ಪೆಟ್ರೋಲ್,  ಡೀಸೆಲ್ ಬೆಲೆ ಏರಿಕೆ ಖಂಡಿಸಿ ಫೆ.26 ರಂದು ದೇಶಾದ್ಯಂತ ಪ್ರತಿಭಟನೆಗೆ ನಿರ್ಧಾರ…

kannada t-shirts

ಬೆಂಗಳೂರು,ಫೆಬ್ರವರಿ,15,2021(www.justkannada.in): ಪೆಟ್ರೋಲ್ ,ಡೀಸೆಲ್ ಬೆಲೆ ಏರಿಕೆ ಖಂಡಿಸಿ ಫೆಬ್ರವರಿ 26ಕ್ಕೆ ದೇಶಾದ್ಯಂತ ಪ್ರತಿಭಟನೆ ನಡೆಸಲು ಸರಕು ಸಾಗಾಣೆ ಟ್ರೇಡರ್ಸ್ ನಿಂದ ಕರೆ ನೀಡಲಾಗಿದೆ.jk

ಪೆಟ್ರೋಲ್,  ಡೀಸೆಲ್ ಬೆಲೆ ಏರಿಕೆ ಖಂಡಿಸಿ ಫೆಬ್ರವರಿ 26 ರಂದು ದೇಶಾದ್ಯಂತ ಪ್ರತಿಭಟನೆಗೆ ಸರಕು ಸಾಗಾಣೆ ಟ್ರೇಡರ್ಸ್ ನಿರ್ಧರಿಸಿದ್ದು ಅಂದು ಲಾರಿ ಸಂಚಾರ್ ಬಂದ್ ಆಗಲಿದೆ.  ವ್ಯಾಪಾರಿಗಳ ಪ್ರತಿಭಟನೆಗೆ ಲಾರಿ  ಮಾಲೀಕರ ಸಂಘ ಬೆಂಬಲ ನೀಡಿದೆ.

Petrol- diesel -price –hike- condemned-Decision - nationwide -protests - Feb. 26
ಕೃಪೆ-internet

ಈ ಬಗ್ಗೆ ಮಾತನಾಡಿರುವ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ,  ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಖಂಡಿಸಿ ಫೆಬ್ರವರಿ 26 ರಂದು ವ್ಯಾಪಾರಿಗಳು ನಡೆಸುತ್ತಿರುವ ಪ್ರತಿಭಟನೆಗೆ ಲಾರಿ ಮಾಲೀಕರ ಸಂಘ ಬೆಂಬಲ ನೀಡಲಿದೆ. ಹೈವೆಯಲ್ಲಿ ಲಾರಿಗಳನ್ನ ನಿಲ್ಲಿಸಿ ಪ್ರತಿಭಟನೆಗೆ ಬೆಂಬಲ ನೀಡಲಾಗುತ್ತದೆ. ಬೆಳಿಗ್ಗೆಯಿಂದ ಸಂಜೆವರೆಗೆ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

ENGLISH SUMMARY…

Countrywide protest against Union Govt. on Feb. 26 condemning increase in fuel prices
Bengaluru, Feb. 15, 2021 (www.justkannada.in): The Goods Transport Traders have called for a nationwide protest against the Union Government on February 26, condemning the steep increase in prices of petrol and diesel.

Petrol- diesel -price –hike- condemned-Decision - nationwide -protests - Feb. 26
ಕೃಪೆ-internet

As a result of this movement of trucks will be affected on February 26 as the truck owners’ has extended their support to the protest.
Shanmugappa, President of the Lorry Owners’ Association today informed that they will support the protest on February 26. Trucks will be halted on the highways as part of the protest, he said.
Keywords: Truck owners’ protest/ February26/ Nationwide protest

Key words: Petrol- diesel -price –hike- condemned-Decision – nationwide -protests – Feb. 26

website developers in mysore