ಮಾಜಿ ಸಚಿವರನ್ನ ರಕ್ಷಿಸಿದಂತೆ ಮೈಸೂರಿನ ರೇಪಿಸ್ಟ್‌ ಗಳನ್ನ ರಕ್ಷಣೆ ಮಾಡುವಂತಿದೆ- ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್ ಕಿಡಿ

kannada t-shirts

ಮೈಸೂರು,ಆಗಸ್ಟ್,26,2021(www.justkannada.in):  ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸ್ನೇಹಿತನ ಜೊತೆ  ತೆರಳಿದ್ದ  ವಿದ್ಯಾರ್ಥಿನಿ ಮೇಲೆ ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ಎಸಗಿದ್ದು ಇದರಿಂದಾಗಿ ಮೈಸೂರು ಜನತೆ ಬೆಚ್ಚಿ ಬಿದ್ದಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್ ಟ್ವೀಟ್ ಮೂಲಕ ಆಕ್ರೋಶ ಹೊರ ಹಾಕಿದೆ.

ಈ ಕುರಿತು ಟ್ವಿಟ್ ಮಾಡಿರುವ ರಾಜ್ಯ ಕಾಂಗ್ರೆಸ್, ಯುವತಿ ಮೇಲೆ ಅತ್ಯಾಚಾರವೆಸಗಿದ ಮಾಜಿ ಸಚಿವರಿಗೆ ರಕ್ಷಣೆ ನೀಡುವಂತೆ ಅದೇರೀತಿ ಮೈಸೂರಿನ ರೇಪಿಸ್ಟ್‌  ಗಳನ್ನ ರಕ್ಷಣೆ ಮಾಡುವಂತಿದೆ ಅತ್ಯಾಚಾರಿ ಶಾಸಕ, ಮಾಜಿ ಸಚಿವರನ್ನು ಹೊಂದಿರುವ ಬಿಜೆಪಿಗೆ ಅತ್ಯಾಚಾರಿಗಳೆಂದರೆ ಹೆಚ್ಚು ಪ್ರೀತಿ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದೆ.

ಹಾಗೆಯೇ ಸಿದ್ದು ಸವದಿಯನ್ನು ರಕ್ಷಿಸಿದ ಮಹಿಳಾ ವಿರೋಧಿ ಈ ಬಿಜೆಪಿಯಿಂದ ಮಹಿಳೆಯರ ರಕ್ಷಣೆ ಬಯಸುವುದು ವ್ಯರ್ಥ ಎಂದು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್ ಟ್ವೀಟ್ ಮಾಡಿ ಕಿಡಿಕಾರಿದೆ.

ENGLISH SUMMARY…

State Govt. protecting rapists like they did protect former Ministers: State Cong.
Mysuru, August 26, 2021 (www.justkannada.in): The State Congress party has ridiculed the State BJP government over the incident of gang rape that has shaken Mysuru city.
The people of the cultural capital are under shock following the crime. Meanwhile, the State Congress party in its tweet stated, “the State BJP is protecting rapists like it protected one of the former ministers who raped a girl and went unpunished. The BJP, which has a rapist MLA and former Minister appears to like rapists very much.”
Further, the tweet read that there are leaders with a bad remark like Savadi and others in the BJP and it is useless to expect protection for women from such a government.
Keywords: State Congress/ ridicules/ BJP/ rapists/ gang rape incident/ tweet

Key words: Mysore- Rapists-  saves – State Congress  against- BJP government

website developers in mysore