“ಲಸಿಕೆ ಸಂಬಂಧ ವದಂತಿಗಳಿಗೆ ಕಿವಿಕೊಡಬೇಡಿ” : ಡಿಸಿಎಂ ಗೋವಿಂದ ಕಾರಜೋಳ

ಬೆಂಗಳೂರು,ಮಾರ್ಚ್,04,2021(www.justkannada.in) :  ಯಾವುದೇ ವದಂತಿಗಳಿಗೆ ಕಿವಿಕೊಡದೇ, ಭಯ ಪಡದೆ ಈ ಲಸಿಕೆ ಪಡೆದು ಕೊರೊನಾ ಮುಕ್ತ ರಾಷ್ಟ್ರವನ್ನಾಗಿಸಬೇಕು ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದ್ದಾರೆ.

ಗೋವಿಂದ ಕಾರಜೋಳ ಅವರು ಬೆಂಗಳೂರಿನ ಮಲ್ಯ ಆಸ್ಪತ್ರೆಯಲ್ಲಿಂದು ಕೊವಿಡ್ 19 ಲಸಿಕೆ ಪಡೆದಿದ್ದಾರೆ.

 Vaccine,related,rumors,Don't,ear,DCM,Govinda Karajola

ಯಾವುದೇ ವದಂತಿಗಳಿಗೆ ಕಿವಿಕೊಡದೇ, ಭಯ ಪಡದೆ ಈ ಲಸಿಕೆ ಪಡೆದು ಕೊರೊನಾ ಮುಕ್ತ ರಾಷ್ಟ್ರವನ್ನಾಗಿಸಬೇಕು ಎಂದು ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.

ENGLISH SUMMARY…

‘Don’t listen to rumours over COVID vaccine: DCM Govind Karajola
Bengaluru, Mar.04, 2021 (www.justkannada.in): Deputy Chief Minister Govind Karajola today appealed to the people not to listen to any kind of rumours concerning the COVID-19 vaccine and step forward to take it and support the government in its efforts to make India a Corona-free country. The DCM got the COVID-19 shot at Mallya Hospital in Bengaluru.
Keywords: DCM Govind Karajola/ COVID-19/ Vaccination/ appeal/ don’t listen to rumoursVaccine,related,rumors,Don't,ear,DCM,Govinda Karajola

key words : Vaccine-related-rumors-Don’t-ear-DCM-Govinda Karajola