ಟ್ರೋಲ್, ಮೀಮ್ಸ್’ಗೆ ಹೊಸ ಕಂಟೆಂಟ್ ಕೊಟ್ಟ ಕೊಹ್ಲಿ ಹೊಸ ಲುಕ್ !

kannada t-shirts

ಬೆಂಗಳೂರು, ಮೇ 25, 2021 (www.jkustkannada.in): ಕೊಹ್ಲಿ ತಮ್ಮ ಹೊಸ ಲುಕ್‌ನ ಫೋಟೋವೊಂದನ್ನ ಹಂಚಿಕೊಂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಪೋಟೋದಲ್ಲಿ ಕೂದಲು ಮತ್ತು ಗಡ್ಡವನ್ನ ಮತ್ತಷ್ಟು ಬೆಳೆಸಿಕೊಂಡಿದ್ದಾರೆ ಕಿಂಗ್ ಕೊಯ್ಲಿ ಜತೆಗೆ ದೊಡ್ಡದಾದ ಕನ್ನಡಕ ಹಾಕಿದ್ದಾರೆ. ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ.

ಈ ಫೋಟೋವನ್ನು ಸಿನಿಮಾ-ವೆಬ್ ಸಿರೀಸ್ ಪಾತ್ರಧಾರಿಗಳಿಗೆ ಹೋಲಿಕೆ ಮಾಡಲಾಗುತ್ತಿದೆ. ಜತೆಗೆ ಕೊಹ್ಲಿಯ ಹೊಸ ಲುಕ್‌ಅನ್ನು ಟ್ರೋಲ್ ಮಾಡ್ತಿದ್ದಾರೆ.

ಬಾಬಿ ಡಿಯೋಲ್‌, ‘ಕಬೀರ್ ಸಿಂಗ್’ ಸಿನಿಮಾದ ಶಹೀದ್ ಕಪೂರ್ ಪಾತ್ರದ ಲುಕ್ ಜತೆಗೆ ಕೊಯ್ಲಿ ಫೋಟೋ ಹೋಲಿಕೆ  ಮಾಡಿ ಖುಷಿ ಪಡುತ್ತಿದ್ದಾರೆ ಸೋಷಿಯಲ್ ಮೀಡಿಯಾ ಪಂಟರುಗಳು!

website developers in mysore