ಟಿ.ನರಸೀಪುರದಲ್ಲಿ ಗಾರ್ಮೆಂಟ್ಸ್ ಸಿಬ್ಬಂದಿಗೆ ಕೊರೋನಾ ಸೋಂಕು ದೃಢ: ಗಾರ್ಮೇಂಟ್ಸ್ ಸೀಲ್ ಡೌನ್ ಗೆ ಸ್ಥಳೀಯರ ಆಗ್ರಹ…

kannada t-shirts

ಮೈಸೂರು,ಜು,30,2020(www.justkannada.in): ಮೈಸೂರು ಜಿಲ್ಲೆಯಲ್ಲಿ ಗ್ರಾಮೀಣ ಭಾಗಕ್ಕೂ ಕೊರೋನಾ ಸೋಂಕು ಹರಡುತ್ತಿದ್ದು ಈ ನಡುವೆ ಟೀ.ನರಸೀಪುರದ ಗಾರ್ಮೆಂಟ್ಸ್ ವೊಂದರ ಸಿಬ್ಬಂದಿಗೆ ಕೊರೋನಾ ಸೋಂಕು ದೃಢವಾಗಿದೆ.jk-logo-justkannada-logo

ಇಲ್ಲಿನ ಶಾಯಿ ಗಾರ್ಮೆಂಟ್ಸ್ ಸಿಬ್ಬಂದಿಗೆ ಕೊರೋನಾ ಸೋಂಕು ದೃಢವಾಗಿದ್ದು ಹೀಗಾಗಿ ಗಾರ್ಮೆಂಟ್ಸ್ ಸೀಲ್ ಡೌನ್ ಮಾಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ಗಾರ್ಮೆಂಟ್ಸ್ ನಲ್ಲಿ 3 ಸಾವಿರಕ್ಕೂ ಹೆಚ್ಚು ಸಿಬ್ಬಂದಿಗಳು ಕೆಲಸ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಸೋಂಕು ಸಿಬ್ಬಂದಿಯಿಂದ ಇತರೇ ಸಿಬ್ಬಂದಿಗಳಿಗೆ ಹರಡಬಹುದು. ಅದ್ದರಿಂದ ಶಾಯಿ ಗಾರ್ಮೆಂಟ್ಸ್ ಸೀಲ್ ಡೌನ್ ಮಾಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.T. Narasipura- Coronavirus- infection – garments-staff-seal down.

Key words: T. Narasipura- Coronavirus- infection – garments-staff-seal down.

website developers in mysore