ಟೋಕಿಯೋ ಒಲಿಂಪಿಕ್ಸ್: ಪದಕ ಪಟ್ಟಿಯಲ್ಲಿ ಚೀನಾ ನಂಬರ್ 1

kannada t-shirts

ಬೆಂಗಳೂರು, 27, ಜುಲೈ 2021 (www.justkannada.in): ಟೋಕಿಯೋ ಒಲಿಂಪಿಕ್ಸ್ ನ ಪದಕ ಪಟ್ಟಿಯಲ್ಲಿ ಚೀನಾ ನಂಬರ್ 1 ಸ್ಥಾನದಲ್ಲೇ ಮುಂದುವರೆದಿದೆ.

ನಾಲ್ಕನೇ ದಿನವಾದ ಇಂದು ಕೂಡ ಪದಕದ ಬೇಟೆಯನ್ನು ಮುಂದುವರೆಸಿದೆ. ಅಗ್ರಸ್ಥಾನದಲ್ಲಿರುವ ಚೀನ ಮಧ್ಯಾಹ್ನ 1 ಗಂಟೆ ವೇಳೆಗೆ ಚೀನಾವು 6 ಚಿನ್ನ, 3 ಬೆಳ್ಳಿ, 6 ಕಂಚಿನ ಪದಕಗಳೊಂದಿಗೆ ಒಟ್ಟು 15 ಪದಕಗಳನ್ನು ಗೆದ್ದು ಸಂಭ್ರಮಿಸಿದೆ.

ದ್ವಿತೀಯ ಸ್ಥಾನದಲ್ಲಿ ಅಮೆರಿಕಾ 4 ಚಿನ್ನ, 3 ಬೆಳ್ಳಿ, 4 ಕಂಚು ಒಟ್ಟು 13 ಪದಕಗಳನ್ನು ಜಯಿಸಿದ್ದರೆ, 6 ಚಿನ್ನ, 1 ಬೆಳ್ಳಿ, 1 ಕಂಚಿನ ಮೂಲಕ 8 ಪದಕಗಳನ್ನು ಗೆಲ್ಲುವ ಮೂಲಕ ಜಪಾನ್ 3ನೆ ಸ್ಥಾನದಲ್ಲಿದೆ.

website developers in mysore