‘ಎಂಟರ್ಟೈನ್ಮೆಂಟ್’ ಚಾನೆಲ್ ಪ್ರಾರಂಭಿಸಲು ಪ್ರಭಾಸ್ ಪ್ಲಾನ್ !

kannada t-shirts

ಹೈದರಾಬಾದ್, ಮೇ 15, 2019 (www.justkannada.in): ರೆಬೆಲ್ ಸ್ಟಾರ್ ಪ್ರಭಾಸ್ ‘ಎಂಟರ್ಟೈನ್ಮೆಂಟ್’ ಚಾನೆಲ್ ಅನ್ನು ಪ್ರಾರಂಭಿಸುತ್ತಿದ್ದಾರೆ.

ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ನಲ್ಲರಿ ಕಿರಣ್ ಕುಮಾರ್ ರೆಡ್ಡಿ ಅವರೊಂದಿಗೆ ಮನರಂಜನಾ ಆಧಾರಿತ ಚಾನೆಲ್ ಅನ್ನು ಪ್ರಾರಂಭಿಸಲು ಪ್ರಭಾಸ್ ಪ್ಲಾನ್ ಮಾಡುತ್ತಿದ್ದಾರೆ.

ಚಾನಲ್ ಗೆ ‘ಎಂಟರ್ಟೈನ್ಮೆಂಟ್’ ಎಂದು ಹೆಸರಿಡಲಾಗಿದ್ದು ಮತ್ತು ಈ ಚಾನೆಲ್ಗಾಗಿ ಅವರು ಈಗಾಗಲೇ ಲೈಸೆನ್ಸ್ ಕೂಡ ಪಡೆದಿದ್ದಾರೆ. ಪ್ರಭಾಸ್ ಎಂಟರ್ಟೈನ್ಮೆಂಟ್ ಚಾನೆಲ್ ನ ಪಾರ್ಟನರ್ ಕೂಡ ಹೌದು. ಚಾನೆಲ್ ಕುರಿತು ಅಧಿಕೃತ ಪ್ರಕಟಣೆ ಇನ್ನೂ ಹೊರಬಿದ್ದಿಲ್ಲ.

website developers in mysore