ಗಿಡ ನೆಟ್ಟು, ಕೊಟ್ಟು ಕೈ ತೊಳೆದುಕೊಳ್ಳುವ ರಾಜಕಾರಣಿ ನಾನಲ್ಲ – ಸಚಿವ ಎಸ್.ಟಿ ಸೋಮಶೇಖರ್…
ಮೈಸೂರು,ಜೂ,5,2020(www.justkannada.in): 27 ಲಕ್ಷ ಗಿಡ ನೆಡಲು ಚಾಲನೆ ಕೊಟ್ಟಿದ್ದೇವೆ. ಯಾರು ಯಾರು ಗಿಡಗಳನ್ನು ತೆಗೆದುಕೊಂಡಿದ್ದಾರೆ. ಅದನ್ನು ಅಧಿಕಾರಿಗಳು ಲೆಕ್ಕ ಇಟ್ಟಿದ್ದಾರೆ. ಇನ್ನೊಂದು ತಿಂಗಳಲ್ಲಿ ಅವುಗಳ ಲೆಕ್ಕ ಹಾಕುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು. ಗಿಡ...
ಬಿಜೆಪಿಯಲ್ಲಿ ಅಸಮಾಧಾನ: ಒಪ್ಪಿಕೊಂಡ ಸಚಿವ ಕೆ.ಎಸ್ ಈಶ್ವರಪ್ಪ…
ಕಲ್ಬುರ್ಗಿ,ಜೂ,5,2020(www.justkannada.in): ಪಕ್ಷದಲ್ಲಿ ಅಸಮಾಧಾನ ಇರುವುದು ಸತ್ಯ. ಇದೇ ಕಾರಣಕ್ಕೆ ಕೆಲವರು ಸಭೆ ಮಾಡಿದ್ದಾರೆ. ಕೆಲ ಶಾಸಕರಲ್ಲಿ ಅಸಮಾಧಾನವಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಒಪ್ಪಿಕೊಂಡಿದ್ದಾರೆ.
ಕಲ್ಬುರ್ಗಿಯಲ್ಲಿ ಇಂದು ಪಕ್ಷದ ಅಸಮಾಧಾನದ ಬಗ್ಗೆ ಪ್ರತಿಕ್ರಿಯೆ...
‘ಜಂಟಲ್ ಮನ್’ ರೀ ರಿಲೀಸ್’ಗೆ ಚಿತ್ರತಂಡ ಸಿದ್ಧತೆ !
ಬೆಂಗಳೂರು, ಜೂನ್ 05, 2020 (www.justkannada.in): ರೀ ರಿಲೀಸ್ ಮಾಡಲು 'ಜಂಟಲ್ ಮನ್' ಚಿತ್ರತಂಡ ಸಿದ್ಧತೆ ಮಾಡುತ್ತಿದೆ.
ಯಶಸ್ವಿಯಾಗಿ ಪ್ರದರ್ಶನವಾಗುತ್ತಿರುವ ಸಮಯದಲ್ಲಿ ಕೊರೋನಾದಿಂದ ಪ್ರದರ್ಶನವನ್ನು ನಿಲ್ಲಿಸಿತ್ತು.
ಕಳೆದ ಫೆಬ್ರವರಿ ತಿಂಗಳಿನಲ್ಲಿ 'ಜಂಟಲ್ ಮನ್' ಸಿನಿಮಾ ಬಿಡುಗಡೆಗೊಂಡಿತ್ತು.
ಮೆಡಿಕಲ್...
ರಾಜ್ಯದಲ್ಲಿ 2ನೇ ಪ್ಲಾಸ್ಮಾ ಥೆರೆಪಿ ಯಶಸ್ವಿ: ಕೊರೋನಾ ಸೋಂಕಿತ ವ್ಯಕ್ತಿ ಆರೋಗ್ಯದಲ್ಲಿ ಚೇತರಿಕೆ….
ಬೆಂಗಳೂರು,ಜೂ,5,202(www.justkannada.in): ರಾಜ್ಯದಲ್ಲಿ ಕೊರೋನಾ ಅಟ್ಟಹಾಸ ದಿನೇ ದಿನೇ ಹೆಚ್ಚಾಗುತ್ತಿದ್ದು ಈ ನಡುವೆ ಕೊರೋನಾ ಸೋಂಕಿತ ವ್ಯಕ್ತಿ ಪ್ಲಾಸ್ಮಾ ಥೆರೆಪಿ ಚಿಕಿತ್ಸೆಯಿಂದ ಚೇತರಿಸಿಕೊಂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಈ ಮೂಲಕ ರಾಜ್ಯದಲ್ಲಿ 2ನೇ ಪ್ಲಾಸ್ಮ ಥೆರೆಪಿ...
ಪುನೀತ್ ‘ಪವರ್’ ಫಿಟ್ನೆಸ್ ನೋಡಿ ದಂಗಾದ ಫ್ಯಾನ್ಸ್, ಸೆಲೆಬ್ರೆಟಿಗಳು
ಬೆಂಗಳೂರು, ಜೂನ್ 05, 2020 (www.justkannada.in): ಪುನೀತ್ ಆಗಾಗ ತಮ್ಮ ಫಿಟ್ನೆಸ್ ವಿಡಿಯೋಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.
ನಿನ್ನೆಯಷ್ಟೆ ಅವರು ಹೊಸ ವಿಡಿಯೋವನ್ನು ಪೋಸ್ಟ್ ಮಾಡಿದ್ದು, ಅದನ್ನು ನೋಡಿದ ಅವರ ಫ್ಯಾನ್ಸ್ ಜತೆಗೆ ನಟ, ನಟಿಯರೂ...
ಫಾರ್ಮ್ ಹೌಸ್’ನಲ್ಲಿ ಲಾಕ್ ಡೌನ್ ಕಳೆದ ಡಿ ಬಾಸ್
ಬೆಂಗಳೂರು, ಜೂನ್ 05, 2020 (www.justkannada.in): ನಟ ದರ್ಶನ್ ಲಾಕ್ ಡೌನ್ ಸಮಯದಲ್ಲಿ ತಮ್ಮ ತೋಟದ ಮನೆಯಲ್ಲಿ ಕಾಲ ಕಳೆಯುತ್ತಿದ್ದಾರೆ.
ಈ ಸಂದರ್ಭದಲ್ಲಿ ಸ್ಯಾಂಡಲ್ ವುಡ್ ನ ಕೆಲವು ಸೆಲೆಬ್ರಿಟಿಗಳು ಅವರನ್ನು ಭೇಟಿ ಮಾಡಿದ್ದಾರೆ. ನಟ...
ಲವ್ ಮಾಕ್’ಟೇಲ್-2 ಕಥೆ ಕೇಳಿ ಥ್ರಿಲ್ ಆದ ರಘು ದೀಕ್ಷಿತ್
ಬೆಂಗಳೂರು, ಜೂನ್ 05, 2020 (www.justkannada.in): ಲವ್ ಮಾಕ್ ಟೇಲ್-1 ಯಶಸ್ವಿ ಬೆನ್ನಲ್ಲೇ ಲವ್ ಮಾಕ್ಟೆಲ್-2ಗೆ ಬರದ ಸಿದ್ಧತೆ ನಡೆಯುತ್ತಿದೆ.
ಕಥೆ ಕೇಳಿ ನಾನು ಥ್ರಿಲ್ ಆದೇ ಎಂದು ಸಂಗೀತ ನಿರ್ದೇಶಕ ರಘು ದೀಕ್ಷಿತ್...
ನಟ ದರ್ಶನ್ ಪ್ರಚಾರಕ್ಕೆ ಬಂದ ವೇಳೆ ಅಡ್ಡಗಾಲು ಹಾಕಿ ಬಳಿಕ ಶರಣಾಗಿದ್ದ ಬಸವ ಸಾವು….
ಮೈಸೂರು,ಜೂ,5,2020(www.justkannada.in): ಕೆ ಆರ್ ತಾಲೂಕಿನ ಕಾಳಮ್ಮನ ಕೊಪ್ಪಲು ಗ್ರಾಮದ ಬಸವ ಕೊನೆಗೂ ಇಂದು ಬೆಳಗ್ಗೆ ಮೃತಪಟ್ಟಿದೆ. ಒಂದು ತಿಂಗಳಿಂದ ಚಿಂತಾಜನಕ ಸ್ಥಿತಿಯಲ್ಲದ್ದ ಬಸವ. ಗ್ರಾಮದ ಅಚ್ಚುಮೆಚ್ಚಿನ ದೇವರು, ಯುವಕರಿಗೆ ಗೆಳೆಯನಾಗಿದ್ದ ಬಸವ.
ಕಳೆದ ಮಂಡ್ಯ...
ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೂ ಬಾರದೇ ಮೈಸೂರಿನಲ್ಲಿ ವರ್ಗಾವಣೆ ದಂಧೆ- ಶಾಸಕ ಸಾ.ರಾ ಮಹೇಶ್ ಆರೋಪ…
ಮೈಸೂರು,ಜೂ,5,2020(www.justkannada.in): ಮೈಸೂರಿನಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೂ ಬಾರದೆ ದಂಧೆ ನಡೆಯುತ್ತಿದೆ ಎಂದು ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಆರೋಪಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ಸಾ.ರಾ.ಮಹೇಶ್ ,ಮೈಸೂರು ಜಿಲ್ಲೆಗೆ...



