ಗೂಂಡಾಗಿರಿ ಕಾಂಗ್ರೆಸ್ ಪಕ್ಷದ ಅವಿಭಾಜ್ಯ ಅಂಗ : ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ

ಬೆಂಗಳೂರು,ಡಿಸೆಂಬರ್,15,2020(www.justkannada.in) :  ಗೂಂಡಾಗಿರಿ’ ಕಾಂಗ್ರೆಸ್ ಪಕ್ಷದ ಅವಿಭಾಜ್ಯ ಅಂಗ, ಪ್ರಜಾಪ್ರಭುತ್ವದ ಕಗ್ಗೊಲೆ ನಡೆಸುವುದು ಅದರ ಪರಂಪರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಟೀಕಿಸಿದ್ದಾರೆ.

Gundagiri,Congress,Party,integral,part,BJP,state,vice president,Vijayendra

ಇಂದು ವಿಧಾನ ಪರಿಷತ್ತಿನಲ್ಲಿ ಸಭಾಪತಿಗಳನ್ನು ಕೈಗೊಂಬೆ ಮಾಡಿಕೊಂಡು ಸಭಾಪತಿ ಪೀಠದ ಘನತೆಗೆ ಮಸಿ ಬಳಿದಿದ್ದಾರೆ.

Gundagiri-Congress-Party-integral-part-BJP-state-vice president-Vijayendra

ಪ್ರಜಾಪ್ರಭುತ್ವ ದೇಗುಲದ ಪಾವಿತ್ರ್ಯತೆ ಹಾಳುಗೆಡವಿ ಚಾರಿತ್ರಿಕ ಅಪಚಾರವೆಸಗಿದ್ದಾರೆ. ಜನ ಕಾಂಗ್ರೆಸನ್ನು ಕ್ಷಮಿಸುವುದಿಲ್ಲ ಎಂದು ಟ್ವಿಟರ್ ನಲ್ಲಿ ಆಕ್ರೋಶವ್ಯಕ್ತಪಡಿಸಿದ್ದಾರೆ.

key words : Gundagiri-Congress-Party-integral-part-BJP-state-vice president-Vijayendra