ಕೊಡವ ಡ್ಯಾನ್ಸ್ ಮಾಡಿ ಕೊರೊನಾ ಸೋಂಕಿತರನ್ನು ರಂಜಿಸಿದ ಹರ್ಷಿಕಾ-ಭುವನ್
ಬೆಂಗಳೂರು, ಜೂನ್ 02, 2021 (www.justkannada.in): ಕೋವಿಡ್ ಸಂಕಷ್ಟ ಕಾಲದಲ್ಲಿ ನೂರಾರು ಜನರಿಗೆ ನೆರವು ನೀಡುತ್ತಿರುವ ಹರ್ಷಿಕಾ ಕೊರೊನಾ ರೋಗಿಗಳೊಂದಿಗೆ ಮಾತುಕಥೆ ನಡೆಸಿದ್ದು, ಕೊಡವ ಡಾನ್ಸ್ ಮಾಡಿ ರಂಜಿಸಿದ್ದಾರೆ.
ಹೌದು. ಹರ್ಷಿಕಾ ಮತ್ತು ಭುವನ್ ನೇರವಾಗಿ...
ಕೆಲ ಸ್ನೇಹಿತರ ಮಾತಿನಿಂದ ನೋವಾಗಿದೆ: ಮೆಗಾಸಿಟಿ ಹಗರಣದ ಬಗ್ಗೆ ಬೇಕಿದ್ರೆ ತನಿಖೆಯಾಗಲಿ- ಸಚಿವ ಸಿ.ಪಿ ಯೋಗೇಶ್ವರ್.
ರಾಮನಗರ,ಜೂನ್,2,2021(www.justkannada.in): ಮೆಗಸಿಟಿ ಹಗರಣದಲ್ಲಿ ಸಚಿವ ಸಿಪಿ ಯೋಗೇಶ್ವರ್ ರನ್ನ ಬಂಧಿಸಬೇಕು ಎಂದು ಶಾಸಕ ಎಂ.ಪಿ ರೇಣುಕಾಚಾರ್ಯ ಹೇಳಿಕೆ ನೀಡಿದ ಹಿನ್ನೆಲೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಸಿಪಿ ಯೋಗೇಶ್ವರ್, ಮೆಗಾಸಿಟಿ ಹಗರಣದಲ್ಲಿ ಬೇಕಿದ್ದರೆ...
ಯಶ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಉಪೇಂದ್ರ
ಬೆಂಗಳೂರು, ಜೂನ್ 02, 2021 (www.justkannada.in): ರಾಕಿಂಗ್ ಸ್ಟಾರ್ ಯಶ್ ಗೆ ರಿಯಲ್ ಸ್ಟಾರ್ ಉಪೇಂದ್ರ ಮೆಚ್ಚುಗೆ ಜತೆಗೆ ಧನ್ಯವಾದ ಸಲ್ಲಿಸಿದ್ದಾರೆ.
ಕೊರೋನಾದಿಂದಾಗಿ ಸಂಕಷ್ಟದಲ್ಲಿರುವ ಸಿನಿಮಂದಿಗೆ ಆರ್ಥಿಕ ನೆರವು ನೀಡುವುದಾಗಿ ನಿನ್ನೆ ನಟ ಯಶ್ ಘೋಷಿಸಿದ್ದರು....
ಉದ್ಯಮಿ ಜತೆ ಸಪ್ತಪದಿ ತುಳಿದ ನಟಿ ಪ್ರಣಿತಾ
ಬೆಂಗಳೂರು, ಜೂನ್ 02, 2021 (www.justkannada.in): ನಟಿ ಪ್ರಣಿತಾ ಸುಭಾಷ್ ಉದ್ಯಮಿ ನಿತಿನ್ ರಾಜು ಅವರೊಂದಿಗೆ ಸಪ್ತಪದಿ ತುಳಿದಿದ್ದಾರೆ.
ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ಮದುವೆ ತುಂಬಾ ಸರಳವಾಗಿ ನಡೆದಿದೆ. ವಿವಾಹ ಸಮಾರಂಭದ ಬಳಿಕ ಸೋಷಿಯಲ್ ಮೀಡಿಯಾದಲ್ಲಿ...
ಜೂ.28ಕ್ಕೆ ಐಸಿಸಿ ಟಿ-20 ವಿಶ್ವಕಪ್ ಆಯೋಜನೆ ಭವಿಷ್ಯ ನಿರ್ಧಾರ
ಬೆಂಗಳೂರು, ಜೂನ್ 02, 2021 (www.justkannada.in): ಟಿ20 ವಿಶ್ವಕಪ್ ಭಾರತದಲ್ಲಿ ನಡೆಸುವ ಬಗ್ಗೆ ಅಂತಿಮ ನಿರ್ಧಾರ ಪ್ರಕಟಿಸಲು ಬಿಸಿಸಿಐಗೆ ಜೂನ್ 28ರ ವರೆಗೆ ಐಸಿಸಿ ಗಡುವು ನೀಡಿದೆ.
ಈ ಕುರಿತು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ...
ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣು.
ಚಾಮರಾಜನಗರ,ಜೂ,2,2021(www.justkannada.in): ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ.
ಚಾಮರಾಜನಗರ ತಾಲೂಕಿನ ಎಚ್. ಮೂಕಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಮಹದೇವಪ್ಪ(46), ಇವರ ಪತ್ನಿ ಮಂಗಳಮ್ಮ ಮತ್ತು ಮಕ್ಕಳಾದ ಜ್ಯೋತಿ, ಶ್ರುತಿ ಮೃತಪಟ್ಟವರು....
ಟಿ-20 ವಿಶ್ವಕಪ್ ಕ್ರಿಕೆಟ್: ತಂಡಗಳ ಹೆಚ್ಚಳದತ್ತ ಐಸಿಸಿ ಚಿತ್ತ
ಬೆಂಗಳೂರು, ಜೂನ್ 02, 2021 (www.justkannada.in): ಮುಂದಿನ ವಿಶ್ವಕಪ್ ವೇಳೆ ಹೆಚ್ಚು ತಂಡಗಳನ್ನು ಪ್ರತಿಷ್ಠಿತ ಟೂರ್ನಿಯಲ್ಲಿ ಆಡಿಸುವ ಯೋಜನೆ ಐಸಿಸಿ ಹಾಕಿಕೊಂಡಿದೆ.
ಹೌದು, ಮುಂದಿನ ಟಿ20 ವಿಶ್ವಕಪ್‌ನಲ್ಲಿ ಒಟ್ಟು 20 ತಂಡಗಳನ್ನು ಆಡಿಸುವ ಯೋಚನೆಯನ್ನು ಐಸಿಸಿ...
ಸಸ್ಯಾಹಾರ ಮತ್ತು ಮೊಟ್ಟೆ: ಟ್ರೋಲ್ ಬಳಿಕ ಸ್ಪಷ್ಟನೆ ನೀಡಿದ ಕೊಹ್ಲಿ
ಬೆಂಗಳೂರು, ಜೂನ್ 02, 2021 (www.justkannada.in): ಸಸ್ಯಾಹಾರ ಹಾಗೂ ಮೊಟ್ಟೆ ಕುರಿತು ಟೀಂ ಇಂಡಿಯಾ ನಾಯಕ ವಿರಾಟ ಕೊಹ್ಲಿ ಸ್ಪಷ್ಟನೆ ನೀಡಿದ್ದಾರೆ.
ಮೊಟ್ಟೆ ಸೇವನೆ ಕುರಿತು ಮಾತನಾಡಿದ್ದ ಕೊಹ್ಲಿ ಹೇಳಿಕೆ ಸಾಕಷ್ಟು ಟ್ರೋಲ್ ಆಗಿತ್ತು....
ದೇಶದಲ್ಲಿ ಒಂದೇ ದಿನ 1.32 ಲಕ್ಷ ಕೋವಿಡ್ ಪ್ರಕರಣಗಳು ಪತ್ತೆ.
ನವದೆಹಲಿ,ಜೂನ್,2,2021(www.justkannada.in): ದೇಶದಲ್ಲಿ ದಿನದ ಕೊರೋನಾ ಸೊಂಕಿನ ಪ್ರಕರಣಗಳು ಇತ್ತೀಚೆಗೆ ಕಡಿಮೆಯಾಗುತ್ತಿದ್ದು ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 1,32,788 ಹೊಸದಾಗಿ ಕೊರೋನಾ ಪ್ರಕರಣಗಳು ಪತ್ತೆಯಾಗಿದೆ.
ಕೇಂದ್ರ ಆರೋಗ್ಯ ಸಚಿವಾಲಯ ಈ ಕುರಿತು ಮಾಹಿತಿ ನೀಡಿದ್ದು, ಕೊರೊನಾ...