ಕೇವಲ 921 ರೂ.ಗೆ ಮೈಸೂರಿನಿಂದ ಬೆಳಗಾವಿ, ಚೆನ್ನೈ ಪ್ರಯಾಣ: ವಿಶೇಷ ರಿಯಾಯಿತಿ ಘೋಷಣೆ ಮಾಡಿದ ಟ್ರೂಜೆಟ್ ಸಂಸ್ಥೆ…

ಮೈಸೂರು,ಜನವರಿ,9,2021(www.justkannada.in): ಮೈಸೂರಿನಿಂದ ಬೆಳಗಾವಿ, ಚೆನ್ನೈ ಪ್ರಯಾಣಕ್ಕೆ ಟ್ರೂಜೆಟ್ ಸಂಸ್ಥೆ ವಿಶೇಷ ದರದ ರಿಯಾಯಿತಿ ಘೋಷಣೆ ಮಾಡಿದ್ದು, ಕೇವಲ 921 ರೂ.ಗೆ ವಿಮಾನದಲ್ಲಿ ಮೈಸೂರಿನಿಂದ ಬೆಳಗಾವಿ, ಚೆನ್ನೈಗೆ ಪ್ರಯಾಣ ಮಾಡಬಹುದಾಗಿದೆ.Travel - Mysore -to -Belgaum - Chennai - just -Rs 921-Trujet agency-special discount.

ಹೌದು, ಟ್ರೂಜೆಟ್ ಸಂಸ್ಥೆ ಈ ರಿಯಾಯತಿ ಘೋಷಣೆ ಮಾಡಿದ್ದು, ಇದೇ ತಿಂಗಳ ಜನವರಿ 15ರ ಒಳಗೆ ಮುಂಗಡ ಟಿಕೆಟ್ ಬುಕ್ ಮಾಡಿಕೊಂಡರೆ  ಮಾತ್ರ ಈ  ವಿಶೇಷ ರಿಯಾಯಿತಿ ಅನ್ವಯವಾಗಲಿದೆ.Travel - Mysore -to -Belgaum - Chennai - just -Rs 921-Trujet agency-special discount.

ಜನವರಿ 9 ರಿಂದ ಅಕ್ಟೋಬರ್ 30 ರವರೆಗೆ ಮೈಸೂರಿನಿಂದ ಬೆಳಗಾವಿ ಮತ್ತು ಚೆನ್ನೈಗೆ 921 ರೂನಲ್ಲಿ‌ ಪ್ರಯಾಣ ಮಾಡಬಹುದು. ಕೇವಲ ಜನವರಿ 15 ರ ಒಳಗೆ ಬುಕ್ ಮಾಡಿದವರಿಗೆ ಮಾತ್ರ ರಿಯಾಯಿತಿ ಅನ್ವಯವಾಗಲಿದೆ. ಈಗ ಸಾಮಾನ್ಯ ದಿನಗಳಲ್ಲಿ ಮೈಸೂರಿನಿಂದ ಬೆಳಗಾವಿಗೆ 1900 ರಿಂದ 2000 ರೂ ಹಾಗೂ ಮೈಸೂರಿನಿಂದ ಚೆನ್ನೈಗೆ 2800 ರಿಂದ 3000 ರೂ ಇರುವ ಟಿಕೆಟ್ ದರ ಇದೆ. ಇನ್ನು ಕೇವಲ 6 ದಿನಗಳಲ್ಲಿ ಬುಕ್ ಮಾಡಿದರೆ ಈ ರಿಯಾಯಿತಿ ಲಭ್ಯವಾಗಲಿದೆ.

ENGLISH SUMMARY…

Travel from Mysuru to Belagavi at just Rs.921: Special discount from Trujet
Mysuru, Jan. 09, 2021 (www.justkannada.in): Truejet Company has announced flight travel from Mysuru to Belagavi at just Rs.921 discounted rate.Travel - Mysore -to -Belgaum - Chennai - just -Rs 921-Trujet agency-special discount.
This offer will be available only to those passengers who book the tickets within January 15. Those who want to travel from Mysuru to Belagavi can fly at just Rs.921 from January 9 to October 30. The usual fares on other days are Rs.1,900 to Rs.2,000 from Mysuru to Belagavi and Rs.2,800 to Rs.3,000 from Mysuru to Chennai. So you will be getting this discount only if you book within the next six days.
Keywords: Truejet/ discount rate tickets/ Mysuru to Belagavi

Key words: Travel – Mysore -to -Belgaum – Chennai – just -Rs 921-Trujet agency-special discount.