ರಾಜ್ಯಸಭಾ ಉಪಚುನಾವಣೆಗೆ ಬಿಜೆಪಿ ಹೈಕಮಾಂಡ್ ನಿಂದ ಅಚ್ಚರಿಯ ಅಭ್ಯರ್ಥಿ ಆಯ್ಕೆ…

kannada t-shirts

ಬೆಂಗಳೂರು, ನವೆಂಬರ್,17,2020(www.justkannada.in):  ಅಶೋಕ್​ ಗಸ್ತಿ ಅವರ ನಿಧನದಿಂದ ತೆರವಾಗಿರುವ ರಾಜ್ಯಸಭೆ ಸ್ಥಾನಕ್ಕೆ ಡಿಸೆಂಬರ್ 1 ರಂದು ಉಪಚುನಾವಣೆ ನಡೆಯಲಿದ್ದು, ಈ ಸ್ಥಾನಕ್ಕೆ ಬಿಜೆಪಿ ಹೈಕಮಾಂಡ್ ಅಚ್ಚರಿಯ ಅಭ್ಯರ್ಥಿಯನ್ನ ಆಯ್ಕೆ ಮಾಡಿದೆ.kannada-journalist-media-fourth-estate-under-loss

ರಾಜ್ಯಸಭೆ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ  ಮಂಗಳೂರು ಮೂಲದ ಡಾ. ಕೆ. ನಾರಾಯಣ್ ಆಯ್ಕೆಯಾಗಿದ್ದಾರೆ. ಬಿಜೆಪಿಯಿಂದ ರಾಜ್ಯಸಭೆ ಸದಸ್ಯರಾಗಿದ್ದ ಅಶೋಕ್ ಗಸ್ತಿ ಕರೊನಾ ಸೋಂಕಿನಿಂದ ಇತ್ತೀಚಿಗೆ ಮೃತಪಟ್ಟಿದ್ದರು. ಗಸ್ತಿ ನಿಧನದಿಂದ ತೆರವಾಗಿರುವ ಸ್ಥಾನಕ್ಕೆ ಡಿಸೆಂಬರ್ 1 ರಂದು ಮತದಾನ ನಡೆಯಲಿದ್ದು, ಬಿಜೆಪಿಯು  ಉದ್ಯಮಿ ನಾರಾಯಣ್ ಅವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದೆ.surprising-candidate-bjp-high-command-rajya-sabha-by-election

ರಾಜ್ಯ ಬಿಜೆಪಿ ಕೋರ್ ಕಮಿಟಿ ಕಳುಹಿಸಿದ್ದ ಹೆಸರನ್ನ ಹೈಕಮಾಂಡ್ ತಿರಸ್ಕರಿಸಿ ನಾರಾಯಣ್ ಅವರನ್ನ  ಬಿಜೆಪಿ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸುತ್ತಿರುವುದು ಅಚ್ಚರಿಗೆ ಕಾರಣವಾಗಿದೆ.  ನಾರಾಯಣ್ ದೇವಾಂಗ ಸಮುದಾಯಕ್ಕೆ ಸೇರಿದವರಾಗಿದ್ದಾರೆ.

English summary….

Rajyasabha Byelection: Dr. K. Narayan BJP contestent
Bengaluru, Nov. 17, 2020 (www.justkannada.in): Byelection for the Rajyasabha seat that has become vacant following the death of Ashok Gasti will be held on December 1. BJP has selected Dr. K. Narayan of Mangalore as the party Rajyasabha candidate. surprising-candidate-bjp-high-command-rajya-sabha-by-election
It can be recalled here that Rajyasabha member from BJP Ashok Gasti expired due to Corona earlier this year. In fact the BJPs move has caused surprise among many. Narayan belongs to Devanga community.
Keywords: Rajyasabaha byelection-Dr. K.Narayan-BJP candidate

Key words: Surprising -candidate – BJP -High Command -Rajya Sabha by-election

website developers in mysore