ತಲೈವ 169ನೇ ಚಿತ್ರ ಅನೌನ್ಸ್ !

Promotion

ಬೆಂಗಳೂರು, ಫೆಬ್ರವರಿ 11, 2022 (www.justkannada.in): ಸೂಪರ್ ಸ್ಟಾರ್ ರಜನಿಕಾಂತ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ.

ಹೌದು. ಸೂಪರ್ ಸ್ಟಾರ್ ರಜನಿಕಾಂತ್ ತಮ್ಮ 169ನೇ ಚಿತ್ರವನ್ನು ನೆಲ್ಸನ್ ಶೈಲಿಯಲ್ಲಿ ಘೋಷಿಸಿದ್ದಾರೆ.

ಚಿತ್ರದ ಹೆಸರು ಅವರನ್ನು ಅಭಿಮಾನಿಗಳು ಪ್ರೀತಿಯಿಂದ ಕರೆಯುವ ‘ತಲೈವಾರ್’!

ಕಳೆದ ಕೆಲವು ದಿನಗಳಿಂದ ರಜನಿಕಾಂತ್ ಹೊಸ ಚಿತ್ರದ ಮಾತುಕತೆ ನಡೆಯುತ್ತಿದೆ ಎಂಬ ವದಂತಿಗಳಿಗೆ ತೆರೆಬಿದ್ದಿದೆ.

ನಿರ್ದೇಶಕ ನೆಲ್ಸನ್ ಮತ್ತು ಸಂಗೀತ ನಿರ್ದೇಶಕ ಅನಿರುದ್ಧ್ ಜೊತೆ ಕೈ ಜೋಡಿಸಿರುವ ರಜನಿಕಾಂತ್ ಹೊಸ ಚಿತ್ರದಲ್ಲಿ ನಟಿಸಲಿದ್ದಾರೆ.