ಅಮೆಜಾನ್ ಪ್ರೈಂನಲ್ಲೂ ‘ಮಾಸ್ಟರ್’ ಅಬ್ಬರ !

kannada t-shirts

ಬೆಂಗಳೂರು, ಜನವರಿ 30, 2020 (www.justkannada.in): ಥಿಯೇಟರ್’ನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿರುವ ಮಾಸ್ಟರ್ ಚಿತ್ರ ಒಟಿಟಿಯಲ್ಲೂ ಬಿಡುಗಡೆಯಾಗಿದೆ.

ಇದರಿಂದ ಬೇಸರಗೊಂಡಿರುವ ಪ್ರದರ್ಶಕರು ನಿರ್ಮಾಪಕರ ಬಳಿ ಈ ಬೇಡಿಕೆಯೊಂದನ್ನು ಇಟ್ಟಿದ್ದಾರೆ. ಅಂದಹಾಗೆ ಈ ಚಿತ್ರ ವಿಶ್ವದಾದ್ಯಂತ ಸುಮಾರು 225 ಕೋಟಿಗಳನ್ನು ಸಂಗ್ರಹಿಸಿದೆ.

ಪ್ರದರ್ಶಕರ ಸಂಗ್ರಹದಲ್ಲಿ ನಷ್ಟವಾಗುವ ಕಾರಣದಿಂದ ಅದನ್ನು ಸರಿದೂಗಿಸಲು ಒಟಿಟಿ ಲಾಭದ ಶೇ.10ರಷ್ಟು ತಮಗೆ ನೀಡುವಂತೆ ಮನವಿ ಮಾಡಿದ್ದಾರೆ.

ಆದರೆ ಚಿತ್ರದ 17ನೇ ದಿನದಿಂದ ಲಾಭದ ಸಂಪೂರ್ಣ ಪಾಲನ್ನು ತೆಗೆದುಕೊಳ್ಳುವಂತೆ ಪ್ರದರ್ಶಕರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

website developers in mysore