು ಕಳೆದ ರಾತ್ರಿ ಮನೆಯಿಂದ ಹೋರಹೋಗಿದ್ದರು....

ದೊಡ್ಡ ಗಡಿಯಾರ ಕಟ್ಟಡವೂ ಗಟ್ಟಿ ಇಲ್ಲ ! ಸಮಗ್ರ ಸಂರಕ್ಷಣೆಗೆ ಯೋಜನೆ ರೂಪಿಸಿದ್ದೇವೆ ಎಂದ ಪಾಲಿಕೆ ಆಯುಕ್ತ

0
ಮೈಸೂರು,ಜೂ,3,2020(www.justkannada.in): ನಗರದ ದೊಡ್ಡ ಗಡಿಯಾರ ಮಾತ್ರ ಕೆಟ್ಟುಹೋಗಿಲ್ಲ. ಕಟ್ಟಡವೂ ಬಿದ್ದು ಹೋಗುವ ಸ್ಥಿತಿಯಲ್ಲಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ ಒಪ್ಪಿಕೊಂಡಿದ್ದಾರೆ. ಪಾರಂಪರಿಕ ಕಟ್ಟಡದ ಬಗ್ಗೆ ವಾಸ್ತವ ಪರಿಸ್ಥಿತಿ ಒಪ್ಪಿಕೊಂಡಿರುವ ಪಾಲಿಕೆ ಆಯುಕ್ತರು,...

ಮುಂಬೈನಿಂದ ಮೈಸೂರಿಗೆ ವಾಪಸ್ ಆದವರ ಸಂಖ್ಯೆ ಎಷ್ಟು ಗೊತ್ತೆ..? ಈ ಬಗ್ಗೆ ಮಾಹಿತಿ ನೀಡಿದ ಡಿಸಿ ಅಭಿರಾಂ ಜೀ...

0
ಮೈಸೂರು,ಜೂ,3,2020(www.justkannada.in): ಮೈಸೂರಿಗೆ ಮುಂಬೈಗಿಂತ ಕೇರಳ, ತಮಿಳುನಾಡು ಸಂಪರ್ಕ ಹೆಚ್ಚು. ಮುಂಬೈನಿಂದ ವಾಪಸ್ಸಾಗಲು ಕೋರಿ 400 ಜನರು ಮಾತ್ರ ನೋಂದಣಿ ಮಾಡಿಸಿದ್ದರು. ಈ ಪೈಕಿ 200 ಜನ ಬಂದಿದ್ದಾರೆ‌ ಎಂದು ಮೈಸೂರು ಜಿಲ್ಲಾಧಿಕಾರಿ ಅಭೀರಾಂ...

ಮೈಸೂರಿನ ಟೈಂ ಸರಿ ಇಲ್ಲ ! ಆಗಾಗ್ಗೆ ಕೆಟ್ಟು ನಿಲ್ಲುತ್ತದೆ ಮೈಸೂರಿನ ದೊಡ್ಡ ಗಡಿಯಾರ

0
ಮೈಸೂರು, ಜೂ, 3, 2020(www.justkannada.in): ಮೈಸೂರಿನ ಟೈಂ ಸರಿ ಇಲ್ಲ.‌..! ಹೌದು. ನಗರದ ದೊಡ್ಡ ಗಡಿಯಾರ ಕೆಟ್ಟುನಿಂತಿದೆ! ಐತಿಹಾಸಿಕ ಸ್ಮಾರಕ ನಿರ್ವಹಣೆಯಲ್ಲಿ ಮೈಸೂರು ನಗರ ಪಾಲಿಕೆ ವಿಫಲವಾಗಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಪಟ್ಟಾಭಿಷೇಕದ ಬೆಳ್ಳಿಹಬ್ಬಕ್ಕೆ ನಿರ್ಮಿಸಿದ್ದ ಕ್ಲಾಕ್​...

ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರಲ್ಲಿ ಇನ್ಮುಂದೆ ಪ್ರತಿವರ್ಷ 10 ಗಣ್ಯರಿಗೆ ಗೌರವ- ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್...

0
ಮೈಸೂರು,ಜೂ,3,2020(www.justkannada.in):  ಮೈಸೂರು ಹಾಗೂ ರಾಜ್ಯಕ್ಕೆ ರಾಜರ್ಷಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕೊಡುಗೆ ಅಪಾರ. ಅವರಿಗೆ ಗೌರವ ಸಲ್ಲಿಸುವುದು ಸರ್ಕಾರದ ಕರ್ತವ್ಯ. ಈ ನಿಟ್ಟಿನಲ್ಲಿ ಇನ್ನು ಪ್ರತಿ ವರ್ಷ ಅವರ ಹೆಸರಿನಲ್ಲಿ...

ಬೆಳಗಾವಿಯ ಗೋಕಾಕ್ ನ ಲೋಕೋಪಯೋಗಿ ಕಚೇರಿ ಸೀಲ್ ಡೌನ್….

0
ಬೆಳಗಾವಿ,ಜೂ,4,2020(www.justkannada.in): ಬೆಳಗಾವಿ ಜಿಲ್ಲೆ ಗೋಕಾಕ್ ನ ಲೋಕೋಪಯೋಗಿ ಕಚೇರಿಗೆ ಕೊರೋನಾ ವೈರಸ್ ಭೀತಿ ಉಂಟಾಗಿದೆ. ಹೌದು ಕಚೇರಿಯ ಸಿಬ್ಬಂದಿಯೊಬ್ಬರು ಕರೋನಾ ಸೋಂಕಿತರ ಸಂಪರ್ಕದಲ್ಲಿದ್ದ ಹಿನ್ನೆಲೆ ಲೋಕೋಪಯೋಗಿ ಕಚೇರಿಯನ್ನ ಸೀಲ್ ಡೌನ್ ಮಾಡಲಾಗಿದೆ.  ಮುಂಜಾಗ್ರತಾ ಕ್ರಮವಾಗಿ...

ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಅವರ ಮಗ ಕಡ್ಲೇಪುರಿ ತಿಂತಿದ್ರಾ..? ಸಚಿವ ಎಸ್.ಟಿ ಸೋಮಶೇಖರ್ ತಿರುಗೇಟು…

0
ಮೈಸೂರು,ಜೂ,3,2020(www.justkannada.in):  ಬಿಎಸ್‌ವೈ ಮಗ ಸೂಪರ್ ಸಿಎಂ ಎಂದು ಹೇಳಿಕೆ ನೀಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯಗೆ ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ತಿರುಗೇಟು ನೀಡಿದ್ದಾರೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಅವರ ಮಗ ಕಡ್ಲೆಪುರಿ ತಿಂತಿದ್ರಾ? ಸಿದ್ದರಾಮಯ್ಯ...