2023-24ರ ಅವಧಿಗೆ  ಮೈಸೂರು ಚಾಪ್ಟರ್ ನ ICAI ವ್ಯವಸ್ಥಾಪಕ ಸಮಿತಿಗೆ ಸದಸ್ಯರು ಆಯ್ಕೆ.

Promotion

ಮೈಸೂರು,ಜೂನ್,3,2023(www.justkannada.in): 2023-24ರ ಅವಧಿಗೆ ಮೈಸೂರು ಚಾಪ್ಟರ್ ನ ಇನ್ ಸ್ಟಿಟ್ಯೂಟ್ ಆಫ್ ಕಾಸ್ಟ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ICAI) ವ್ಯವಸ್ಥಾಪಕ ಸಮಿತಿಗೆ ಈ ಕೆಳಗಿನ  ಸದಸ್ಯರನ್ನು ಆಯ್ಕೆ ಮಾಡಲಾಗಿದೆ.

ಸಿಎಂಎ ಡಾ.ತ್ರಿನೇಶ್ ಟಿ ಆರ್ – ಅಧ್ಯಕ್ಷರು, ಸಿಎಂಎ,   ಅಶೋಕ್ ಕುಮಾರ್ ಎಂ – ಉಪಾಧ್ಯಕ್ಷರು, ಸಿಎಂಎ ರವಿಕುಮಾರ್ ಬೊಂಥಲ ಪಲ್ಲೆ (ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯಲ್ಲಿ ಮುಖ್ಯ ಲೆಕ್ಕಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ, ಮೈಸೂರು) – ಕಾರ್ಯದರ್ಶಿ.

ಸಿಎಂಎ ನರಸಿಂಗರಾವ್ ದೇಸಾಯಿ – ಖಜಾಂಚಿ, ಮತ್ತು ವ್ಯವಸ್ಥಾಪಕ ಸಮಿತಿ ಸದಸ್ಯರಾಗಿ  ಸಿಎಂಎ ಪುರುಷೋತ್ತಮ ಆರ್, ಸಿಎಂಎ ವೆಂಕಟೇಶನ್ ಎ ಜಿ, ಸಿಎಂಎ ಕೃಷ್ಣ ಬಿ ಎಸ್ ವ್ಯವಸ್ಥಾಪಕ ಸಮಿತಿ ಸದಸ್ಯರಾಗಿದ್ದಾರೆ.

Key words: members -ICAI -Managing Committee – Mysore Chapter – period 2023-24.