ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ಯಾಂಕರ್ ಪಲ್ಟಿ : 16 ಸಾವಿರ ಲೀಟರ್ ಡೀಸೆಲ್ ಮಣ್ಣುಪಾಲು

ಹಾಸನ, ಅಕ್ಟೋಬರ್,23,2020(www.justkannada.in) :  ಜಿಲ್ಲೆಯ ಆಲೂರು ತಾಲೂಕಿನ ಪಾಳ್ಯ ಬಳಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಟ್ಯಾಂಕರ್ ಪಲ್ಟಿಯಾಗಿ 16 ಸಾವಿರ ಲೀಟರ್ ಡೀಸೆಲ್ ಮಣ್ಣುಪಾಲಾಗಿದೆ.jk-logo-justkannada-logo

ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಡೀಸೆಲ್ ಟ್ಯಾಂಕರ್ ಹದಗೆಟ್ಟ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ. ಇನ್ನು ಅವಘಡದಿಂದ ಲಾರಿ ಟ್ಯಾಂಕರ್ ನ ಕ್ಯಾಪ್ ಓಪನ್ ಆಗಿ ಡೀಸೆಲ್ ರಸ್ತೆಗೆ ಸುರಿದೆದೆ. ಹಾಗಾಗಿ, ವಾಹನದ ಹತ್ತಿರ ಜನರು ಸುಳಿಯದಂತೆ ಪೊಲೀಸರು ಮುನ್ನೆಚ್ಚರಿಕೆ ವಹಿಸಿದ್ದಾರೆ.

Tanker,Plot,National Highway,16 thousand,liters,diesel,mud

key words : Tanker-Plot-National Highway-16 thousand-liters-diesel-mud