ಕೆಎಸ್ ಒಯುನಲ್ಲಿ ಈ ಬಾರಿ 17,808  ಅಡ್ಮಿಷನ್: ಪ್ರವೇಶಾತಿ ಹೆಚ್ಚಿಸಲು ಕ್ರಮ- ಕುಲಪತಿ ಶರಣಪ್ಪ ವಿ. ಹಲಸೆ.

ಮೈಸೂರು,ಏಪ್ರಿಲ್,17,2024 (www.justkannada.in):  ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಯಲಯದಲ್ಲಿ  ಜನವರಿಯಲ್ಲಿ 17,808 ಪ್ರವೇಶಾತಿ ಆಗಿದೆ ಮತ್ತು ಆನ್ ಲೈನ್ ನಲ್ಲಿ 128 ಪ್ರವೇಶಾತಿ ಆಗಿದೆ ಎಂದು ಕೆಎಸ್ ಒಯು ಕುಲಪತಿ ಶರಣಪ್ಪ ವಿ. ಹಲಸೆ ಮಾಹಿತಿ ನೀಡಿದರು. ಈ ಕುರಿತು ಮಾತನಾಡಿರುವ ಅವರು,  ಈ ವರ್ಷ ನಾವು  20 ಸಾವಿರ ವಿದ್ಯಾರ್ಥಿಗಳ ಅಡ್ಮಿಷನ್ ನಿರೀಕ್ಷೆ ಮಾಡಿದ್ದವು. 15 ದಿನದ ಮೊದಲಷ್ಟೆ ಆನ್ ಲೈನ್ ಪ್ರವೇಶಾತಿಯನ್ನ ಪ್ರಾರಂಭ ಮಾಡಿದ್ದವು.  ಆದರೂ ಮುಂದಿನ ಬಾರಿ ಪ್ರವೇಶಾತಿ ಹೆಚ್ಚಿಸಲು ಕ್ರಮ ಕೈಗೊಳ್ಳುತ್ತೇವೆ. … Continue reading ಕೆಎಸ್ ಒಯುನಲ್ಲಿ ಈ ಬಾರಿ 17,808  ಅಡ್ಮಿಷನ್: ಪ್ರವೇಶಾತಿ ಹೆಚ್ಚಿಸಲು ಕ್ರಮ- ಕುಲಪತಿ ಶರಣಪ್ಪ ವಿ. ಹಲಸೆ.