ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ನಟನೆಯ ‘ಅಮರ್’ ರಾಜ್ಯಾದ್ಯಂತ ರಿಲೀಸ್…

kannada t-shirts

ಬೆಂಗಳೂರು,ಮೇ,31: ನಟ ದಿ. ರೆಬಲ್ ಸ್ಟಾರ್ ಅಂಬರೀಶ್  ಪುತ್ರ ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ಅಭಿನಯದ ಅಮರ್ ಚಿತ್ರ ಇಂದು ರಾಜ್ಯಾದ್ಯಂತ ರಿಲೀಸ್ ಆಗಿದೆ.

ಅಭಿಷೇಕ್​ ಅಭಿನಯದ ‘ಅಮರ್’ ಸಿನಿಮಾಗೆ ಶುಭಹಾರೈಕೆಯ ಸುರಿಮಳೆಯಾಗುತ್ತಿದ್ದು, ಕನ್ನಡ, ತೆಲುಗು, ತಮಿಳು ಚಿತ್ರರಂಗದ ತಾರೆಯರು ಅಭಿಯ ಮೊಲದ ಪ್ರಯತ್ನಕ್ಕೆ ವಿಶ್​ ಮಾಡುತ್ತಿದ್ದಾರೆ.  ಅಭಿಷೇಕ್ ಗೆ  ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್, ರಕ್ಷಿತ್​ ಶೆಟ್ಟಿ​ ಸಹ ವಿಶ್​ ಮಾಡಿದ್ದಾರೆ.

ತಮ್ಮ ಮಗನನ್ನು ನಾಯಕನಾಗಿ ನೋಡಬೇಕು ಎಂಬ ಅಂಬರೀಶ್ ಆಸೆ ಈಡೇರಿದೆ. ಆದರೆ  ಅದು ನನಸಾಗುವ ವೇಳೆ ಅವರೇ ಇಲ್ಲ.

Young Rebel Star Abhishek’s ‘Amar’ movie release.

website developers in mysore