ದಿಗಂತ್- ಹರಿಪ್ರಿಯಾ ಹೊಸ ಚಿತ್ರಕ್ಕೆ ಶುಭ ಹಾರೈಸಿದ ಗೋಲ್ಡನ್ ಸ್ಟಾರ್…

kannada t-shirts

ಬೆಂಗಳೂರು,ಅಕ್ಟೋಬರ್,18,2020(www.justkannada.in): ದೂದ್ ಪೇಡಾ ದಿಗಂತ್  ಮತ್ತು ನಟಿ ಹರಿಪ್ರಿಯಾ ಜೋಡಿಯ ಹೊಸ ಸಿನಿಮಾದ ಮುಹೂರ್ತ ಇಂದು ನಡೆಯಿತು. ಸಮಾರಂಭಕ್ಕೆ ಆಗಮಿಸಿದ್ದ ಗೋಲ್ಡನ್ ಸ್ಟಾರ್ ಗಣೇಶ್ ಈ ಚಿತ್ರಕ್ಕೆ ಶುಭ ಹಾರೈಸಿದ್ದಾರೆ.

ಈ ಸಿನಿಮಾ ತೆಲುಗಿನ ‘ ಎವರು ‘ ಚಿತ್ರದ ಕನ್ನಡ ರೀಮೇಕ್ ಎಂದು ಹೇಳಲಾಗಿದೆ . ತೆಲುಗಿನಲ್ಲಿ ಅದ್ವಿ ಶೇಷ್ , ರೆಜಿನಾ ಹಾಗೂ ನವೀನ್ ಚಂದ್ರ , ಮುರುಳಿ ಶರ್ಮ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರು .

website developers in mysore