ಕೋವಿಡ್ -19: ಸಿಎಂ ಬಿಎಸ್ ವೈ ನೇತೃತ್ವದಲ್ಲಿ ಇಂದು ಎರಡು ಸಭೆ.
ಬೆಂಗಳೂರು,ಜೂ,2,2021(www.justkannada.in): ರಾಜ್ಯದಲ್ಲಿ ಕೊರೊನಾ 2ನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ಲಾಕ್ ಡೌನ್ ಜಾರಿ ಮಾಡಲಾಗಿದೆ. ಈ ಮಧ್ಯೆ ಕೊರೋನಾ ನಿರ್ವಹಣೆ ಲಾಕ್ ಡೌನ್ ಕುರಿತು ಇಂದು ಸಿಎಂ ಬಿಎಸ್ ಯಡಿಯೂರಪ್ಪ ಅವರ...
ಮೈಸೂರಲ್ಲಿ ಮೊದಲ ಮಹಿಳಾ ವಿಶೇಷ ಕೋವಿಡ್ ಕೇರ್ ಕೇಂದ್ರ ಉದ್ಘಾಟನೆ
ಗೋಕುಲಂ ಎರಡನೇ ಹಂತದಲ್ಲಿರುವ ಇಂಟರ್‌ನ್ಯಾಷನಲ್ ಯೂತ್ ಹಾಸ್ಟೆಲ್ ನಲ್ಲಿ ಮಹಿಳೆಯರಿಗೆ ವಿಶೇಷ ಕೋವಿಡ್ ಸೆಂಟರ್‌ಅನ್ನು ಮಂಗಳವಾರ ಸಂಜೆ ಉದ್ಘಾಟಿಸಲಾಯಿತು.
ಸ್ಥಳೀಯ ಶಾಸಕರಾದ ಎಲ್. ನಾಗೇಂದ್ರ, ಪಾಲಿಕೆ ಸದಸ್ಯೆ ಭಾಗ್ಯ ಮಾದೇಶ್, ಮಾಜಿ ಶಾಸಕರಾದ ಮಾದೇಗೌಡ,...
ವಿದೇಶದಲ್ಲಿ ಉದ್ಯೋಗ, ವ್ಯಾಸಂಗ ಮಾಡುವವರಿಗೆ ವ್ಯಾಕ್ಸಿನ್ ನೀಡಲು ಡಿಸಿಎಂ ಡಾ.ಸಿ.ಎನ್. ಅಶ್ವಥ್ ನಾರಾಯಣ್ ಚಾಲನೆ
ಬೆಂಗಳೂರು,ಜೂ,1,2021(www.justkannada.in): ವಿದೇಶದಲ್ಲಿ ಉದ್ಯೋಗ & ವಿದ್ಯಾಭ್ಯಾಸ ಮಾಡುತ್ತಿರುವವರಿಗೆ ಆದ್ಯತಾ ಗುಂಪಿನ ಕೋಟಾದಲ್ಲಿ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಮಂಗಳವಾರ ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷರಾದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಚಾಲನೆ ನೀಡಿದರು.
ಬೆಂಗಳೂರು ನಗರ ವಿಶ್ವವಿದ್ಯಾಲಯದ...
ಸದ್ಯಕ್ಕೆ ಯಡಿಯೂರಪ್ಪನವರೇ ಸಿಎಂ: ಭವಿಷ್ಯದ ಬಗ್ಗೆ ನನಗೆ ಗೊತ್ತಿಲ್ಲ- ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿದ ಸಿ.ಟಿ.ರವಿ.
ಮೈಸೂರು, ಜೂನ್,1,2021(www.justkannada.in): ಸದ್ಯಕ್ಕೆ ಯಡಿಯೂರಪ್ಪನವರೆ ಮುಖ್ಯಮಂತ್ರಿ. ಭವಿಷ್ಯದ ಬಗ್ಗೆ ನನಗೆ ಗೊತ್ತಿಲ್ಲ. ನಾನು ವರ್ತಮಾನ ಬಗ್ಗೆ ಮಾತ್ರ ಮಾತನಾಡಬಲ್ಲೆ. ನಾಳೆ ನಾಳಿದ್ದರ ಬಗ್ಗೆ ನನಗೆ ಗೊತ್ತಿಲ್ಲ. ಹೀಗೆ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿದ್ದು...
ಸೋಷಿಯಲ್ ಮೀಡಿಯಾದಲ್ಲಿ ರಾಜಕಾರಣಿಗಳ ಕಾಲೆಳೆದ ನೆಟ್ಟಿಗರು.!
ಮೈಸೂರು, ಜೂ.01, 2021 : (www.justkannada.in news) : ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಜನಪ್ರತಿನಿಧಿಗಳ ನಡುವಿನ ಶೀತಲ ಸಮರ ಇದೀಗ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ರಾಜಕಾರಣಿಗಳ ವರ್ತನೆಗೆ ಟ್ರೋಲ್ ಗಳ ಸುರಿಮಳೆ...
“ಅಮೇರಿಕಾ ಸರ್ಜನ್ ಜನರಲ್ ಡಾ. ಮೂರ್ತಿ ಕುಟುಂಬದ ಸಹಾಯ ಶ್ಲಾಘನೀಯ” – ಎಚ್ ಎ ವೆಂಕಟೇಶ್
ಮೈಸೂರು,ಜೂ,1,2021(www.justkannada.in): ಅಮೇರಿಕಾ ಸರ್ಜನ್ ಜನರಲ್ ಆಗಿದ್ದರೂ ಸಜ್ಜನಿಕೆ ಮರೆಯದ ದೊಡ್ಡಗುಣ ಡಾ. ವಿವೇಕ ಮೂರ್ತಿ ಮತ್ತು ಅವರ ತಂದೆ ಡಾ. ಎಚ್ ಎನ್. ಲಕ್ಷ್ಮಿ ನರಸಿಂಹಮೂರ್ತಿ ಅವರದು ಎಂದು ಮೈಸೂರು ಪೇಂಟ್ಸ್ &...
ಶವಸಂಸ್ಕಾರದ ಚಿತಾಗಾರ ಸ್ಥಳಗಳಿಗೆ ಶಾಸಕ ಎಸ್.ಎ ರಾಮದಾಸ್ ಭೇಟಿ, ಪರಿಶೀಲನೆ.
ಮೈಸೂರು,ಜೂ,1,2021(www.justkannada.in): ಕೊವೀಡ್ ನಿಂದ ಮೃತಪಟ್ಟಂತಹ ವ್ಯಕ್ತಿಗಳ ಶವ ಸಂಸ್ಕಾರ ನಡೆಯುತ್ತಿರುವ ಮೈಸೂರು ನಗರದಲ್ಲಿನ 4 ಚಿತಗಾರ ಸ್ಥಳಗಳಿಗೆ ಶಾಸಕ ಹಾಗೂ ಟಾಸ್ಕ್ ಫೋರ್ಸ್ ಸಮಿತಿಯ ಸಲಹೆಗಾರ ಎಸ್ ಎ ರಾಮದಾಸ್ ಅವರು ಭೇಟಿ...
ಮೈಸೂರಲ್ಲಿ ಸರಕಾರಿ ಭೂಮಿ ರಕ್ಷಣೆಗೆ ಡಿಸಿ ರೋಹಿಣಿ ಸಿಂಧೂರಿ ‘ಭೂ ಚಕ್ರ’ : ಭೂಗಳ್ಳರಲ್ಲಿ ನಡುಕ.
ಮೈಸೂರು,ಜೂನ್,1,2021 : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ತಹಶಿಲ್ದಾರ್, ಉಪವಿಭಾಗಾಧಿಕಾರಿಗಳಿಗೆ ಗೆ ಪತ್ರ ಬರೆದು ಅಕ್ರಮಗಳ ಬಗ್ಗೆ ಮಾಹಿತಿ ಸಂಗ್ರಹಕ್ಕೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮುಂದು.
ಮೈಸೂರಿನ ಆರ್ ಟಿ ಐ ಕಾರ್ಯಕರ್ತ ಗಂಗರಾಜು ದೂರಿನ...
ಕೋವಿಡ್-19 ಸೋಂಕು ನಿವಾರಣೆಗೆ ವೈಮಾನಿಕ ಸೋಂಕು ನಿವಾರಕ ಸಿಂಪಡಣೆ: ಇದು ಕೆಲಸ ಮಾಡುತ್ತದೆಯೇ..? ಸುರಕ್ಷಿತವೇ..?
ಬೆಂಗಳೂರು, ಜೂನ್ ,1, 2021(www.justkannada.in): ಕರ್ನಾಟಕ ಸರ್ಕಾರವು, ರಾಜ್ಯದ ನಗರ ಪ್ರದೇಶಗಳಲ್ಲಿ ಕೊರೊನಾ ವೈರಾಣು ಹರಡುವಿಕೆಯನ್ನು ತಡೆಗಟ್ಟಲು ವೈಮಾನಿಕ ಸೋಂಕುನಿವಾರಕ ಸಿಂಪಡಣೆಯನ್ನು ಪ್ರಯತ್ನಿಸುವುದಾಗಿ ಘೋಷಿಸಿದೆ.
ಈ ಯೋಜನೆಯನ್ನು ಬೆಂಗಳೂರು ಮಹಾನಗರದಲ್ಲಿ ಸೋಮವಾರ ಪ್ರಾಯೋಗಿಕವಾಗಿ ಆರಂಭಿಸಬೇಕಿತ್ತು....
ಇಪಿಎಫ್‌ಒ ವತಿಯಿಂದ ಕೋವಿಡ್-19 ಎರಡನೇ ಮುಂಗಡ ಪಡೆಯಲು ಅನುಮತಿ.
ಬೆಂಗಳೂರು, ಜೂನ್ 1, 2021 (www.justkannada.in): ದೇಶದಲ್ಲಿ ಕೋವಿಡ್ ಸೋಂಕಿನ ಎರಡನೆ ಅಲೆಯಿಂದಾಗಿ ಉದ್ಭವಿಸುತ್ತಿರುವ ಸಮಸ್ಯೆಗಳನ್ನು ಗಮನಿಸಿ, ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು (ಇಪಿಎಫ್‌ಒ) ತನ್ನ ಐದು ಕೋಟಿಗಳಿಗೂ ಹೆಚ್ಚಿನ ಸಂಖ್ಯೆಯ ಚಂದಾದಾರರಿಗೆ...