ಶಾಪಿಂಗ್ ಮಾಲ್ ನಲ್ಲಿ ಕಳ್ಳತನ ಮಾಡಿದ್ಧ ಮೂವರ ಸೆರೆ…

ಬೆಂಗಳೂರು,ಡಿಸೆಂಬರ್,23,2020(www.justkannada.in):  ಶಾಪಿಂಗ್ ಮಾಲ್ ನಲ್ಲಿ ಕಳ್ಳತನ ಮಾಡಿದ್ದ ಮೂವರು ಕಳ್ಳರನ್ನ ಬೆಂಗಳೂರಿನ ಬಾಗಲಗುಂಟೆ ಪೊಲೀಸರು ಬಂಧಿಸಿದ್ದಾರೆ.Teachers,solve,problems,Government,bound,Minister,R.Ashok

ಮನ್ಸೂರ್(24), ಇಮ್ರಾನ್(26), ಜಿಲ್ಲಾನ್(24) ಬಂಧಿತ ಆರೋಪಿಗಳು ಬಂಧಿತ ಆರೋಪಿಗಳ ಬಳಿ ಇದ್ದ ಬೈಕ್, ಮೊಬೈಲ್ , 50 ಸಾವಿರ ಹಣವನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತರು ಮಾಲ್ ಗಳಲ್ಲಿ ಕಳ್ಳತನದಲ್ಲಿ ತೊಡಗಿದ್ದರು ಎನ್ನಲಾಗಿದೆ. ಈ ಕುರಿತು ಪ್ರಕರಣ ದಾಖಲಾಗಿದೆ.three-arrested-shoping-mall-thief-bangalore

Key words: Three -arrested – shoping mall- thief-bangalore