ವಿರಾಟ್ ಕೊಯ್ಲಿ ‘ಕ್ಯಾಪ್ಟನ್ ರನ್’ ದಾಖಲೆ

kannada t-shirts

ಬೆಂಗಳೂರು, ಜನವರಿ 20, 2019 (www.justkannada.in): ವಿರಾಟ್ ಕೊಹ್ಲಿ ಟೀಮ್ ಇಂಡಿಯಾದ ನಾಯಕರಾಗಿ ಏಕದಿನ ಕ್ರಿಕೆಟ್‌ನಲ್ಲಿ 5,000 ರನ್ ಪೂರ್ಣಗೊಳಿಸಿದ್ದಾರೆ.

ಆಸ್ಟ್ರೇಲಿಯ ವಿರುದ್ಧ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಕೊಹ್ಲಿ ಈ ಸಾಧನೆ ಮಾಡಿದ್ದಾರೆ. ಕೊಹ್ಲಿ ನಾಯಕರಾಗಿ 82ನೇ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ.

ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ 127ನೇ ಪಂದ್ಯದಲ್ಲಿ, ಆಸ್ಟೇಲಿಯದ ರಿಕಿ ಪಾಂಟಿಂಗ್ 131 ಪಂದ್ಯ, ಗ್ರೇಮ್ ಸ್ಮಿತ್ 135 ಮತ್ತು ಸೌರವ್ ಗಂಗುಲಿ 136ನೇ ಪಂದ್ಯದಲ್ಲಿ 5 ಸಾವಿರ ರನ್‌ಗಳ ಮೈಲುಗಲ್ಲು ತಲುಪಿದರು.

 

website developers in mysore