ನಾಳಿನ(ಮಂಗಳವಾರ) ಭವಿಷ್ಯ ಇಂದೇ: ಮೈಸೂರಿನ ಚಾಮುಂಡೇಶ್ವರಿ ದೇವಿಯನ್ನು ನೆನೆಯುತ್ತಾ ನಿಮ್ಮ ರಾಶಿ ಫಲ ಹೇಗಿದೆ ತಿಳಿದುಕೊಳ್ಳಿ…

ಬೆಂಗಳೂರು,ಮಾ,9,2020(www.justkannada.in): ಮೈಸೂರಿನ ಚಾಮುಂಡೇಶ್ವರಿ ದೇವಿಯನ್ನು ನೆನೆಯುತ್ತಾ ನಿಮ್ಮ ರಾಶಿ ಫಲ ಹೇಗಿದೆ ತಿಳಿದುಕೊಳ್ಳಿ…

ಮೇಷ– ಇಂದು ನಿಮ್ಮ ದಿನ ಚೆನ್ನಾಗಿದೆ. ಸ್ವಲ್ಪ ಗಾಬರಿ ಏನಿಲ್ಲ.! ಬುಧ, ಚಂದ್ರ ಸಾರದಲ್ಲಿದ್ದಾನೆ.

ವೃಷಭ– ಎಂಜಿನಿಯರ್, ಗೌರ್ಮೆಂಟ್, ಸರ್ಕಾರಿ ಸೆಕ್ಟರ್, ಪ್ರಗತಿಯ ದಿನ. ಸ್ವಂತ ನಿರ್ಧಾರ, ಸ್ವಂತ ಕೆಲಸ, ಸ್ವಂತ ಬಿಸಿನೆಸ್ ವಿಶೇಷ ಪ್ರಗತಿ.

ಮಿಥುನ– ಮನೆಯಲ್ಲೊಂದು ಸಣ್ಣ ಅವಘಡ, ಭೂಮಿ, ವಾಹನ, ಸಣ್ಣ ಅವಘಡ ಉಂಟು ಜಾಗರೂಕತೆ.

ಕಟಕ– ಯಾವ ರೀತಿಯ ತೊಂದರೆಯಿಲ್ಲ. ಬುದ್ಧಿಯನ್ನು ಸರಿಯಾಗಿ ಉಪಯೋಗಿಸಿಕೊಳ್ಳಿ ಎಂಥ ಸಮಸ್ಯೆಗೂ ಕೂಡ ದಾರಿಯಾಗುತ್ತದೆ.

ಸಿಂಹ– ಸಣ್ಣ ಸಣ್ಣ ಸಮಸ್ಯೆಗಳನ್ನು ದೊಡ್ಡದಾಗಿ ಮಾಡಿಕೊಳ್ಳುತ್ತೀರಿ. ಆ ರೀತಿಯ ಸಮಸ್ಯೆಗಳು ಒಂದು ಭಾವ ಉಂಟು ಜಾಗರೂಕತೆ ದುಡುಕಬೇಡಿ

ಕನ್ಯಾ– ಸ್ವಲ್ಪ ಪ್ರಯಾಣಗಳಲ್ಲಿ ಸಣ್ಣ ಎಚ್ಚರಿಕೆ. ಭೂಮಿ, ಮನೆ, ಜಾಗ ,ವಾಹನ, ಗಾಡಿ, ತೆಗೆದುಕೊಳ್ಳುವಾಗ ಸ್ವಲ್ಪ ಸಮಯ ತೆಗೆದುಕೊಳ್ಳಿ. ದುಡುಕಬೇಡಿ ಸಾಕಷ್ಟು ನಿಯಮಗಳು ಜಾರಿಯಾಗಿದೆ ಎಚ್ಚರಿಕೆ ವಹಿಸಿ ತೆಗೆದುಕೊಳ್ಳಿ.

ತುಲಾ– ಇಂದು ನಿಮ್ಮ ದಿನ ಚೆನ್ನಾಗಿದೆ. ಯಾವ ರೀತಿಯ ತೊಂದರೆಯಿಲ್ಲ.

ವೃಶ್ಚಿಕ– ಸ್ವಲ್ಪ ಹಣಕಾಸು, ಲೇವಾದೇವಿ, ವ್ಯವಹಾರಗಳಲ್ಲಿ ಏರಿಳಿತವಾದರೂ ಕೂಡ ನಿಭಾಯಿಸಿಕೊಂಡು ಹೋಗುತ್ತೀರಿ. ಪ್ರಗತಿಯ ದಿನ ನಿಮಗಿದೆ ಯೋಚಿಸಬೇಡಿ.

ಧನಸ್ಸು– ನಿಮಗೂ ಬುಧನಿಗೂ ಆಗಿಬರುವುದಿಲ್ಲ. ಇನ್ವೆಸ್ಟ್ಮೆಂಟ್, ಚೀಟಿ ವ್ಯವಹಾರ, ಶ್ಯೂರಿಟಿ, ಎಚ್ಚರಿಕೆಯಿಂದ ಹೆಜ್ಜೆ ಇಡಿ. ದಾಖಲಾತಿಗಳು, ಸಹಿ ಮಾಡುವುದು ಇಂಥ ವ್ಯವಹಾರಗಳಿಗೆ ಮುಂಚೆಯೇ ವಕೀಲರನ್ನು ಕೇಳಿ ಹೆಜ್ಜೆ ಇಡಿ ಜಾಗರೂಕತೆ.

ಮಕರ– ಧನವೃದ್ಧಿ ಕೊಡುವುದು, ತೆಗೆದುಕೊಳ್ಳುವುದು, ಲೇವಾದೇವಿ, ಬಡ್ಡಿ, ಬ್ಯಾಂಕಿಂಗ್, ಫೈನಾನ್ಸ್, ಕಾಪೋರೇಟ್, ಸೊಸೈಟಿ ಇಂಥದರಲ್ಲಿ ಕೆಲಸ ಮಾಡುತ್ತಿರುವವರಿಗೆ ಅನುಕೂಲ ಸಿಂಧು.

ಕುಂಭ– ಸ್ವಲ್ಪ ಎಚ್ಚರಿಕೆ.! ದುಡುಕಬೇಡಿ ಮಾತು ಜಾರಲಿದೆ ಎಲ್ಲೋ ಒಂದು ಜಗಳ, ಕಿರಿಕಿರಿ ಏನೋ ಒಂದು ಮಾತು ನಿಮ್ಮ ಮಾತೇ ಒಂದು ರೀತಿಯ ಪೆಡಸು. ಇವತ್ತು ಯಾರಾದರೂ ನಿಮ್ಮ ತಲೆ ಕೆಡಿಸಿ ಜಗಳಕ್ಕೆ ಇಳಿಯುತ್ತಾರೆ ದುಡುಕಬೇಡಿ.

ಮೀನ– ಇಂದು ನಿಮ್ಮ ದಿನ ಚೆನ್ನಾಗಿದೆ. ಸ್ವಲ್ಪ ಖರ್ಚು, ವೆಚ್ಚ ಆಗಲಿದೆ. ಮನೆಯಯವರಿಗೋಸ್ಕರ, ಮಕ್ಕಳಿಗೋಸ್ಕರ, ವ್ಯವಹಾರಕ್ಕೋಸ್ಕರ, ಓಡಾಟಕ್ಕೋಸ್ಕರ ಖರ್ಚು ವೆಚ್ಚ ಆಗಲಿದೆ.

ಓಂ ಶ್ರೀ ಹೊರನಾಡು ಅನ್ನಪೂರ್ಣ ದೇವಿ ಜೋತಿಷ್ಯ ಶಾಸ್ತ್ರo ಪಂಡಿತ್ ಶ್ರೀ ಗುರು ಶ್ರೀ ಗುರು ಶ್ರೀನಿವಾಸ್ ಭಟ್  ಜೋತಿಷ್ಯರು,ದೈವ ಶಕ್ತಿ ಆರಾಧಕರುನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ,ವ್ಯಾಪಾರ, ಸ್ತ್ರೀ ಪುರುಷ ಪ್ರೇಮ,ಗಂಡ ಹೆಂಡತಿ ಕಲಹ,ಕೋರ್ಟು ಕೇಸ್ ,ಭೂಮಿವಿಚಾರ,ದುಶ್ಟಶಕ್ತಿಗಳ ಕಾಟ, ಇನ್ನೂ ನಿಮ್ಮ ಸಮಸ್ಯೆ ಏನೇ ಇದ್ದರೂ ಎಷ್ಟೇ ಕಠಿಣ ವಾಗಿದ್ದರೂ ಜೋತಿಷ್ಯ ಪದ್ಧತಿ ಇಂದ ಪರಿಹಾರ ತಿಳಿಸುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ  ಶ್ರೀನಿವಾಸ್ ಭಟ್- 9538855512

key words: dinbavisya-justkannada.in-rashi-chamundeshwari